ಬೆಂಗಳೂರು: ಇಂಡಿಯನ್ ಫಿಲ್ಮ್ ಮೇಕರ್ಸ್ ಸಂಸ್ಥೆ ಆಯೋಜಿಸಿದ್ದ IFM ಮಿಸ್ಟರ್ ಮತ್ತು ಮಿಸ್ ಇಂಡಿಯಾ ಸೂಪರ್ ಮಾಡೆಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ಮಯಿ ಇಂಡಿಯಾ ಸೂಪರ್ ಮಾಡೆಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಇಂಡಿಯನ್ ಫಿಲ್ಮ್ ಮೇಕರ್ಸ್ ಸಂಸ್ಥೆ ಹೊಸ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಪ್ರತಿವರ್ಷ ವಿಶೇಷ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದೆ.ಪ್ರಸಕ್ತ ಸಾಲಿನ ಸ್ಪರ್ಧೆಗಳು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದವು.
ಇದರಲ್ಲಿ ಕರ್ನಾಟಕ, ತಮಿಳ್ನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ನೇಪಾಳ ಸೇರಿದಂತೆ ದಕ್ಷಿಣ ಭಾರತದ ರೂಪದರ್ಶಿಯರು ಭಾಗವಹಿಸಿದ್ದರು.
ನಟ ಆಧಿ ಲೋಕೇಶ್, ಎಂಎಸ್ ಐಎಲ್ ನ ಮಾರುಕಟ್ಟೆ ಮುಖ್ಯಸ್ಥ ರಾಮಚಂದ್ರಪ್ಪ, ಸೇರಿದಂತೆ, ಹೆಸರಾಂತ ಮಾಡೆಲ್ ಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಅನುಭವ ಇರುವ 3 ಜನ ತೀರ್ಪುಗಾರರನ್ನು ನೇಮಿಸಲಾಗಿತ್ತು.
ತೀರ್ಪುಗಾರರು ಸ್ಪರ್ಧೆಯಲ್ಲಿ ಪ್ರತಿಯೊಬ್ಬರ ವಿಶೇಷ ಪ್ರತಿಭೆಯನ್ನು ಗುರುತಿಸಿದರು.
ಸ್ಪರ್ಧೆಯಲ್ಲಿ ಹಲವು ಸುತ್ತುಗಳು ಸ್ಪರ್ಧೆ ನಡೆದವು, ಲಲನೆಯರು ರ್ಯಾಂಪ್ ಮೇಲೆ ವೈಯಾರದ ಹೆಜ್ಜೆ ಹಾಕಿ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು, ಅಂತಿಮವಾಗಿ ಮಹಿಳಾ ವಿಭಾಗದಲ್ಲಿ ಇಂಡಿಯಾ ಸೂಪರ್ ಮಾಡೆಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ಮಯಿ ಜಯಗಳಿಸಿದ್ದಾರೆ ಅವರಿಗೆ ಟ್ರೋಫಿ,ಕಿರೀಟ ನೀಡಲಾಯಿತು, ಮೊದಲನೇ ರನ್ನರ್ ಆಪ್ ಆಗಿ ಹವಿಷ್ಯ ಕೊಳ್ಳಿ, 2ನೇ ರನ್ನರ್ ಆಫ್ ಆಗಿ ಅಷ್ಲಿ ಎಲಿಜಬೆತ್, ಪ್ರಿಷ ಅವರು 3ನೇ ಬಹುಮಾನಕ್ಕೆ ತೃಪ್ತಿಪಟ್ಟರು.
14 ಪ್ರತಿಕ್ರಿಯೆಗಳು
где купить натяжной потолок где купить натяжной потолок .
сайт натяжных потолков сайт натяжных потолков .
order clomid for sale where can i get clomiphene pill where to get cheap clomiphene price can i purchase clomid online can i get generic clomiphene without a prescription clomiphene pregnancy order generic clomiphene without rx
This is the description of topic I have reading.
More posts like this would persuade the online space more useful.
buy amoxil without prescription – purchase amoxil generic combivent cheap
cheap azithromycin 250mg – buy zithromax without prescription nebivolol cost
generic augmentin 375mg – atbioinfo ampicillin pills
esomeprazole 40mg for sale – https://anexamate.com/ esomeprazole 20mg usa
warfarin pill – https://coumamide.com/ cozaar 50mg drug
buy meloxicam 7.5mg without prescription – https://moboxsin.com/ order meloxicam online
order prednisone 40mg generic – https://apreplson.com/ order prednisone 10mg pills
top ed drugs – where to buy ed pills without a prescription non prescription erection pills
order fluconazole 100mg generic – https://gpdifluca.com/ buy fluconazole pill