ಬೆಂಗಳೂರು.
ಅತ್ಯಾಚಾರ, ಹನಿಟ್ರಾಪ್, ಇಂಜೆಕ್ಷನ್ ಚುಚ್ಚುವ ಪಿತೂರಿ ಸೇರದಂತೆ ಹಲವಾರು ಗಂಭೀರ ಆರೋಪ ಪ್ರಕರಣಗಳಲ್ಲಿ ಬಂಧಿಯಾಗಿ ಜೈಲು ಸೇರಿರುವ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಮುನಿರತ್ನ ವಿರುದ್ಧ ದ ಮತ್ತೊಂದು ಗಂಭೀರ ಸ್ವರೂಪದ ಆರೋಪ ಕೇಳಿಬಂದಿದೆ.
ಶಾಸಕ ಮುನಿರತ್ನ ವಿರುದ್ಧ ಅವರದೇ ಪಕ್ಷದ ಮಹಿಳಾ ನಾಯಕಿ ಅತ್ಯಾಚಾರ ಮತ್ತು ಹನಿ ಟ್ರಾಪ್ ಗೆ ಬಳಕೆ ಮಾಡಿರುವ ದೂರು ಸಲ್ಲಿಸಿದ್ದಾರೆ ಈ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.
ಈ ತನಿಖಾ ತಂಡದ ಮುಂದೆ ಹಾಜರಾದ ಅತ್ಯಾಚಾರ ಸಂತ್ರಸ್ತೆ ಮುನಿರತ್ನ ವಿರುದ್ಧ ಹಲವಾರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ಬೆತ್ತಲೆ ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಮುನಿರತ್ನ ಅವರು ಆಡಳಿತದ ಶಕ್ತಿ ಕೇಂದ್ರ ಎಂದು ಕರೆಯಲಾಗುವ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಮಂತ್ರಿಗಳಿಗಾಗಿ ನಿಗದಿ ಪಡಿಸಿದ್ದ ಕಚೇರಿಯಲ್ಲಿನ ಆಂಟಿ ಚೇಂಬರ್ ನಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದ ಮುನಿರತ್ನ ಅವರು ಸರ್ಕಾರಿ ಕಾರಿನಲ್ಲೂ ಕೂಡ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಅತ್ಯಂತ ಸುದೀರ್ಘವಾದ ಇವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಮತ್ತೊಮ್ಮೆ ಅದನ್ನು ಮರುಪರಿಶೀಲನೆ ಮಾಡಿ ತನಿಖೆ ಮುಂದುವರಿಸಲಿದ್ದಾರೆ.
3 ಪ್ರತಿಕ್ರಿಯೆಗಳು
Ассортимент арматуры на рынке обширен, и выбор подходящего изделия может быть затруднительным. Классификация металлических стержней помогает специалистам понять технические характеристики, области применения и преимущества различных металлопрокатных изделий.
armatura-12.ru
Стальной двутавр — это фасонный металлопрокат с Н-образным сечением поперечного профиля. Он изготавливается горячекатаным способом из углеродистых или низколегированных сталей при температуре 1200°C по стандарту ГОСТ 8239-89 https://dvutavrmsk.ru
Ассортимент арматуры на рынке широк, и выбор подходящего изделия может быть затруднительным. Классификация металлических стержней помогает специалистам разобраться в технических характеристиках, областях применения и преимуществах различных металлопрокатных изделий.
http://sarmatura-12.ru