ಬೆಂಗಳೂರು.
ಟೊಮೆಟೊ ಬೆಳೆದು ದೊಡ್ಡ ಪ್ರಮಾಣದ ಹಣ ಗಳಿಸುವ ನಿರೀಕ್ಷೆಯಲ್ಲಿದ್ದ ಕಂಪ್ಯೂಟರ್ ಇಂಜಿನಿಯರ್ ಬೆಳೆ ಕೈ ಕೊಟ್ಟ ಪರಿಣಾಮ ಉಂಟಾದ ನಷ್ಟ ಭರಿಸಲು ಸಾಧ್ಯವಾಗದೆ ಕಳ್ಳತನದ ಹಾದಿ ಹಿಡಿದು ಜೈಲು ಪಾಲಾಗಿದ್ದಾರೆ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತೋರಪಲ್ಲಿಯ ಬಿಸಿಎ,ಎಂಎಸ್ ಪದವೀಧರ ಮುರುಗೇಶ್ ಸಾಲ ಮಾಡಿ ಹೊಸೂರಿನ ಬಳಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದು,ಬೆಳೆ ಕೈಕೊಟ್ಟಿದ್ದರಿಂದ ಸಾಕಷ್ಟು ನಷ್ಟವಾಗಿತ್ತು.
ನಂಬಿದ ಕೃಷಿ ಕೈಕೊಟ್ಟ ಪರಿಣಾಮ ಬೇಸರಗೊಂಡ ಆತ ಬೆಂಗಳೂರು ನ ವೈಟ್ ಫೀಲ್ಡ್ ನಲ್ಲಿರುವ ಟೆಲಿಕಲರ್ ಇಂಡಿಯಾ ಪ್ರೈ ಲಿ ನಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸಕ್ಕೆ ಸೇರಿಕೊಂಡ. ಟೊಮೊಟೊ ಬೆಳೆಯಲು ಮಾಡಿದ ಸಾಲ ತೀರಿಸಲಾಗಿರಲಿಲ್ಲ ಸಾಲ ಕೊಟ್ಟವರು ಹಣ ಹಿಂತಿರುಗಿಸುವಂತೆ ಪದೇ ಪದೇ ಕರೆ ಮಾಡುತ್ತಿದ್ದರು ಇದರಿಂದ ಸುಲಭ ಮಾರ್ಗದಲ್ಲಿ ಹಣ ಮಾಡಬೇಕೆಂದು ಹುಡುಕಾಟ ನಡೆಸಿದ ಆತ ಇಳಿದದ್ದು ಕಳ್ಳತನಕ್ಕೆ.
ತಮ್ಮ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಇದ್ದ ಲ್ಯಾಪ್ ಟಾಪ್ ಗಳನ್ನು ಸರ್ವಿಸ್ ನೆಪದಲ್ಲಿ ಕೊಂಡೊಯ್ಯುತ್ತಿದ್ದ ಆತ ಅವುಗಳನ್ನು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಮಾರುವವರಿಗೆ ಮಾರಾಟ ಮಾಡಿ ಹಣ ಗಳಿಸಲು ಆರಂಭಿಸಿದ. ಈ ಹಣವನ್ನು ಸಾಲ ತೀರಿಸಲು ಬಳಸಿದ ಆನಂತರ ಇದು ಹಣ ಗಳಿಸಲು ಸುಲಭ ಮಾರ್ಗ ಎಂದು ಭಾವಿಸಿದ ಆತ ಕಂಪನಿಯಲ್ಲಿದ್ದ ಸುಮಾರು 50 ಲ್ಯಾಪ್ ಟಾಪ್ ಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದ ಕಂಪನಿಯ ಮಾಲೀಕರು ಸರ್ವಿಸ್ ಗೆ ತೆಗೆದುಕೊಂಡು ಹೋದ ಲ್ಯಾಪ್ ಟಾಪ್ ಗಳನ್ನು ವಾಪಸ್ ತಂದಿಲ್ಲ ಎಂದು ಆತನನ್ನು ಪ್ರಶ್ನಿಸುತ್ತಿದ್ದಂತೆ ಆತ ಕೆಲಸ ಬಿಟ್ಟು ಪರಾರಿಯಾಗಿದ್ದ ಈ ಬಗ್ಗೆ ಕಂಪನಿ ಪ್ರಮುಖರು ಪೊಲೀಸರಿಗೆ ದೂರು ನೀಡಿದ್ದರು.
ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಪ್ರಕರಣದ ತನಿಖೆಯನ್ನು ಕೈಗೊಂಡು, ಮಾಹಿತಿಯನ್ನು ಕಲೆಹಾಕಿ, ತಮಿಳುನಾಡಿನ ಹೊಸೂರಿನಲ್ಲಿರುವ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಅಡ್ಮನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಿ 5 ಲ್ಯಾಪ್‌ಟಾಪ್‌ಗಳ ಜಪ್ತಿ ಮಾಡಲಾಯಿತು.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ಹೂಸೂರುನಲ್ಲಿರುವ ಹಳೆಯ ಲ್ಯಾಪ್ ಟ್ಯಾಪ್ ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ 45 ಲ್ಯಾಪ್ಟಾಪ್ ಗಳನ್ನು ಮಾರಾಟ ಮಾಡಿರುವುದನ್ನು ಬಾಯ್ಬಿಟ್ಟಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯು ಇದೇ ಮೊದಲ ಬಾರಿ ಕಳ್ಳತನ ಮಾಡಿದ್ದು,ಸುಲಭದಲ್ಲಿ ಹಣ ಸಂಪಾದನೆ ಮಾಡುವ ಸಲುವಾಗಿ ಇಂತಹ ಕೃತ್ಯಕ್ಕೆ ಇಳಿದಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ
ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022


17 Comments
кодирование от алкоголизма кодирование от алкоголизма .
вывод из запоя круглосуточно вывод из запоя круглосуточно .
Podle mých zkušeností se situace v oblasti kasin pořádně vyvíjí .
Hlavně mě zajímá , že výběr nových
herních titulů stoupá každým dnem . Na druhou stranu je ale
klíčové sledovat vlastní bankroll , jelikož člověk do
toho velmi lehce spadne víc, než zezačátku chtěl .
Když sháníte nějaké zajímavé plinko game, zkuste se mrknout tam , kde to vychází
nejvýhodněji . Vypadá to , že aktuálně teď vyhrává spíše svižnost výplat
než čistě velikost vstupních odměn . Máte už vyzkoušené některé tyto
stránky co vyplácejí hned , nebo pořád
věříte starým značkám ? Podle mě je to fakt hodí důkladně
projít , protože jinak vám neproklouzla nějaká fajn
možnost . Jaký na to říkáte na vlastní pohled vy?
Těším se na vaše zkušenosti .
BorderValue RX: mexican drugstore shipping to usa – mexico border medications usa access
Haval Воронеж сравнение дилеров
вывод из запоя стационар краснодар vyvod-iz-zapoya-v-krasnodare-3.ru .
how expensive are steroids
References:
venushealthcarejobs.com
canadianpharmacyworld com TrustedIndiaCare RX best australian online pharmacy
affordable border pharmacy mexico: BorderValue RX – mexico border medications usa access
I know this if off topic but I’m looking into starting my own blog
and was wondering what all is required to get set up? I’m
assuming having a blog like yours would cost a pretty penny?
I’m not very internet smart so I’m not 100% certain. Any recommendations or advice would be greatly appreciated.
Appreciate it
Hello to all, how is all, I think every one is getting more from
this web site, and your views are pleasant in favor of new users.
Great post. I was checking constantly this blog and I’m impressed!
Very helpful info specifically the last part 🙂 I care for such info a lot.
I was looking for this particular information for a very long time.
Thank you and best of luck.
youturbo video downloader skachat-video-s-youtube-1.ru .
https://sportium.net.co/
A plataforma Sportium Colombia constitui um cassino e uma casa de apostas esportivas pela internet que opera com total legalidade sob a licenca da Coljuegos, fruto da parceria entre CIRSA e Ladbrokes desde 2007. Disponibiliza um site robusto e confiavel onde os jogadores colombianos podem desfrutar a apostas em futebol ate caca-niqueis e cassino ao vivo com atendentes reais, tudo no mesmo site.
https://miamifightcard.com/
Regarding MediaFightCard’s lineup, the gambling markets showcase a compelling dynamic with titleholders entering as underdogs and opponents occupying favorite status. In the main event for the unclaimed light heavyweight title, previous belt-holder Jiri Prochazka debuted as a modest -143 favorite over the fast-rising Carlos Ulberg, who comes in as a +116 underdog despite his nine-fight winning streak.
https://bordervaluerx.com/# mexico border medications usa access
canadian medication delivery to usa: licensed canadian drug suppliers – licensed canadian drug suppliers