Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಿಜೆಪಿಗೆ ಗುಡ್ ಬೈ ಹೇಳಲು ಸಜ್ಜಾದ ಸದಾನಂದ ಗೌಡ | Sadananda Gowda
    Trending

    ಬಿಜೆಪಿಗೆ ಗುಡ್ ಬೈ ಹೇಳಲು ಸಜ್ಜಾದ ಸದಾನಂದ ಗೌಡ | Sadananda Gowda

    vartha chakraBy vartha chakraಮಾರ್ಚ್ 18, 202427 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.18- ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಟ್ಟಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಪಕ್ಷ ತೊರೆಯಲು ಸಜ್ಜಾಗಿದ್ದಾರೆ.
    ಮತ್ತೊಂದೆಡೆ ಸಂಧಾನಕ್ಕೆ ಮಣಿಯದ ಹಿರಿಯ ನಾಯಕ ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮದಿಂದ ದೂರ ಉಳಿದು ಗಮನ ಸೆಳೆದರು.

    ಅಭಿಮಾನಿಗಳು ಬೆಂಬಲಿಗರು ಮತ್ತು ಕುಟುಂಬ ಸದಸ್ಯರೊಂದಿಗೆ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಮಗೆ ಟಿಕೆಟ್ ನಿರಾಕರಿಸಿರುವ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
    ಚುನಾವಣೆ ನಿವೃತ್ತಿ ಘೋಷಿಸಿದ್ದ ತಮ್ಮನ್ನು ಸಂಪರ್ಕಿಸಿದ ಪಕ್ಷದ ಕೆಲವು ನಾಯಕರು ನನ್ನ ಮನೆಗೆ ಬಂದು ಮನವೊಲಿಸಿದ್ದರು ಅದಾದ ನಂತರ ತಾವು ನಿಲುವು ಬದಲಾಯಿಸಿ ಚುನಾವಣೆ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿದ್ದೆ. ಆದರೆ ಈಗ ಏಕಾಏಕಿ ಟಿಕೆಟ್ ನಿರಾಕರಿಸಲಾಗಿದೆ ಈ ಎಲ್ಲ ವಿಚಾರಗಳ ಬಗ್ಗೆ ನಾಳೆ ಸುಧೀರ್ಘವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

    ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ನಿನ್ನೆ ತಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಆ ವಿವರಗಳನ್ನು ಹೇಳಲು ಆಗುವುದಿಲ್ಲ. ನಾಳೆ ಎಲ್ಲವನ್ನು ತಿಳಿಸುತ್ತೇನೆ ಸದಾನಂದಗೌಡ ಹೇಳಿದರು.
    ಮಾಜಿ ಸಚಿವ ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಶ್ವರಪ್ಪ ಬಳಿ ಮಾತನಾಡಿದ್ದೇನೆ. ಯಾರಿಗೆಲ್ಲಾ ಅನ್ಯಾಯವಾಗಿದೆಯೋ ಅವರೆಲ್ಲಾ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ ಆದರೆ ಈಶ್ವರಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.ಅವರ ನಿಲುವಿನ ಬಗ್ಗೆ ನಾನೇನು ಹೇಳಲ್ಲ. ನಾಳೆ ನನ್ನ ನಿರ್ಧಾರ ಹೇಳುತ್ತೇನೆ ಎಂದರು.
    ರಾಜ್ಯ ರಾಜಕೀಯದಲ್ಲಿ ನನಗೆ ಆಗಿರುವ ಕೆಲವು ಅನ್ಯಾಯಗಳ ಬಗ್ಗೆ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲು ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ. ಈಗಲೇ ನಿರ್ಣಯ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ ಎಂದು ಮಾರ್ಮಿಕವಾಗಿ ಹೇಳಿದರು.

    Karnataka NDA News Politics ಈಶ್ವರಪ್ಪ ಕಾಂಗ್ರೆಸ್ ಚುನಾವಣೆ ನ್ಯಾಯ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಅಂಗಡಿಯಲ್ಲಿ ಭಕ್ತಿ ಗೀತೆ ಹಾಕಬಾರದಾ? | Devotional Music
    Next Article ಕುಡಿಯುವ ನೀರಿಗೆ ತೊಂದರೆ ಆಗಬಾರದು | Water Crisis
    vartha chakra
    • Website

    Related Posts

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    ಜುಲೈ 10, 2025

    27 ಪ್ರತಿಕ್ರಿಯೆಗಳು

    1. ptys6 on ಜೂನ್ 8, 2025 11:22 ಫೂರ್ವಾಹ್ನ

      can you buy cheap clomiphene online clomiphene cost uk buying generic clomiphene tablets get cheap clomid pills can i get cheap clomid tablets can i buy cheap clomiphene without prescription clomiphene order

      Reply
    2. how to get flagyl online on ಜೂನ್ 11, 2025 9:30 ಫೂರ್ವಾಹ್ನ

      The reconditeness in this piece is exceptional.

      Reply
    3. Wilburhal on ಜೂನ್ 16, 2025 11:08 ಅಪರಾಹ್ನ

      ¡Saludos, amantes del entretenimiento !
      Casinosextranjerosenespana.es – Tu web experta – п»їhttps://casinosextranjerosenespana.es/ casinos extranjeros
      ¡Que vivas increíbles giros exitosos !

      Reply
    4. WilliamBulky on ಜೂನ್ 17, 2025 11:56 ಅಪರಾಹ್ನ

      ¡Hola, descubridores de recompensas !
      casinoonlinefueradeespanol con opciones de idioma – п»їп»їhttps://casinoonlinefueradeespanol.xyz/ casinos fuera de espaГ±a
      ¡Que disfrutes de asombrosas momentos memorables !

      Reply
    5. Marioseeda on ಜೂನ್ 18, 2025 8:56 ಅಪರಾಹ್ನ

      ¡Saludos, cazadores de fortuna !
      Explora nuevos casinos online extranjeros fiables – п»їhttps://casinosextranjero.es/ casinos extranjeros
      ¡Que vivas increíbles jugadas excepcionales !

      Reply
    6. Marioseeda on ಜೂನ್ 19, 2025 12:20 ಫೂರ್ವಾಹ್ನ

      ¡Saludos, descubridores de tesoros !
      casinos extranjeros con bonos de fidelidad – https://casinosextranjero.es/# casinosextranjero.es
      ¡Que vivas increíbles jugadas excepcionales !

      Reply
    7. MatthewSaf on ಜೂನ್ 19, 2025 11:49 ಫೂರ್ವಾಹ್ನ

      ¡Saludos, exploradores de tesoros !
      Juega seguro en casinos extranjeros confiables y verificados – https://casinoextranjerosenespana.es/# casino online extranjero
      ¡Que disfrutes de rondas vibrantes !

      Reply
    8. AlfonsoWaicy on ಜೂನ್ 20, 2025 11:43 ಫೂರ್ವಾಹ್ನ

      ¡Hola, exploradores del destino !
      casinoextranjero.es – expertos en casinos internacionales – https://casinoextranjero.es/# п»їcasinos online extranjeros
      ¡Que vivas victorias legendarias !

      Reply
    9. AlfonsoWaicy on ಜೂನ್ 20, 2025 12:18 ಅಪರಾಹ್ನ

      ¡Hola, participantes del juego !
      Casino online extranjero con bonos de bienvenida altos – п»їhttps://casinoextranjero.es/ mejores casinos online extranjeros
      ¡Que vivas logros excepcionales !

      Reply
    10. u3se2 on ಜೂನ್ 21, 2025 4:19 ಅಪರಾಹ್ನ

      order amoxicillin pills – purchase diovan pills combivent 100 mcg tablet

      Reply
    11. Brianenhah on ಜೂನ್ 22, 2025 1:15 ಅಪರಾಹ್ನ

      ¡Hola, fanáticos de la suerte !
      Juegos clГЎsicos en casinos extranjeros confiables – https://casinosextranjerosdeespana.es/# casinos extranjeros
      ¡Que vivas increíbles jugadas espectaculares !

      Reply
    12. StevenInary on ಜೂನ್ 24, 2025 3:15 ಫೂರ್ವಾಹ್ನ

      ?Hola, aventureros del desafio !
      casino fuera de EspaГ±a para jugadores experimentados – https://casinosonlinefueradeespanol.xyz/# casinosonlinefueradeespanol
      ?Que disfrutes de asombrosas momentos irrepetibles !

      Reply
    13. Bobbyglupe on ಜೂನ್ 24, 2025 1:10 ಅಪರಾಹ್ನ

      ?Hola, aventureros del desafio !
      Casino online fuera de EspaГ±a legal y seguro – https://casinosonlinefueradeespanol.xyz/# casinosonlinefueradeespanol
      ?Que disfrutes de asombrosas exitos sobresalientes !

      Reply
    14. Anthonyroape on ಜೂನ್ 25, 2025 12:53 ಫೂರ್ವಾಹ್ನ

      ¡Saludos, buscadores de riquezas escondidas !
      Casinos online extranjeros con mesas en directo – https://www.casinoextranjerosdeespana.es/# casino online extranjero
      ¡Que experimentes maravillosas tiradas afortunadas !

      Reply
    15. RaymondCoods on ಜೂನ್ 25, 2025 4:56 ಅಪರಾಹ್ನ

      ¡Hola, seguidores del entretenimiento !
      Casino sin licencia en EspaГ±ola para apuestas anГіnimas – http://casinosinlicenciaespana.xyz/# casino online sin licencia espaГ±a
      ¡Que vivas increíbles recompensas asombrosas !

      Reply
    16. krwqp on ಜೂನ್ 25, 2025 5:16 ಅಪರಾಹ್ನ

      augmentin 375mg generic – atbioinfo buy acillin generic

      Reply
    17. ysrdp on ಜೂನ್ 27, 2025 10:08 ಫೂರ್ವಾಹ್ನ

      buy esomeprazole 20mg online – https://anexamate.com/ esomeprazole 40mg for sale

      Reply
    18. Patricktox on ಜೂನ್ 27, 2025 6:35 ಅಪರಾಹ್ನ

      ¡Saludos, apostadores talentosos !
      Mejores casinos sin licencia en lГ­nea – http://audio-factory.es/ casino online sin licencia espaГ±a
      ¡Que disfrutes de asombrosas movidas excepcionales !

      Reply
    19. Matthewbig on ಜೂನ್ 28, 2025 6:08 ಅಪರಾಹ್ನ

      ¡Saludos, apasionados del ocio y la adrenalina !
      Casino sin licencia con RTP alto – http://audio-factory.es/ audio-factory.es
      ¡Que disfrutes de asombrosas botes sorprendentes!

      Reply
    20. 3jwib on ಜೂನ್ 28, 2025 7:40 ಅಪರಾಹ್ನ

      warfarin 5mg cost – https://coumamide.com/ buy cozaar 50mg generic

      Reply
    21. DanielmuT on ಜೂನ್ 30, 2025 4:09 ಅಪರಾಹ್ನ

      ¡Saludos, maestros del azar !
      Emausong.es acceso libre al casino sin restricciones – http://www.emausong.es/ Emausong.es
      ¡Que disfrutes de increíbles jackpots sorprendentes!

      Reply
    22. orx1a on ಜೂನ್ 30, 2025 5:11 ಅಪರಾಹ್ನ

      buy mobic tablets – https://moboxsin.com/ mobic 15mg generic

      Reply
    23. Michaellarse on ಜುಲೈ 2, 2025 12:08 ಅಪರಾಹ್ನ

      ¡Saludos, apasionados de la adrenalina y la diversión !
      Casino online bono bienvenida sin ID – http://bono.sindepositoespana.guru/# casino regalo bienvenida
      ¡Que disfrutes de asombrosas premios excepcionales !

      Reply
    24. oso20 on ಜುಲೈ 2, 2025 2:37 ಅಪರಾಹ್ನ

      order deltasone 40mg – asthma prednisone canada

      Reply
    25. Josephphise on ಜುಲೈ 2, 2025 4:24 ಅಪರಾಹ್ನ

      Greetings, discoverers of secret humor !
      Jokes for adults for every setting – https://jokesforadults.guru/# funny jokes adult
      May you enjoy incredible surprising gags!

      Reply
    26. 187pe on ಜುಲೈ 3, 2025 5:45 ಅಪರಾಹ್ನ

      buy ed pills for sale – buy ed meds cheap ed pills

      Reply
    27. k35z0 on ಜುಲೈ 10, 2025 2:32 ಫೂರ್ವಾಹ್ನ

      buy fluconazole generic – https://gpdifluca.com/# order generic fluconazole 100mg

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಬೆಂಗಳೂರು ಮಹಿಳೆಯರೇ ಹುಷಾರ್..

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Chasebroap ರಲ್ಲಿ SSLC ನಂತರ ಮುಂದೇನು ಎನ್ನುವವರಿಗೆ ಇಲ್ಲಿವೆ ಕೆಲವೊಂದು ಸಲಹೆಗಳು
    • txx41 ರಲ್ಲಿ ಅಶೋಕ್ ಬಾಣ ಗುರಿಮುಟ್ಟಲಿದೆಯಾ..
    • RobertBof ರಲ್ಲಿ ಸ್ನಾನದ ಮನೆಯಲ್ಲಿ ಶವವಾದಳು.
    Latest Kannada News

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅವ್ನ್ ಬರ್ತವ್ನೆ ಕಣ್ರೋ !
    Subscribe