Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಿಕ್ಷಕರ ನೇಮಕಾತಿ ಅಕ್ರಮ – ಎಂಟು ಜನರ ಬಂಧನ
    ಅಪರಾಧ

    ಶಿಕ್ಷಕರ ನೇಮಕಾತಿ ಅಕ್ರಮ – ಎಂಟು ಜನರ ಬಂಧನ

    vartha chakraBy vartha chakraಫೆಬ್ರವರಿ 11, 202323 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.11-

    ಕಳೆದ 2012-13 ಹಾಗೂ 2014-15ನೇ ಸಾಲಿನಲ್ಲಿ ನಡೆದಿದ್ದ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಹಗರಣ (Karnataka recruitment scam) ಸಂಬಂಧ ಮತ್ತೆ ಇಬ್ಬರು ಶಿಕ್ಷಕಿಯರು ಸೇರಿ ಎಂಟು ಮಂದಿ ಶಿಕ್ಷಕರನ್ನು CID ಅಧಿಕಾರಿಗಳು ಬಂಧಿಸಿದ್ದಾರೆ. ಹಗರಣ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್‌ ಪ್ರೋಗ್ರಾಮರ್‌ ಹಾಗೂ 61 ಸಹ ಶಿಕ್ಷಕರು ಸೇರಿದಂತೆ ಒಟ್ಟು 68 ಜನರನ್ನು ಬಂಧಿಸಲಾಗಿದೆ. ಇದೀಗ ಮತ್ತೆ ಎಂಟು ಜನರ ಬಂಧನವಾಗಿದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಚ್ ಶಿಟ್ (ಆರೋಪಪಟ್ಟಿ) ಸಲ್ಲಿಸಿ ತನಿಖೆ ಮುಂದುವರೆಸಿರುವ CID ಅಧಿಕಾರಿಗಳು ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ತುಮಕೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮತ್ತೆ ದಾಳಿ ನಡೆಸಿ ಎಂಟು ಮಂದಿ ಶಿಕ್ಷಕರು ಬಂಧಿಸಿದ್ದಾರೆ .

    ಬಾಗಲಕೋಟೆ (Bagalakote) ಜಿಲ್ಲೆ ಮದವಿಬಾವಿ ಸರ್ಕಾರಿ ಪ್ರೌಢ ಶಾಲೆಯ ಶ್ರೀಕಾಂತ ನಾಯಿಕ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ (Basavana Bagewadi, Vijayapura) ತಾಲೂಕಿನ ಕೊಲ್ಹಾರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ನಾಯಕ್‌ ಪ್ರಕಾಶ್‌ ರತ್ನು, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು (Soraba, Shivamogga) ಕಮರೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಬಿ.ಆರ್‌. ಮಹಬೂಬ್‌ ಬಾಷಾ, ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ (Mundgod, Uttara Kannada) ಮಳಗಿಯ ಕರ್ನಾಟಕ ಪಬ್ಲಿಕ್‌ ಶಾಲೆ ಸಹ ಶಿಕ್ಷಕಿ ಸುಜಾತಾ ಭಂಡಾರಿ.

    ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ (Koratagere, Tumkur) ಬುಕ್ಕಾಪಟ್ಟಣ ಸರ್ಕಾರಿ ಶಾಲೆ ಸಹ ಶಿಕ್ಷಕಿ ಜಿ.ಎನ್‌.ದೀಪಾರಾಣಿ, ಪಾವಗಡ (Pavagada, Tumkur) ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಜಿ.ಕೆ.ಮೋಹನ್‌ ಕುಮಾರ್‌, ವಲ್ಲೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಎಸ್‌.ಮಂಜುನಾಥ್‌, ಚಿತ್ರದುರ್ಗ ಜಿಲ್ಲೆ ಹಿರಿಯೂರು (Hiriyuru, Chitradurga) ನಗರದ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಶಾಂತಿಲಾಲ್‌ ಚೌಹ್ಹಾಣ್‌ ಬಂಧಿತರಾಗಿದ್ದಾರೆ.

    ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಕಳೆದ ವರ್ಷ ವಿಧಾನಸೌಧ ಠಾಣೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದೂರು ನೀಡಿದ್ದರು. ಈ ಹಗರಣದ ತನಿಖೆಯನ್ನು ಸರ್ಕಾರವು ಸಿಐಡಿ ತನಿಖೆಗೆ ವಹಿಸಿತ್ತು.

    #chitradurga #CID #kannada Bagalakote crime education Karnataka Karnataka recruitment scam koratagere m pavagada Scam shiva shivamogga tumkur uttara kannada vijayapura ತುಮಕೂರು ನ್ಯಾಯ ಶಾಲೆ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನಲ್ಲಿದ್ದ Al-Qaeda ಉಗ್ರನ ಬಂಧನ
    Next Article Air show ಹಿನ್ನೆಲೆ – ಭಾರಿ ವಾಹನಗಳ ಸಂಚಾರ ನಿಷೇಧ
    vartha chakra
    • Website

    Related Posts

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    ಜುಲೈ 4, 2025

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಜುಲೈ 2, 2025

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಜುಲೈ 2, 2025

    23 ಪ್ರತಿಕ್ರಿಯೆಗಳು

    1. 0eqhi on ಜೂನ್ 8, 2025 7:37 ಫೂರ್ವಾಹ್ನ

      where can i buy cheap clomiphene no prescription can i purchase cheap clomiphene pills order cheap clomid tablets where to buy clomiphene pill generic clomid without dr prescription buying generic clomiphene no prescription how to buy generic clomid without dr prescription

      Reply
    2. cialis generic cheapest on ಜೂನ್ 10, 2025 1:52 ಫೂರ್ವಾಹ್ನ

      More articles like this would frame the blogosphere richer.

      Reply
    3. Williamfoede on ಜೂನ್ 16, 2025 1:38 ಅಪರಾಹ್ನ

      ¡Hola, descubridores de riquezas !
      Mejores casinos online extranjeros con interfaz limpia – п»їhttps://casinoextranjerosespana.es/ casino online extranjero
      ¡Que disfrutes de asombrosas momentos memorables !

      Reply
    4. Robertnes on ಜೂನ್ 17, 2025 3:29 ಫೂರ್ವಾಹ್ನ

      ¡Saludos, apostadores apasionados !
      Casino online extranjero ideal para jugar desde el mГіvil – https://www.casinosextranjerosenespana.es/# casinos extranjeros
      ¡Que vivas increíbles jugadas excepcionales !

      Reply
    5. ThomasBug on ಜೂನ್ 18, 2025 12:25 ಫೂರ್ವಾಹ್ನ

      ¡Hola, entusiastas del entretenimiento !
      Casino sin licencia para jugar sin lГ­mites – https://www.casinossinlicenciaespana.es/ casinos sin licencia espaГ±ola
      ¡Que experimentes victorias legendarias !

      Reply
    6. ThomasSwere on ಜೂನ್ 18, 2025 4:36 ಫೂರ್ವಾಹ್ನ

      ¡Saludos, apostadores apasionados !
      GuГ­a completa de casinos online extranjeros – https://www.casinoextranjerosenespana.es/# п»їcasinos online extranjeros
      ¡Que disfrutes de recompensas increíbles !

      Reply
    7. au9w3 on ಜೂನ್ 19, 2025 7:45 ಫೂರ್ವಾಹ್ನ

      inderal 10mg without prescription – plavix order methotrexate order online

      Reply
    8. Raymondhek on ಜೂನ್ 19, 2025 4:22 ಅಪರಾಹ್ನ

      ¡Saludos, buscadores de éxitos!
      casinos extranjeros con bono sin verificaciГіn – https://www.casinosextranjero.es/# casinosextranjero.es
      ¡Que vivas increíbles instantes inolvidables !

      Reply
    9. Richardpes on ಜೂನ್ 21, 2025 6:54 ಅಪರಾಹ್ನ

      ¡Saludos, entusiastas del azar !
      casino online fuera de EspaГ±a con versiГіn mГіvil – https://casinosonlinefueraespanol.xyz/# casino online fuera de espaГ±a
      ¡Que disfrutes de oportunidades únicas !

      Reply
    10. JamesNeego on ಜೂನ್ 22, 2025 11:14 ಅಪರಾಹ್ನ

      ¡Bienvenidos, estrategas del entretenimiento !
      casinofueraespanol.xyz: casino fuera de EspaГ±a seguro – https://casinofueraespanol.xyz/# casinos online fuera de espaГ±a
      ¡Que vivas increíbles botes deslumbrantes!

      Reply
    11. 6qhdt on ಜೂನ್ 24, 2025 7:23 ಫೂರ್ವಾಹ್ನ

      buy zithromax – where can i buy azithromycin nebivolol 20mg without prescription

      Reply
    12. TerrellOrire on ಜೂನ್ 24, 2025 7:44 ಅಪರಾಹ್ನ

      ¡Saludos, fanáticos del azar !
      Mejores casinos online extranjeros para novatos – https://www.casinoextranjerosdeespana.es/ п»їcasinos online extranjeros
      ¡Que experimentes maravillosas premios excepcionales !

      Reply
    13. b6kox on ಜೂನ್ 26, 2025 2:55 ಫೂರ್ವಾಹ್ನ

      clavulanate us – https://atbioinfo.com/ ampicillin for sale online

      Reply
    14. Peterboipt on ಜೂನ್ 26, 2025 7:20 ಅಪರಾಹ್ನ

      ¡Hola, descubridores de riquezas !
      Casino sin licencia en EspaГ±ola con torneos diarios – http://casinosinlicenciaespana.xyz/ casino online sin registro
      ¡Que vivas increíbles jackpots impresionantes!

      Reply
    15. Patricktox on ಜೂನ್ 27, 2025 5:09 ಅಪರಾಹ್ನ

      ¡Saludos, fanáticos del desafío !
      Casino sin licencia con pagos criptoautomГЎticos – https://www.audio-factory.es/ casinos sin licencia
      ¡Que disfrutes de asombrosas movidas excepcionales !

      Reply
    16. 4335h on ಜೂನ್ 27, 2025 6:46 ಅಪರಾಹ್ನ

      buy esomeprazole 20mg sale – https://anexamate.com/ purchase nexium pills

      Reply
    17. 6kz4r on ಜೂನ್ 29, 2025 4:14 ಫೂರ್ವಾಹ್ನ

      order coumadin 5mg online cheap – https://coumamide.com/ purchase hyzaar generic

      Reply
    18. HenryBoilk on ಜೂನ್ 29, 2025 5:45 ಅಪರಾಹ್ನ

      ¡Saludos, buscadores de tesoros escondidos !
      п»їCasinos sin licencia en EspaГ±a con retiros rГЎpidos – https://emausong.es/ casinos online sin licencia
      ¡Que disfrutes de increíbles victorias épicas !

      Reply
    19. giy4u on ಜುಲೈ 1, 2025 1:58 ಫೂರ್ವಾಹ್ನ

      order meloxicam 7.5mg without prescription – mobo sin buy meloxicam no prescription

      Reply
    20. RichardBum on ಜುಲೈ 1, 2025 8:38 ಅಪರಾಹ್ನ

      Greetings, witty comedians !
      100 funny jokes for adults to screenshot – http://jokesforadults.guru/# joke of the day for adults
      May you enjoy incredible epic punchlines !

      Reply
    21. HenryloX on ಜುಲೈ 1, 2025 11:37 ಅಪರಾಹ್ನ

      Greetings, fans of the absurd !
      Stupid jokes for adults – why not laugh? – http://jokesforadults.guru/# funny jokes for adults
      May you enjoy incredible surprising gags!

      Reply
    22. q9cqa on ಜುಲೈ 2, 2025 10:38 ಅಪರಾಹ್ನ

      buy prednisone 5mg without prescription – corticosteroid buy prednisone 20mg online cheap

      Reply
    23. 7sbdy on ಜುಲೈ 4, 2025 1:28 ಫೂರ್ವಾಹ್ನ

      ed pills otc – fast ed to take site non prescription erection pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidzooro ರಲ್ಲಿ ಮುಡಾ ಅಕ್ರಮಕ್ಕೆ ಬಲಿಯಾದ ವಿಧಾನ ಮಂಡಲ ಕಲಾಪ.
    • mostbet_uvEi ರಲ್ಲಿ IT ದಾಳಿಯಲ್ಲಿ ಸಿಕ್ಕ ಹಣ ಬಿಜೆಪಿಯವರದ್ದಂತೆ! | IT Raid
    • chickencog ರಲ್ಲಿ ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe