Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಖರ್ಗೆ ಮೈ ಬಣ್ಣದ ಕುರಿತು ವಿವಾದ | Kharge
    ರಾಜಕೀಯ

    ಖರ್ಗೆ ಮೈ ಬಣ್ಣದ ಕುರಿತು ವಿವಾದ | Kharge

    vartha chakraBy vartha chakraಆಗಷ್ಟ್ 2, 2023Updated:ಆಗಷ್ಟ್ 2, 202322 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.2 – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ ಪಶ್ಚಿಮ ಘಟ್ಟಗಳ ಕುರಿತು
    ಕಸ್ತೂರಿ ರಂಗನ್‌ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದರು. ಇದೇ ವೇಳೆ ಸಚಿವ ಈಶ್ವರ್‌ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಕುರಿತು ಅವಹೇಳನ ಮಾಡಿದ್ದರು.
    ಇದರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಮುಗಿ ಬಿದ್ದಿದ್ದಾರೆ.ತುರ್ತು ಸುದ್ದಿಗೋಷ್ಟಿ ನಡೆಸಿದ ಪಕ್ಷದ ವಕ್ತಾರರಾದ ರಮೇಶ್ ಬಾಬು,ಮತ್ತು ರಾಮಚಂದ್ರಪ್ಪ,ಪಕ್ಷದ ಹಿರಿಯ ನಾಯಕರ ಕುರಿತ ಹೇಳಿಕೆ ಬಿಜೆಪಿಯ ಮನುವಾದಿ ನಿಲುವು ಹಾಗೂ ದಲಿತರ ಬಗೆಗಿನ ಅಸಹನೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

    ಸಮಾಜದಲ್ಲಿ ಜಾತಿ ಪದ್ಧತಿ ಇರಬೇಕು ಎಂಬ ಮನಸ್ಥಿತಿ ಬಿಜೆಪಿಯವರದ್ದಾಗಿದೆ. ಹೀಗಾಗಿ ಅವರು ಆಗಾಗ ತಮ್ಮ ಹಿಡನ್ ಅಜೆಂಡಾ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ಪ್ರತಿಪಾದಿಸುತ್ತದೆ ಎಂದು ರಮೇಶ್ ಬಾಬು ವಾಗ್ದಾಳಿ ನಡೆಸಿದರು.
    ಅನೇಕ ಬಾರಿ ಇಂತಹ ಮಾತುಗಳನ್ನು ಅನಂತಕುಮಾರ್ ಹೆಗಡೆ ಅವರು ಆಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದಾರೆ. ಇದು ಸಂಘ ಪರಿವಾರ ಹಾಗೂ ಬಿಜೆಪಿ ಹೇಳಿಕೆ ಕೇವಲ ಅರಗ ಜ್ಞಾನೇಂದ್ರ ಅವರ ಹೇಳಿಕೆಯಲ್ಲ ಎಂದರು.
    ತೀರ್ಥಹಳ್ಳಿ ಸಜ್ಜನ ರಾಜಕಾರಣಕ್ಕೆ ಹೆಸರಾದ ಕ್ಷೇತ್ರ ಶಾಂತವೇರಿ ಗೋಪಾಲಗೌಡರು, ಡಿ.ಬಿ ಚಂದ್ರೇಗೌಡರು, ಕಿಮ್ಮನೆ ರತ್ನಾಕರ, ಕೊಣಂದೂರು ಲಿಂಗಪ್ಪನವರು ಈ ಕ್ಷೇತ್ರದ ಶಾಸಕರಾಗಿದ್ದರು. ಇಂತಹ ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟ ತೀರ್ಥಹಳ್ಳಿ ಕ್ಷೇತ್ರದಿಂದ ಅರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದು ದುರ್ದೈವ ಎಂದು ಬಣ್ಣಿಸಿದರು
    ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ, ಅವರ ವಿರುದ್ಧ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ತಪ್ಪುಗಳನ್ನು ಅನಾವರಣ ಮಾಡಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ವಿಚಲಿತರಾದ ಸಂಘ ಪರಿವಾರದ ನಾಯಕರು ಖರ್ಗೆ ಅವರ ಮೇಲೆ ಹಗೆತನದಿಂದ ವೈಯಕ್ತಿಕ ಟೀಕೆ ಮಾಡುತ್ತಾ ಬಂದಿದ್ದಾರೆ. ಇಂತಹ ಅವಕಾಶವಾದಿ ನಾಯಕರಿಗೆ ಜನ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

    ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್
    ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ, ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ’ ಎಂದು  ಟೀಕಿಸಿದೆ

    kharge News Politics racism ಕಾಂಗ್ರೆಸ್
    Share. Facebook Twitter Pinterest LinkedIn Tumblr Email WhatsApp
    Previous Articleಗ್ರನೇಡ್ ಬಳಕೆ ಗೊತ್ತಿಲ್ಲದ ಶಂಕಿತ ಉಗ್ರರು | Grenade
    Next Article ದಾಖಲೆ ನಿರ್ಮಿಸಿದ ಕಂದಾಯ ಇಲಾಖೆ | Tax Dept
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !

    ಜುಲೈ 3, 2025

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    22 ಪ್ರತಿಕ್ರಿಯೆಗಳು

    1. damski_komplekti_axMa on ಜೂನ್ 3, 2025 12:02 ಫೂರ್ವಾಹ್ನ

      Завършена визия с дамски комплекти от меки и леки материи
      дамски сетове https://komplekti-za-jheni.com .

      Reply
    2. damski_bluzi_qhpn on ಜೂನ್ 3, 2025 7:12 ಅಪರಾಹ್ನ

      Плавен преход между сезони с подходящите дамски блузи
      стилни дамски блузи https://www.bluzi-damski.com/ .

      Reply
    3. mpwd0 on ಜೂನ್ 7, 2025 7:04 ಅಪರಾಹ್ನ

      how to get cheap clomid price can you buy cheap clomiphene prices clomiphene cost cost of generic clomiphene for sale where can i buy clomid tablets clomid rx for men clomid generic

      Reply
    4. gagry_otdyh_zqOa on ಜೂನ್ 8, 2025 5:39 ಅಪರಾಹ್ನ

      Гагры в разгар сезона — отдых, который запоминается надолго
      отдых в гаграх 2024 цены http://www.otdyh-gagry.ru .

      Reply
    5. buy cialis online cheap on ಜೂನ್ 8, 2025 10:05 ಅಪರಾಹ್ನ

      This is the amicable of content I enjoy reading.

      Reply
    6. full_hd_film_bvKt on ಜೂನ್ 9, 2025 8:15 ಫೂರ್ವಾಹ್ನ

      Görüntü kalitesine önem verenler için ideal full hd film kaynakları
      sonsuz sır https://www.filmizlehd.co/ .

      Reply
    7. purchase flagyl on ಜೂನ್ 10, 2025 3:41 ಅಪರಾಹ್ನ

      I’ll certainly return to review more.

      Reply
    8. d9qc9 on ಜೂನ್ 12, 2025 4:46 ಅಪರಾಹ್ನ

      purchase zithromax online cheap – buy metronidazole 400mg pills metronidazole cost

      Reply
    9. 0gepz on ಜೂನ್ 17, 2025 10:50 ಅಪರಾಹ್ನ

      inderal 10mg drug – where can i buy inderal buy methotrexate 2.5mg generic

      Reply
    10. klining_moskva_jmkr on ಜೂನ್ 22, 2025 5:30 ಅಪರಾಹ್ನ

      Сфера клининга в Москве вызывает растущий интерес. С учетом быстрой жизни в столице, многие москвичи стремятся облегчить свои бытовые обязанности.

      Компаниям, занимающимся клинингом, доступны разнообразные виды услуг. Это может быть как ежедневная уборка квартир, так и глубокая очистка помещений.

      При выборе клининговой компании важно обратить внимание на опыт работы и отзывы клиентов. Профессиональный подход и соблюдение чистоты и порядка важно для обеспечения высокого качества услуг.

      Итак, обращение к услугам клининговых компаний в Москве помогает упростить жизнь занятых горожан. Клиенты могут легко найти компанию, предоставляющую услуги клининга, для поддержания чистоты.
      клининг на дом москва клининг на дом москва .

      Reply
    11. 8368u on ಜೂನ್ 22, 2025 10:44 ಅಪರಾಹ್ನ

      oral zithromax 500mg – zithromax 500mg tablet order nebivolol online cheap

      Reply
    12. karkasnye_doma_jgpr on ಜೂನ್ 24, 2025 10:47 ಫೂರ್ವಾಹ್ನ

      Строим каркасные дома в любом регионе с гарантией сроков
      каркасные дома под ключ проекты и цены https://www.spb-karkasnye-doma-pod-kluch.ru .

      Reply
    13. pechat_na_futbolkah_fjSt on ಜೂನ್ 24, 2025 7:06 ಅಪರಾಹ್ನ

      Простой способ выделиться — закажите печать на футболке
      футболки с надписями на заказ pechat-na-futbolkah777.ru .

      Reply
    14. zpxj5 on ಜೂನ್ 25, 2025 1:42 ಫೂರ್ವಾಹ್ನ

      buy augmentin pills for sale – https://atbioinfo.com/ order ampicillin generic

      Reply
    15. klining_klEi on ಜೂನ್ 26, 2025 1:00 ಫೂರ್ವಾಹ್ನ

      Наш прайс лист на клининговые услуги включает регулярные и специализированные виды уборки. Каждый вид работ расписан по срокам и цене.
      Клининг в Москве стал популярной услугой в последние годы. Все больше людей в Москве выбирают услуги профессионального клининга для уборки своих помещений.

      Цены на клининг могут варьироваться в зависимости от специфики услуг. Например, стандартная уборка квартиры может стоить от 1500 до 5000 рублей.

      Клининговые компании предлагают дополнительные услуги, такие как мойка окон и чистка мебели. Стоимость дополнительных услуг может существенно сказаться на общей цене уборки.

      Перед выбором клининговой фирмы рекомендуется ознакомиться с различными предложениями на рынке. Необходимо обратить внимание на отзывы клиентов и рейтинг компании.

      Reply
    16. jcxc0 on ಜೂನ್ 26, 2025 6:25 ಅಪರಾಹ್ನ

      buy generic esomeprazole – https://anexamate.com/ buy nexium 20mg pills

      Reply
    17. wok_ygpt on ಜೂನ್ 28, 2025 2:06 ಫೂರ್ವಾಹ್ನ

      Любителям острого и пряного — корейская кухня доставка с авторскими блюдами, приготовленными по традиционным рецептам.
      В последние годы вок-заказ становится всё более востребованным методом доставки еды. Существует множество причин, почему вок-заказ стал любимым среди людей.

      Существует множество ресторанов, предлагающих вок-заказ. Каждый ресторан имеет свои особенности и уникальные блюда в меню.

      Рекомендуется ознакомиться с отзывами о заведениях, прежде чем делать заказ. Это поможет избежать разочарований и выбрать качественное заведение.

      Не забывайте также про акции и скидки, которые предлагают многие заведения. Скидки на вок-блюда позволяют сэкономить деньги и попробовать что-то новенькое.

      Reply
    18. sd306 on ಜೂನ್ 28, 2025 5:08 ಫೂರ್ವಾಹ್ನ

      buy warfarin – https://coumamide.com/ losartan 50mg oral

      Reply
    19. orxz8 on ಜೂನ್ 30, 2025 2:29 ಫೂರ್ವಾಹ್ನ

      meloxicam uk – mobo sin order meloxicam 7.5mg pills

      Reply
    20. abhaziya_otdyh_zuel on ಜುಲೈ 2, 2025 7:15 ಅಪರಾಹ್ನ

      Мечтаете о расслабляющем отпуске у моря? Легко и быстро отдохнуть в абхазии вам поможет наш сервис прямого бронирования.
      Отдых в Абхазии — это настоящая находка для тех, кто ценит природу и атмосферу. Сосновые леса, горные вершины и ласковый Черное море завораживают гостей.

      Каждый год миллионы людей стремятся посетить Абхазию, чтобы насладиться её красотой. Отдых в Абхазии предлагает как спокойные пляжные дни, так и захватывающие приключения.

      Местные курорты предлагают множество вариантов размещения от бюджетных гостиниц до роскошных отелей. Кроме того, здесь можно насладиться вкусной местной кухней и разнообразием культурных мероприятий.

      Путешествие в Абхазию станет прекрасной возможностью для расслабления и восстановления сил. Посетите Абхазию, и вы сможете насладиться её природными красотами и культурным наследием.

      Reply
    21. mntxp on ಜುಲೈ 3, 2025 4:23 ಫೂರ್ವಾಹ್ನ

      top rated ed pills – pills for erection medication for ed

      Reply
    22. ha25o on ಜುಲೈ 4, 2025 3:49 ಅಪರಾಹ್ನ

      buy amoxicillin paypal – comba moxi where to buy amoxicillin without a prescription

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • +7 (499) 638-25-37 ರಲ್ಲಿ ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತ
    • chickencog ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • chickencog ರಲ್ಲಿ Cambodia ದಲ್ಲಿ ತೀರ್ಥಹಳ್ಳಿ ಯುವಕ ಬಂಧನ
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe