ಬೆಂಗಳೂರು.
ಮಹಾನಗರ ಬೆಂಗಳೂರಿನ ಹಲವೆಡೆ ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗೆ ಅನೇಕರು ಮನೆಗಳನ್ನು ನಿರ್ಮಿಸಿ ವಾಸ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಕ್ರಮ ಎಂದು ಮುನ್ನೆಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಮುಂದುವರೆಯುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಇದೀಗ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ HMT ವಾರ್ಡ್ ನ ಆಶ್ರಯ ನಗರ ಕೊಳಗೇರಿ ಪ್ರದೇಶದಲ್ಲೂ ಇದೇ ಸಮಸ್ಯೆ ಸೃಷ್ಟಿಯಾಗಿದೆ.
ಇಲ್ಲಿ ಹೈ ಟೆನ್ಷನ್ ವಿದ್ಯುತ್ ಕೇಬಲ್ ಹಾದು ಹೋಗಿದ್ದು,ಇದರ ಕೆಳಗೆ ಯಾರೂ ವಾಸ ಮಾಡಬಾರದು ಇದು ಅಪಾಯಕಾರಿ ಸ್ಥಳ ಎಂದರೂ ಇಲ್ಲಿ ಸುಮಾರು 3,500 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ.
ಸುಮಾರು 7-8 ಎಕರೆ ಜಾಗದಲ್ಲಿ ಇವರೆಲ್ಲ ವಾಸ ಮಾಡುತ್ತಿದ್ದಾರೆ. ಈಗ ಇವರನ್ನು ಆ ಸ್ಥಳದಿಂದ ಒಕ್ಕಲೆಬ್ಬಿಸಲು ಪ್ರಯತ್ನ ಆರಂಭವಾಗಿದೆ.ಆದರೆ ಇಲ್ಲಿರುವ ಯಾರೂ ಇದಕ್ಕೆ ಸ್ಪಂದಿಸುತ್ತಿಲ್ಲ. ನಿಮಗೆಲ್ಲಾ ಆಶ್ರಯ ನಗರದ ಈರೇ ಗೌಡನ ಹಳ್ಳಿ ಎಂಬ ಕಡೆ 1ಎಕರೆ ಜಾಗ ಗುರುತಿಸಲಾಗಿದೆ ಅಲ್ಲಿ ನೀವು ವಾಸ ಮಾಡಬಹುದು ಈಗ ವಾಸ ಮಾಡುತ್ತಿರುವ ಪ್ರದೇಶದಲ್ಲಿ ವೈರ್ ಗಳು ಹಾದು ಹೋಗಿದ್ದು, ವಾಸಕ್ಕೆ ಯೋಗ್ಯವಲ್ಲ, ಅಪಾಯಕಾರಿ ಎಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ
ಇದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸದ್ಯ ಇವರು
1 ಎಕರೆ ಜಾಗಕ್ಕೆ ನೀವೆಲ್ಲ ಹೋಗಬೇಕು ಅಂತ ಡಿಸಿ ಸೂಚನೆ ನೀಡಿದ್ದಾರೆ. ಇದು ಹೇಗೆ ಸಾಧ್ಯ? ಇಷ್ಟೊಂದು ಮಂದಿ 1 ಎಕರೆ ಜಾಗದಲ್ಲಿ ಹೇಗೆ ವಾಸ ಮಾಡೋದು ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ನಾವು 25 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೀವಿ, ಈಗ ಏಕಾಏಕಿ ಕರೆಂಟ್ ವೈರ್ ಇದೆ ಇಲ್ಲಿ ಯಾರು ಜೀವನ ಮಾಡಬಾರದು ಮನೆಗಳನ್ನು ಖಾಲಿ ಮಾಡಬೇಕು ಅಂದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗಲ್ಲ ಸರ್ಕಾರ ನಮಗೆ ಸೈಟ್ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆದರೆ ಇಷ್ಟೊಂದು ಕುಟುಂಬಗಳು ಈ ಅಪಾಯಕಾರಿ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಆರಂಭಿಸಿದಾಗಲೇ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳಲಿಲ್ಲ.ಆಗಲೇ ಇವರಿಗೆ ಅಪಾಯಕಾರಿ ಸ್ಥಳದ ಕುರಿತು ತಿಳುವಳಿಕೆ ನೀಡಿದ್ದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರ ಯಾರಲ್ಲೂ ಇಲ್ಲ.
Previous Articleಶಾಸಕ ರವಿಕುಮಾರ್ ವಿರುದ್ಧ ದೂರು.
Next Article ಬೆಂಗಳೂರಿನಲ್ಲಿ ಸೈಟ್ ದುಬಾರಿ ಯಾಕೆ ಗೊತ್ತಾ.

25 ಪ್ರತಿಕ್ರಿಯೆಗಳು
Step boldly into arenas of chance and strategy. In crown coins login, esports betting adds modern twists. Bet on the future and win!

Sweet Bonanza is bursting at the seams with vibrant treats and explosive winning opportunities. Bonus best casino for sweet bonanza round multipliers can send your winnings soaring. Taste the thrill!

Prairie paradise packed with payout punch. buffalo slot jackpot brings bonus retriggers, multipliers, and gold glory. Stampede!

Chumba Casino — where free play meets real rewards. Grab your welcome chumba casino real cash prizes bonus and dive into non-stop slot action. Winners play here!

From $1 bets to $100k+ cashouts — stake esports handles it all smoothly. Provably fair games + weekly raffles = non-stop excitement. Come play.

Step up to DraftKings live casino Casino today. Play $5, receive 500 Cash Eruption spins + up to $1,000 lossback. The ultimate online casino experience!

Originalni generika za zlomek ceny originalu > opravdovalekarna.cz
https://opravdovalekarna.cz