ನಾನು ಸಂತೋಷವಾಗಿದ್ದೇನೆ! ಮದುವೆಯಾಗಿಲ್ಲ’ ಉಂಗುರಗಳ ಬದಲಾವಣೆ ಇಲ್ಲ. ‘ಬೇಷರತ್ತಾಗಿ ಪ್ರೀತಿಯಲ್ಲಿದ್ದೇನೆ!!
ನಮ್ಮ ಬಗ್ಗೆ ಸಾಕಷ್ಟು ಸ್ಪಷ್ಟೀಕರಣ ನೀಡಿದ್ದಾಗಿದೆ, ಈಗ ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿ!! ನನ್ನ ಸಂತೋಷದಲ್ಲಿ ಪಾಲು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ‘ಹಾಗೆ ಮಾಡದವರಿಗೆ ಇದು #NOYB!!!” ಎಂದು ಸುಶ್ಮಿತಾ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. 46 ವರ್ಷದ ನಟಿ, ಉದ್ಯಮಿ ಸೇನ್ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವರದಿಗಳು ಬಂದಿದ್ದವು. ಲಲಿತ್ ಮೋದಿ ತಮ್ಮ ಡೇಟಿಂಗ್ ಕುರಿತು ಹೇಳಲು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ನಟಿಯನ್ನು ಅವರ “ಬೆಟರ್ ಹಾಫ್” ಎಂದು ಕರೆದಿದ್ದರು.
ನಾನು ಸಂತೋಷವಾಗಿದ್ದೇನೆ, ಮದುವೆಯಾಗಿಲ್ಲ : ಸುಶ್ಮಿತಾ ಸೇನ್
Previous Articleಗ್ರಾಮಸ್ಥರಿಂದಲೇ ಗ್ರಾಮದ ಅಭಿವೃದ್ಧಿ
Next Article ಸ್ಯಾಂಡಲ್ ವುಡ್ ಹಿರಿಯ ಮೇಕಪ್ ಮ್ಯಾನ್ ಕೇಶವಣ್ಣ ಇನ್ನಿಲ್ಲ