Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    ಬೆಂಗಳೂರು

    `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri

    vartha chakraBy vartha chakraಮೇ 7, 2023Updated:ಮೇ 8, 20238 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕಳೆದ ಶನಿವಾರ ಧಾರಾವಾಹಿ ಕಲಾವಿದೆ, ನಿರೂಪಕಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastri) ಒಂದು ಟ್ವೀಟ್ ಮಾಡಿದ್ದರು. ನಾನು ಉದಯ ಟಿವಿಯ `ರಾಧಿಕಾ’ ಪಯಣವನ್ನು ಮುಗಿಸಿದ್ದೇನೆ. ಮುಂದೆ ಇನ್ನೂ ಉತ್ತಮ ಹಾಗೂ ದೊಡ್ಡ ಸುದ್ದಿಯೊಂದಿಗೆ ವಾಪಸ್ಸು ಬರುತ್ತೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ! ಇದು ಟ್ವೀಟ್ ಸಾರಾಂಶ.

    `ರಾಧಿಕಾ’ ಧಾರಾವಾಹಿಯಿಂದ ಕಾವ್ಯಾ ಹೊರಬರುತ್ತಿರುವ ವಿಷಯ ಮೂಲಗಳಿಂದಲೂ ಖಚಿತಪಟ್ಟಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಕಾವ್ಯಾ (Kavya Shastri) ನಡುವಿನ ತಿಕ್ಕಾಟವಂತೆ. ನಿರ್ದೇಶಕರ ಜೊತೆಯೂ ಕಾವ್ಯಾ ಚೆನ್ನಾಗಿರಲಿಲ್ಲ ಎಂಬ ವರ್ತಮಾನ ಇದೆ. ವಿಶೇಷ ಎಪಿಸೋಡ್ಗಳಿಗಾಗಿ ಖರ್ಚು ಮಾಡಿ ಸೆಟ್ ಹಾಕಿ ಎಲ್ಲ ಕಲಾವಿದರ ದಿನಾಂಕ ಹೊಂದಿಸಿ ಶೂಟಿಂಗ್ ಫಿಕ್ಸ್ ಮಾಡಿದರೆ, ಬೆಳಗಾಗೆದ್ದು ತಾನು ಶೂಟಿಂಗ್ ಬರುವುದಿಲ್ಲ ಎಂದು ಕಾವ್ಯಾ ಇತ್ತೀಚೆಗೆ ವರಾತ ತೆಗೆದಿದ್ದರಂತೆ. ಇದರಿಂದ ಸಂಘರ್ಷ ತಾರಕಕ್ಕೆ ಏರಿತು ಎನ್ನುವುದು ಒಂದು ಕಡೆಯಿಂದ ಬಂದ ಸುದ್ದಿ. ಮಾತು ಮಾತಿಗೆ ತನ್ನನ್ನು ಬದಲಿಸಿ ಎಂಬ ಧಿಮಾಕಿನ ಮಾತಾಡಿ ಈಗ ಇರುವ ಪಾತ್ರವನ್ನೂ ಕಳೆದುಕೊಂಡಿದ್ದಾರೆ. ಇನ್ನು ಈ ವಯಸ್ಸಿಗೆ ಯಾರು ನಾಯಕಿ ಪಾತ್ರ ಕೊಡುತ್ತಾರೆ? ಹೊಂದಿಕೊಂಡು ಪಾತ್ರ ಮಾಡಬೇಕಿತ್ತು ಎಂದು ಹಿರಿಯ ಕಲಾವಿದರು ಲೊಚಲೊಚ ಅಂತ ಮಾತಾಡುತ್ತಿದ್ದಾರಂತೆ.
    ಒಮ್ಮೆ ಡೇಟ್ ಕೊಟ್ಟರೆ ಆ ದಿನಾಂಕದಂದು ಶೂಟಿಂಗ್ ಮಾಡಿಲ್ಲ ಅಂದರೂ ಸಂಭಾವನೆ ಕೊಡಿ. ಇಲ್ಲವೆಂದರೆ ನಾಳೆಯಿಂದ ಶೂಟಿಂಗಿಗೆ ಬರುವುದಿಲ್ಲ ಎಂದು ಕಾವ್ಯಾ ಧಮಕಿ ಹಾಕುತ್ತಿದ್ದರಂತೆ.

    Kavya Shastry

    ಇನ್ನು ಕಾವ್ಯಾ ಸ್ನೇಹಿತರ (Kavya Shastri) ಬಳಿ ಹೇಳಿಕೊಳ್ಳುತ್ತಿದ್ದುದೇನೆಂದರೆ, ನಿರ್ಮಾಪಕರು ಜಾಸ್ತಿ ಡೇಟ್ಸ್ ತಗೊಳ್ತ ಇರಲಿಲ್ಲ; ಪಾತ್ರಕ್ಕೆ ಒಪ್ಪಿಕೊಳ್ಳುವಾಗ ತಿಂಗಳಲ್ಲಿ 15 ದಿನವಾದರೂ ಶೂಟಿಂಗ್ ಇರುತ್ತೆ ಎಂದು ಮಾತು ಕೊಟ್ಟಿದ್ದರು. ಈಗ 8 ದಿನವೂ ಇರುವುದಿಲ್ಲ. ಹೀಗಿರುವಾಗ ಕಡಿಮೆ ದಿನಕ್ಕೆ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು? ನಾನು ಯಾವತ್ತೂ ಶೂಟಿಂಗ್, ಡಬ್ಬಿಂಗ್ಗೆ ಕೈ ಕೊಟ್ಟಿಲ್ಲ. ಈಗ ಪಾತ್ರದಲ್ಲಿ ಮುಂದುವರಿಯದಿದ್ದರೂ ಆಗಿರುವಷ್ಟಕ್ಕೆ ಡಬ್ಬಿಂಗ್ ಮುಗಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ.. ನನಗೆ ಚಾನೆಲ್ ಜೊತೆ ಸಂಬಂಧ ಮುಖ್ಯ. ನಂದಿನಿ ಧಾರಾವಾಹಿಯಲ್ಲೂ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದಾರಂತೆ.
    ಒಟ್ಟಿನಲ್ಲಿ ಕಾವ್ಯಾ ಶಾಸ್ತ್ರಿ ಉದಯದ `ರಾಧಿಕಾ’ ಬಿಟ್ಟು ಹೊರನಡೆಯುವುದು ಖಚಿತವಾದಂತಾಗಿದೆ. ಹೊಸ ನಾಯಕಿಗಾಗಿ ಆಡಿಷನ್ಸ್ ನೆಡಿತಾ ಇದೆಯಂತೆ. (Kavya Shastri)

    Also read. 

    ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency

    Verbattle
    Verbattle
    Verbattle
    art ED Edge m Varthachakra ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?
    Next Article ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    vartha chakra
    • Website

    Related Posts

    ರಿಯಾಲಿಟಿ ಶೋ ಅಲ್ಲ, ಇದು ಪಕ್ಕಾ ‘ಸ್ಕ್ರಿಪ್ಟೆಡ್’ ಡ್ರಾಮಾ: ಬಿಗ್ ಬಾಸ್ ಮನೆಯ ಕರಾಳ ಸತ್ಯ ಬಯಲು?!

    ಜನವರಿ 19, 2026

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    ಜನವರಿ 18, 2026

    ಐಪಿಎಲ್ 2026: ಆರ್‌ಸಿಬಿ ಅಂಗಳಕ್ಕೆ ‘ನಂದಿನಿ’ ಎಂಟ್ರಿ?

    ಜನವರಿ 18, 2026

    8 ಪ್ರತಿಕ್ರಿಯೆಗಳು

    1. zaklepka-vytyazhnaya-930 on ಡಿಸೆಂಬರ್ 21, 2025 7:32 ಫೂರ್ವಾಹ್ನ

      Нужны заклепки? заклепка вытяжная нержавеющая для прочного соединения листового металла и профиля. Стойкость к коррозии, аккуратная головка, надежная фиксация даже при вибрациях. Подбор размеров и типа борта, быстрая отгрузка и доставка.

      Reply
    2. evakuator-spb-692 on ಡಿಸೆಂಬರ್ 21, 2025 7:33 ಫೂರ್ವಾಹ್ನ

      Нужен эвакуатор? эвакуатор вызову цена быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.

      Reply
    3. DonaldWem on ಡಿಸೆಂಬರ್ 21, 2025 9:40 ಫೂರ್ವಾಹ್ನ

      Обязательно к прочтению: Где выгодно продать позолоченные часы — скупка у метро

      Reply
    4. evakuator-spb-433 on ಡಿಸೆಂಬರ್ 21, 2025 6:46 ಅಪರಾಹ್ನ

      Нужен эвакуатор? вызвать эвакуатор быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.

      Reply
    5. RobertoToubs on ಡಿಸೆಂಬರ್ 24, 2025 1:45 ಅಪರಾಹ್ನ

      New in the Category: https://ens-newswire.com/wp-content/pgs/streamers-and-online-casinos-where-to-find-honest-reviews_1.html

      Reply
    6. Lorenfep on ಡಿಸೆಂಬರ್ 25, 2025 12:58 ಅಪರಾಹ್ನ

      Learn more here: http://www.dutchcaribbeanlegalportal.com/news/crime/7194-inhoudelijke-behandeling-maximus-7-september

      Reply
    7. CalvinAsymn on ಡಿಸೆಂಬರ್ 25, 2025 2:27 ಅಪರಾಹ್ನ

      Things Worth Watching: https://bandapalooza.com.br/best-webpages-to-buy-aged-myspace-account-pva-buy-tiktok-ads-manager-account/

      Reply
    8. koreyskaya-kosmetika-820 on ಡಿಸೆಂಬರ್ 25, 2025 4:28 ಅಪರಾಹ್ನ

      Нужна косметика? корейская косметика для кожи большой выбор оригинальных средств K-beauty. Уход для всех типов кожи, новинки и хиты продаж. Поможем подобрать продукты, выгодные цены, акции и оперативная доставка по Алматы.

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Georgemen ರಲ್ಲಿ ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್
    • mine_bcSa ರಲ್ಲಿ ಮೋದಿ ಹೆಸರಲ್ಲಿ ದುಡ್ಡು‌ ಬಂದಿದೆ ಎಂದರೆ ನಂಬಬೇಡಿ | Modi
    • Daviddek ರಲ್ಲಿ ಮುನಿರತ್ನ ವಿರುದ್ಧ ಎಸ್ ಐ ಟಿ ಬೇಕು.
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಜನವರಿ 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನವರಿ 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನವರಿ 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.