Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 1000 ಕೋಟಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವ Pathaan!
    ಸಿನೆಮ

    1000 ಕೋಟಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವ Pathaan!

    vartha chakraBy vartha chakraಫೆಬ್ರವರಿ 2, 2023Updated:ಮಾರ್ಚ್ 20, 202314 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಜನವರಿ 25, 2023 ರಂದು ವಿಶ್ವದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ, ಶಾರುಖ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ (Deepika Padukone), ಜಾನ್ ಅಬ್ರಾಹಂ (John Abraham) ಮುಖ್ಯ ಪಾತ್ರದಲ್ಲಿ ನಟಿಸಿರುವ “ಪಠಾಣ್” (Pathaan) ಚಲನಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರೀಕರಣದ ಸಮಯದಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ, ಮುಂಗಡ ಬುಕ್ಕಿಂಗ್‌ನಿಂದಲೇ 50 ಕೋಟಿ ಕಲೆಕ್ಷನ್ ಮಾಡಿತ್ತು. ಬಿಡುಗಡೆಗೊಂಡ ಕೇವಲ 8 ದಿನಗಳಲ್ಲಿ, ವಿಶ್ವದಾದ್ಯಂತ ಚಿತ್ರ ಗಳಿಸಿದ ಮೊತ್ತ, ಸುಮಾರು 665 ಕೋಟಿಗಿಂತಲೂ ಅಧಿಕ! 1000 ಕೋಟಿಯ ಗಡಿಯನ್ನು ದಾಟಿ, ಹಲವು ದಾಖಲೆಗಳನ್ನು ಮುರಿದು, ಹೊಸ ಇತಿಹಾಸ ಸೃಷ್ಟಿಯಾಗುವ ರೋಚಕ ಕ್ಷಣಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತಿದ್ದಾರೆ.

    ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ( Siddharth Anand) ನಿರ್ದೇಶಿಸಿದರೆ, ಯಶ್ ರಾಜ್ ಫಿಲ್ಸ್ಮ್ (Yash Raj Films) ನ ಆದಿತ್ಯ ಚೋಪ್ರಾ (Aditya Chopra) ನಿರ್ಮಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಅವರೊಂದಿಗೆ ಹಿರಿಯ ಕಲಾವಿದರಾದ ಡಿಂಪಲ್ ಕಪಾಡಿಯಾ ಮತ್ತು ಆಶುತೋಷ್ ರಾಣಾ ಸಹ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ರೊಮ್ಯಾಂಟಿಕ್ ಪೋಸ್ ಮತ್ತು ಡೈಲಾಗ್ ಗಳಿಂದ king of romance ಎಂದೇ ಖ್ಯಾತಿ ಪಡೆದಿರುವ ಕಿಂಗ್ ಖಾನ್ ಈ ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. RAW ಏಜೆಂಟ್ ಪಾತ್ರದಲ್ಲಿ ಶಾರುಖ್ ಖಾನ್ ಮತ್ತು ISI ಏಜೆಂಟ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಲ್ಯಾಬ್ ನಲ್ಲಿ ತಯಾರಾದ ವೈರಸ್ ಒಂದನ್ನು ಭಾರತಕ್ಕೆ ಹರಡಲು ಹೊಂಚು ಹಾಕುತ್ತಿರುವ ದೇಶದ್ರೋಹಿಯ ಪಾತ್ರದಲ್ಲಿ ಜಾನ್ ಅಬ್ರಾಹಂ ಕಾಣಿಸಿಕೊಂಡಿದ್ದಾರೆ.

    ಬಿಡುಗಡೆಗೊಂಡ ಎಲ್ಲ ಚಿತ್ರಮಂದಿರಗಳಲ್ಲೂ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿರುವ ಪಠಾಣ್, ಸದ್ಯದಲ್ಲೇ 1000 ಕೋಟಿಯ ಗಡಿಯನ್ನು ದಾಟುವ ನಿರೀಕ್ಷೆ ಇದೆ. ಈ ಮೂಲಕ 1000 ಕೋಟಿಯ ಗಡಿ ದಾಟಿ, ದಾಖಲೆ ನಿರ್ಮಿಸಿರುವ ದಂಗಲ್ , ಬಾಹುಬಲಿ 2, KGF 2 ಮತ್ತು RRR ಚಲನಚಿತ್ರಗಳ ಸಾಲಿನಲ್ಲಿ ಪಠಾಣ್ ಕೂಡ ಸ್ಥಾನ ಪಡೆಯುವ ಉತ್ಸಾಹದಲ್ಲಿದೆ. ಇದರೊಂದಿಗೆ, ಅತಿ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳಲ್ಲಿ 5 ನೇ ಸ್ಥಾನ ಮತ್ತು ಅತಿ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಸಾಲಲ್ಲಿ 8 ನೇ ಸ್ಥಾನವನ್ನು ಪಠಾಣ್ ಪಡೆದಿದೆ. ಅಲ್ಲದೆ, ಯಶ್ ರಾಜ್ ಫಿಲ್ಮ್ಸ್ ಮತ್ತು ಶಾರುಖ್ ಖಾನ್ ವೃತ್ತಿ ಜೀವನದಲ್ಲಿಯೂ ಸಹ ‘ಪಠಾಣ್’ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ.

    #RRR #yash art deepika padukone Entertainment kgf 2 m pathaan shah rukh khan yash raj films ಕಲೆ ಚಲನಚಿತ್ರ ಪಠಾಣ್ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Article3 ರಿಂದ 15 ಕ್ಕಿಳಿದ Gautam Adani
    Next Article ಪಾಗಲ್ ಪ್ರೇಮಿಯ ಕಾಟಕ್ಕೆ ಬಲಿಯಾದ ದಂತವೈದ್ಯೆ
    vartha chakra
    • Website

    Related Posts

    CM ಮತ್ತುDCM ಬಂಡೆಯಂತೆ ಇದ್ದಾರಂತೆ

    ಜೂನ್ 30, 2025

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025

    14 ಪ್ರತಿಕ್ರಿಯೆಗಳು

    1. cialis coupon discounts on ಜೂನ್ 9, 2025 3:35 ಫೂರ್ವಾಹ್ನ

      This is the kind of delivery I recoup helpful.

      Reply
    2. can flagyl treat kidney infection on ಜೂನ್ 10, 2025 9:44 ಅಪರಾಹ್ನ

      More articles like this would frame the blogosphere richer.

      Reply
    3. Daviddax on ಜೂನ್ 17, 2025 10:31 ಫೂರ್ವಾಹ್ನ

      ¡Saludos, estrategas del juego !
      Mejores casinos online extranjeros con ranking mensual – п»їhttps://casinosextranjerosenespana.es/ mejores casinos online extranjeros
      ¡Que vivas increíbles giros exitosos !

      Reply
    4. 39mtb on ಜೂನ್ 18, 2025 4:41 ಫೂರ್ವಾಹ್ನ

      inderal 20mg brand – purchase plavix sale methotrexate buy online

      Reply
    5. JamesRoarp on ಜೂನ್ 22, 2025 12:50 ಫೂರ್ವಾಹ್ನ

      ¡Saludos, entusiastas del azar !
      casinosonlinefueraespanol con tragaperras populares – https://www.casinosonlinefueraespanol.xyz/# casinos fuera de espaГ±a
      ¡Que disfrutes de momentos irrepetibles !

      Reply
    6. 724tb on ಜೂನ್ 23, 2025 5:41 ಫೂರ್ವಾಹ್ನ

      purchase azithromycin online – tindamax without prescription buy nebivolol 20mg generic

      Reply
    7. CalvinOxync on ಜೂನ್ 23, 2025 2:17 ಅಪರಾಹ್ನ

      ¡Bienvenidos, amantes del riesgo !
      casinofueraespanol.xyz con ranking de juegos populares – https://www.casinofueraespanol.xyz/ casinos fuera de espaГ±a
      ¡Que vivas increíbles momentos memorables !

      Reply
    8. azo9a on ಜೂನ್ 25, 2025 7:01 ಫೂರ್ವಾಹ್ನ

      oral clavulanate – atbioinfo order ampicillin without prescription

      Reply
    9. l9vx6 on ಜೂನ್ 28, 2025 10:07 ಫೂರ್ವಾಹ್ನ

      order warfarin online – coumamide order losartan 25mg online

      Reply
    10. th89v on ಜೂನ್ 30, 2025 7:24 ಫೂರ್ವಾಹ್ನ

      buy meloxicam without prescription – https://moboxsin.com/ meloxicam sale

      Reply
    11. Michaelfaw on ಜೂನ್ 30, 2025 10:36 ಅಪರಾಹ್ನ

      ¡Hola, buscadores de premios excepcionales!
      Casinos sin licencia en EspaГ±a y bonos exclusivos – https://casinosonlinesinlicencia.es/ CasinosOnlineSinLicencia.es
      ¡Que vivas increíbles jugadas destacadas !

      Reply
    12. RandallSlida on ಜುಲೈ 1, 2025 9:09 ಅಪರಾಹ್ನ

      ¡Saludos, apostadores talentosos !
      Casinos con bono de bienvenida gratis ya – п»їhttps://bono.sindepositoespana.guru/# casino online bono por registro
      ¡Que disfrutes de asombrosas momentos irrepetibles !

      Reply
    13. p3lby on ಜುಲೈ 2, 2025 5:36 ಫೂರ್ವಾಹ್ನ

      buy deltasone 10mg for sale – corticosteroid prednisone 10mg us

      Reply
    14. vzv1f on ಜುಲೈ 3, 2025 8:56 ಫೂರ್ವಾಹ್ನ

      cheap ed drugs – https://fastedtotake.com/ buy cheap generic ed pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಕಾಲ್ತುಳಿತದ ಕಾರಣ 10 ದಿನದಲ್ಲಿ ಬಹಿರಂಗ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • wpiw9 ರಲ್ಲಿ ತುಪ್ಪದ ಬೆಡಗಿಗೆ ತಪ್ಪದ ಕಷ್ಟ ?
    • t8ahr ರಲ್ಲಿ ಮೃತದೇಹ ವಿಲೇವಾರಿಗೆ ನಟ ದರ್ಶನ್ ಕೊಟ್ಟಿದ್ದೆಷ್ಟು ಗೊತ್ತಾ.
    • q5h4k ರಲ್ಲಿ ATM ಗೆ ಹಾಕುವ‌ ಹಣದೊಂದಿಗೆ ಪರಾರಿ
    Latest Kannada News

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಜುಲೈ 2, 2025

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಜುಲೈ 2, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮುದ್ರದಲ್ಲಿ ಹಾವು ಮೀನು ಹಿಡಿದು ಅದನ್ನು ಕೊಂದ ಯುವಕ #snakefish #fish #varthachakra #hunting #fishhunting
    Subscribe