Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಂತ್ರಿ ಬೈರತಿ ಸುರೇಶ್ ಸುದ್ದಿಯಲ್ಲಿದ್ದಾರೆ ಯಾಕೆ ಗೊತ್ತಾ?
    ಬೆಂಗಳೂರು

    ಮಂತ್ರಿ ಬೈರತಿ ಸುರೇಶ್ ಸುದ್ದಿಯಲ್ಲಿದ್ದಾರೆ ಯಾಕೆ ಗೊತ್ತಾ?

    vartha chakraBy vartha chakraಜೂನ್ 8, 2023Updated:ಜೂನ್ 8, 202323 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲವೇ ದಿನಗಳಷ್ಟೇ ಕಳೆದಿವೆ. ನೂತನ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ನೀಡುವ ದೃಷ್ಟಿಯಿಂದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
    ಅಧಿಕಾರಿಗಳ ವರ್ಗಾವಣೆ ಮೂಲಕ ಜಡ್ಡು ಗಟ್ಟಿದ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದು ಹೊಸದಾಗಿ ಆಯ್ಕೆಯಾದ ಎಲ್ಲ ಸರ್ಕಾರಗಳ ಮೊದಲ ಆದ್ಯತೆಯಾಗಿದೆ.
    ನೂತನ ಸರ್ಕಾರದ ಮುಖ್ಯಸ್ಥರು ತಮಗಿಂತ ಹಿಂದಿದ್ದ ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಿ ತಮಗೆ ಸರಿಹೊಂದುವ ಹಾಗೂ ತಮ್ಮ ಆಡಳಿತ ವೈಖರಿಗೆ ಸ್ಪಂದಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಳ್ಳುವುದು ರೂಢಿಗತವಾಗಿ ಬಂದಿರುವ ವ್ಯವಸ್ಥೆಯಾಗಿದೆ.
    ಅದರಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಹಲವಾರು ವರ್ಗಾವಣೆಗಳನ್ನು ಮಾಡುತ್ತಿದೆ.
    ಈ ವರ್ಗಾವಣೆ ಪ್ರಕ್ರಿಯೆ ಇದೀಗ ಸಚಿವರ ಮಟ್ಟದಲ್ಲಿ ಮತ್ತು ಕಾಂಗ್ರೆಸ್ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ ಇವರೆಲ್ಲ ಈ ವಿಷಯವನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
    ಇಂತಹ ಅಸಮಾಧಾನ ಮತ್ತು ಬೇಸರಕ್ಕೆ ಪ್ರಮುಖ ಕಾರಣ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್.
    ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕರಾಗಿರುವ ಸಚಿವ ಭೈರತಿ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂಬಿಕಸ್ಥ ಭಂಟರ ಬಗ್ಗೆ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬೈರತಿ ಸುರೇಶ್ ಏನಾದರೂ ಹೇಳಿದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಎಂಬ ಅಭಿಪ್ರಾಯವಿದೆ.
    ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಯಾವುದೇ ವಾಕ್ಯವನ್ನು ಮಂತ್ರಿ ಬೈರತಿ ಸುರೇಶ್ ಮೀರುವುದಿಲ್ಲ.
    ಇಂತಹ ಬಾಂಧವ್ಯ ಹೊಂದಿರುವ ಬೈರತಿ ಸುರೇಶ್ ಇದೀಗ ತಮ್ಮ ಇಲಾಖೆ ಮಾತ್ರವಲ್ಲದೆ ಹಲವು ಮಂತ್ರಿಗಳ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಮೂಲಕ ಬೈರತಿ ಸುರೇಶ್ ಅವರು ಹಲವು ಇಲಾಖೆಗಳ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
    ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಎಂಬ ನೆಪ ಒಡ್ಡಿ ಕಂದಾಯ ಸಚಿವರ ಗಮನಕ್ಕೆ ಬಾರದೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸಲಾಗಿದೆ ಅದೇ ರೀತಿ ಗೃಹ ಸಚಿವರ ಗಮನಕ್ಕೆ ತರದೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಜಲಸಂಪನ್ಮೂಲ ಇಂಧನ ಸಮಾಜ ಕಲ್ಯಾಣ ಅಬಕಾರಿ ಇಲಾಖೆಯ ಹಲವು ಅಧಿಕಾರಿಗಳು ವರ್ಗಾವಣೆಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಸಚಿವರಾದ ಜಿ ಪರಮೇಶ್ವರ್ ಎಂ ಬಿ ಪಾಟೀಲ್ ಕೃಷ್ಣ ಬೈರೇಗೌಡ ಅವರು ಈ ವಿಷಯವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕು ಇಲಾಖೆಯ ಮಂತ್ರಿಗಳು ಎಂದು ನಮ್ಮ ಪಕ್ಷದ ಶಾಸಕರು ಕೆಲವು ಅಧಿಕಾರಿಗಳ ವರ್ಗಾವಣೆಗೆ ನಮಗೆ ಮನವಿ ಮಾಡಿದ್ದಾರೆ ಇದನ್ನು ಪರಿಶೀಲಿಸುವ ಮೊದಲೇ ನಮ್ಮ ಗಮನಕ್ಕೂ ಬಾರದೆ ಕೆಲವು ವರ್ಗಾವಣೆಗಳಾಗಿವೆ ಇವೆಲ್ಲವೂ ಭಾರತಿ ಸುರೇಶ್ ಅವರೇ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಳಸಿಕೊಂಡು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ ಹೀಗಾಗಿ ಸದ್ಯದಲ್ಲೇ ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಬರುವ ಸಾಧ್ಯತೆ ಇದ್ದು ಕುತೂಹಲ ಮೂಡಿಸಿದೆ.

    ಕಾಂಗ್ರೆಸ್ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous ArticleCongress ಆಡಳಿತದಲ್ಲಿ ಜೇಬುಗಳ್ಳರು
    Next Article ಅವೀವಾ ಬಿದ್ದಪಗೆ ಇದು ಎರಡನೇ ಮದುವೆ!
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    23 ಪ್ರತಿಕ್ರಿಯೆಗಳು

    1. m1fwe on ಜೂನ್ 5, 2025 6:10 ಫೂರ್ವಾಹ್ನ

      can i purchase cheap clomid online can i purchase clomid without rx where can i buy cheap clomid without prescription where buy cheap clomiphene without dr prescription where can i buy clomid without dr prescription cost cheap clomid without rx buy generic clomid tablets

      Reply
    2. cialis buy online cheap on ಜೂನ್ 10, 2025 3:38 ಫೂರ್ವಾಹ್ನ

      Thanks for putting this up. It’s understandably done.

      Reply
    3. buy metronidazole for sale on ಜೂನ್ 11, 2025 9:59 ಅಪರಾಹ್ನ

      With thanks. Loads of conception!

      Reply
    4. idvxq on ಜೂನ್ 19, 2025 10:07 ಫೂರ್ವಾಹ್ನ

      buy inderal pills – buy clopidogrel without a prescription purchase methotrexate

      Reply
    5. uscmq on ಜೂನ್ 22, 2025 6:23 ಫೂರ್ವಾಹ್ನ

      buy amoxicillin online – purchase combivent generic buy combivent 100 mcg

      Reply
    6. 4frf5 on ಜೂನ್ 27, 2025 8:12 ಅಪರಾಹ್ನ

      order nexium 40mg pill – anexa mate buy esomeprazole 20mg

      Reply
    7. ryjxx on ಜುಲೈ 1, 2025 3:27 ಫೂರ್ವಾಹ್ನ

      meloxicam 15mg ca – moboxsin.com cost meloxicam

      Reply
    8. k5mpt on ಜುಲೈ 9, 2025 7:26 ಅಪರಾಹ್ನ

      purchase diflucan – on this site order diflucan online

      Reply
    9. wvsqx on ಜುಲೈ 11, 2025 1:59 ಫೂರ್ವಾಹ್ನ

      lexapro 10mg over the counter – https://escitapro.com/ escitalopram over the counter

      Reply
    10. p6je2 on ಜುಲೈ 11, 2025 8:55 ಫೂರ್ವಾಹ್ನ

      buy cenforce online – order cenforce 100mg without prescription cenforce 100mg usa

      Reply
    11. uy0hy on ಜುಲೈ 12, 2025 7:21 ಅಪರಾಹ್ನ

      buy cialis online from canada – https://ciltadgn.com/# where to buy liquid cialis

      Reply
    12. Connietaups on ಜುಲೈ 15, 2025 8:40 ಅಪರಾಹ್ನ

      zantac tablet – site purchase ranitidine pill

      Reply
    13. iaouu on ಜುಲೈ 16, 2025 10:55 ಫೂರ್ವಾಹ್ನ

      50 mg sildenafil price – viagra sale cheapest viagra sale melbourne

      Reply
    14. gxycj on ಜುಲೈ 18, 2025 9:47 ಫೂರ್ವಾಹ್ನ

      The thoroughness in this piece is noteworthy. https://buyfastonl.com/isotretinoin.html

      Reply
    15. Connietaups on ಜುಲೈ 18, 2025 1:41 ಅಪರಾಹ್ನ

      This is the description of topic I have reading. sitio web

      Reply
    16. Connietaups on ಜುಲೈ 20, 2025 11:45 ಅಪರಾಹ್ನ

      With thanks. Loads of conception! https://ursxdol.com/amoxicillin-antibiotic/

      Reply
    17. hzej7 on ಜುಲೈ 24, 2025 5:03 ಫೂರ್ವಾಹ್ನ

      More posts like this would prosper the blogosphere more useful. https://aranitidine.com/fr/sibelium/

      Reply
    18. Connietaups on ಆಗಷ್ಟ್ 5, 2025 11:51 ಫೂರ್ವಾಹ್ನ

      I’ll certainly return to skim more. https://ondactone.com/product/domperidone/

      Reply
    19. Connietaups on ಆಗಷ್ಟ್ 8, 2025 9:15 ಫೂರ್ವಾಹ್ನ

      Good blog you have here.. It’s obdurate to on strong status script like yours these days. I justifiably appreciate individuals like you! Go through mindfulness!!
      https://doxycyclinege.com/pro/tamsulosin/

      Reply
    20. Connietaups on ಆಗಷ್ಟ್ 17, 2025 2:29 ಫೂರ್ವಾಹ್ನ

      More posts like this would create the online space more useful. http://shiftdelete.10tl.net/member.php?action=profile&uid=200434

      Reply
    21. Connietaups on ಆಗಷ್ಟ್ 22, 2025 2:43 ಫೂರ್ವಾಹ್ನ

      order forxiga 10mg generic – https://janozin.com/# order dapagliflozin for sale

      Reply
    22. Connietaups on ಆಗಷ್ಟ್ 25, 2025 2:58 ಫೂರ್ವಾಹ್ನ

      orlistat pills – site order orlistat 60mg for sale

      Reply
    23. Connietaups on ಆಗಷ್ಟ್ 30, 2025 8:40 ಅಪರಾಹ್ನ

      The thoroughness in this break down is noteworthy. http://www.01.com.hk/member.php?Action=viewprofile&username=Ojrvxn

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ವಿಧಾನಸಭೆ ಪ್ರವೇಶಿಸಿದ ಅನಾಮಿಕ
    • Connietaups ರಲ್ಲಿ ಬದಲಾಗುತ್ತಾ ನರೇಂದ್ರ ಮೋದಿ ಹುದ್ದೆ
    • Connietaups ರಲ್ಲಿ ಬನ್ನೇರುಘಟ್ಟ ಸುತ್ತ ಮುತ್ತ ಚಿರತೆ ಹಾವಳಿ.
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe