ಚಿಕ್ಕಮಗಳೂರು,ಅ.27- ರಾಜ್ಯದಲ್ಲಿ ಹುಲಿ ಉಗುರು (Tiger Nail) ಭಾರೀ ಸದ್ದು ಮಾಡುತ್ತಿದ್ದು, ಹುಲಿ ಉಗುರು ಧರಿಸಿದ ಕಳಸದ ಅರಣ್ಯಾಧಿಕಾರಿಯೊಬ್ಬರು ಸೇವೆಯಿಂದ ಅಮಾನತುಗೊಂಡಿದ್ದಾರೆ.
ಕಳಸದ ಡಿಆರ್ ಎಫ್‍ಓ ದರ್ಶನ್ ಅಮಾನತಾದ ಅಧಿಕಾರಿಯಾಗಿದ್ದಾರೆ. ಇವರ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಧಿಕಾರಿ ವಿರುದ್ಧ, ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಲಾಗಿತ್ತು. ಅಲ್ಲದೇ ವನ್ಯ ಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿಎಫ್‍ಓ ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.


5 ಪ್ರತಿಕ್ರಿಯೆಗಳು
https://miamifightcard.com/
When it comes to MediaFightCard, the gambling markets highlight a intriguing dynamic with titleholders entering as underdogs and aspirants occupying favorite status. In the headliner for the available light heavyweight title, ex-titleholder Jiri Prochazka opened as a modest -143 favorite over the fast-rising Carlos Ulberg, who enters as a +116 underdog considering his nine-fight winning streak.
Mostbet traz para vocГЄ 125% extra + 220 rodadas grГЎtis agora mesmo – Conta Mostbet , Mostbet: o cassino que combina emoГ§ГЈo intensa com as melhores condiГ§Гµes .
https://playdoit.cat/
Playdoit constituye un actual casino en linea y centro de apuestas deportivas creado especificamente para la audiencia de Mexico, que opera con licencia oficial y pone a disposicion una vivencia integral tanto a traves del telefono inteligente como a traves de la PC.
https://wplay.cat/
Se trata de un casino online que se rige por los mayores estandares de resguardo y legalidad, proporcionando a los usuarios una vivencia de juego segura y totalmente autorizada .
Con una amplia variedad de juegos que abarcan tragamonedas , live casino y opciones de apuestas , la plataforma se distingue por su dedicacion a la claridad y el juego responsable .
Where doubters become deposit screenshots – https://atamsulosin.com/buffalo-slot-machine-aristocrats-legendary-game/ , This place was built for exactly this version of you .