ಆಂಧ್ರಪ್ರದೇಶದ ದೇವಸ್ಥಾನ ಒಂದರಲ್ಲಿ ಭಕ್ತನೊಬ್ಬ ದೇವಸ್ಥಾನಕ್ಕೆ ದೇಣಿಗೆಯಾಗಿ 100 ಕೋಟಿ ರೂಪಾಯಿಯ ಚೆಕ್ ನೀಡಿದ್ದಾನೆ. ಆದರೆ ಅದನ್ನು ನಗದೀಕರಿಸಲು ದೇವಸ್ಥಾನ ಸಮಿತಿಯವರು ಮುಂದಾದಾಗ ಅವರು ಆಘಾತಕ್ಕೊಳಗಾಗಿದ್ದರೆ. ದೇವಸ್ಥಾನವೊಂದಕ್ಕೆ ಭಕ್ತನೊಬ್ಬ ₹100 ಕೋಟಿ (100 Crores) ಮೊತ್ತದ…
Browsing: Trending
ಬೆಂಗಳೂರು – ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿ ಗುತ್ತಿಗೆಯಲ್ಲಿ 40ರಷ್ಟು ಕಮಿಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ…
ಚೆನ್ನೈ: ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡು ರೈಲಿನಲ್ಲಿದ್ದ, 10 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿರುವ ಘಟನೆ ಮದುರೈ ರೈಲು ನಿಲ್ದಾಣದಲ್ಲಿ (Madurai Station) ನಡೆದಿದೆ ಲಖನೌ–ರಾಮೇಶ್ವರಂ ನಡುವಿನ ಭಾರತ್ ಗೌರವ್ ವಿಶೇಷ ರೈಲು ಉತ್ತರ ಪ್ರದೇಶದ…
ಬೆಂಗಳೂರು,ಆ.25 – ಯಶಸ್ವಿ ಚಂದ್ರಯಾನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು,ರೋಡ್ ಶೋ ನಡೆಸಲಿದ್ದಾರೆ. ಚುನಾವಣೆ ಸಮಯದಲ್ಲಿ ರೋಡ್ ಶೋ ನಡೆಸಿ,…
ಬೆಂಗಳೂರು, ಆ. 24 – ಯಶಸ್ವಿ ಚಂದ್ರಯಾನದ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಇಸ್ರೋದ ವಿಜ್ಞಾನಿಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸನ್ಮಾನಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ…