Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾದ ಕಾವಲಿಯಂತಾಗಲಿರುವ ಕರ್ನಾಟಕ!
    Trending

    ಕಾದ ಕಾವಲಿಯಂತಾಗಲಿರುವ ಕರ್ನಾಟಕ!

    vartha chakraBy vartha chakraಮೇ 1, 2024Updated:ಮೇ 2, 202420 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು
    ಬೇಸಿಗೆಯ ಬಿರು ಬಿಸಿಲಿನಿಂದ ತತ್ತರಿಸಿರುವ ಕರ್ನಾಟಕ ಐದು ದಿನಗಳ ಕಾಲ ಕಾದ ಕಾವಲಿಯಂತಾಗುತ್ತಿದ್ದು,ಜನತೆ ವ್ಯಾಪಕ ಮುಂಜಾಗ್ರತೆ ವಹಿಸಬೇಕಿದೆ
    ರಾಜ್ಯದ ವಿವಿಧೆಡೆ ನಾಳೆಯಿಂದ ಐದು ದಿನಗಳು ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು, ಬೆಳಗಾವಿ, ತುಮಕೂರು, ಚಿತ್ರದುರ್ಗ ಸೇರಿದಂತೆ 25 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ.
    ಈಗಾಗಲೇ ಬಿರು ಬಿಸಿಲಿನಿಂದ ಬಸವಳಿದಿರುವ
    ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮೇ 5ರವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
    ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಗುರುವಾರ ಮತ್ತು ಶುಕ್ರವಾರ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ.
    ಉಳಿದಂತೆ ರಾಜ್ಯದೆಲ್ಲೆಡೆ ಮುಂದಿನ ನಾಲ್ಕುದಿನ ಒಣಹವೆ ಇರಲಿದೆ. ಮೇ 6 ರಿಂದ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ.
    ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
    ಮೇ 4ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ವಾತಾವರಣವಿರುವ ಸಂಭವವಿದೆ. ಬುಧವಾರದಿಂದ ಮುಂದಿನ ಐದು ದಿನಗಳು ಬಾಗಲಕೋಟೆ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ರಾತ್ರಿಯ ಅವಧಿಯೂ ಬಿಸಿ ವಾತಾವರಣದಿಂದ ಕೂಡಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

     

     

     

     

    #bengaluru hot summer temperature ಉಡುಪಿ ತುಮಕೂರು ಧಾರವಾಡ ಬೇಸಿಗೆ weather ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಮೇ 10ಕ್ಕೆ ಎಸ್ ಎಸ್ ಎಲ್ ಸಿ ರಿಸಲ್ಟ್ | SSLC
    Next Article ರಾಜ್ಯದ ಖಜಾನೆ ಖಾಲಿ ಅಂತೆ.
    vartha chakra
    • Website

    Related Posts

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    ಜುಲೈ 10, 2025

    20 ಪ್ರತಿಕ್ರಿಯೆಗಳು

    1. ujpqk on ಜೂನ್ 4, 2025 6:47 ಅಪರಾಹ್ನ

      where buy cheap clomid no prescription cost of clomiphene without prescription can you buy generic clomid without a prescription get cheap clomiphene pills buying cheap clomid without prescription how can i get cheap clomiphene price clomid nz prescription

      Reply
    2. cialis sale sydney on ಜೂನ್ 9, 2025 9:21 ಅಪರಾಹ್ನ

      The thoroughness in this section is noteworthy.

      Reply
    3. flagyl for c difficile on ಜೂನ್ 11, 2025 3:38 ಅಪರಾಹ್ನ

      Thanks on sharing. It’s acme quality.

      Reply
    4. EdwardNic on ಜೂನ್ 16, 2025 7:59 ಅಪರಾಹ್ನ

      ¡Saludos, descubridores de oportunidades !
      Casinosextranjerosenespana.es – Tu guГ­a definitiva – https://www.casinosextranjerosenespana.es/ п»їcasinos online extranjeros
      ¡Que vivas increíbles instantes inolvidables !

      Reply
    5. xri4t on ಜೂನ್ 19, 2025 2:13 ಫೂರ್ವಾಹ್ನ

      inderal 20mg price – purchase inderal without prescription cheap methotrexate 5mg

      Reply
    6. WilliamSig on ಜೂನ್ 19, 2025 12:24 ಅಪರಾಹ್ನ

      ¡Saludos, descubridores de tesoros !
      casinosextranjero.es – juegos de azar sin fronteras – https://www.casinosextranjero.es/ п»їcasinos online extranjeros
      ¡Que vivas increíbles instantes inolvidables !

      Reply
    7. ArmandoSig on ಜೂನ್ 19, 2025 5:26 ಅಪರಾಹ್ನ

      ¡Bienvenidos, aventureros del desafío !
      Casino online fuera de EspaГ±a abierto a EspaГ±a – https://www.casinoporfuera.guru/ casinos fuera de espaГ±a
      ¡Que disfrutes de maravillosas momentos memorables !

      Reply
    8. JamesRoarp on ಜೂನ್ 21, 2025 11:35 ಅಪರಾಹ್ನ

      ¡Saludos, seguidores del éxito !
      casinosonlinefueraespanol con promociones VIP – https://casinosonlinefueraespanol.xyz/# casino por fuera
      ¡Que disfrutes de tiradas afortunadas !

      Reply
    9. CalvinOxync on ಜೂನ್ 23, 2025 2:10 ಅಪರಾಹ್ನ

      ¡Bienvenidos, amantes del riesgo !
      Casino fuera de EspaГ±a sin documentos oficiales – https://casinofueraespanol.xyz/# casinofueraespanol
      ¡Que vivas increíbles botes deslumbrantes!

      Reply
    10. Timothyraine on ಜೂನ್ 25, 2025 10:30 ಅಪರಾಹ್ನ

      Hello keepers of pristine spaces !
      Best Purifier for Smoke – Removes 99% of Toxins – http://bestairpurifierforcigarettesmoke.guru/# best purifier for smoke
      May you experience remarkable immaculate environments !

      Reply
    11. zjxu7 on ಜೂನ್ 25, 2025 10:50 ಅಪರಾಹ್ನ

      cost clavulanate – atbioinfo.com where can i buy ampicillin

      Reply
    12. Frankfed on ಜೂನ್ 26, 2025 1:19 ಅಪರಾಹ್ನ

      ¡Hola, seguidores del entretenimiento !
      Casino sin licencia con tragamonedas sin restricciones – http://casinosinlicenciaespana.xyz/ casino sin registro
      ¡Que vivas increíbles giros exitosos !

      Reply
    13. rdmm8 on ಜೂನ್ 27, 2025 3:07 ಅಪರಾಹ್ನ

      purchase nexium capsules – https://anexamate.com/ buy generic esomeprazole online

      Reply
    14. zmwpp on ಜೂನ್ 29, 2025 12:37 ಫೂರ್ವಾಹ್ನ

      buy generic warfarin – cou mamide losartan 25mg for sale

      Reply
    15. ji8gy on ಜೂನ್ 30, 2025 10:20 ಅಪರಾಹ್ನ

      purchase mobic generic – https://moboxsin.com/ buy meloxicam

      Reply
    16. Josephstomb on ಜುಲೈ 2, 2025 12:51 ಫೂರ್ವಾಹ್ನ

      ¡Saludos, apasionados de la adrenalina y la diversión !
      Casino online bono bienvenida sin demora – http://bono.sindepositoespana.guru/ casino online bono por registro
      ¡Que disfrutes de asombrosas movidas brillantes !

      Reply
    17. Josephphise on ಜುಲೈ 2, 2025 4:09 ಅಪರಾಹ್ನ

      Greetings, fans of the absurd !
      Short jokes for adults one-liners to save – http://jokesforadults.guru/ best adult jokes clean
      May you enjoy incredible memorable laughs !

      Reply
    18. 3fpll on ಜುಲೈ 2, 2025 7:21 ಅಪರಾಹ್ನ

      order deltasone 40mg pill – https://apreplson.com/ order prednisone pill

      Reply
    19. sfnnz on ಜುಲೈ 3, 2025 10:09 ಅಪರಾಹ್ನ

      ed pills that really work – red ed pill best ed pill

      Reply
    20. 0mjjg on ಜುಲೈ 10, 2025 4:22 ಫೂರ್ವಾಹ್ನ

      buy fluconazole 200mg online – site purchase diflucan pill

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಬೆಂಗಳೂರು ಮಹಿಳೆಯರೇ ಹುಷಾರ್..

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ervgf ರಲ್ಲಿ ವಿದೇಶಿಯರ ಅಕ್ರಮ ವಾಸ್ತವ್ಯದ ಕೇಂದ್ರವಾದ Bengaluru!
    • e3l10 ರಲ್ಲಿ ಮುಖ್ಯಮಂತ್ರಿ ಬೆಂಬಲಕ್ಕೆ ನಿಂತ ಪ್ರಗತಿಪರರು.
    • f1hlm ರಲ್ಲಿ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ವಾಪಸ್ | DK Shivakumar
    Latest Kannada News

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಂಡಾರ ಜಾತ್ರೆ ಸಂಭ್ರಮ
    Subscribe