Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯದಲ್ಲಿ ಕಾಂಗ್ರೆಸ್ ಗೆ 14 ರಿಂದ 16 ಕ್ಷೇತ್ರಗಳಲ್ಲಿ ಗೆಲುವು | Congress
    ಚುನಾವಣೆ 2024

    ರಾಜ್ಯದಲ್ಲಿ ಕಾಂಗ್ರೆಸ್ ಗೆ 14 ರಿಂದ 16 ಕ್ಷೇತ್ರಗಳಲ್ಲಿ ಗೆಲುವು | Congress

    vartha chakraBy vartha chakraಏಪ್ರಿಲ್ 2, 202423 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಏ.2: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಅಖಾಡಕ್ಕೆ ಬಿಸಿಲೇರಿದಂತೆ ಭರ್ಜರಿ ರಂಗು ಬರತೊಡಗಿದೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರಾಟೆಯಿಂದ ನಾಮಪತ್ರ ಸಲ್ಲಿಸುತ್ತಿದ್ದರೆ, ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
    ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪೂರ್ಣಗೊಂಡಿದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಗೊಂದಲದಿಂದ ಹಲವೆಡೆ ಬಂಡಾಯದ ಅಪಸ್ವರ ಕಾಣಿಸಿಕೊಂಡಿದ್ದು ಅದನ್ನು ಶಮನ ಮಾಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ಬಹುತೇಕ ಯಶಸ್ವಿಯಾಗಿವೆ.

    ಇದೀಗ ಕ್ಷೇತ್ರವಾರು ಮತಗಳ ವಿವರ, ಜಾತಿವಾರು ಲೆಕ್ಕಾಚಾರ ಕಾರ್ಯಕರ್ತರು ಮತ್ತು ಮುಖಂಡರು ಹೊಂದಿರುವ ಪ್ರಭಾವಗಳ ಪಟ್ಟಿಯನ್ನು ಹಿಡಿದುಕೊಂಡು ರಾಜಕೀಯ ನಾಯಕರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಯಾವ ಪ್ರದೇಶದಲ್ಲಿ ತಮಗೆ ಹೆಚ್ಚಿನ ಮತ ಬರಬಹುದು ಎಲ್ಲಿ ತಮ್ಮ ಅಭ್ಯರ್ಥಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂಬ ವರದಿಗಳನ್ನು ಇಟ್ಟುಕೊಂಡು ಲೋಪಗಳನ್ನು ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
    ಈ ನಡುವೆ ಗುಪ್ತದಳ ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ ತನ್ನ ಬಾತ್ಮಿದಾರರು ನೀಡಿರುವ ಮಾಹಿತಿಯನ್ನು ಆಧರಿಸಿ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಕುರಿತಂತೆ ಸರ್ಕಾರಕ್ಕೆ ವರದಿಯನ್ನು ರವಾನಿಸಿದೆ.
    ಗುಪ್ತದಳ ಸರ್ಕಾರಕ್ಕೆ ರವಾನಿಸಿರುವ ವರದಿಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ. ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಮೋದಿ ಮತ್ತು ರಾಮ ಮಂದಿರ ಪರವಾದ ಅಲೆಯನ್ನು ಎಬ್ಬಿಸಲು ದೊಡ್ಡ ಪ್ರಯತ್ನ ಮಾಡುತ್ತಿದ್ದರೂ ಅದು ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಪ್ರಮುಖವಾಗಿ ನಾಯಕರ ನಡುವಿನ ಆಂತರಿಕ ಭಿನ್ನಮತ ದೊಡ್ಡ ಪರಿಣಾಮ ಬೀರುತ್ತದೆ ಅದರಲ್ಲೂ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿರುವುದಾಗಿ ಗೊತ್ತಾಗಿದೆ.

    ರಾಜ್ಯದಲ್ಲಿ ಕಾಣಿಸಿಕೊಂಡಿರುವ ತೀವ್ರ ಸ್ವರೂಪದ ಬರ, ಹಾಗೂ ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಚುನಾವಣೆಯಲ್ಲಿ ಸಾಕಷ್ಟು ಪ್ರಮಾಣದ ಚರ್ಚೆಗೆ ಗ್ರಾಸ ಒದಗಿಸಿದೆ ಇದರ ನಡುವೆಯೇ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ ಪ್ರಮುಖವಾಗಿ ಮಹಿಳಾ ಮತದಾರರನ್ನು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ ಎಂಬ ಅಂಶವನ್ನು ಗುಪ್ತದಳ ತನ್ನ ವರದಿಯಲ್ಲಿ ಉಲ್ಲೇಖಿಸಿರುವದಾಗಿ ಗೊತ್ತಾಗಿದೆ.
    ಇದಕ್ಕೆ ಪ್ರತಿಯಾಗಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ ಪ್ರಮುಖವಾಗಿ ಜಾತ್ಯಾತೀತ ಜನತಾದಳದೊಂದಿಗಿನ ಮೈತ್ರಿ ಬಿಜೆಪಿಯ ಮತ ಬ್ಯಾಂಕ್ ಹಿಗ್ಗುವಂತೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಣಕ್ಕಿಳಿದಿರುವುದು ಬಿಜೆಪಿಯ ಶೇಕಡಾವಾರು ಮತಗಳ ಗಳಿಕೆ ಪ್ರಮಾಣ ಹೆಚ್ಚಾಗುವಂತೆ ಮಾಡುವ ಸಾಧ್ಯತೆ ಇದೆ ಎಂದು ತನ್ನ ವರದಿಯಲ್ಲಿ ವಿವರಿಸಿರುವುದಾಗಿ ತಿಳಿದು ಬಂದಿದೆ.
    ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 14 ರಿಂದ 16 ಬಿಜೆಪಿ 10 ರಿಂದ 12 ಮತ್ತು ಜೆಡಿಎಸ್ ಒಂದರಿಂದ ಎರಡು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.

    Congress ಕಾಂಗ್ರೆಸ್ ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಬಿಲ್ಲವ, ಬಂಟರ ಮತಗಳಿಸಲು ಸಂಭಾವಿತರ ಸಮಬಲದ ಹೋರಾಟ (ಉಡುಪಿ-ಚಿಕ್ಕಮಗಳೂರು ಕ್ಷೇತ್ರ-Udupi-Chikmaglur Constituency)
    Next Article ಹೊಂದಾಣಿಕೆ ರಾಜಕಾರಣದ ಬಗ್ಗೆ ಅಮಿತ್ ಶಾ ಎಚ್ಚರಿಕೆ | Amit Shah
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025

    23 ಪ್ರತಿಕ್ರಿಯೆಗಳು

    1. MichaelSmush on ನವೆಂಬರ್ 22, 2024 11:56 ಅಪರಾಹ್ನ

      Международная логистика играет центральное значение в налаживании цепочек поставок в регион. Это взаимосвязанный процесс, включающий транспортировку, обработку документов и управление цепочками поставок. Компетентный подход и налаживание партнерских связей минимизируют риски и гарантируют своевременную доставку.

      Одной из основных проблем в ввозе товаров является определение маршрута – https://mezhdunarodnaya-logistika-ved.ru/ . Для доставки в Россию используются альтернативные подходы: грузовые суда подходят для больших объемов, воздушные перевозки — ценных грузов, а поездные перевозки — в сочетании цены и скорости. Стратегическое положение зачастую диктует смешанные перевозки.

      Не менее центральным звеном является оформление документов. Профессиональный подход к документации, соблюдение стандартов и знание ограничений гарантируют прохождение. Сотрудничество с экспертами позволяет учитывать особенности, что критично для результата.

      Современные технологии улучшают международную логистику. Технологии мониторинга, автоматизация управления запасами и аналитические платформы способствуют оптимизацию процессов. Предприятия с этим быть гибкими, реагировать на изменения и поддерживать бесперебойные поставки.

      Транснациональные поставки зависит от грамотного управления, профессионализма и работы с профессионалами. Это главное звено, позволяющий российским предприятиям увеличивать эффективность и работать на международном уровне.

      Reply
    2. i7d19 on ಜೂನ್ 6, 2025 1:08 ಫೂರ್ವಾಹ್ನ

      can i get clomiphene pills cost of clomid no prescription clomid tablets price in pakistan buy cheap clomid tablets can i purchase cheap clomid without rx how to get generic clomid tablets clomid pills price at clicks

      Reply
    3. cheap cialis sale online on ಜೂನ್ 10, 2025 5:28 ಫೂರ್ವಾಹ್ನ

      Greetings! Extremely productive suggestion within this article! It’s the petty changes which choice make the largest changes. Thanks a a quantity for sharing!

      Reply
    4. generic name flagyl on ಜೂನ್ 11, 2025 11:50 ಅಪರಾಹ್ನ

      More posts like this would add up to the online time more useful.

      Reply
    5. 0jrll on ಜೂನ್ 19, 2025 12:27 ಅಪರಾಹ್ನ

      purchase inderal online cheap – propranolol cheap order methotrexate 2.5mg without prescription

      Reply
    6. nul73 on ಜೂನ್ 24, 2025 11:30 ಫೂರ್ವಾಹ್ನ

      azithromycin pills – cost azithromycin buy bystolic pill

      Reply
    7. mgohi on ಜೂನ್ 26, 2025 6:10 ಫೂರ್ವಾಹ್ನ

      clavulanate usa – https://atbioinfo.com/ acillin over the counter

      Reply
    8. fzpdd on ಜೂನ್ 29, 2025 7:12 ಫೂರ್ವಾಹ್ನ

      warfarin without prescription – coumamide cost hyzaar

      Reply
    9. 76yek on ಜುಲೈ 1, 2025 4:59 ಫೂರ್ವಾಹ್ನ

      buy meloxicam generic – mobo sin mobic 7.5mg for sale

      Reply
    10. 616uc on ಜುಲೈ 4, 2025 4:12 ಫೂರ್ವಾಹ್ನ

      buy ed meds online – site best ed drugs

      Reply
    11. w7bxd on ಜುಲೈ 10, 2025 11:44 ಫೂರ್ವಾಹ್ನ

      purchase fluconazole pills – flucoan order forcan online cheap

      Reply
    12. pjrsi on ಜುಲೈ 13, 2025 10:10 ಫೂರ್ವಾಹ್ನ

      best price on generic cialis – https://ciltadgn.com/ is there a generic cialis available in the us

      Reply
    13. x7tfx on ಜುಲೈ 15, 2025 7:47 ಫೂರ್ವಾಹ್ನ

      cialis professional review – https://strongtadafl.com/# tadalafil (tadalis-ajanta) reviews

      Reply
    14. Connietaups on ಜುಲೈ 15, 2025 11:07 ಅಪರಾಹ್ನ

      zantac price – buy zantac 150mg without prescription buy ranitidine 150mg generic

      Reply
    15. Connietaups on ಜುಲೈ 18, 2025 5:00 ಅಪರಾಹ್ನ

      Good blog you procure here.. It’s hard to find elevated calibre belles-lettres like yours these days. I really recognize individuals like you! Rent guardianship!! gnolvade.com

      Reply
    16. xt2i0 on ಜುಲೈ 19, 2025 1:07 ಅಪರಾಹ್ನ

      More articles like this would make the blogosphere richer. prednisone tablet

      Reply
    17. Connietaups on ಜುಲೈ 21, 2025 1:40 ಫೂರ್ವಾಹ್ನ

      This is the big-hearted of literature I in fact appreciate. https://ursxdol.com/doxycycline-antibiotic/

      Reply
    18. 194bh on ಜುಲೈ 22, 2025 8:35 ಫೂರ್ವಾಹ್ನ

      I am in truth thrilled to coup d’oeil at this blog posts which consists of tons of useful facts, thanks representing providing such data. https://prohnrg.com/

      Reply
    19. xb8ht on ಜುಲೈ 24, 2025 10:06 ಅಪರಾಹ್ನ

      This website exceedingly has all of the information and facts I needed adjacent to this participant and didn’t know who to ask. viagra professional gГ©nГ©rique sans ordonnance en pharmacie

      Reply
    20. Connietaups on ಆಗಷ್ಟ್ 5, 2025 4:39 ಫೂರ್ವಾಹ್ನ

      This is the type of post I turn up helpful. https://ondactone.com/product/domperidone/

      Reply
    21. Connietaups on ಆಗಷ್ಟ್ 8, 2025 1:33 ಫೂರ್ವಾಹ್ನ

      I am in point of fact delighted to glance at this blog posts which consists of tons of profitable facts, thanks object of providing such data.
      https://proisotrepl.com/product/cyclobenzaprine/

      Reply
    22. Connietaups on ಆಗಷ್ಟ್ 15, 2025 1:04 ಅಪರಾಹ್ನ

      More posts like this would prosper the blogosphere more useful. http://bbs.51pinzhi.cn/home.php?mod=space&uid=7053867

      Reply
    23. Connietaups on ಆಗಷ್ಟ್ 30, 2025 7:40 ಫೂರ್ವಾಹ್ನ

      More posts like this would force the blogosphere more useful. http://www.gtcm.info/home.php?mod=space&uid=1169561

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Seo Backlinks ರಲ್ಲಿ May 3, 2023 51st Year Free Mass Marriage at Sri Kshetra Dharmasthala
    • prague-drugs-151 ರಲ್ಲಿ ಅರಣ್ಯ ಇಲಾಖೆಗೆ ಸಾವಿರಾರು ಬಾಕಿ ಉಳಿಸಿಕೊಂಡ ಪ್ರತಿಷ್ಠಿತ ಕಂಪನಿಗಳು | Forest Dept
    • prague-drugs-4 ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe