Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಈಶ್ವರಪ್ಪ ಅವರಿಗೆ ಹೈಕಮಾಂಡ್ ಕೊಟ್ಟ ಬಂಪರ್ ಆಫರ್ | Eshwarappa
    Viral

    ಈಶ್ವರಪ್ಪ ಅವರಿಗೆ ಹೈಕಮಾಂಡ್ ಕೊಟ್ಟ ಬಂಪರ್ ಆಫರ್ | Eshwarappa

    vartha chakraBy vartha chakraಏಪ್ರಿಲ್ 16, 202429 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.15: ಬಿಜೆಪಿ ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (Eshwarappa) ಅವರಿಗೆ ಹೈಕಮಾಂಡ್ ಬಂಪರ್ ಆಫರ್ ನೀಡಿದೆ.
    ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಶ್ವರಪ್ಪ ಹಿಂದೂ ಮತ ಬ್ಯಾಂಕಿಗೆ ಕನ್ನ ಹಾಕುವ ಸಾಧ್ಯತೆಗಳಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ಅವರ ಜೊತೆ ರಾಜಿ ಸಂಧಾನಕ್ಕೆ ಮುಂದಾಗಿದೆ.
    ರಾಜ್ಯ ಬಿಜೆಪಿ ಒಂದು ಕುಟುಂಬದ ಮುಷ್ಟಿಯಲ್ಲಿ ಸಿಲುಕಿದೆ ಇದರ ವಿರುದ್ಧ ತಮ್ಮ ಹೋರಾಟ ಎಂದು ಘೋಷಿಸಿರುವ ಈಶ್ವರಪ್ಪ ಅವರು ನಾಯಕರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಇದರಿಂದ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿಗೆ ದೊಡ್ಡ ಪ್ರಮಾಣದ ಹಿನ್ನಡೆ ಉಂಟು ಮಾಡಲಿದೆ ಎಂಬ ವರದಿಗಳು ಹೈಕಮಾಂಡ್ ಅಂಗಳ ತಲುಪಿದೆ.

    ವರಿಷ್ಠರ ಸೂಚನೆಯ ಮೇರೆಗೆ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಸಿಂಗ್, ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದಾರೆ.
    ವರಿಷ್ಟವಾದ ಮೇರೆಗೆ ನಾಮಪತ್ರ ವಾಪಸ್ ಪಡೆದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿದರೆ ಹೈಕಮಾಂಡ್ ತಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಪ್ರತಿಪಕ್ಷ ನಾಯಕನ ಹುದ್ದೆ ನೀಡಲಿದೆ ಎಂದು ಹೇಳಿದ್ದಾರೆಂದು ಗೊತ್ತಾಗಿದೆ.

    ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಈಶ್ವರಪ್ಪ ಅವರು ಸದ್ಯದ ಪರಿಸ್ಥಿತಿಯಲ್ಲಿ ತಾವು ನಾಮಪತ್ರ ವಾಪಸ್ ಪಡೆಯುವ ಸ್ಥಿತಿಯಲ್ಲಿ ಇಲ್ಲ ತಮ್ಮೊಂದಿಗೆ ದೊಡ್ಡ ಪ್ರಮಾಣದ ಹಿಂದೂ ಪರ ಕಾರ್ಯಕರ್ತರು ನಿಂತಿದ್ದಾರೆ ನಾನು ನಾಮಪತ್ರ ವಾಪಸ್ ಪಡೆದರೆ ಅವರೆಲ್ಲ ಅಸಮಾಧಾನ ಗೊಳ್ಳುತ್ತಾರೆ ಅಲ್ಲದೆ ತಾವು ರಾಜಕೀಯ ಹುದ್ದೆಗಾಗಿ ಸ್ಪರ್ಧೆ ಮಾಡಿಲ್ಲ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ಬಿಡಿಸಬೇಕು ಎಂಬ ಸೈದ್ಧಾಂತಿಕ ಸಂಘರ್ಷ ಮಾಡುತ್ತಿದ್ದೇನೆ ಎಂದು ಹೇಳಿದರೆನ್ನಲಾಗಿದೆ.
    ಯಾವಾಗ ಈಶ್ವರಪ್ಪ ಅವರು ಈ ರೀತಿಯಾಗಿ ಹೈಕಮಾಂಡ್ ರಾಜಿ ಸೂತ್ರವನ್ನು ತಿರಸ್ಕರಿಸಿದ್ದಾರೆ ಎಂಬ ಸಂದೇಶ ರವಾನೆಯಾಗಿದೆಯೋ ಆ ಕ್ಷಣದಿಂದಲೇ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿರುವ ಯಡಿಯೂರಪ್ಪ ಈ ಕುರಿತಂತೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ.

    #eshwarappa war ಈಶ್ವರಪ್ಪ ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    Next Article ಲೋಕಸಭೆ ಅಖಾಡದಲ್ಲಿ ಅಕ್ರಮದ್ದೆ ಬಾರಿ ಸದ್ದು | Lok Sabha 2024
    vartha chakra
    • Website

    Related Posts

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    ಆಗಷ್ಟ್ 22, 2025

    ಅಕ್ಟೋಬರ್ ಕ್ರಾಂತಿಗೆ ಸಜ್ಜಾಗುತ್ತಿದೆ ವೇದಿಕೆ

    ಆಗಷ್ಟ್ 21, 2025

    29 ಪ್ರತಿಕ್ರಿಯೆಗಳು

    1. uuoxy on ಜೂನ್ 5, 2025 7:49 ಫೂರ್ವಾಹ್ನ

      get generic clomid online where can i buy clomid price cost cheap clomiphene prices cost cheap clomiphene without rx generic clomiphene online cost of clomid pill can i buy cheap clomiphene without dr prescription

      Reply
    2. do cialis pills expire on ಜೂನ್ 9, 2025 2:00 ಅಪರಾಹ್ನ

      More content pieces like this would make the web better.

      Reply
    3. recovering from flagyl on ಜೂನ್ 11, 2025 8:18 ಫೂರ್ವಾಹ್ನ

      I’ll certainly return to read more.

      Reply
    4. JeffreyFuert on ಜೂನ್ 16, 2025 7:05 ಅಪರಾಹ್ನ

      ¡Hola, aventureros del desafío !
      ВїQuГ© es un casino sin licencia espaГ±ola? – https://www.casinossinlicenciaespana.es/ mejores casinos sin licencia en espaГ±a
      ¡Que experimentes conquistas extraordinarias !

      Reply
    5. jpqc2 on ಜೂನ್ 18, 2025 5:15 ಅಪರಾಹ್ನ

      buy generic inderal for sale – buy methotrexate generic methotrexate sale

      Reply
    6. ijmh7 on ಜೂನ್ 21, 2025 2:52 ಅಪರಾಹ್ನ

      buy generic amoxicillin over the counter – order amoxicillin for sale buy combivent 100 mcg online cheap

      Reply
    7. 7mrr1 on ಜೂನ್ 23, 2025 5:52 ಅಪರಾಹ್ನ

      cheap azithromycin 500mg – buy cheap generic tindamax nebivolol 20mg usa

      Reply
    8. Timothyraine on ಜೂನ್ 25, 2025 10:17 ಅಪರಾಹ್ನ

      Hello guardians of breathable serenity!
      Best Air Filter for Cigarette Smoke – Full List – https://bestairpurifierforcigarettesmoke.guru/# best air purifiers for smoke
      May you experience remarkable unmatched comfort !

      Reply
    9. RickyJot on ಜೂನ್ 25, 2025 10:36 ಅಪರಾಹ್ನ

      ¡Hola, aventureros de sensaciones !
      Casinos sin licencia en Espana con blackjack online – http://casinosinlicenciaespana.xyz/ casino sin licencia espaГ±a
      ¡Que vivas increíbles giros exitosos !

      Reply
    10. cktb6 on ಜೂನ್ 27, 2025 9:09 ಫೂರ್ವಾಹ್ನ

      esomeprazole 20mg uk – https://anexamate.com/ nexium price

      Reply
    11. HenryBoilk on ಜೂನ್ 29, 2025 10:30 ಅಪರಾಹ್ನ

      ¡Saludos, entusiastas de grandes logros !
      Casino online sin licencia con juegos sin censura – https://emausong.es/# п»їcasinos sin licencia en espaГ±a
      ¡Que disfrutes de increíbles jackpots sorprendentes!

      Reply
    12. i4pod on ಜೂನ್ 30, 2025 4:06 ಅಪರಾಹ್ನ

      buy generic mobic 15mg – moboxsin.com meloxicam price

      Reply
    13. h5api on ಜುಲೈ 2, 2025 1:40 ಅಪರಾಹ್ನ

      prednisone online – https://apreplson.com/ generic prednisone 40mg

      Reply
    14. uoqv1 on ಜುಲೈ 3, 2025 4:52 ಅಪರಾಹ್ನ

      best ed drug – buy generic ed pills sexual dysfunction

      Reply
    15. 1u9ze on ಜುಲೈ 10, 2025 2:44 ಫೂರ್ವಾಹ್ನ

      diflucan 100mg tablet – on this site diflucan cheap

      Reply
    16. me2c3 on ಜುಲೈ 11, 2025 3:58 ಅಪರಾಹ್ನ

      buy generic cenforce 50mg – https://cenforcers.com/ buy cenforce 100mg pills

      Reply
    17. a1aif on ಜುಲೈ 13, 2025 2:01 ಫೂರ್ವಾಹ್ನ

      how to buy tadalafil online – https://ciltadgn.com/ cialis priligy online australia

      Reply
    18. Connietaups on ಜುಲೈ 15, 2025 1:29 ಫೂರ್ವಾಹ್ನ

      zantac 150mg usa – https://aranitidine.com/ buy ranitidine 150mg sale

      Reply
    19. a2uo5 on ಜುಲೈ 16, 2025 10:17 ಅಪರಾಹ್ನ

      best price for viagra 100mg – https://strongvpls.com/ how can i buy cheap viagra

      Reply
    20. Connietaups on ಜುಲೈ 17, 2025 10:09 ಫೂರ್ವಾಹ್ನ

      With thanks. Loads of knowledge! https://gnolvade.com/

      Reply
    21. pce37 on ಜುಲೈ 18, 2025 9:06 ಅಪರಾಹ್ನ

      Proof blog you have here.. It’s intricate to espy great worth writing like yours these days. I justifiably appreciate individuals like you! Withstand guardianship!! https://buyfastonl.com/furosemide.html

      Reply
    22. Connietaups on ಜುಲೈ 20, 2025 5:07 ಫೂರ್ವಾಹ್ನ

      This website really has all of the bumf and facts I needed about this subject and didn’t identify who to ask. https://ursxdol.com/get-metformin-pills/

      Reply
    23. q3wwn on ಜುಲೈ 21, 2025 9:31 ಅಪರಾಹ್ನ

      This is the big-hearted of writing I truly appreciate. https://prohnrg.com/product/omeprazole-20-mg/

      Reply
    24. 9ybjz on ಜುಲೈ 24, 2025 12:43 ಅಪರಾಹ್ನ

      Thanks an eye to sharing. It’s outstrip quality. https://aranitidine.com/fr/acheter-cialis-5mg/

      Reply
    25. Connietaups on ಆಗಷ್ಟ್ 5, 2025 5:31 ಅಪರಾಹ್ನ

      With thanks. Loads of knowledge! https://ondactone.com/spironolactone/

      Reply
    26. Connietaups on ಆಗಷ್ಟ್ 8, 2025 3:15 ಅಪರಾಹ್ನ

      Thanks on putting this up. It’s okay done.
      https://proisotrepl.com/product/clopidogrel/

      Reply
    27. EdwardwrerA on ಆಗಷ್ಟ್ 9, 2025 3:37 ಅಪರಾಹ್ನ

      Kind regards to all gaming admirers !
      Completing the 1xbet registration nigeria process unlocks a world of live streaming content. Watch thousands of sporting events for free directly on the platform. 1xbet nigeria registration online This feature enhances the live betting experience significantly.
      The 1xbet registration by phone number nigeria method is also convenient for restoring access to your account. If you forget your password, you can easily reset it using an SMS code. Your account will always be under your control.
      1xbet nigeria registration online – 2 Min Sign Up – п»їhttps://1xbet-login-nigeria.com/
      Wishing you incredible turns !

      Reply
    28. Connietaups on ಆಗಷ್ಟ್ 17, 2025 10:05 ಫೂರ್ವಾಹ್ನ

      More posts like this would persuade the online play more useful. http://www.gtcm.info/home.php?mod=space&uid=1158220

      Reply
    29. Connietaups on ಆಗಷ್ಟ್ 22, 2025 8:20 ಫೂರ್ವಾಹ್ನ

      purchase forxiga sale – janozin.com forxiga 10 mg usa

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನಾನ್ ಅವನಲ್ಲ.. ನಾನ್ ಅವನಲ್ಲ.

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆ ಬೆಂಗಳೂರು ಪೊಲೀಸ್ ಷರತ್ತು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ನಿರೀಕ್ಷೆ ಹುಸಿಗೊಳಿಸಿದ Budget
    • Davidpef ರಲ್ಲಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
    • Connietaups ರಲ್ಲಿ ರಾಜ್ಯದಲ್ಲಿ ಭದ್ರತೆ ಹೆಚ್ಚಳ ಯಾಕೆ ಗೊತ್ತಾ.
    Latest Kannada News

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    ಆಗಷ್ಟ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಪಾಕ್ ಪಂದ್ಯ ನಡೆಯುತ್ತಾ ಇಲ್ವಾ #varthachakra #india #pakistan #viralvideo #latestnews #worldnews
    Subscribe