Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪೊಲೀಸರಂತೆ ಮನೆಗೆ ನುಗ್ಗಿ ‌ದರೋಡೆ
    Viral

    ಪೊಲೀಸರಂತೆ ಮನೆಗೆ ನುಗ್ಗಿ ‌ದರೋಡೆ

    vartha chakraBy vartha chakraಡಿಸೆಂಬರ್ 5, 202319 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಡಿ.5- ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಮನೆಗೆ ನುಗ್ಗಿ 700 ಗ್ರಾಂ ಚಿನ್ನಾಭರಣ, 60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿರುವ ವಿದ್ಯಮಾನ ಬೆಂಗಳೂರಿನ ಪೀಣ್ಯದಲ್ಲಿ‌ ನಡೆದಿದೆ
    ಪೀಣ್ಯದ ಹೆಚ್​ಎಂಟಿ ಲೇಔಟ್​ನ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಅವರ ಮನೆಗೆ ನುಗ್ಗಿದ ಪೊಲೀಸರ ಸೋಗಿನ ದುಷ್ಕರ್ಮಿಗಳು ಉದ್ಯಮಿ ಪುತ್ರ ರೂಪೇಶ್​ ಮೇಲೆ ಹಲ್ಲೆ ಮಾಡಿ ಬೆದರಿಸಿ 700 ಗ್ರಾಂ ಚಿನ್ನಾಭರಣ, 60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ.

    ಹಲ್ಲೆಯಿಂದ ಸಣ್ಣ ಪುಟ್ಟ ಗಾಯಗಳಾಗಿರುವ ರೂಪೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ರಾತ್ರಿ 7.30ರ ಸುಮಾರಿಗೆ, ಮನೆಯಲ್ಲಿ 5 ರಿಂದ 6 ಮಂದಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ್ದಾರೆ.ಈ ವೇಳೆ ಉದ್ಯಮಿ ಮನೋಹರ್ ಅವರು ಮನೆಯಲ್ಲಿರಲಿಲ್ಲ. ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಉದ್ಯಮಿ ಮನೋಹರ್ ಹಾಗೂ ಅವರ ಅಣ್ಣ ತಮ್ಮಂದಿರ ನಡುವೆ ಹಲವು ವಿಚಾರಗಳಲ್ಲಿ ಕಲಹವಿದೆ. ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರುವುದಾಗಿ ರೂಪೇಶ್ ಅಂದುಕೊಂಡಿದ್ದಾರೆ. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಷದಲ್ಲಿದ್ದ ಖದೀಮರು ಏಕಾಏಕಿ ಡ್ರಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ. ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದಾರೆ.

    700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿ ಕೃತ್ಯದ ಬಳಿಕ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೀಣ್ಯ ಪೊಲೀಸರು  ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

    crime dacoity Karnataka News Trending ಚಿನ್ನ
    Share. Facebook Twitter Pinterest LinkedIn Tumblr Email WhatsApp
    Previous Articleಹೈಕಮಾಂಡ್ ಗೆ ಸವಾಲ್ ಹಾಕಿದ ಯತ್ನಾಳ್ | Yatnal
    Next Article ಚಿಕನ್ ಇಲ್ಲದ ಬಿರಿಯಾನಿ ಕೊಟ್ಟ ತಪ್ಪಿಗೆ ಏನಾಯ್ತು ಗೊತ್ತಾ | Chicken Biryani
    vartha chakra
    • Website

    Related Posts

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    ಜೂನ್ 16, 2025

    Blackmail ಪೂಜಾರಿ ಪೊಲೀಸ್ ಬಲೆಗೆ.

    ಜೂನ್ 16, 2025

    19 ಪ್ರತಿಕ್ರಿಯೆಗಳು

    1. skoraya narkologicheskaya pomosh_ewel on ಸೆಪ್ಟೆಂಬರ್ 10, 2024 3:03 ಅಪರಾಹ್ನ

      круглосуточная наркологическая помощь москва https://skoraya-narkologicheskaya-pomoshch11.ru .

      Reply
    2. Biznes idei_cpPl on ಸೆಪ್ಟೆಂಬರ್ 15, 2024 8:14 ಫೂರ್ವಾಹ್ನ

      бизнес-идеи бизнес-идеи .

      Reply
    3. Kodirovanie ot alkogolizma v Almati _khpt on ಸೆಪ್ಟೆಂಬರ್ 20, 2024 2:16 ಫೂರ್ವಾಹ್ನ

      Как кодируются от алкоголя в Алматы Как кодируются от алкоголя в Алматы .

      Reply
    4. Kak naiti cheloveka po nomery telefona_jeKl on ಸೆಪ್ಟೆಂಬರ್ 20, 2024 2:43 ಫೂರ್ವಾಹ್ನ

      вычислить по номеру телефона вычислить по номеру телефона .

      Reply
    5. kyrs valut_mfMt on ಸೆಪ್ಟೆಂಬರ್ 21, 2024 6:47 ಅಪರಾಹ್ನ

      курс доллара к тенге алматы https://kursy-valut-online.kz .

      Reply
    6. lechenie alkogolizma sevastopol_wvoa on ಅಕ್ಟೋಬರ್ 5, 2024 12:30 ಅಪರಾಹ್ನ

      лечение алкоголизма [url=www.xn—–7kcablenaafvie2ajgchok2abjaz3cd3a1k2h.xn--p1ai/]лечение алкоголизма[/url] .

      Reply
    7. instagram story _afet on ಅಕ್ಟೋಬರ್ 6, 2024 6:22 ಫೂರ್ವಾಹ್ನ

      stories anonymously without [url=https://anstoriesview.com/]stories anonymously without[/url] .

      Reply
    8. instagram story viewer _nsKl on ಅಕ್ಟೋಬರ್ 6, 2024 6:28 ಫೂರ್ವಾಹ್ನ

      insta stories viewer [url=https://www.anonstoriesview.com]insta stories viewer[/url] .

      Reply
    9. instagram story viewer _dgKl on ಅಕ್ಟೋಬರ್ 6, 2024 11:50 ಫೂರ್ವಾಹ್ನ

      instagram stories viewer [url=http://anonstoriesview.com]instagram stories viewer[/url] .

      Reply
    10. Williamrag on ಅಕ್ಟೋಬರ್ 23, 2024 3:49 ಅಪರಾಹ್ನ

      https://modernrock.ru/pages/bonusu_kazino_vavada__rukovodstvo_po_maksimizacii_voznagrazghdeniya.html

      Reply
    11. Diplomi_inKi on ನವೆಂಬರ್ 5, 2024 3:16 ಅಪರಾಹ್ನ

      купить диплом высшее в кирове arusak-diploms.ru .

      Reply
    12. Cazrzwz on ನವೆಂಬರ್ 28, 2024 2:52 ಅಪರಾಹ್ನ

      Легальная покупка диплома ВУЗа с сокращенной программой обучения

      Reply
    13. Cazrdse on ಡಿಸೆಂಬರ್ 5, 2024 12:49 ಅಪರಾಹ್ನ

      Удивительно, но купить диплом кандидата наук оказалось не так сложно

      Reply
    14. prodamys promokod_yckn on ಡಿಸೆಂಬರ್ 13, 2024 2:14 ಅಪರಾಹ್ನ

      промокод на продамус скидка подключение http://www.promokod-prod.ru .

      Reply
    15. damski_komplekti_xpMa on ಜೂನ್ 3, 2025 12:36 ಫೂರ್ವಾಹ್ನ

      Подчертай индивидуалността си с нашите ексклузивни дамски комплекти
      дамски комплекти https://komplekti-za-jheni.com .

      Reply
    16. damski_bluzi_xxpn on ಜೂನ್ 3, 2025 7:22 ಅಪರಾಹ್ನ

      Дамски блузи с бродерии и ръчно изработени детайли
      стилни дамски блузи http://bluzi-damski.com/ .

      Reply
    17. full_hd_film_boKt on ಜೂನ್ 9, 2025 8:34 ಫೂರ್ವಾಹ್ನ

      Aksiyon severler için adrenalin dolu full hd film önerileri
      hd filmler filmizlehd.co .

      Reply
    18. can you take flagyl and macrobid together on ಜೂನ್ 11, 2025 3:38 ಅಪರಾಹ್ನ

      This is the tolerant of advise I unearth helpful.

      Reply
    19. dostavka_alkogolya_gxKn on ಜೂನ್ 11, 2025 6:21 ಅಪರಾಹ್ನ

      Заказ алкоголя с доставкой в любое время — комфортный сервис под рукой
      доставка алкоголя по москве круглосуточно город москва доставка алкоголя .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Michelpog ರಲ್ಲಿ ದೆಹಲಿ ಸಿಎಂ ಆಗಿ ಆತಿಶಿ .
    • JamesWesee ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • JamesWesee ರಲ್ಲಿ Crypto ವಂಚಕ Arrest.
    Latest Kannada News

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಜೂನ್ 16, 2025

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಜೂನ್ 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿದರೆ 15000! #chandrababunaidu #andrapradesh #govermentschool #sharepost
    Subscribe