Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Brand Bengaluru ಸ್ಥಬ್ದಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರ
    Viral

    Brand Bengaluru ಸ್ಥಬ್ದಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರ

    vartha chakraBy vartha chakraಜನವರಿ 10, 202430 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಪ್ರತಿ ವರ್ಷ ಗಣತಂತ್ರ ದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ನಡೆಯುವ ಪರೇಡ್ ವೇಳೆ ರಾಜ್ಯಗಳ ಸಾಧನೆ ಮತ್ತು ಪರಂಪರೆ ತಿಳಿಸುವ ಸ್ತಬ್ಧ ಚಿತ್ರಗಳ ಆಕರ್ಷಕ ಮೆರವಣಿಗೆ ನಡೆಯುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿವಹಿಸಿ ಸಿದ್ಧಪಡಿಸಿದ್ದ ಬ್ರಾಂಡ್ ಬೆಂಗಳೂರಿನ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
    ಪರೇಡ್ ನಲ್ಲಿ ಭಾಗವಹಿಸಲು ವಾರ್ತಾ ಇಲಾಖೆ ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿನ ಸಾಧನೆ ಮತ್ತು ಪರಂಪರೆಯನ್ನು ಬಿಂಬಿಸುವ ಬ್ರಾಂಡ್ ಬೆಂಗಳೂರು (Brand Bengaluru) ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು.ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

    ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರದ ನಡೆ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
    ಈ ಬಾರಿ ರಾಜ್ಯ ಸರ್ಕಾರ ತನ್ನ ಸ್ತಬ್ಧ ಚಿತ್ರದಲ್ಲಿಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ದೇವತೆ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
    ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಬದಲಾಗಿ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಕಳೆದ ವರ್ಷ ಇದೇ ರೀತಿ ಸ್ತಬ್ಧ ಚಿತ್ರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು.

    ಚುನಾವಣಾ ವರ್ಷವಾಗಿದ್ದರಿಂದಾಗಿ ಅದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಮುಜುಗರ ಎದುರಾದಾಗ ಪ್ರಮುಖ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಅನುಮತಿ ಪಡೆಯುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ರಾಜ್ಯದ ಪ್ರತಿಕೃತಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.
    ಕಳೆದ ವರ್ಷ ಚುನಾವಣೆಯ ಕಾರಣಕ್ಕೆ ವಿಶೇಷ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಈ ಬಾರಿ ಮತ್ತೆ ರೊಟೇಷನ್ ನೆಪ ಹೇಳಿ ಅನುಮತಿಯನ್ನು ತಳ್ಳಿ ಹಾಕಿದೆ. ವಾಸ್ತವಾಂಶ ಏನೇ ಇದ್ದರೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದೇ ಇರುವುದು ಕನ್ನಡ ವಿರೋಧಿ ಧೋರಣೆ ಎಂದು ಬಿಂಬಿಸಲಾಗುತ್ತಿದೆ. ಹಲವಾರು ಸಚಿವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.

    Bangalore Bengaluru Brand Bengaluru Government ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleವಿದೇಶಿ ಮಹಿಳೆಯ ಹೈಟೆಕ್ ವೇಶ್ಯಾವಾಟಿಕೆ ಜಾಲ | Prostitution
    Next Article ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಕಿಡಿಕಿ | Siddaramaiah
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    30 ಪ್ರತಿಕ್ರಿಯೆಗಳು

    1. ft4hv on ಜೂನ್ 7, 2025 1:18 ಅಪರಾಹ್ನ

      where can i buy clomiphene no prescription get clomid without rx where can i buy clomiphene clomid reddit how to buy generic clomid no prescription where to get cheap clomid can i order cheap clomid pills

      Reply
    2. buy cialis melbourne on ಜೂನ್ 9, 2025 5:47 ಫೂರ್ವಾಹ್ನ

      More posts like this would persuade the online play more useful.

      Reply
    3. buy flagyl pills for sale on ಜೂನ್ 10, 2025 11:57 ಅಪರಾಹ್ನ

      Palatable blog you possess here.. It’s hard to on great calibre belles-lettres like yours these days. I truly comprehend individuals like you! Take mindfulness!!

      Reply
    4. hevy0 on ಜೂನ್ 18, 2025 7:26 ಫೂರ್ವಾಹ್ನ

      order inderal for sale – clopidogrel for sale online order methotrexate 2.5mg generic

      Reply
    5. JamesIntor on ಜೂನ್ 18, 2025 2:58 ಅಪರಾಹ್ನ

      ¡Saludos, seguidores del desafío !
      Mejores slots en casinos online extranjeros 2025 – https://www.casinosextranjero.es/# mejores casinos online extranjeros
      ¡Que vivas increíbles giros exitosos !

      Reply
    6. Waynebah on ಜೂನ್ 20, 2025 11:32 ಅಪರಾಹ್ನ

      ¡Bienvenidos, expertos en el juego !
      Casino fuera de EspaГ±a sin control de identidad – https://www.casinoporfuera.guru/# п»їcasino fuera de espaГ±a
      ¡Que disfrutes de maravillosas tiradas afortunadas !

      Reply
    7. q2n3o on ಜೂನ್ 23, 2025 8:17 ಫೂರ್ವಾಹ್ನ

      order zithromax pills – tindamax 500mg us nebivolol 5mg us

      Reply
    8. KennethSOYNC on ಜೂನ್ 24, 2025 10:55 ಫೂರ್ವಾಹ್ನ

      ¡Saludos, amantes del entretenimiento y la adrenalina !
      Mejores casinos online extranjeros con ruleta virtual – https://casinoextranjerosdeespana.es/# casinos extranjeros
      ¡Que experimentes maravillosas momentos irrepetibles !

      Reply
    9. Bobbyglupe on ಜೂನ್ 24, 2025 2:58 ಅಪರಾಹ್ನ

      ?Hola, apasionados de la emocion !
      Casino por fuera con compatibilidad total – https://www.casinosonlinefueradeespanol.xyz/ casinos online fuera de espaГ±a
      ?Que disfrutes de asombrosas exitos sobresalientes !

      Reply
    10. uvyx7 on ಜೂನ್ 25, 2025 8:59 ಫೂರ್ವಾಹ್ನ

      buy cheap augmentin – https://atbioinfo.com/ cheap ampicillin

      Reply
    11. 8d4ab on ಜೂನ್ 27, 2025 1:49 ಫೂರ್ವಾಹ್ನ

      nexium buy online – anexa mate esomeprazole 40mg cheap

      Reply
    12. vfz9w on ಜೂನ್ 28, 2025 11:58 ಫೂರ್ವಾಹ್ನ

      coumadin 5mg ca – https://coumamide.com/ cozaar online buy

      Reply
    13. gcg68 on ಜೂನ್ 30, 2025 9:12 ಫೂರ್ವಾಹ್ನ

      brand mobic 7.5mg – https://moboxsin.com/ meloxicam order online

      Reply
    14. 1gpux on ಜುಲೈ 2, 2025 7:23 ಫೂರ್ವಾಹ್ನ

      deltasone 40mg ca – https://apreplson.com/ prednisone where to buy

      Reply
    15. 9cst2 on ಜುಲೈ 3, 2025 10:37 ಫೂರ್ವಾಹ್ನ

      over the counter erectile dysfunction pills – site erectile dysfunction pills over the counter

      Reply
    16. hsbun on ಜುಲೈ 4, 2025 10:05 ಅಪರಾಹ್ನ

      brand amoxicillin – amoxil brand buy amoxil online cheap

      Reply
    17. 0ms06 on ಜುಲೈ 10, 2025 3:56 ಫೂರ್ವಾಹ್ನ

      purchase diflucan online cheap – this diflucan 100mg brand

      Reply
    18. u3cht on ಜುಲೈ 11, 2025 5:09 ಅಪರಾಹ್ನ

      cenforce 100mg tablet – https://cenforcers.com/ cenforce pills

      Reply
    19. paw7h on ಜುಲೈ 13, 2025 3:07 ಫೂರ್ವಾಹ್ನ

      tadalafil dose for erectile dysfunction – https://ciltadgn.com/ how long does cialis last in your system

      Reply
    20. Connietaups on ಜುಲೈ 14, 2025 2:05 ಅಪರಾಹ್ನ

      order zantac 300mg generic – https://aranitidine.com/# order zantac 150mg pill

      Reply
    21. ai7wo on ಜುಲೈ 14, 2025 7:31 ಅಪರಾಹ್ನ

      cialis super active vs regular cialis – https://strongtadafl.com/# black cialis

      Reply
    22. Connietaups on ಜುಲೈ 16, 2025 7:17 ಅಪರಾಹ್ನ

      More posts like this would make the blogosphere more useful. fildena 100 para que sirve

      Reply
    23. ze22r on ಜುಲೈ 17, 2025 12:17 ಫೂರ್ವಾಹ್ನ

      order viagra with no prescription online – viagra sale sydney want buy cheap viagra

      Reply
    24. Connietaups on ಜುಲೈ 19, 2025 5:14 ಅಪರಾಹ್ನ

      With thanks. Loads of conception! https://ursxdol.com/furosemide-diuretic/

      Reply
    25. xlmnz on ಜುಲೈ 21, 2025 10:59 ಅಪರಾಹ್ನ

      This is the make of delivery I turn up helpful. https://prohnrg.com/product/get-allopurinol-pills/

      Reply
    26. Connietaups on ಆಗಷ್ಟ್ 4, 2025 10:56 ಅಪರಾಹ್ನ

      This is a theme which is virtually to my callousness… Many thanks! Unerringly where can I find the connection details an eye to questions? https://ondactone.com/simvastatin/

      Reply
    27. Connietaups on ಆಗಷ್ಟ್ 7, 2025 7:45 ಅಪರಾಹ್ನ

      More posts like this would force the blogosphere more useful.
      https://proisotrepl.com/product/methotrexate/

      Reply
    28. Connietaups on ಆಗಷ್ಟ್ 15, 2025 5:10 ಫೂರ್ವಾಹ್ನ

      More posts like this would bring about the blogosphere more useful. http://bbs.51pinzhi.cn/home.php?mod=space&uid=7053857

      Reply
    29. Connietaups on ಆಗಷ್ಟ್ 21, 2025 1:46 ಅಪರಾಹ್ನ

      how to buy forxiga – this dapagliflozin drug

      Reply
    30. Connietaups on ಆಗಷ್ಟ್ 24, 2025 1:44 ಅಪರಾಹ್ನ

      purchase orlistat pills – https://asacostat.com/ orlistat 120mg canada

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RamonBah ರಲ್ಲಿ ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಹೊಡೆದಾಟ.
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • https://www.ekolive.com.tr/understanding-interac-a-comprehensive-guide/ ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe