Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಳ್ಳರದ್ದು ವಿಮಾನದಲ್ಲೇ ಹಾರಾಟ.
    Trending

    ಕಳ್ಳರದ್ದು ವಿಮಾನದಲ್ಲೇ ಹಾರಾಟ.

    vartha chakraBy vartha chakraಆಗಷ್ಟ್ 31, 202416 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.31-
    ದೂರದ ಉತ್ತರ ಪ್ರದೇಶದಿಂದ ಲಕ್ನೋ ಮಾರ್ಗವಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಇಲ್ಲಿ ಸರಗಳವು ಮತ್ತು ಮನೆ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಸಿಲಿಕಾನ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ
    ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್, ಪತ್ನಿ ಮುಬೀನಾ ಹಾಗೂ ಸೋನು ಯಾದವ್ ಬಂಧಿತ ಆರೋಪಿಗಳು‌.
    ಈ ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಮನೆ ಕಳ್ಳತನ ಮಾಡುತ್ತಿದ್ದರು.ಇವರು ಕೇವಲ ಬೆಂಗಳೂರು ಮಾತ್ರವಲ್ಲದೆ ಮಹಾರಾಷ್ಟ್ರದ ಮುಂಬೈ ಪುಣೆ, ಸೂರತ್ ಹೈದರಾಬಾದ್ ಮತ್ತು ಗುಜರಾತ್ ನ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ ಮಾಹಿತಿ ಬೆಳಕಿಗೆ ಬಂದಿದೆ.
    ಬಂಧಿತ ಆರೋಪಿಗಳಿಂದ ಸುಮಾರು 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
    ಕಳೆದಮೇ 10ರಂದು ಬೆಂಗಳೂರಿನ ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಸಂಜಯನಗರ ಪೊಲೀಸರು ಪ್ರಕರಣದ ತನಿಖೆಗಾಗಿ ಒಂದು ವಿಶೇಷ ತಂಡ ರಚನೆ ಮಾಡಿದ್ದರು.
    ಈ ತಂಡ ಕಳುವಾಗಿದ್ದ ಮನೆಯ ಸುತ್ತಮುತ್ತಲಿನ ಕಟ್ಟಡಗಳಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರ ಸುಳಿವು ಸಿಕ್ಕಿತ್ತು. ಆಗ ಆರೋಪಿಗಳ ಬೆನ್ನು ಬಿದ್ದ ಪೊಲೀಸರ ಕೈಗೆ ಓರ್ವ ಆರೋಪಿ ಸೋನು ಯಾದವ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದ .ಬಳಿಕ ಆತನನ್ನು ವಿಚಾರಿಸಿದಾಗ ಅಸಲಿ ಸತ್ಯ ಬಾಯಿಬಿಟ್ಟದ್ದಾನೆ.
    ಬಂ‌ಧಿತ ಕಳ್ಳ ನೀಡಿದ ಮಾಹಿತಿಯನ್ನು ಆಧರಿಸಿ ಉಳಿದ ಆತನ ಸಹಚರರ ಬಂಧನಕ್ಕೆ ತೆರಳಿದ ಪೊಲೀಸ್ ತಂಡಕ್ಕೆ ಹಲವಾರು ಕುತೂಹಲಕಾರಿಯಾದ ಅಂಶಗಳು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಐನಾತಿ ಕಳ್ಳರ ಹೆಜ್ಜೆ ಜಾಡು ಬೆನ್ನು ಹತ್ತಿದ್ದಾರೆ.
    ಅಂತರರಾಜ್ಯ ಕಳ್ಳರಾದ ಅಕ್ಬರ್ ಮತ್ತು ಮುಬೀನಾ ಮನೆ ಕಳವು ಕೆಲಸ ಮಾಡುತ್ತಿದ್ದರೂ, ಅವರ ಮಕ್ಕಳನ್ನು ಮಾತ್ರ ಸ್ಟಾಂಡರ್ಡ್ ಶಾಲೆಗಳಲ್ಲಿ ಓದಿಸುತ್ತಿದ್ದರು. ಇನ್ನು ಆರೋಪಿ ಸೋನು ಯಾದವ್ ಕೊಟ್ಟ ಮಾಹಿತಿ ಹಿಡಿದು ಹೊರಟ ಪೊಲೀಸರಿಗೆ ಅಕ್ಬರ್ ಸುಳಿವು ಸಿಕ್ಕಿರಲಿಲ್ಲ, ಹೀಗಾಗಿ ಅವರ ಮಕ್ಕಳು ಓದುತಿದ್ದ ಶಾಲೆಗೆ ಹೋದ ಪೊಲೀಸರು ಅಲ್ಲಿನ ಪ್ರಿನ್ಸಿಪಾಲ್ ಬಳಿ ಮನವಿ ಮಾಡಿ ಮಕ್ಕಳ ಸ್ಯಾಟ್ ಮಾಹಿತಿ ಓಪನ್ ಮಾಡಿದಾಗ ಆರೋಪಿಗಳ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಆಗ ಪೊಲೀಸರು ಅದರ ಆಧಾರದ ಮೇಲೆ ಆರೋಪಿಯ ಮನೆ ಪತ್ತೆ ಹಚ್ಚಿದರು.ಸುಮಾರು ಮೂರು ನಾಲ್ಕು ದಿನಗಳ ಕಾಲ ಅಲ್ಲಿಯೇ ಹೊಂಚು ಹಾಕಿ ಕುಳಿತು ಸ್ಥಳೀಯ ಪೊಲೀಸರ ಸಹಾಯಪಡೆದು ವಶಕ್ಕೆ ಪಡೆದುಕೊಂಡು ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ.

    Bangalore crime Government Karnataka News Trending Varthachakra ಅಪರಾಧ ಸುದ್ದಿ ಕಳ್ಳತನ ಕಾನೂನು ಚಿನ್ನ ನ್ಯಾಯ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಹಾಸನದಲ್ಲಿ ಬಾಂಗ್ಲಾ ವಲಸಿಗರು.
    Next Article ದೇವನಹಳ್ಳಿ Airport ಲ್ಲಿ ಸಿಕ್ಕಿದ ಉಗ್ರ.
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025

    16 ಪ್ರತಿಕ್ರಿಯೆಗಳು

    1. pg61x on ಜೂನ್ 6, 2025 1:09 ಫೂರ್ವಾಹ್ನ

      clomid other name where to get cheap clomid no prescription rx clomid where to buy cheap clomid no prescription clomid for men can i get generic clomid without rx can i buy generic clomiphene price

      Reply
    2. buy cialis 5 mg online on ಜೂನ್ 9, 2025 2:35 ಅಪರಾಹ್ನ

      I am in point of fact enchant‚e ‘ to coup d’oeil at this blog posts which consists of tons of worthwhile facts, thanks for providing such data.

      Reply
    3. JoshuaDruch on ಜೂನ್ 14, 2025 6:31 ಫೂರ್ವಾಹ್ನ

      ¡Hola, aficionados a las apuestas en línea!
      Puedes acceder a un casino online sin licencia EspaГ±a y empezar a jugar en segundos. La interfaz es rГЎpida, sin formularios ni verificaciones. Y hay soporte constante en espaГ±ol.
      Puedes contactar por chat en vivo sin necesidad de crear cuenta. casinos sin licencia en espaГ±a ofrecen atenciГіn directa en segundos. Siempre hay alguien disponible.
      Casinos no regulados con juegos de proveedores top – п»їmejorescasinosonlinesinlicencia.es
      ¡Que experimentes triunfos memorables !

      Reply
    4. KevinLoofe on ಜೂನ್ 14, 2025 7:29 ಫೂರ್ವಾಹ್ನ

      ¡Bienvenidos, participantes del desafío !
      Todo bien explicado y con ejemplos Гєtiles. casinoextranjeros.es
      ВїQuГ© juegos ofrecen los casinos extranjeros a sus usuarios? – п»їhttps://casinoextranjeros.es/
      Puedes jugar sin validaciones largas en casinosextranjerosespana.es. Esta caracterГ­stica define a un buen casino online extranjero. Los casinos extranjeros eliminan barreras para nuevos usuarios.
      ¡Que vivas asombrosas movidas brillantes !

      Reply
    5. Davidhop on ಜೂನ್ 15, 2025 1:01 ಅಪರಾಹ್ನ

      ¡Saludos, apasionados del riesgo !
      Los casinos online extranjeros estГЎn diseГ±ados para ofrecer la mГЎxima libertad con el mГ­nimo de burocracia. Te centras solo en jugar. casino online extranjero Esa es la gran diferencia.
      Casino sin lГ­mites: tu casino online extranjero – п»їhttps://casinosextranjerosespana.es/
      Los casinos extranjeros estГЎn enfocados en la libertad del usuario, sin validaciones ni restricciones impuestas por entes locales. AsГ­ puedes disfrutar sin interrupciones. Ideal para quienes valoran la agilidad.
      ¡Que experimentes increíbles instantes inolvidables !

      Reply
    6. RobertVew on ಜೂನ್ 16, 2025 7:48 ಫೂರ್ವಾಹ್ನ

      ¡Hola, amantes de la emoción !
      Casinos online extranjeros ideales para privacidad total – https://www.casinoextranjerosespana.es/ casinos extranjeros
      ¡Que disfrutes de asombrosas movidas brillantes !

      Reply
    7. Bradleyenado on ಜೂನ್ 16, 2025 4:07 ಅಪರಾಹ್ನ

      ¡Saludos, apostadores apasionados !
      Casinos extranjeros con alta calificaciГіn de usuarios – https://www.casinosextranjerosenespana.es/ casinos extranjeros
      ¡Que vivas increíbles jugadas excepcionales !

      Reply
    8. z5hrx on ಜೂನ್ 18, 2025 5:57 ಅಪರಾಹ್ನ

      inderal online – where can i buy plavix buy methotrexate

      Reply
    9. 328ds on ಜೂನ್ 21, 2025 3:34 ಅಪರಾಹ್ನ

      amoxicillin over the counter – amoxil buy online ipratropium 100 mcg brand

      Reply
    10. TerrellOrire on ಜೂನ್ 24, 2025 8:11 ಅಪರಾಹ್ನ

      ¡Saludos, maestros del juego !
      Mejores casinos online extranjeros con licencia CuraГ§ao – https://casinoextranjerosdeespana.es/# п»їcasinos online extranjeros
      ¡Que experimentes maravillosas premios excepcionales !

      Reply
    11. j0c11 on ಜೂನ್ 25, 2025 4:40 ಅಪರಾಹ್ನ

      amoxiclav cheap – https://atbioinfo.com/ brand ampicillin

      Reply
    12. ufbmn on ಜೂನ್ 27, 2025 9:37 ಫೂರ್ವಾಹ್ನ

      esomeprazole canada – https://anexamate.com/ buy nexium 20mg

      Reply
    13. eanup on ಜೂನ್ 28, 2025 7:11 ಅಪರಾಹ್ನ

      purchase medex pills – coumamide.com buy losartan 50mg sale

      Reply
    14. siq13 on ಜೂನ್ 30, 2025 4:36 ಅಪರಾಹ್ನ

      mobic tablet – tenderness purchase meloxicam generic

      Reply
    15. keodf on ಜುಲೈ 2, 2025 2:07 ಅಪರಾಹ್ನ

      buy prednisone 5mg without prescription – corticosteroid brand deltasone 20mg

      Reply
    16. 9bgb9 on ಜುಲೈ 3, 2025 5:18 ಅಪರಾಹ್ನ

      buy erectile dysfunction drugs – ed pills comparison non prescription ed pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DanielWouck ರಲ್ಲಿ ಶಾಸಕರ ಪಕ್ಷಾಂತರ ಪರ್ವ | ಎಂ.ಕೆ.ವಿಶಾಲಾಕ್ಷಿ | ಎ.ಟಿ.ರಾಮಸ್ವಾಮಿ
    • Davidzooro ರಲ್ಲಿ ಕುಡಿದು ಮಾಡಿದ ರಂಪಾಟ.
    • STRIPTEASE ರಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe