Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಾಸಕರ ಪಕ್ಷಾಂತರ ಪರ್ವ | ಎಂ.ಕೆ.ವಿಶಾಲಾಕ್ಷಿ | ಎ.ಟಿ.ರಾಮಸ್ವಾಮಿ
    ರಾಜ್ಯ

    ಶಾಸಕರ ಪಕ್ಷಾಂತರ ಪರ್ವ | ಎಂ.ಕೆ.ವಿಶಾಲಾಕ್ಷಿ | ಎ.ಟಿ.ರಾಮಸ್ವಾಮಿ

    vartha chakraBy vartha chakraಮಾರ್ಚ್ 31, 2023Updated:ಮಾರ್ಚ್ 31, 202323 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ. 31- ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ವಿಧಾನಸಭಾ ಸದಸ್ಯ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.ಈ ಇಬ್ಬರೂ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ ಗೋಪಾಲಕೃಷ್ಣ ಅವರು ಶಿರಸಿಯಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
    ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ

    JD(S) MLA A T Ramaswamy resigns ahead of Karnataka polls | Deccan Herald

    ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.ರಾಜೀನಾಮೆ ಪತ್ರ ಸಲ್ಲಿಸಿದ ನಂತರ ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ತೆರಳಿದರು.
    ಗೋಪಾಲಕೃಷ್ಣ ಅವರು ಬಿಜೆಪಿ ತೊರೆಯಲಿದ್ದು, ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ರಾಮಸ್ವಾಮಿ ಇನ್ನೂ ಮುಂದಿನ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಟಿ.ರಾಮಸ್ವಾಮಿ, ಜೆಡಿಎಸ್ ಬಿಟ್ಟಿರುವುದಾಗಿ ಎಲ್ಲೂ ಹೇಳಿಲ್ಲ. ಆದರೆ, ಜೆಡಿಎಸ್‍ನವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದು ಹೇಳಿದರು.
    ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಶಾಸಕನಾಗಿದ್ದಾಗ ಜನಪರ ಕೆಲಸ ಮಾಡಿದ್ದೇನೆ. ಸರಿ ಇದ್ದರೆ ಸರಿ. ತಪ್ಪಾಗಿದ್ದರೆ ತಪ್ಪು ಎಂದು ಹೇಳಿದ್ದೇನೆ. ಜನರ ಹಿತವನ್ನು ಬಯಸಿ ಕೆಲಸ ಮಾಡಿದ್ದೇನೆ ಸಂತೋಷದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

    AT Ramaswamy NY Gopalakrishna ಎಂ.ಕೆ.ವಿಶಾಲಾಕ್ಷಿ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous ArticleDT Srinivas ಗೆ‌ BJP ‌ಮಣೆ | BJP Karnataka
    Next Article ಮೃಗೀಯ ರೇಪಿಸ್ಟ್ ಗಳು ಅರೆಸ್ಟ್ | Bengaluru Rape Incident
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !

    ಜುಲೈ 3, 2025

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    23 ಪ್ರತಿಕ್ರಿಯೆಗಳು

    1. college essays writing services on ಮಾರ್ಚ್ 31, 2023 5:37 ಅಪರಾಹ್ನ

      help writing essay college application essay services best essay writers college essays writing services

      Reply
    2. essay help sites on ಮಾರ್ಚ್ 31, 2023 6:36 ಅಪರಾಹ್ನ

      best essay writing service reviews history essay writing service
      write my essay fast essay help sites

      Reply
    3. essay writer software on ಮಾರ್ಚ್ 31, 2023 7:33 ಅಪರಾಹ್ನ

      high school essay help cheap essay help best online essay writing services essay writer software

      Reply
    4. college essay helper on ಮಾರ್ಚ್ 31, 2023 7:56 ಅಪರಾಹ್ನ

      help in writing an essay auto essay writer pay for essay writing college essay helper

      Reply
    5. the help book essay on ಮಾರ್ಚ್ 31, 2023 9:26 ಅಪರಾಹ್ನ

      quality custom essay best medical school essay editing
      service higher english critical essay help the help book essay

      Reply
    6. essay writers needed on ಮಾರ್ಚ್ 31, 2023 10:50 ಅಪರಾಹ್ನ

      order cheap essay online business school essay writing service custom college essay writing service essay writers needed

      Reply
    7. Aitek_kkOn on ಜುಲೈ 18, 2024 9:47 ಅಪರಾಹ್ನ

      Интеграция мультимедийных систем Интеграция мультимедийных систем .

      Reply
    8. Elektrokarniz_szKa on ಆಗಷ್ಟ್ 18, 2024 7:02 ಅಪರಾಹ್ನ

      купить электрокарниз купить электрокарниз .

      Reply
    9. Vivod iz zapoya rostov_qvsr on ಆಗಷ್ಟ್ 19, 2024 4:32 ಫೂರ್ವಾಹ್ನ

      вывод из запоя с выездом ростов https://vyvod-iz-zapoya-rostov111.ru .

      Reply
    10. Vivod iz zapoya v stacionare_ieoi on ಆಗಷ್ಟ್ 29, 2024 8:19 ಫೂರ್ವಾಹ್ನ

      выведение из запоя воронеж стационар выведение из запоя воронеж стационар .

      Reply
    11. Vivod iz zapoya v sankt peterbyrge_hmSi on ಸೆಪ್ಟೆಂಬರ್ 6, 2024 4:44 ಅಪರಾಹ್ನ

      вывод из запоя в санкт-петербурге вывод из запоя в санкт-петербурге .

      Reply
    12. DanielWouck on ಮೇ 6, 2025 9:55 ಫೂರ್ವಾಹ್ನ

      Great news for all us

      Reply
    13. hpao8 on ಜೂನ್ 6, 2025 9:21 ಅಪರಾಹ್ನ

      clomid sleep apnea can i order cheap clomiphene prices cost clomid without a prescription can i buy clomiphene get clomid online clomid price in usa can i order generic clomiphene for sale

      Reply
    14. cialis generic sale on ಜೂನ್ 9, 2025 2:06 ಅಪರಾಹ್ನ

      This is the big-hearted of literature I positively appreciate.

      Reply
    15. can you have sex on flagyl on ಜೂನ್ 11, 2025 8:22 ಫೂರ್ವಾಹ್ನ

      More posts like this would add up to the online time more useful.

      Reply
    16. LazaroKix on ಜೂನ್ 16, 2025 3:15 ಫೂರ್ವಾಹ್ನ

      ¡Hola, fanáticos del riesgo !
      Mejores casinos online extranjeros con juegos al instante – https://www.casinoextranjerosespana.es/# mejores casinos online extranjeros
      ¡Que disfrutes de asombrosas triunfos legendarios !

      Reply
    17. 4z7pg on ಜೂನ್ 21, 2025 2:59 ಅಪರಾಹ್ನ

      purchase amoxicillin – combivent 100 mcg drug buy ipratropium 100mcg

      Reply
    18. pxjrz on ಜೂನ್ 23, 2025 5:58 ಅಪರಾಹ್ನ

      order zithromax 500mg pill – order nebivolol 5mg sale order bystolic 5mg for sale

      Reply
    19. f3d66 on ಜೂನ್ 27, 2025 9:13 ಫೂರ್ವಾಹ್ನ

      nexium 20mg ca – https://anexamate.com/ order esomeprazole 20mg generic

      Reply
    20. ex08h on ಜೂನ್ 28, 2025 6:46 ಅಪರಾಹ್ನ

      coumadin for sale – cou mamide hyzaar pills

      Reply
    21. hdayh on ಜೂನ್ 30, 2025 4:09 ಅಪರಾಹ್ನ

      order mobic 15mg without prescription – mobo sin mobic price

      Reply
    22. dbu06 on ಜುಲೈ 2, 2025 1:43 ಅಪರಾಹ್ನ

      deltasone drug – corticosteroid prednisone 40mg drug

      Reply
    23. 87d2m on ಜುಲೈ 3, 2025 4:55 ಅಪರಾಹ್ನ

      erection problems – site buy ed medication

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • chickencog ರಲ್ಲಿ Cambodia ದಲ್ಲಿ ತೀರ್ಥಹಳ್ಳಿ ಯುವಕ ಬಂಧನ
    • narkologiyakrasnodarvucky ರಲ್ಲಿ ಕೈ ವಶವಾದ ವಿಜಯಪುರ ಮಹಾನಗರ ಪಾಲಿಕೆ | Vijayapura
    • chickencog ರಲ್ಲಿ ಉಗ್ರಂ ನೆರಳಿನಲ್ಲಿ ‌ಸಲಾರ್ | Salaar
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe