Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಎಂ.ಬಿ.ಪಾಟೀಲ್ ಅವರನ್ನು ಗುರಾಯಿಸಿದ ಸುರೇಶ್ | Vidhana Soudha
    ಬೆಂಗಳೂರು

    ಎಂ.ಬಿ.ಪಾಟೀಲ್ ಅವರನ್ನು ಗುರಾಯಿಸಿದ ಸುರೇಶ್ | Vidhana Soudha

    vartha chakraBy vartha chakraಮೇ 24, 2023Updated:ಮೇ 24, 202347 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮೇ 24-
    ವಿಧಾನಸೌಧದ ಸಮ್ಮೇಳನ ಸಭಾಂಗಣದ ಆವರಣದಲ್ಲಿ ಇಂದು ಬೆಳಗ್ಗೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಸದರೊಬ್ಬರ ನಡವಳಿಕೆಯಿಂದ ಬೆಚ್ಚಿದ ಕಾಂಗ್ರೆಸ್ ಶಾಸಕರು ಏನ್ರೀ ಇದು ರೌಡಿಸಂ ಎಂದು ಪ್ರತಿಕ್ರಿಸಿದರು.
    ವಿಧಾನಸಭೆಯ ನೂತನ ಅಧ್ಯಕ್ಷರ ಆಯ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು.
    ಸಭೆ ವಿದ್ಯುಕ್ತವಾಗಿ ಮುಕ್ತಾಯವಾದ ಬಳಿಕ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಪರಸ್ಪರ ಮುಖಾಮುಖಿಯಾದರು. ಸಚಿವಎಂಬಿ ಪಾಟೀಲ್ ಅವರನ್ನು ಕಂಡೊಡನೆ ಸಂಸದ ಡಿ.ಕೆ. ಸುರೇಶ್ ಅವರು, ಕೈಯನ್ನು ತೋರಿಸುತ್ತಾ ಏರಿದ ಧ್ವನಿಯಲ್ಲಿ ಇದೆಲ್ಲಾ ಸರಿಯಿಲ್ಲ ಎಂದು ಎಚ್ಚರಿಸಿದರು.

    ಇದನ್ನು ಕಂಡ ಸಚಿವ ಎಂ ಬಿ ಪಾಟೀಲ್ ಅವರ ಪಕ್ಕದಲ್ಲಿದ್ದ ಕೆಲ ಶಾಸಕರು ಏನ್ರೀ ಇದು ಈ ರೀತಿಯ ನಡವಳಿಕೆ ಸರಿಯಲ್ಲ ರೌಡಿಸಂ ಎಲ್ಲಾ ಯಾರು ಕೇಳುವುದಿಲ್ಲ ಎಂದು ಹೇಳಿದರೆ, ಯಾವುದೇ ಪ್ರತಿಕ್ರಿಯೆ ನೀಡದ ಎಂಬಿ ಪಾಟೀಲ್ ಅವರು ಸಂಸದ ಸುರೇಶ್ ಅವರ ಕೈಯನ್ನು ಹಿಡಿದು ನನ್ನ ಕಚೇರಿಗೆ ಬನ್ನಿ ಮಾತನಾಡೋಣ ಎಂದು ಹೇಳಿದರು.
    ಆದರೆ ಅವರ ಕೈಯನ್ನು ಕಿತ್ತುಕೊಂಡು ಮುಂದೆ ನಡೆದ ಸಂಸದ ಡಿಕೆ ಸುರೇಶ್ ಮತ್ತೊಮ್ಮೆ ಎಂಬಿ ಪಾಟೀಲ್ ಅವರನ್ನು ದಿಟ್ಟಿಸಿ ನೋಡುತ್ತಾ ಸ್ವಲ್ಪ ಬಿಗಿಯಾಗಿರಲಿ ನಡವಳಿಕೆ ಎಂದು ಹೇಳಿ ಮುಂದೆ ನಡೆದರು.
    ಶಾಸನಸಭೆಯಿಂದ ಹೊರ ಬರುತ್ತಿದ್ದ ಹಲವಾರು ಮಂದಿ ಶಾಸಕರು ಈ ಘಟನೆಯನ್ನು ನೋಡಿ ತೀವ್ರ ಅಸಮಾಧಾನ ಹೊರಹಾಕಿದರು ಏನಿದು ರೌಡಿಸಂ, ಯಾಕೆ ಈ ರೀತಿ ಆಗುತ್ತಿದೆ. ಇದೆಲ್ಲ ಸರಿಯಲ್ಲ.ಎಂದು ಹೇಳಿ ಎಂಬಿ ಪಾಟೀಲ ಅವರನ್ನು ಸಮಾಧಾನಪಡಿಸಿದರು.

    ಅವರೇ ಸಿಎಂ ಆಗಲಿ:-
    ಈ ಘಟನೆಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್ ಸಚಿವ ಎಂ ಬಿ ಪಾಟೀಲ್ ಅವರೇ ಮುಖ್ಯಮಂತ್ರಿಯಾಗಲಿ ನಮಗೇನು ಎಂದರು.
    ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ ಅವರು ಐದು ವರ್ಷ ಪೂರ್ಣಗೊಳಿಸಲಿ ಮತ್ತೆ ಸಿಎಂ ಆಗಲಿ ನಮಗೇನು ಅಭ್ಯಂತರವಿಲ್ಲ ಎಂಬಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ಯಾಗಲಿ ಎಂದು ಹೇಳುತ್ತಾ ಹೊರ ನಡೆದರು.

    ಯಾರಿಗೂ ಇಲ್ಲ:
    ಇನ್ನು ಸಂಸದ ಡಿಕೆ ಸುರೇಶ್ ಅವರು ತಮಗೆ ಎಚ್ಚರಿಕೆ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್ ನನಗೆ ಯಾರು ಎಚ್ಚರಿಕೆ ಕೊಡುವವರು ನನ್ನ ತಂದೆ ತಾಯಿ ಅವರೇ ನನಗೆ ಎಚ್ಚರಿಕೆ ಕೊಡಲಿಲ್ಲ ಇಂತಹ ಎಚ್ಚರಿಕೆಗಳಿಗೆಲ್ಲ ನಾನು ಬಗ್ಗುವುದಿಲ್ಲ ಎಂದರು
    ಡಿಕೆ ಸುರೇಶ್ ಅವರು ನನ್ನನ್ನು ನೋಡಿ ಎಂಬಿ ಪಾಟೀಲರೇ ಎಂದು ಹೇಳಿದರು ನಾನು ಬನ್ನಿ ಕಚೇರಿಯಲ್ಲಿ ಮಾತನಾಡೋಣ ಎಂದು ಹೇಳಿದ್ದೇನೆ ಎಚ್ಚರಿಕೆ ಗಿಚ್ಚರಿಕೆಯ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

    banaglore namma bengaluru News vidhana soudha ಕಾಂಗ್ರೆಸ್ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಸರ್ಕಾರ ಬರುತ್ತಿದ್ದಂತೆ ಪ್ರತ್ಯಕ್ಷರಾದರು..!
    Next Article ಹಳೇ ಗಂಡನ ಪಾದವೇ ಗತಿ!
    vartha chakra
    • Website

    Related Posts

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025

    ಪ್ರಿಯಾಂಕ್ ಖರ್ಗೆ ಆಟ ಆಡಲು ವಿದೇಶಕ್ಕೆ ಹೋದರಾ..!

    ಜೂನ್ 19, 2025

    47 ಪ್ರತಿಕ್ರಿಯೆಗಳು

    1. Diplomi_ytka on ಅಕ್ಟೋಬರ್ 20, 2024 3:19 ಅಪರಾಹ್ನ

      купить диплом юридический в уфе landik-diploms.ru .

      Reply
    2. Sazrfqh on ಅಕ್ಟೋಬರ್ 21, 2024 8:03 ಫೂರ್ವಾಹ್ನ

      Официальная покупка диплома вуза с сокращенной программой обучения в Москве

      Reply
    3. Diplomi_vaKi on ಅಕ್ಟೋಬರ್ 22, 2024 8:42 ಫೂರ್ವಾಹ್ನ

      купить диплом в черкесске [url=https://arusak-diploms.ru/]arusak-diploms.ru[/url] .

      Reply
    4. Diplomi_oepr on ಅಕ್ಟೋಬರ್ 23, 2024 2:36 ಅಪರಾಹ್ನ

      купить диплом старого образца в красноярске [url=https://prema-diploms.ru/]prema-diploms.ru[/url] .

      Reply
    5. Diplomi_cukr on ಅಕ್ಟೋಬರ್ 26, 2024 3:32 ಅಪರಾಹ್ನ

      купить диплом университета в новосибирске [url=https://orik-diploms.ru/]orik-diploms.ru[/url] .

      Reply
    6. Diplomi_ekst on ಅಕ್ಟೋಬರ್ 26, 2024 8:41 ಅಪರಾಹ್ನ

      диплом о среднем купить омск [url=https://russa-diploms.ru/]russa-diploms.ru[/url] .

      Reply
    7. Diplomi_zuKi on ಅಕ್ಟೋಬರ್ 26, 2024 11:52 ಅಪರಾಹ್ನ

      куплю диплом вуза ссср старого образца [url=https://arusak-diploms.ru/]arusak-diploms.ru[/url] .

      Reply
    8. Sazrdmj on ಅಕ್ಟೋಬರ್ 30, 2024 9:21 ಫೂರ್ವಾಹ್ನ

      Диплом вуза купить официально с упрощенным обучением в Москве

      pirat.iboards.ru/viewtopic.php?f=20&t=26368

      Reply
    9. Diplomi_zvOr on ಅಕ್ಟೋಬರ್ 31, 2024 4:40 ಫೂರ್ವಾಹ್ನ

      купить диплом медицинский в нижнем тагиле [url=https://server-diploms.ru/]server-diploms.ru[/url] .

      Reply
    10. Cazrdkz on ನವೆಂಬರ್ 7, 2024 2:31 ಫೂರ್ವಾಹ್ನ

      Купить аттестат, восстановить!

      kyc-diplom.com/kupit-attestat.html

      Reply
    11. Iariorsog on ನವೆಂಬರ್ 7, 2024 4:45 ಅಪರಾಹ್ನ

      Полезные советы по безопасной покупке диплома о высшем образовании

      Reply
    12. Diplomi_czol on ನವೆಂಬರ್ 10, 2024 5:31 ಅಪರಾಹ್ನ

      купить скан диплома 1russa-diploms.ru .

      Reply
    13. Diplomi_mrEt on ನವೆಂಬರ್ 10, 2024 5:31 ಅಪರಾಹ್ನ

      система купить диплом many-diplom77.ru .

      Reply
    14. Eanrbbd on ನವೆಂಬರ್ 14, 2024 8:56 ಅಪರಾಹ್ನ

      Вопросы и ответы: можно ли быстро купить диплом старого образца?

      Reply
    15. Lazrosx on ನವೆಂಬರ್ 16, 2024 2:07 ಅಪರಾಹ್ನ

      Официальное получение диплома техникума с упрощенным обучением в Москве

      flerus-shop.hcp.dilhost.ru/club/user/4/forum/message/1374/1370/#message1370

      Reply
    16. Williamlew on ನವೆಂಬರ್ 19, 2024 12:41 ಫೂರ್ವಾಹ್ನ

      Как получить диплом техникума официально и без лишних проблем

      Reply
    17. Sazrvca on ನವೆಂಬರ್ 19, 2024 10:32 ಫೂರ್ವಾಹ್ನ

      Стоимость дипломов высшего и среднего образования и процесс их получения

      Reply
    18. Cazrtaa on ನವೆಂಬರ್ 20, 2024 4:56 ಅಪರಾಹ್ನ

      Как правильно купить диплом колледжа и пту в России, подводные камни

      Reply
    19. Sazrjyx on ನವೆಂಬರ್ 21, 2024 3:10 ಅಪರಾಹ್ನ

      Реально ли приобрести диплом стоматолога? Основные шаги

      Reply
    20. Williamlew on ನವೆಂಬರ್ 21, 2024 11:04 ಅಪರಾಹ್ನ

      Как купить диплом о высшем образовании с минимальными рисками

      Reply
    21. Sazrueg on ನವೆಂಬರ್ 22, 2024 3:21 ಅಪರಾಹ್ನ

      Покупка диплома о среднем полном образовании: как избежать мошенничества?

      Reply
    22. Cazrtmr on ನವೆಂಬರ್ 23, 2024 7:54 ಫೂರ್ವಾಹ್ನ

      Узнайте стоимость диплома высшего и среднего образования и процесс получения

      Reply
    23. Cazryge on ನವೆಂಬರ್ 23, 2024 3:41 ಅಪರಾಹ್ನ

      Приобретение школьного аттестата с официальным упрощенным обучением в Москве

      Reply
    24. Williamlew on ನವೆಂಬರ್ 24, 2024 10:57 ಅಪರಾಹ್ನ

      Официальная покупка школьного аттестата с упрощенным обучением в Москве

      Reply
    25. Sazrlwg on ಡಿಸೆಂಬರ್ 3, 2024 5:50 ಫೂರ್ವಾಹ್ನ

      Официальное получение диплома техникума с упрощенным обучением в Москве

      Reply
    26. Sazriqm on ಡಿಸೆಂಬರ್ 6, 2024 8:33 ಅಪರಾಹ್ನ

      Полезные советы по безопасной покупке диплома о высшем образовании

      Reply
    27. Sazrhxq on ಡಿಸೆಂಬರ್ 24, 2024 9:37 ಫೂರ್ವಾಹ್ನ

      Реально ли приобрести диплом стоматолога? Основные этапы

      Reply
    28. Sazrxou on ಡಿಸೆಂಬರ್ 27, 2024 7:32 ಅಪರಾಹ್ನ

      купить диплом в архангельске

      Reply
    29. Sazrepc on ಜನವರಿ 2, 2025 7:11 ಫೂರ್ವಾಹ್ನ

      Быстрая покупка диплома старого образца: возможные риски

      Reply
    30. сервис центры в москве on ಏಪ್ರಿಲ್ 3, 2025 3:04 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    31. ремонт техники в мск on ಏಪ್ರಿಲ್ 8, 2025 7:26 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры в москве
      Наши мастера оперативно устранят неисправности вашего устройства в сервисе или с выездом на дом!

      Reply
    32. Ремонт МФУ OKI в Ярославле on ಮೇ 20, 2025 1:23 ಅಪರಾಹ್ನ

      Профессиональный сервисный центр по ремонту техники в Ярославле.
      Мы предлагаем: Ремонт МФУ OKI
      Наши мастера оперативно устранят неисправности вашего устройства в сервисе или с выездом на дом!

      Reply
    33. Ремонт iPhone в Москве on ಮೇ 21, 2025 6:15 ಫೂರ್ವಾಹ್ನ

      Профессиональный сервисный центр по ремонту Apple iPhone в Москве.
      Мы предлагаем: срочный ремонт iphone в москве
      Наши мастера оперативно устранят неисправности вашего устройства в сервисе или с выездом на дом!

      Reply
    34. damski_komplekti_vhMa on ಜೂನ್ 3, 2025 2:04 ಫೂರ್ವಾಹ್ನ

      Дамски комплекти с блуза и панталон за балансиран и елегантен стил
      дамски комплекти с намаление komplekti-za-jheni.com .

      Reply
    35. damski_bluzi_nwpn on ಜೂನ್ 3, 2025 7:39 ಅಪರಾಹ್ನ

      Всекидневен стил с качествени дамски блузи от памук
      елегантни дамски блузи https://bluzi-damski.com/ .

      Reply
    36. klining_kjKi on ಜೂನ್ 4, 2025 3:11 ಫೂರ್ವಾಹ್ನ

      Чистота без хлопот — доверьте уборку специалистам
      заказать клининг https://www.kliningovaya-kompaniya0.ru .

      Reply
    37. arenda_yahty_ucon on ಜೂನ್ 5, 2025 10:38 ಅಪರಾಹ್ನ

      Профессиональный экипаж и сервис: аренда яхты без забот
      сочи яхты https://arenda-yahty-sochi23.ru .

      Reply
    38. Ремонт кофемашин Philips on ಜೂನ್ 6, 2025 4:59 ಅಪರಾಹ್ನ

      Предлагаем услуги профессиональных инженеров офицальной мастерской.
      Еслли вы искали ремонт кофемашин philips, можете посмотреть на сайте: ремонт кофемашин philips
      Наши мастера оперативно устранят неисправности вашего устройства в сервисе или с выездом на дом!

      Reply
    39. gagry_otdyh_dzOa on ಜೂನ್ 8, 2025 6:20 ಅಪರಾಹ್ನ

      Отдых в Гаграх на майские праздники — ранний старт лета
      отдых гагры отдых гагры .

      Reply
    40. can you buy cialis online on ಜೂನ್ 8, 2025 10:15 ಅಪರಾಹ್ನ

      More articles like this would pretence of the blogosphere richer.

      Reply
    41. buy metronidazole generic on ಜೂನ್ 10, 2025 3:54 ಅಪರಾಹ್ನ

      This website positively has all of the information and facts I needed about this thesis and didn’t know who to ask.

      Reply
    42. dostavka_alkogolya_vwKn on ಜೂನ್ 11, 2025 6:46 ಅಪರಾಹ್ನ

      Алкоголь на дом с круглосуточной доставкой — решение для любых ситуаций
      заказать алкоголь на дом алкоторг доставка алкоголя москва .

      Reply
    43. 3lots on ಜೂನ್ 12, 2025 4:55 ಅಪರಾಹ್ನ

      azithromycin tablet – tetracycline pill order metronidazole 200mg online cheap

      Reply
    44. профи тех ремонт on ಜೂನ್ 13, 2025 11:47 ಫೂರ್ವಾಹ್ನ

      Сервисный центр предлагает починка экшен камер ion сколько стоит ремонт экшен камеры ion

      Reply
    45. q9nt9 on ಜೂನ್ 17, 2025 10:59 ಅಪರಾಹ್ನ

      buy propranolol paypal – buy methotrexate 2.5mg without prescription buy methotrexate 2.5mg pills

      Reply
    46. cq2hh on ಜೂನ್ 22, 2025 10:57 ಅಪರಾಹ್ನ

      zithromax 500mg brand – tinidazole 500mg over the counter generic bystolic 5mg

      Reply
    47. karkasnye_doma_dupr on ಜೂನ್ 24, 2025 9:20 ಫೂರ್ವಾಹ್ನ

      Каркасный дом с тёплым чердаком, камином и просторной верандой
      каркасный дом цена http://spb-karkasnye-doma-pod-kluch.ru/ .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 82g94 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮತ್ತೊಂದು ಸಂಕಷ್ಟ.
    • Bobbyglupe ರಲ್ಲಿ ಮುನಿರತ್ನ ವಿರುದ್ಧ ತನಿಖೆಗೆ ಎಷ್ಟು ಪೊಲೀಸರು.?
    • rv91d ರಲ್ಲಿ ಮಂತ್ರಿ ರಾಜಣ್ಣ ಯಾಕೆ ಹೀಗಾಡುತ್ತಿದ್ದಾರೆ
    Latest Kannada News

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಮಸ್ಕಾರ ದ್ಯಾವ್ರು ಎಲ್ಲೋದೆ ಡಾ.ಬ್ರೋ ಸೈಲೆಂಟಾಗಿದ್ದೇಕೆ ? #drbro #kannada #karnataka #kannadamemes #viral
    Subscribe