Browsing: bahamani someshwara temple

ಕಲಬುರಗಿ ನಗರದ ಹೃದಯಭಾಗದಲ್ಲಿರುವ ಬಹಮನಿ ಕೋಟೆಯ ಈಶಾನ್ಯ ದಿಕ್ಕಿನಲ್ಲಿ ಸೋಮೇಶ್ವರ ದೇವಾಲಯವಿದೆ. ದೇವಸ್ಥಾನದ ಒಳಗಡೆ ಹಾಗೂ ಹೊರಭಾಗದಲ್ಲಿ ಕಲ್ಲು ಕಂಬಗಳ‌ ಮೇಲೆ ಶಿವನ‌ ಮೂರ್ತಿ, ನೃತ್ಯ ಮಾಡುವ ಸ್ತ್ರೀ ಶಿಲಾಬಾಲಿಕೆಗಳ ಕುರುಹುಗಳು ಪತ್ತೆಯಾಗಿವೆ. ಜೋತೆಗೆ ದೇವಸ್ಥಾನದ…

Read More