ಬೆಂಗಳೂರು, ಮೇ.29- ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು 30 ಕೋಟಿ ಮೌಲ್ಯದ 2 ಕೆಜಿ ಕೊಕೇನ್ ಜಪ್ತಿ ಮಾಡಿದ್ದಾರೆ.
ಆಫ್ರಿಕಾ ಖಂಡದ ಅಡಿಸ್ ಅಬಾಬಾ ದಿಂದ ಇಥಿಯೋಪಿಯನ್ ಏರ್‌ಲೈನ್ಸ್ ಮೂಲಕ 38 ವರ್ಷದ ಲೈಬೀರಿಯನ್ ಮಹಿಳೆಯು ನಿನ್ನೆ ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು.
ಪ್ರವಾಸಿ ವೀಸಾ ಹೊಂದಿದ್ದ ಮಹಿಳೆಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಅಧಿಕಾರಿಗಳು ಪರಿಶೀಲಿಸಿದಾಗ ಹ್ಯಾಂಡ್ ಬ್ಯಾಗ್ನಲ್ಲಿ ಕೊಕೇನ್ ಪತ್ತೆಯಾಗಿದೆ. ಕೂಡಲೆ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದಾರೆ.
ಆಫ್ರಿಕಾದಿಂದ ದೊಡ್ಡ ಪ್ರಮಾಣದ ಕೊಕೇನ್ ಕಳ್ಳಸಾಗಣೆಯಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬೆಂಗಳೂರಿನ ಡಿಆರ್‌ಐ ತಂಡವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರಿಶೀಲಿಸುತ್ತಿದ್ದಾರೆ.
ಮಹಿಳೆಯು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಇಚ್ಚಿಸಿದ್ದಾಳೆ ಎಂದು ತನಿಕೆ ವೇಳೆ ಬಾಯಿಬಿಟ್ಟಿದ್ದಾಳೆ. ಅಧಿಕಾರಿಗಳು ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆ ವೀಸಾ ಹೊಂದಿದ್ದ 40 ವರ್ಷದ ವ್ಯಕ್ತಿ ಏಪ್ರಿಲ್ 28 ರಂದು ನೈಜೀರಿಯಾದಿಂದ ಬೆಂಗಳೂರಿಗೆ ಬಂದಿಳಿದ್ದನು. ಈತನ ಮೇಲೆ ಅನುಮಾನಗೊಂಡಿದ್ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ 11 ಕೋಟಿ ರೂಪಾಯಿ ಮೌಲ್ಯದ 64 ಕೊಕೇನ್ ಕ್ಯಾಪ್ಸುಲ್ಗಳು ಪತ್ತೆಯಾಗಿದ್ದವು.
ಫೆಬ್ರವರಿ 20 ರಂದು, ಇಥಿಯೋಪಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 33 ವರ್ಷದ ಭಾರತೀಯ ಮಹಿಳೆಯ ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ 30 ಕೋಟಿ ರೂಪಾಯಿ ಮೌಲ್ಯದ 2.5 ಕೆಜಿ ಕಳಪೆ ಗುಣಮಟ್ಟದ ಕೊಕೇನ್ ಪತ್ತೆಯಾಗಿತ್ತು. ಆಕೆಯ ಸಹಚರರು ಏಕಕಾಲದಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನೊಂದಿಗೆ ಚೆನ್ನೈ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದಿದ್ದರು.
Previous ArticleElectric stove ಕೊಳ್ಳಲು ಮುಗಿಬಿದ್ದ ಜನ
Next Article 50kmವರಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣವಂತೆ!
19 ಪ್ರತಿಕ್ರಿಯೆಗಳು
Покупка диплома о среднем полном образовании: как избежать мошенничества?
Узнайте, как приобрести диплом о высшем образовании без рисков
Как не попасть впросак при покупке диплома колледжа или ПТУ в России
registraciavsaita.listbb.ru/viewtopic.php?f=2&t=1269
купить диплом государственного вуза [url=https://arusak-diploms.ru/]купить диплом государственного вуза[/url] .
Легальная покупка диплома ПТУ с сокращенной программой обучения
laviehub.com/blog/kupit-diplom-820494vlbl
Всё, что нужно знать о покупке аттестата о среднем образовании без рисков
Приобретение диплома ПТУ с сокращенной программой обучения в Москве
купить диплом физкультуры [url=https://landik-diploms.ru/]landik-diploms.ru[/url] .
купить диплом гознак дешево [url=https://server-diploms.ru/]server-diploms.ru[/url] .
Стоимость дипломов высшего и среднего образования и как избежать подделок
Реально ли приобрести диплом стоматолога? Основные шаги
Полезная информация как купить диплом о высшем образовании без рисков
Официальная покупка диплома вуза с сокращенной программой в Москве
lubov.listbb.ru/posting.php?mode=post&f=2&sid=841b3a0268a79b261fd73f157eca9bcf
Диплом пту купить официально с упрощенным обучением в Москве
Как купить аттестат 11 класса с официальным упрощенным обучением в Москве
Приобретение диплома ПТУ с сокращенной программой обучения в Москве
test.seancefor2.com/index.php?topic=209.new#new
Реально ли приобрести диплом стоматолога? Основные шаги
Полезная информация как официально купить диплом о высшем образовании
Стоимость дипломов высшего и среднего образования и процесс их получения