Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಾಯಕತ್ವ ಬದಲಾವಣೆ ಬಗ್ಗೆ ಡಿಕೆ ಸುರೇಶ್ ಹೇಳಿದ್ದು ಹೀಗೆ
    Viral

    ನಾಯಕತ್ವ ಬದಲಾವಣೆ ಬಗ್ಗೆ ಡಿಕೆ ಸುರೇಶ್ ಹೇಳಿದ್ದು ಹೀಗೆ

    vartha chakraBy vartha chakraಫೆಬ್ರವರಿ 17, 202426 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.17- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ ನಲ್ಲಿ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾಯಕತ್ವದ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ಬಳಿಕವೂ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರವನ್ನು ಅಭದ್ರ ಗೊಳಿಸುವ ಪ್ರಯತ್ನಗಳು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.
    ಮಹಾರಾಷ್ಟ್ರದಂತೆ ಇಲ್ಲಿ ಅಜಿತ್ ಪವಾರ್ ಆಗಲಿ, ಅಶೋಕ್ ಚೌವ್ಹಾಣ್ ಆಗಲಿ ಕಂಡುಬರುವುದಿಲ್ಲ, ಅಂತಹ ಸಾಧ್ಯತೆಯೂ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಅವಧಿಯನ್ನು ಪೂರ್ಣಗೊಳಿಸುತ್ತದೆ. ಮತ್ತೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

    ರಾಜ್ಯದ ಜನ ಕಾಂಗ್ರೆಸ್‍ಗೆ 135 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಮುಖರಾದ ರಾಹುಲ್‍ಗಾಂಧಿ, ಸೋನಿಯಾಗಾಂಧಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
    ವಿರೋಧಪಕ್ಷಗಳ ನಾಯಕರಿಗೆ ಅಧಿಕಾರ ಕಳೆದುಕೊಂಡು ನಿದ್ರೆ ಬರುತ್ತಿಲ್ಲ. ಅದಕ್ಕಾಗಿ ದಿನ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಸಿಡಿ ಬಿಡುಗಡೆ ಎಂದೆಲ್ಲಾ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ, ಸರ್ಕಾರ ಪತನವಾಗಲಿದೆ ಎಂಬ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಜೆಡಿಎಸ್-ಬಿಜೆಪಿಯಲ್ಲಿ ಚಲನಚಿತ್ರ ನಿರ್ಮಾಪಕರು ಹೆಚ್ಚಾಗಿದ್ದಾರೆ. ನಿರ್ದೇಶಕರು, ಕಥೆ ಬರೆಯುವವರ ಪ್ರಮಾಣವೂ ಹೆಚ್ಚಾಗಿದೆ. ಅದಕ್ಕಾಗಿ ರಾಜಕೀಯವಾಗಿ ದಿನಕ್ಕೊಂದು ಹೊಸಹೊಸ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸ್ರ್ಪಧಿಸುವುದಾದರೆ ಸ್ವಾಗತಿಸುತ್ತೇನೆ. ಈ ಹಿಂದೆ ಅವರು ಎರಡು ಬಾರಿ ಸಂಸದರಾಗಿದ್ದರು. ಅವರ ನಿರ್ಗಮನದ ಬಳಿಕ ನಾನು ಆಯ್ಕೆಯಾಗಿದ್ದೇನೆ. ನಮ್ಮ ಪಕ್ಷ ನನಗೆ ಮರಳಿ ಸ್ಪರ್ಧಿಸಲು ಸೂಚನೆ ನೀಡಿದರೆ ನಾನು ಚುನಾವಣೆಯನ್ನು ಎದುರಿಸಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಮಾಡಿಕೊಳ್ಳುತ್ತೇನೆ. ಕುಮಾರಸ್ವಾಮಿಯವರ ಸ್ಪರ್ಧೆಯನ್ನು ನಾನು ಸವಾಲು ಎಂದು ಸ್ವೀಕರಿಸುತ್ತಿಲ್ಲ. ರಾಜಕೀಯ ಹೋರಾಟ ಎಂದು ಪರಿಗಣಿಸುವುದಾಗಿ ಹೇಳಿದರು.

    ಕಾಂಗ್ರೆಸ್ ಚಲನಚಿತ್ರ ಚುನಾವಣೆ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಖರ್ಗೆ ಅವರಿಗೆ ಝೆಡ್ ಮಾದರಿಯ ಭದ್ರತೆ | Kharge
    Next Article ಆನೆಯಿಂದ ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್
    vartha chakra
    • Website

    Related Posts

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಆಗಷ್ಟ್ 25, 2025

    26 ಪ್ರತಿಕ್ರಿಯೆಗಳು

    1. thwn5 on ಜೂನ್ 8, 2025 5:29 ಫೂರ್ವಾಹ್ನ

      order generic clomid pills clomid prices in south africa how to get generic clomid pill cost generic clomiphene without a prescription buy generic clomiphene without dr prescription cost generic clomid for sale can you buy cheap clomid without a prescription

      Reply
    2. buy cialis ebay on ಜೂನ್ 10, 2025 12:37 ಫೂರ್ವಾಹ್ನ

      With thanks. Loads of erudition!

      Reply
    3. flagyl dose for c diff on ಜೂನ್ 11, 2025 6:55 ಅಪರಾಹ್ನ

      Thanks on putting this up. It’s well done.

      Reply
    4. qhmvv on ಜೂನ್ 19, 2025 6:13 ಫೂರ್ವಾಹ್ನ

      cost inderal 10mg – methotrexate 10mg tablet methotrexate 5mg price

      Reply
    5. wj64g on ಜೂನ್ 26, 2025 1:46 ಫೂರ್ವಾಹ್ನ

      buy augmentin 625mg sale – atbioinfo buy ampicillin generic

      Reply
    6. 4pt77 on ಜೂನ್ 27, 2025 5:47 ಅಪರಾಹ್ನ

      order esomeprazole 20mg pills – anexamate.com nexium online

      Reply
    7. 05x6h on ಜೂನ್ 29, 2025 3:14 ಫೂರ್ವಾಹ್ನ

      warfarin 2mg sale – coumamide losartan where to buy

      Reply
    8. g53vj on ಜುಲೈ 1, 2025 12:59 ಫೂರ್ವಾಹ್ನ

      oral mobic 15mg – https://moboxsin.com/ oral meloxicam

      Reply
    9. 7n9d6 on ಜುಲೈ 2, 2025 9:46 ಅಪರಾಹ್ನ

      deltasone 10mg tablet – https://apreplson.com/ deltasone 40mg pills

      Reply
    10. 1plnh on ಜುಲೈ 4, 2025 12:32 ಫೂರ್ವಾಹ್ನ

      the blue pill ed – fast ed to take buy ed pills tablets

      Reply
    11. dbg5l on ಜುಲೈ 10, 2025 9:29 ಅಪರಾಹ್ನ

      lexapro 10mg usa – https://escitapro.com/ buy lexapro 10mg online cheap

      Reply
    12. bn38s on ಜುಲೈ 11, 2025 4:38 ಫೂರ್ವಾಹ್ನ

      cenforce 50mg brand – https://cenforcers.com/ purchase cenforce pills

      Reply
    13. yf7ig on ಜುಲೈ 12, 2025 3:16 ಅಪರಾಹ್ನ

      what is tadalafil made from – buy cialis online no prescription buying cialis online

      Reply
    14. 1cokg on ಜುಲೈ 13, 2025 9:56 ಅಪರಾಹ್ನ

      cialis buy without – https://strongtadafl.com/ cialis tadalafil cheapest online

      Reply
    15. Connietaups on ಜುಲೈ 15, 2025 4:10 ಅಪರಾಹ್ನ

      buy generic zantac – this generic ranitidine 300mg

      Reply
    16. kcwzw on ಜುಲೈ 15, 2025 11:54 ಅಪರಾಹ್ನ

      buy 50 mg viagra online – https://strongvpls.com/# viagra sale sydney

      Reply
    17. jh0gq on ಜುಲೈ 18, 2025 3:51 ಫೂರ್ವಾಹ್ನ

      Thanks on putting this up. It’s okay done. buy lasix pill

      Reply
    18. Connietaups on ಜುಲೈ 20, 2025 8:42 ಅಪರಾಹ್ನ

      I’ll certainly carry back to be familiar with more. https://ursxdol.com/cenforce-100-200-mg-ed/

      Reply
    19. hy0rg on ಜುಲೈ 21, 2025 6:32 ಫೂರ್ವಾಹ್ನ

      More text pieces like this would create the интернет better. buy zestril pill

      Reply
    20. gw5v0 on ಜುಲೈ 24, 2025 12:14 ಫೂರ್ವಾಹ್ನ

      The vividness in this tune is exceptional. https://aranitidine.com/fr/viagra-100mg-prix/

      Reply
    21. RobertEruse on ಆಗಷ್ಟ್ 5, 2025 1:09 ಅಪರಾಹ್ನ

      Warm greetings to all casino enthusiasts!
      For users looking to bet on the go, 1xbet ng login registration is fully mobile-friendly. You don’t need to download an app to get started. [url=https://www.1xbet-nigeria-registration-online.com/]1xbet nigeria registration online[/url]. Just complete your 1xbet ng registration and enjoy instant access.
      For those who prefer traditional methods, 1xbet registration by phone number Nigeria is still a popular choice. Simply input your mobile number and follow the prompts. 1xbet login registration Nigeria supports quick verification through SMS.
      Official registration guide for 1xbet-nigeria-registration-online.com – https://www.1xbet-nigeria-registration-online.com/#
      Hoping you hit amazing rounds !

      Reply
    22. Connietaups on ಆಗಷ್ಟ್ 8, 2025 4:33 ಫೂರ್ವಾಹ್ನ

      Thanks for putting this up. It’s evidently done. motilium cheap

      Reply
    23. Stevenboods on ಆಗಷ್ಟ್ 9, 2025 8:22 ಅಪರಾಹ್ನ

      ¡Saludos a todos los visitantes del casino !
      Apostar sin registrarse garantiza privacidad completa. Muchas casasdeapuestassindni ofrece plataformas rГЎpidas y seguras. casas de apuestas sin dni Casa de apuestas SIN dni elimina esperas innecesarias.
      Apostar sin dni es ideal para quienes valoran la rapidez. Muchas casasdeapuestassindni.guru ofrece acceso a plataformas anГіnimas. Apuestas deportivas SIN dni estГЎn disponibles SIN registro.
      Apuestas deportivas sin dni sin comisiones – п»їhttps://casasdeapuestassindni.guru/
      ¡Que goces de increíbles ganancias !

      Reply
    24. dizainerskie kashpo_ujEn on ಆಗಷ್ಟ್ 11, 2025 4:02 ಅಪರಾಹ್ನ

      дизайнерские кашпо дизайнерские кашпо .

      Reply
    25. Connietaups on ಆಗಷ್ಟ್ 15, 2025 4:48 ಅಪರಾಹ್ನ

      Thanks recompense sharing. It’s first quality. http://pokemonforever.com/User-Pskcts

      Reply
    26. Connietaups on ಆಗಷ್ಟ್ 24, 2025 10:22 ಅಪರಾಹ್ನ

      buy orlistat online – https://asacostat.com/# orlistat order online

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RamonBah ರಲ್ಲಿ ಯುದ್ದ ಆಗಬಹುದು ಹುಷಾರ್ !
    • картинки стилусов ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • https://www.prognoz.nl/dutchcasinos/gonzos-quest/ ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe