ಬೆಂಗಳೂರು,ಮೇ.11- ಮುಸ್ಲಿಂ ಮೀಸಲಾತಿ ಕುರಿತಾದ ಅನಿಮೇಟೆಡ್ ವಿಡಿಯೋ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೀಡಿದ ನೋಟೀಸ್ ಸ್ವೀಕರಿಸಲು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರ ಹೋಟೆಲ್ನಲ್ಲಿ ಅಮಿತ್ ಮಾಳವೀಯಾರನ್ನು ಭೇಟಿಯಾದ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೋಟಿಸ್ ನೀಡಲು ಮುಂದಾದಾಗ ಸ್ವೀಕರಿಸದ ಅಮಿತ್ ಮಾಳವೀಯಾ, ಈಗಾಗಲೇ ಇ-ಮೇಲ್ ಮೂಲಕ ನನಗೆ ನೋಟಿಸ್ ಬಂದಿದೆ. ನೋಟಿಸ್ಗೆ ಉತ್ತರ ನೀಡಲು ಏಳು ದಿನಗಳ ಕಾಲ ಅವಕಾಶ ಇದೆ ಎಂದರು.
ನೋಟಿಸ್ಗೆ ನಮ್ಮ ವಕೀಲರು ಉತ್ತರ ನೀಡುತ್ತಾರೆ ಎಂದು ಮಾಳವೀಯಾ ಹೇಳಿದರು. ಹೀಗಾಗಿ ನೋಟಿಸ್ ನೀಡಲು ಹೋಗಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಾಪಸಾಗಿದ್ದಾರೆ.
ಟ್ವಿಟರ್ನಲ್ಲಿ ಸಮುದಾಯಗಳಿಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದ ಆರೋಪವನ್ನು ಮಾಳವೀಯ ಎದುರಿಸುತ್ತಿದ್ದಾರೆ. ಟ್ವಿಟರ್ನಲ್ಲಿ ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮುಸ್ಲಿಮರು ಎಂಬಂತೆ ಬಿಂಬಿಸಲಾಗಿತ್ತು.
ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದ ಅನಿಮೇಷನ್ ವಿಡಿಯೋದಲ್ಲಿ ಒಂದು ಗೂಡಿನಲ್ಲಿ 3 ಮೊಟ್ಟೆಗಳಿರುತ್ತವೆ. ಆ ಮೊಟ್ಟೆಗಳನ್ನು ಎಸ್ ಸಿ,ಎಸ್ ಟಿ ಮತ್ತು ಒಬಿಸಿ ಎಂದು ಟ್ಯಾಗ್ ಮಾಡಲಾಗಿದೆ. ಮುಸ್ಲಿಮರನ್ನು ಪ್ರತಿನಿಧಿಸುವ ಮತ್ತೊಂದು ಮೊಟ್ಟೆಯನ್ನು ಆ ಗೂಡಿಗೆ ಸೇರಿಸಲಾಗುತ್ತದೆ. ಆ ಮೊಟ್ಟೆಯೊಡೆದ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಕೋಳಿಗೆ ಮಾತ್ರ ಆಹಾರ ನೀಡುತ್ತಿರುವುದು ಒಂದು ಸಮುದಾಯದ ಕಡೆಗೆ ಒಲವು ತೋರುತ್ತಿದೆ ಎಂಬುದರ ಸಂಕೇತವಾಗಿತ್ತು.
ಈ ಪೋಸ್ಟ್ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ರಮೇಶ್ ಬಾಬು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.
ವಿಡಿಯೋವನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ ಕಳೆದ ವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ಗೆ (ಟ್ವಿಟ್ಟರ್) ಸೂಚಿಸಿತ್ತು.
29 ಪ್ರತಿಕ್ರಿಯೆಗಳು
Как безопасно купить диплом колледжа или ПТУ в России, что важно знать
Быстрая схема покупки диплома старого образца: что важно знать?
erudio.global/blog/index.php?entryid=54078&nonjscomment=1&comment_itemid=54078&comment_context=42007&comment_component=blog&comment_area=format_blog
купить диплом пту советского образца [url=https://landik-diploms.ru/]landik-diploms.ru[/url] .
Быстрая покупка диплома старого образца: возможные риски
severka.flybb.ru/viewtopic.php?f=6&t=580
купить диплом капитана [url=https://server-diploms.ru/]server-diploms.ru[/url] .
Как официально купить диплом вуза с упрощенным обучением в Москве
купить диплом с занесением в реестр в ижевске [url=https://orik-diploms.ru/]orik-diploms.ru[/url] .
купить диплом в артеме [url=https://landik-diploms.ru/]landik-diploms.ru[/url] .
приобрести диплом [url=https://russa-diploms.ru/]приобрести диплом[/url] .
Всё, что нужно знать о покупке аттестата о среднем образовании без рисков
Как официально купить аттестат 11 класса с упрощенным обучением в Москве
Узнайте, как приобрести диплом о высшем образовании без рисков
купить диплом техникум купить диплом техникум .
Узнайте, как безопасно купить диплом о высшем образовании
motmarket.ru/forum/user/26405
Официальная покупка диплома ПТУ с упрощенной программой обучения
Как правильно приобрести диплом колледжа или ПТУ в России, важные моменты
Полезная информация как купить диплом о высшем образовании без рисков
Полезная информация как официально купить диплом о высшем образовании
Всё, что нужно знать о покупке аттестата о среднем образовании
Как правильно купить диплом колледжа и пту в России, подводные камни
Официальная покупка школьного аттестата с упрощенным обучением в Москве
veniaminv.flybb.ru/viewtopic.php?f=1&t=3471
Как безопасно купить диплом колледжа или ПТУ в России, что важно знать
Полезные советы по безопасной покупке диплома о высшем образовании
Официальная покупка диплома вуза с сокращенной программой в Москве
Можно ли купить аттестат о среднем образовании? Основные рекомендации
Как официально купить аттестат 11 класса с упрощенным обучением в Москве
Официальная покупка диплома ПТУ с упрощенной программой обучения
Купить диплом старого образца, можно ли это сделать по быстрой схеме?
купить медицинский диплом