Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 30 crores ಮೌಲ್ಯದ ಕೊಕೇನ್ ವಶ
    ಅಪರಾಧ

    30 crores ಮೌಲ್ಯದ ಕೊಕೇನ್ ವಶ

    vartha chakraBy vartha chakraಮೇ 29, 2023Updated:ಮೇ 29, 202322 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Pic not related to the incident. For reference only.
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮೇ.29-  ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು 30 ಕೋಟಿ ಮೌಲ್ಯದ 2 ಕೆಜಿ ಕೊಕೇನ್ ಜಪ್ತಿ ಮಾಡಿದ್ದಾರೆ.
    ಆಫ್ರಿಕಾ ಖಂಡದ ಅಡಿಸ್ ಅಬಾಬಾ ದಿಂದ ಇಥಿಯೋಪಿಯನ್ ಏರ್‌ಲೈನ್ಸ್​​​​​ ಮೂಲಕ 38 ವರ್ಷದ ಲೈಬೀರಿಯನ್ ಮಹಿಳೆಯು ನಿನ್ನೆ ಮುಂಜಾನೆ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ್ದಳು.
    ಪ್ರವಾಸಿ ವೀಸಾ ಹೊಂದಿದ್ದ ಮಹಿಳೆಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಅಧಿಕಾರಿಗಳು ಪರಿಶೀಲಿಸಿದಾಗ ಹ್ಯಾಂಡ್ ಬ್ಯಾಗ್​​ನಲ್ಲಿ ಕೊಕೇನ್ ಪತ್ತೆಯಾಗಿದೆ. ಕೂಡಲೆ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದಾರೆ.
    ಆಫ್ರಿಕಾದಿಂದ ದೊಡ್ಡ ಪ್ರಮಾಣದ ಕೊಕೇನ್ ಕಳ್ಳಸಾಗಣೆಯಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬೆಂಗಳೂರಿನ ಡಿಆರ್‌ಐ ತಂಡವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರಿಶೀಲಿಸುತ್ತಿದ್ದಾರೆ.
    ಮಹಿಳೆಯು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಇಚ್ಚಿಸಿದ್ದಾಳೆ ಎಂದು ತನಿಕೆ ವೇಳೆ ಬಾಯಿಬಿಟ್ಟಿದ್ದಾಳೆ. ಅಧಿಕಾರಿಗಳು ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
    ವೈದ್ಯಕೀಯ ಚಿಕಿತ್ಸೆ ವೀಸಾ ಹೊಂದಿದ್ದ 40 ವರ್ಷದ ವ್ಯಕ್ತಿ ಏಪ್ರಿಲ್ 28 ರಂದು ನೈಜೀರಿಯಾದಿಂದ ಬೆಂಗಳೂರಿಗೆ ಬಂದಿಳಿದ್ದನು. ಈತನ ಮೇಲೆ ಅನುಮಾನಗೊಂಡಿದ್ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ 11 ಕೋಟಿ ರೂಪಾಯಿ ಮೌಲ್ಯದ 64 ಕೊಕೇನ್ ಕ್ಯಾಪ್ಸುಲ್​ಗಳು ಪತ್ತೆಯಾಗಿದ್ದವು.
    ಫೆಬ್ರವರಿ 20 ರಂದು, ಇಥಿಯೋಪಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 33 ವರ್ಷದ ಭಾರತೀಯ ಮಹಿಳೆಯ ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ 30 ಕೋಟಿ ರೂಪಾಯಿ ಮೌಲ್ಯದ 2.5 ಕೆಜಿ ಕಳಪೆ ಗುಣಮಟ್ಟದ ಕೊಕೇನ್ ಪತ್ತೆಯಾಗಿತ್ತು. ಆಕೆಯ ಸಹಚರರು ಏಕಕಾಲದಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನೊಂದಿಗೆ ಚೆನ್ನೈ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದಿದ್ದರು.

    crores ಡ್ರಗ್ಸ್
    Share. Facebook Twitter Pinterest LinkedIn Tumblr Email WhatsApp
    Previous ArticleElectric stove ಕೊಳ್ಳಲು ಮುಗಿಬಿದ್ದ ಜನ
    Next Article 50kmವರಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣವಂತೆ!
    vartha chakra
    • Website

    Related Posts

    ಬೆಂಗಳೂರಿಗೆ ಹೊಸ ರೂಪ ಕೊಡುತ್ತಾರಂತೆ ಡಿಸಿಎಂ.

    ಮೇ 29, 2025

    ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಡ್ರಗ್ಸ್ ಮಾರಾಟ.

    ಮೇ 28, 2025

    ರಾಜ್ಯಪಾಲರಿಗೆ ಸರ್ಕಾರದ ಮೊರೆ

    ಮೇ 28, 2025

    22 ಪ್ರತಿಕ್ರಿಯೆಗಳು

    1. Sazrgfw on ಅಕ್ಟೋಬರ್ 21, 2024 7:53 ಫೂರ್ವಾಹ್ನ

      Покупка диплома о среднем полном образовании: как избежать мошенничества?

      Reply
    2. Iariorkvm on ಅಕ್ಟೋಬರ್ 26, 2024 3:22 ಫೂರ್ವಾಹ್ನ

      Узнайте, как приобрести диплом о высшем образовании без рисков

      Reply
    3. Lazrwjd on ಅಕ್ಟೋಬರ್ 26, 2024 4:11 ಫೂರ್ವಾಹ್ನ

      Как не попасть впросак при покупке диплома колледжа или ПТУ в России
      registraciavsaita.listbb.ru/viewtopic.php?f=2&t=1269

      Reply
    4. Diplomi_qsKi on ಅಕ್ಟೋಬರ್ 26, 2024 11:37 ಅಪರಾಹ್ನ

      купить диплом государственного вуза [url=https://arusak-diploms.ru/]купить диплом государственного вуза[/url] .

      Reply
    5. Williamlew on ಅಕ್ಟೋಬರ್ 27, 2024 4:24 ಫೂರ್ವಾಹ್ನ

      Легальная покупка диплома ПТУ с сокращенной программой обучения

      laviehub.com/blog/kupit-diplom-820494vlbl

      Reply
    6. Cazrqvk on ಅಕ್ಟೋಬರ್ 29, 2024 4:58 ಅಪರಾಹ್ನ

      Всё, что нужно знать о покупке аттестата о среднем образовании без рисков

      Reply
    7. Sazrekp on ಅಕ್ಟೋಬರ್ 31, 2024 3:28 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    8. Diplomi_fuka on ನವೆಂಬರ್ 2, 2024 7:29 ಅಪರಾಹ್ನ

      купить диплом физкультуры [url=https://landik-diploms.ru/]landik-diploms.ru[/url] .

      Reply
    9. Diplomi_blOr on ನವೆಂಬರ್ 5, 2024 11:52 ಫೂರ್ವಾಹ್ನ

      купить диплом гознак дешево [url=https://server-diploms.ru/]server-diploms.ru[/url] .

      Reply
    10. Oariorvyg on ನವೆಂಬರ್ 8, 2024 5:14 ಅಪರಾಹ್ನ

      Стоимость дипломов высшего и среднего образования и как избежать подделок

      Reply
    11. Oarioroaj on ನವೆಂಬರ್ 13, 2024 3:49 ಫೂರ್ವಾಹ್ನ

      Реально ли приобрести диплом стоматолога? Основные шаги

      Reply
    12. Sazrpbt on ನವೆಂಬರ್ 15, 2024 6:38 ಫೂರ್ವಾಹ್ನ

      Полезная информация как купить диплом о высшем образовании без рисков

      Reply
    13. Lazrxib on ನವೆಂಬರ್ 16, 2024 1:52 ಅಪರಾಹ್ನ

      Официальная покупка диплома вуза с сокращенной программой в Москве
      lubov.listbb.ru/posting.php?mode=post&f=2&sid=841b3a0268a79b261fd73f157eca9bcf

      Reply
    14. Sazrpyb on ನವೆಂಬರ್ 17, 2024 11:41 ಫೂರ್ವಾಹ್ನ

      Диплом пту купить официально с упрощенным обучением в Москве

      Reply
    15. Cazrelh on ನವೆಂಬರ್ 17, 2024 10:56 ಅಪರಾಹ್ನ

      Как купить аттестат 11 класса с официальным упрощенным обучением в Москве

      Reply
    16. Lazrkbr on ನವೆಂಬರ್ 21, 2024 9:09 ಫೂರ್ವಾಹ್ನ

      Приобретение диплома ПТУ с сокращенной программой обучения в Москве
      test.seancefor2.com/index.php?topic=209.new#new

      Reply
    17. Sazrhwc on ನವೆಂಬರ್ 21, 2024 2:59 ಅಪರಾಹ್ನ

      Реально ли приобрести диплом стоматолога? Основные шаги

      Reply
    18. Cazrlii on ನವೆಂಬರ್ 23, 2024 3:26 ಅಪರಾಹ್ನ

      Полезная информация как официально купить диплом о высшем образовании

      Reply
    19. Sazrepi on ನವೆಂಬರ್ 25, 2024 12:47 ಅಪರಾಹ್ನ

      Стоимость дипломов высшего и среднего образования и процесс их получения

      Reply
    20. Sazrons on ಡಿಸೆಂಬರ್ 15, 2024 2:15 ಫೂರ್ವಾಹ್ನ

      Как безопасно купить диплом колледжа или ПТУ в России, что важно знать

      Reply
    21. Sazrqil on ಜನವರಿ 2, 2025 7:00 ಫೂರ್ವಾಹ್ನ

      Как избежать рисков при покупке диплома колледжа или ПТУ в России

      Reply
    22. ремонт бытовой техники в москве on ಏಪ್ರಿಲ್ 4, 2025 10:09 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಮಹೇಶ್ ಜೋಶಿ ಗೆ ತಪರಾಕಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • vivodvladimirvucky ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • DavidFrutt ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • Edwardlen ರಲ್ಲಿ ಕಾಡು ಕಡಿದವರನ್ನು ಹುಡುಕಿ | Uttara Kannada
    Latest Kannada News

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ಜೂನ್ 2, 2025

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಜೂನ್ 2, 2025

    ಮಹೇಶ್ ಜೋಶಿ ಗೆ ತಪರಾಕಿ

    ಜೂನ್ 2, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಶಿವಣ್ಣ, ಗಣೇಶ್_ ಹೆಸರು ಹೇಳಿ ವಂಚಿಸಿದ್ರಾ ನಿರ್ಮಾಪಕ ? #producer #surappababu #shivanna #goldenstarganesh
    Subscribe