Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಹುಲ್ ಗಾಂಧಿಗೆ ಸಮನ್ಸ್ ನೀಡಲು ಜೆಡಿಎಸ್ ಆಗ್ರಹ
    ಸರ್ಕಾರ

    ರಾಹುಲ್ ಗಾಂಧಿಗೆ ಸಮನ್ಸ್ ನೀಡಲು ಜೆಡಿಎಸ್ ಆಗ್ರಹ

    vartha chakraBy vartha chakraಮೇ 22, 202430 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮೇ.22:
    ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿರುವ ಬೆನ್ನಲ್ಲೇ ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿಯವರು ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೇಳೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಪ್ರಸ್ತಾಪಿಸಿದ್ದರು.
    ಹಾಸನದ ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ ವಿಡಿಯೊ ಮಾಡಿದ್ದಾರೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
    ರಾಹುಲ್ ಗಾಂಧಿ ಅವರು ಇಲ್ಲಿ ಮಾಡಿದ ಭಾಷಣದ ವರದಿಗಳು ಮತ್ತು ವಿಡಿಯೋ ದಾಖಲೆಗಳೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿದ ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ನೇತೃತ್ವದ ನಿಯೋಗ ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದೆ.
    ಜವಾಬ್ದಾರಿ ಸ್ಥಾನದಲ್ಲಿರುವ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಭಾಷಣದಲ್ಲಿ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ ವಿಡಿಯೊ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ನೊಂದ ಮಹಿಳೆಯರ ಪರವಾಗಿ ಮಾತನಾಡುವುದನ್ನು ಬಿಟ್ಟು
    ಈ ರೀತಿ ಮಾತನಾಡಿರುವುದು ಕಾನೂನುಬಾಹಿರ ಎಂದು ಹೇಳಿದ್ದಾರೆ.
    ರಾಹುಲ್ ಗಾಂಧಿ ಅವರು 400 ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ರೇಪ್ ಮಾಡಿದ್ದಾರೆ ಎಂದು ಹೇಳಿದ್ದು ಅವರಲ್ಲಿ ಈ ಕುರಿತಾದ ಎಲ್ಲಾ ಮಾಹಿತಿ ಇರಬಹುದು ಈ ಹಿನ್ನಲೆಯಲ್ಲಿ ಎಸ್ಐಟಿ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

    Bangalore ಕಾಂಗ್ರೆಸ್ ಕಾನೂನು ಚುನಾವಣೆ ಜೆಡಿಎಸ್ ಪ್ರಜ್ವಲ್ ಪ್ರಜ್ವಲ್ ರೇವಣ್ಣ ರಾಹುಲ್ ಗಾಂಧಿ ಲೈಂಗಿಕ ಕಿರುಕುಳ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಪೋಲಿಸ್ ಬಲೆಗೆ ಬಿದ್ದ ಆನ್ ಲೈನ್ ವಂಚಕರು.
    Next Article ಮಂತ್ರಿಗಳೊಂದಿಗೆ ಸಿಎಂ ಮತ್ತು ಡಿಸಿಎಂ ಡಿನ್ನರ್ ಮೀಟಿಂಗ್.
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025

    30 ಪ್ರತಿಕ್ರಿಯೆಗಳು

    1. 1ip5x on ಜೂನ್ 8, 2025 12:38 ಅಪರಾಹ್ನ

      what is clomiphene medication where can i get cheap clomiphene no prescription acquista clomiphene online where buy clomid pill where buy generic clomid pill where can i get generic clomid without dr prescription can i purchase clomiphene for sale

      Reply
    2. buy cialis online cheapest on ಜೂನ್ 9, 2025 3:24 ಫೂರ್ವಾಹ್ನ

      More posts like this would persuade the online play more useful.

      Reply
    3. flagyl cost on ಜೂನ್ 10, 2025 9:30 ಅಪರಾಹ್ನ

      More posts like this would make the online space more useful.

      Reply
    4. RichardVerma on ಜೂನ್ 17, 2025 2:31 ಅಪರಾಹ್ನ

      ¡Saludos, exploradores de la suerte !
      Casino online extranjero accesible desde cualquier lugar – п»їhttps://casinosextranjerosenespana.es/ п»їcasinos online extranjeros
      ¡Que vivas increíbles jackpots extraordinarios!

      Reply
    5. Stevenempig on ಜೂನ್ 17, 2025 7:35 ಅಪರಾಹ್ನ

      ¡Hola, entusiastas de la suerte !
      casino por fuera con beneficios exclusivos – п»їп»їhttps://casinoonlinefueradeespanol.xyz/ п»їп»їcasino fuera de espaГ±a
      ¡Que disfrutes de asombrosas momentos memorables !

      Reply
    6. anp8d on ಜೂನ್ 18, 2025 4:23 ಫೂರ್ವಾಹ್ನ

      inderal pills – cheap propranolol brand methotrexate 5mg

      Reply
    7. Raymondhek on ಜೂನ್ 19, 2025 2:05 ಅಪರಾಹ್ನ

      ¡Saludos, participantes del juego !
      casinos online extranjeros con mГ©todos de pago seguros – https://www.casinosextranjero.es/# casino online extranjero
      ¡Que vivas increíbles giros exitosos !

      Reply
    8. Alfredmam on ಜೂನ್ 19, 2025 6:20 ಅಪರಾಹ್ನ

      ¡Hola, apostadores expertos !
      Casinos extranjeros con torneos exclusivos de pГіker – https://www.casinoextranjero.es/ casino online extranjero
      ¡Que vivas premios extraordinarios !

      Reply
    9. OscarAdhed on ಜೂನ್ 21, 2025 12:40 ಫೂರ್ವಾಹ್ನ

      ¡Saludos, entusiastas del azar !
      Top casinos online fuera de EspaГ±a 100% confiables – https://www.casinosonlinefueraespanol.xyz/ casinos online fuera de espaГ±a
      ¡Que disfrutes de logros impresionantes !

      Reply
    10. 9kdmf on ಜೂನ್ 21, 2025 1:52 ಫೂರ್ವಾಹ್ನ

      amoxicillin buy online – ipratropium price combivent over the counter

      Reply
    11. Richardpes on ಜೂನ್ 21, 2025 4:24 ಅಪರಾಹ್ನ

      ¡Saludos, seguidores del éxito !
      casino online fuera de EspaГ±a para jugadores exigentes – https://www.casinosonlinefueraespanol.xyz/ casino online fuera de espaГ±a
      ¡Que disfrutes de jackpots fascinantes!

      Reply
    12. Richardpes on ಜೂನ್ 21, 2025 6:47 ಅಪರಾಹ್ನ

      ¡Saludos, estrategas del desafío !
      casinos por fuera con control parental – https://casinosonlinefueraespanol.xyz/# casino online fuera de espaГ±a
      ¡Que disfrutes de instantes inolvidables !

      Reply
    13. uchlg on ಜೂನ್ 23, 2025 5:25 ಫೂರ್ವಾಹ್ನ

      buy azithromycin generic – azithromycin order online order bystolic 20mg generic

      Reply
    14. CalvinOxync on ಜೂನ್ 23, 2025 3:33 ಅಪರಾಹ್ನ

      ¡Bienvenidos, usuarios de sitios de azar !
      Casino fuera de EspaГ±a con giros sin condiciones – https://www.casinofueraespanol.xyz/ casinofueraespanol
      ¡Que vivas increíbles momentos memorables !

      Reply
    15. Douglasamott on ಜೂನ್ 23, 2025 8:30 ಅಪರಾಹ್ನ

      ¡Hola, aventureros del desafío !
      Juega en casinosonlinefueradeespanol.xyz desde cualquier lugar – https://www.casinosonlinefueradeespanol.xyz/# casinosonlinefueradeespanol.xyz
      ¡Que disfrutes de asombrosas rondas vibrantes !

      Reply
    16. cidan on ಜೂನ್ 25, 2025 6:49 ಫೂರ್ವಾಹ್ನ

      buy augmentin without a prescription – https://atbioinfo.com/ oral ampicillin

      Reply
    17. Frankfed on ಜೂನ್ 26, 2025 1:34 ಅಪರಾಹ್ನ

      ¡Hola, cazadores de tesoros ocultos !
      Casinos sin licencia en Espana sin verificaciГіn de edad – https://casinosinlicenciaespana.xyz/# casinos no regulados
      ¡Que vivas increíbles instantes únicos !

      Reply
    18. 6p998 on ಜೂನ್ 26, 2025 11:32 ಅಪರಾಹ್ನ

      esomeprazole brand – https://anexamate.com/ nexium 20mg canada

      Reply
    19. k6wpw on ಜೂನ್ 28, 2025 9:56 ಫೂರ್ವಾಹ್ನ

      buy warfarin cheap – coumamide losartan 25mg oral

      Reply
    20. Kevindaype on ಜೂನ್ 29, 2025 1:55 ಅಪರಾಹ್ನ

      ¡Saludos, participantes de retos !
      Casino sin licencia y apuestas instantГЎneas – http://www.audio-factory.es/ casino sin licencia
      ¡Que disfrutes de asombrosas movidas excepcionales !

      Reply
    21. Andrewpraph on ಜೂನ್ 29, 2025 11:23 ಅಪರಾಹ್ನ

      ¡Saludos, exploradores de oportunidades únicas !
      Casino online sin licencia con tragamonedas variadas – http://www.emausong.es/ casino sin licencia espaГ±a
      ¡Que disfrutes de increíbles jugadas impresionantes !

      Reply
    22. p1q1t on ಜೂನ್ 30, 2025 7:11 ಫೂರ್ವಾಹ್ನ

      buy mobic 15mg online – https://moboxsin.com/ mobic 7.5mg brand

      Reply
    23. JavierPycle on ಜೂನ್ 30, 2025 2:18 ಅಪರಾಹ್ನ

      ¡Hola, fanáticos del riesgo !
      Casinos sin licencia en EspaГ±a y juegos sin pausa – п»їcasinosonlinesinlicencia.es casinos sin licencia espaГ±a
      ¡Que vivas increíbles giros afortunados !

      Reply
    24. Josephstomb on ಜುಲೈ 2, 2025 12:02 ಫೂರ್ವಾಹ್ನ

      ¡Saludos, aventureros de experiencias intensas !
      Casinos con bonos de bienvenida automГЎticos – п»їhttps://bono.sindepositoespana.guru/# casinos online bono por registro
      ¡Que disfrutes de asombrosas triunfos inolvidables !

      Reply
    25. HenryloX on ಜುಲೈ 2, 2025 12:08 ಫೂರ್ವಾಹ್ನ

      Greetings, explorers of unique punchlines !
      Stupid jokes for adults – too dumb to hate – https://jokesforadults.guru/# stupid jokes for adults
      May you enjoy incredible memorable laughs !

      Reply
    26. xjbkz on ಜುಲೈ 2, 2025 5:24 ಫೂರ್ವಾಹ್ನ

      deltasone 40mg sale – https://apreplson.com/ order deltasone 40mg without prescription

      Reply
    27. lft0a on ಜುಲೈ 3, 2025 8:44 ಫೂರ್ವಾಹ್ನ

      fda approved over the counter ed pills – https://fastedtotake.com/ cheap erectile dysfunction pill

      Reply
    28. MarvinNat on ಜುಲೈ 4, 2025 7:01 ಅಪರಾಹ್ನ

      Hello caretakers of spotless surroundings !
      Add an air purifier smoking system to basements or dens for round-the-clock filtration. It neutralizes odors and refreshes stale environments. Many homes benefit from an air purifier smoking unit in high-traffic areas.
      Using an air purifier for smoke also helps reduce allergy symptoms triggered by pollutants.https://www.youtube.com/watch?v=fJrxQEd44JMIt clears the air of fine particles that irritate sensitive lungs. An air purifier for smoke works great in urban and rural homes alike.
      Top air purifier for cigarette smoke particles – п»їhttps://www.youtube.com/watch?v=fJrxQEd44JM
      May you delight in extraordinary elevated experiences !

      Reply
    29. 6fynd on ಜುಲೈ 4, 2025 8:16 ಅಪರಾಹ್ನ

      amoxil over the counter – where to buy amoxil without a prescription where to buy amoxil without a prescription

      Reply
    30. Eliasovare on ಜುಲೈ 4, 2025 11:41 ಅಪರಾಹ್ನ

      Hello keepers of invigorating purity!
      An air purifier for smoking works well in home offices and man caves. It maintains air freshness without disrupting daily activities. Add an air purifier for smoking to any enclosed space where tobacco is used.
      Using an air purifier for smoke also helps reduce allergy symptoms triggered by pollutants.best smoke air purifierIt clears the air of fine particles that irritate sensitive lungs. An air purifier for smoke works great in urban and rural homes alike.
      Best purifier for smoke for families with kids – п»їhttps://www.youtube.com/watch?v=fJrxQEd44JM
      May you delight in extraordinary peerless purity !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DanielWouck ರಲ್ಲಿ ಶಾಸಕರ ಪಕ್ಷಾಂತರ ಪರ್ವ | ಎಂ.ಕೆ.ವಿಶಾಲಾಕ್ಷಿ | ಎ.ಟಿ.ರಾಮಸ್ವಾಮಿ
    • Davidzooro ರಲ್ಲಿ ಕುಡಿದು ಮಾಡಿದ ರಂಪಾಟ.
    • STRIPTEASE ರಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe