Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹೀಗೂ ಸುದ್ದಿಯಾದ ನಳಪಾಡ್.
    Trending

    ಹೀಗೂ ಸುದ್ದಿಯಾದ ನಳಪಾಡ್.

    vartha chakraBy vartha chakraಆಗಷ್ಟ್ 19, 202423 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.19- ಸುದ್ದಿಯಲ್ಲದ ಕಾರಣಕ್ಕೆ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಸುದ್ದಿಯಾಗಿದ್ದಾರೆ. ನಾವು ನಳಪಾಡ್ ಅವರ ಹುಡುಗರು ಎಂದು ಅಶರ ಹೆಸರು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ‌ ಕಿರಿಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ಹಲ್ಲೆಗೊಳಗಾದ ವಿದ್ಯಾರ್ಥಿ ದೂರು ನೀಡಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್‌ ಜೈನ್‌ ಎಂಬ ವಿದ್ಯಾರ್ಥಿ ಈ ವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದು ಇದಕ್ಕಾಗಿ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬುವವರಿಂದ ಸಾಲ ಪಡೆದುಕೊಂಡಿದ್ದರು ಇದರಲ್ಲಿ ಮೂರು ಲಕ್ಷ ರೂಗಳನ್ನು ಕಾರಣಾಂತರಗಳಿಂದಾಗಿ ಜೀವನ್ಗೆ ಹೇಳಿದ ಸಮಯಕ್ಕೆ ನೀಡಲಾಗದೇ ತಡವಾಗಿ ಸಾಲ ತೀರಿಸಿದ್ದ. ಆದರೆ ಕಿಡಿಗೇಡಿಗಳು ಸಾಲ ತೀರಿಸಿದರೂ ಆತನನ್ನು ಬಿಡದೆ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಾಲ ಪಡೆಯುವ ನೆಪದಲ್ಲಿ ಇವರು ಜೀವನ್ನನ್ನು ಬಲವಂತ ಬೆಟ್ಟಿಂಗ್ ಬಲೆಗೆ ಬೀಳಿಸಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಜೊತೆಗೆ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಅಷ್ಟೇ ಅಲ್ಲದೆ ಆತನನ್ನು ಬೆತ್ತಲೆಗೊಳಿಸಿ ಅದರ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ 6 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಪಡೆದಿದ್ದಾರೆ. ಅದಾದ ಬಳಿಕವೂ ಮನೆಗೆ ಬಂದು ಸಾಲ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಜೀವನ್ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನನ್ನು ಪದೆ ಪದೇ ಹೋಟೆಲ್ಗೆ ಕರೆಸಿಕೊಂಡು ಹಲ್ಲೆ ಮಾಡಿ ಆರು ಲಕ್ಷ ಹಾಕಿಸಿಕೊಂಡ ಜೊತೆಗೆ 10 ಲಕ್ಷದವರೆಗೆ ಕೊಡಬೇಕು ಎಂದು ಕಿರುಕುಳ ನೀಡಿದ್ದಾರೆ.  ದೂರಿನಲ್ಲಿ ಒಂಬತ್ತು ಮಂದಿ‌ ವಿರುದ್ಧ ಅಪಹರಣ ಹಾಗೂ ಸುಲಿಗೆ ಆರೋಪ ಮಾಡಿ ಯುವಕ ದೂರು ನೀಡಿದ್ದಾನೆ. ದೂರು ಆಧರಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

    Bangalore Government Karnataka News Varthachakra ಅಪರಾಧ ಸುದ್ದಿ ಕಾಂಗ್ರೆಸ್ ವಿದ್ಯಾ ವಿದ್ಯಾರ್ಥಿ ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಮುಖ್ಯಮಂತ್ರಿ ಬೆಂಬಲಕ್ಕೆ ನಿಂತ ಪ್ರಗತಿಪರರು.
    Next Article ನಾನೇನೂ ತಪ್ಪು ಮಾಡಿಲ್ಲ
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    23 ಪ್ರತಿಕ್ರಿಯೆಗಳು

    1. 47dbn on ಜೂನ್ 4, 2025 4:40 ಅಪರಾಹ್ನ

      can i get cheap clomiphene tablets clomid uses clomid sleep apnea where buy clomid without prescription where to buy generic clomiphene no prescription can i buy generic clomiphene tablets clomid cost

      Reply
    2. buy cialis 2.5 mg on ಜೂನ್ 9, 2025 5:45 ಫೂರ್ವಾಹ್ನ

      I am in fact delighted to coup d’oeil at this blog posts which consists of tons of useful facts, thanks for providing such data.

      Reply
    3. dog diarrhea after flagyl on ಜೂನ್ 10, 2025 11:57 ಅಪರಾಹ್ನ

      Greetings! Utter productive advice within this article! It’s the petty changes which will turn the largest changes. Thanks a quantity quest of sharing!

      Reply
    4. z6quz on ಜೂನ್ 18, 2025 7:26 ಫೂರ್ವಾಹ್ನ

      buy inderal online – purchase plavix generic brand methotrexate 5mg

      Reply
    5. ahbkf on ಜೂನ್ 21, 2025 5:00 ಫೂರ್ವಾಹ್ನ

      order generic amoxil – valsartan online order buy ipratropium pill

      Reply
    6. an5d4 on ಜೂನ್ 23, 2025 8:18 ಫೂರ್ವಾಹ್ನ

      zithromax 250mg ca – buy zithromax pill brand nebivolol 5mg

      Reply
    7. dbgkw on ಜೂನ್ 25, 2025 8:57 ಫೂರ್ವಾಹ್ನ

      clavulanate uk – https://atbioinfo.com/ cost ampicillin

      Reply
    8. zvqun on ಜೂನ್ 27, 2025 1:47 ಫೂರ್ವಾಹ್ನ

      order esomeprazole 40mg capsules – nexium to us buy esomeprazole 20mg generic

      Reply
    9. 2qv91 on ಜೂನ್ 28, 2025 11:57 ಫೂರ್ವಾಹ್ನ

      purchase medex pills – anticoagulant where can i buy losartan

      Reply
    10. bguw9 on ಜೂನ್ 30, 2025 9:12 ಫೂರ್ವಾಹ್ನ

      order mobic generic – https://moboxsin.com/ mobic 15mg oral

      Reply
    11. s84e4 on ಜುಲೈ 2, 2025 7:23 ಫೂರ್ವಾಹ್ನ

      deltasone 10mg uk – asthma deltasone 5mg cost

      Reply
    12. u7bhe on ಜುಲೈ 3, 2025 10:36 ಫೂರ್ವಾಹ್ನ

      top rated ed pills – buy generic ed pills for sale buy generic ed pills over the counter

      Reply
    13. 61ybp on ಜುಲೈ 4, 2025 10:04 ಅಪರಾಹ್ನ

      cheap amoxil – https://combamoxi.com/ purchase amoxicillin online cheap

      Reply
    14. op5yn on ಜುಲೈ 10, 2025 9:33 ಫೂರ್ವಾಹ್ನ

      buy fluconazole 200mg without prescription – https://gpdifluca.com/# buy fluconazole 200mg

      Reply
    15. iy2rk on ಜುಲೈ 13, 2025 8:16 ಫೂರ್ವಾಹ್ನ

      cialis coupon walmart – https://ciltadgn.com/ canadian pharmacy cialis 20mg

      Reply
    16. Connietaups on ಜುಲೈ 14, 2025 2:04 ಅಪರಾಹ್ನ

      zantac online – buy zantac purchase zantac

      Reply
    17. qajhx on ಜುಲೈ 15, 2025 4:26 ಫೂರ್ವಾಹ್ನ

      e20 pill cialis – generic cialis tadalafil 20 mg from india cialis prices at walmart

      Reply
    18. Connietaups on ಜುಲೈ 16, 2025 7:16 ಅಪರಾಹ್ನ

      This is the kind of criticism I in fact appreciate. https://gnolvade.com/

      Reply
    19. 131mu on ಜುಲೈ 17, 2025 9:03 ಫೂರ್ವಾಹ್ನ

      cheap viagra 100mg – 50 mg sildenafil price sildenafil citrate 100mg en es

      Reply
    20. b1kpt on ಜುಲೈ 19, 2025 9:39 ಫೂರ್ವಾಹ್ನ

      Thanks for sharing. It’s outstrip quality. https://buyfastonl.com/furosemide.html

      Reply
    21. Connietaups on ಜುಲೈ 19, 2025 5:14 ಅಪರಾಹ್ನ

      This is the make of advise I recoup helpful. https://ursxdol.com/cenforce-100-200-mg-ed/

      Reply
    22. l3nef on ಜುಲೈ 22, 2025 6:02 ಫೂರ್ವಾಹ್ನ

      Palatable blog you procure here.. It’s obdurate to espy strong status belles-lettres like yours these days. I justifiably comprehend individuals like you! Rent care!! https://prohnrg.com/product/rosuvastatin-for-sale/

      Reply
    23. kmyb9 on ಜುಲೈ 24, 2025 7:55 ಅಪರಾಹ್ನ

      More posts like this would add up to the online elbow-room more useful. https://aranitidine.com/fr/acheter-cialis-5mg/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Briancaugs ರಲ್ಲಿ ನೇಕಾರ ಅಭಿವೃದ್ಧಿ ನಿಗಮ ಬೇಕು
    • Jamesfluts ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • https://sms-otkritka.ru/ ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe