ಮುಂಬಯಿ, ನ.13- ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೋನಸ್ ಕೊಡದಿದ್ದಕ್ಕೆ ರೊಚ್ಚಿಗೆದ್ದ ನೌಕರರಿಬ್ಬರು ತಮಗೆ ಕೆಲಸಕೊಟ್ಟಿದ್ದು ಡಾಬಾದ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರ ನಿವಾಸಿ ರಾಜು ಡಾಬಾ ಮಾಲೀಕ ಭಾವುರಾವ್ ಧೆಂಗ್ರೆ (48) ಎಂಬುವವರು ದೀಪಾವಳಿ ಬೋನಸ್ ನೀಡದ ಕಾರಣಕ್ಕೆ ಕೊಲೆಯಾಗಿದ್ದಾರೆ. ರಾಜು ಭಾವುರಾವ್ ಧೆಂಗ್ರೆ ಅವರು ನಾಗ್ಪುರ ಡಾಬಾದ ಮಾಲೀಕರಾಗಿದ್ದು,ಅವರನ್ನು ನಿನ್ನೆ ರಾತ್ರಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಚೋಟು ಹಾಗೂ ಆದಿ ಸೇರಿ ಇಬ್ಬರು ಕಟ್ಟಿಹಾಕಿ, ಚಾಕು ಇರಿದು ಹತ್ಯೆ ಮಾಡಿದ್ದಾರೆ
ಕೃತ್ಯ ನಡೆಸಿದ ಚೋಟು ಹಾಗೂ ಆದಿ ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಏಜೆಂಟ್ ಮೂಲಕ ಕೆಲ ತಿಂಗಳ ಹಿಂದಷ್ಟೇ ಡಾಬಾದಲ್ಲಿ ಕೆಲಸಕ್ಕೆ ಸೇರಿದ್ದಾರೆ ಊರು ಬಿಟ್ಟು ಊರು ಬಂದವರು ಎಂದು ರಾಜು ಭಾವುರಾವ್ ಧೆಂಗ್ರೆ ಅವರು ಒಳ್ಳೆಯ ಸಂಬಳ, ವಸತಿ, ಊಟ ಕೊಟ್ಟು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ದೀಪಾವಳಿ ಬೋನಸ್ ಹಾಗೂ ರಜೆಯ ವಿಷಯಕ್ಕೆ ಧೆಂಗ್ರೆ ಹಾಗೂ ಇಬ್ಬರು ಕೆಲಸಗಾರರ ಮಧ್ಯೆ ಜಗಳ ನಡೆದಿದೆ ಎಂದು ತಿಳಿದುಬಂದಿದೆ.
ಊರಿಗೆ ಹೋಗಲು ರಜೆ ಬೇಕು ಹಾಗೂ ದೀಪಾವಳಿ ಬೋನಸ್ ಕೊಡಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ. ಆಗ ಇದಕ್ಕೆ ರಾಜು ಭಾವುರಾವ್ ಧೆಂಗ್ರೆ ನಿರಾಕರಿಸಿದ್ದಾರೆ. ರಾಜು ಭಾವುರಾವ್ ಧೆಂಗ್ರೆ ಅವರು ಮಲಗುವ ತನಕ ಕಾದ ಚೋಟು ಹಾಗೂ ಆದಿ, ಮಲಗಿಕೊಂಡ ಬಳಿಕ ರಾಜು ಭಾವುರಾವ್ ಧೆಂಗ್ರೆ ಅವರನ್ನು ಹತ್ಯೆ ಮಾಡಿದ್ದಾರೆ.
ಹತ್ಯೆಯ ನಂತರ ಮಾಲೀಕನ ಕಾರನ್ನೇ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವಾಗ ಕಾರು ಅಪಘಾತವಾಗಿದ್ದು, ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದಾರೆ.


37 ಪ್ರತಿಕ್ರಿಯೆಗಳು
best mail order pharmacy canada: verified india drug manufacturers – best online pharmacy
https://trustedindiacarerx.com/# which online pharmacy is the best
https://trustedindiacarerx.com/# rx online pharmacy
http://bordervaluerx.com/# mexican drugstore shipping to usa
BorderValue RX: affordable border pharmacy mexico – BorderValue RX
licensed canadian drug suppliers: licensed canadian drug suppliers – canadian medication delivery to usa
http://bordervaluerx.com/# mexican drugstore shipping to usa
BorderValue RX: affordable border pharmacy mexico – mexico border medications usa access
http://trustedindiacarerx.com/# canadian pharmacy meds
https://certifiedmaplerx.com/# canadian drugstore online
licensed canadian drug suppliers: licensed canadian drug suppliers – canadian medication delivery to usa
http://certifiedmaplerx.com/# canadian medication delivery to usa
http://trustedindiacarerx.com/# canadian pharmacy store
http://trustedindiacarerx.com/# online pharmacy pain
discount pharmacy: india medication delivery to usa – canadian pharmacy scam
http://trustedindiacarerx.com/# safe reliable canadian pharmacy
https://bordervaluerx.com/# BorderValue RX
reputable canadian pharmacy: Prime India Meds – www canadianonlinepharmacy
https://stericarepharmacy.com/# can i order prednisone
generic amoxicillin online: amoxil – antibiotics online pharmacy usa
ivermectin oral tablets usa: buy stromectol online usa – stromectol how much it cost
https://amoxilfast.com/# amoxil fast
price for 15 prednisone: anti-inflammatory medication online – order prednisone online canada
prednisone cost in india: prednisone tablets 10mg 20mg – generic prednisone online
https://stericarepharmacy.com/# generic over the counter prednisone
safe antibiotics online source: amoxil 500mg tablets usa – bacterial infection medication
buy prednisone without a prescription: corticosteroid medication online – order prednisone online no prescription
https://stericarepharmacy.com/# prednisone 40mg
prednisone 5 mg tablet without a prescription: prednisone – can you buy prednisone without a prescription
prednisone 40 mg: trusted steroid medication source – where can i order prednisone 20mg
stromectol delivery united states: Stromectol – buy stromectol online usa
antibiotics online pharmacy usa: amoxil – bacterial infection medication
prednisone pills for sale: prednisone tablets 10mg 20mg – 1250 mg prednisone
http://stericarepharmacy.com/# prednisone 2 mg
https://stericarepharmacy.com/# prednisone 10mg for sale
Stromectol: Stromectol – parasite infection medication
how to purchase prednisone online: anti-inflammatory medication online – buy prednisone online usa