Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » HSRP ಅವಧಿ ವಿಸ್ತರಿಸಿದ ಸಚಿವ ರಾಮಲಿಂಗಾರೆಡ್ಡಿ | HSRP Number Plate
    Trending

    HSRP ಅವಧಿ ವಿಸ್ತರಿಸಿದ ಸಚಿವ ರಾಮಲಿಂಗಾರೆಡ್ಡಿ | HSRP Number Plate

    vartha chakraBy vartha chakraಫೆಬ್ರವರಿ 14, 202452 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ.14- ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ರೂಪಿಸಲಾಗಿರುವ ಅತಿ ಭದ್ರತೆಯುಳ್ಳ ನೊಂದಣಿ ಫಲಕ( ಹೆಚ್ ಎಸ್ ಆರ್ ಪಿ – HSRP Number Plate) ಪಡೆಯಲು ಪರದಾಡುತ್ತಿರುವ ವಾಹನ ಮಾಲೀಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
    ಸರ್ವರ್ ಸಮಸ್ಯೆ ಸೇರಿದಂತೆ ಹಲವಾರು ತಾಂತ್ರಿಕ ಕಾರಣಗಳಿಂದ ವಾಹನ ಮಾಲೀಕರು ತಮ್ಮ
    ವಾಹನಗಳಿಗೆ ನಿಗದಿತ ಸಮಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪಡೆಯಲು ಸಾಧ್ಯವಾಗಿಲ್ಲ.ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಬೇಡಿಕೆ ಆಧರಿಸಿ ಹೆಚ್ ಎಸ್ ಆರ್ ಪಿ ಅಳವಡಿಸುವುದಕ್ಕೆ ಇನ್ನೂ ಮೂರು ತಿಂಗಳ‌ ಕಾಲಾವಕಾಶ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.

    ರಾಜ್ಯದಲ್ಲಿ ಈಗಾಗಲೇ 18 ಲಕ್ಷ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್  ಅಳವಡಿಕೆ ಮಾಡಲಾಗಿದೆ.ಉಳಿದ ವಾಹನಗಳಿಗೂ ಈ ನಂಬರ್ ಪ್ಲೇಟ್ ಅಳವಡಿಸಲು ಮೂರು ತಿಂಗಳ‌ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
    ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವುದು ಅನ್ ಲೈನ್ ನಲ್ಲಿ‌ ನೊಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
    ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ತಲೆ ಎತ್ತಿರುವ ಕೆಲವು ನಕಲಿ‌ ವೆಬ್ ಸೈಟ್ ಗಳ‌ ಬಗ್ಗೆ ನಿಗಾ ವಹಿಸಲಾಗಿದ್ದು,ಅಂತಹವುಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

    ಅತಿ ಸುರಕ್ಷತಾ ನೋಂದಣಿ ಫಲಕಗಳ ಯೋಜನೆಯನ್ನು ಭದ್ರತೆಯ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಗಟ್ಟುವುದು ಮತ್ತು ರಸ್ತೆಯ ಮೇಲೆ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.ಅಲ್ಲದೆ, ನೋಂದಣಿ ಫಲಕಗಳನ್ನು ವಿರೂಪಗೊಳಿಸುವ ಮತ್ತು ನಕಲಿ ನೋಂದಣಿ ಫಲಕಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.

    ನೋಂದಣಿ ಫಲಕವು ಅಲ್ಯೂಮಿನಿಯಂನಿಂದ ನಿರ್ಮಿತವಾದ “ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ರೇಟ್” ಆಗಿದ್ದು, ಮರುಬಳಕೆ ಮಾಡಲಾಗದ ಎರಡು ಲಾಕ್‌ಗಳನ್ನು ಬಳಸಿಕೊಂಡು ವಾಹನದ ಮೇಲೆ ಸ್ಥಿರವಾಗಿ ಅಳವಡಿಸಲಾಗುತ್ತದೆ. ನಕಲಿನಿಂದ ರಕ್ಷಿಸಲು 20 ಎಂಎಂ x 20 ಎಂಎಂ ಗಾತ್ರದ ಚಕ್ರದ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಲೇಟ್‌ಗಳ ಮೇಲಿನ ಎಡ ಮೂಲೆಯಲ್ಲಿ ಬಿಸಿ ಸ್ಯಾಂಪಿಂಗ್ ಮೂಲಕ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.
    ಕೇಂದ್ರ ಸರ್ಕಾರದ ಆದೇಶದನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿರುತ್ತದೆ.
    ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ವಾಹನಗಳು ಅಸ್ತಿತ್ವದಲ್ಲಿವೆ ಎಂದು ಉತ್ತರಿಸಿದರು.

    m ಕಾಂಗ್ರೆಸ್
    Share. Facebook Twitter Pinterest LinkedIn Tumblr Email WhatsApp
    Previous Articleಮಾಜಿ ಸಚಿವ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ | K Gopalaiah
    Next Article ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    52 ಪ್ರತಿಕ್ರಿಯೆಗಳು

    1. Sazrqgi on ಅಕ್ಟೋಬರ್ 21, 2024 8:06 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    2. Diplomi_szOr on ಅಕ್ಟೋಬರ್ 23, 2024 2:57 ಅಪರಾಹ್ನ

      купить диплом об окончании среднего образования [url=https://server-diploms.ru/]server-diploms.ru[/url] .

      Reply
    3. Cazrkcr on ಅಕ್ಟೋಬರ್ 24, 2024 8:19 ಫೂರ್ವಾಹ್ನ

      Сколько стоит диплом высшего и среднего образования и как это происходит?
      erudio.global/blog/index.php?entryid=47287&nonjscomment=1&comment_itemid=47287&comment_context=37836&comment_component=blog&comment_area=format_blog

      Reply
    4. Diplomi_xoOr on ಅಕ್ಟೋಬರ್ 26, 2024 12:26 ಫೂರ್ವಾಹ್ನ

      москва диплом купить средний [url=https://server-diploms.ru/]server-diploms.ru[/url] .

      Reply
    5. Sazrzil on ಅಕ್ಟೋಬರ್ 29, 2024 3:57 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    6. Lazrwzy on ಅಕ್ಟೋಬರ್ 30, 2024 2:42 ಫೂರ್ವಾಹ್ನ

      Быстрое обучение и получение диплома магистра – возможно ли это?

      bittogether.com/index.php?action=profile;u=11883

      Reply
    7. Diplomi_ncOr on ಅಕ್ಟೋಬರ್ 31, 2024 4:38 ಫೂರ್ವಾಹ್ನ

      куплю экономический диплом [url=https://server-diploms.ru/]server-diploms.ru[/url] .

      Reply
    8. Iarioriyc on ಅಕ್ಟೋಬರ್ 31, 2024 4:52 ಫೂರ್ವಾಹ್ನ

      Как безопасно купить диплом колледжа или ПТУ в России, что важно знать

      Reply
    9. Diplomi_wlka on ನವೆಂಬರ್ 2, 2024 7:41 ಅಪರಾಹ್ನ

      купить диплом с занесением фрдо [url=https://landik-diploms.ru/]landik-diploms.ru[/url] .

      Reply
    10. Iarioruue on ನವೆಂಬರ್ 4, 2024 7:47 ಅಪರಾಹ್ನ

      Легальная покупка диплома о среднем образовании в Москве и регионах

      Reply
    11. Sazrvjo on ನವೆಂಬರ್ 5, 2024 5:35 ಅಪರಾಹ್ನ

      Покупка диплома о среднем полном образовании: как избежать мошенничества?

      Reply
    12. Oariorbsm on ನವೆಂಬರ್ 6, 2024 9:21 ಫೂರ್ವಾಹ್ನ

      Как купить аттестат 11 класса с официальным упрощенным обучением в Москве

      Reply
    13. Cazrrpu on ನವೆಂಬರ್ 7, 2024 2:42 ಫೂರ್ವಾಹ್ನ

      Купить диплом Красногорск

      kyc-diplom.com/geography/krasnogorsk.html

      Reply
    14. Sazrzpi on ನವೆಂಬರ್ 10, 2024 1:23 ಅಪರಾಹ್ನ

      Как получить диплом техникума официально и без лишних проблем

      Reply
    15. Diplomi_weEt on ನವೆಂಬರ್ 10, 2024 5:33 ಅಪರಾಹ್ನ

      купить диплом института в тольятти many-diplom77.ru .

      Reply
    16. Oariormwf on ನವೆಂಬರ್ 11, 2024 9:39 ಫೂರ್ವಾಹ್ನ

      Легальные способы покупки диплома о среднем полном образовании

      Reply
    17. Sazrirj on ನವೆಂಬರ್ 16, 2024 7:19 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    18. Oariorltr on ನವೆಂಬರ್ 16, 2024 8:51 ಫೂರ್ವಾಹ್ನ

      Как быстро получить диплом магистра? Легальные способы

      Reply
    19. Sazrelr on ನವೆಂಬರ್ 17, 2024 4:40 ಫೂರ್ವಾಹ್ನ

      Как избежать рисков при покупке диплома колледжа или ПТУ в России

      Reply
    20. Cazrkxe on ನವೆಂಬರ್ 17, 2024 11:14 ಅಪರಾಹ್ನ

      Как официально купить аттестат 11 класса с упрощенным обучением в Москве

      Reply
    21. Eanrngy on ನವೆಂಬರ್ 18, 2024 4:09 ಫೂರ್ವಾಹ್ನ

      Легальная покупка школьного аттестата с упрощенной программой обучения

      Reply
    22. Iariorckr on ನವೆಂಬರ್ 20, 2024 6:35 ಫೂರ್ವಾಹ್ನ

      Пошаговая инструкция по официальной покупке диплома о высшем образовании

      Reply
    23. MonroAndroid on ನವೆಂಬರ್ 21, 2024 10:04 ಅಪರಾಹ್ನ

      [url=https://starda-casino-apk.ru/starda-na-androjd]http://www.starda-casino-apk.ru/starda-na-androjd[/url]

      Установить приложение онлайн казино Monro – побеждай сегодня!
      http://www.starda-casino-apk.ru/starda-na-androjd

      Reply
    24. Sazrxzk on ನವೆಂಬರ್ 25, 2024 1:00 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    25. Sazroor on ನವೆಂಬರ್ 25, 2024 3:31 ಅಪರಾಹ್ನ

      Как получить диплом стоматолога быстро и официально

      Reply
    26. prodamys promokod_vlkn on ಡಿಸೆಂಬರ್ 13, 2024 2:10 ಅಪರಾಹ್ನ

      Продамус промокод [url=https://promokod-prod.ru/]https://promokod-prod.ru/[/url] .

      Reply
    27. Cazrbed on ಡಿಸೆಂಬರ್ 18, 2024 10:15 ಫೂರ್ವಾಹ್ನ

      Приобретение школьного аттестата с официальным упрощенным обучением в Москве

      Reply
    28. Sazrvla on ಡಿಸೆಂಬರ್ 19, 2024 4:53 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    29. сервис центры в москве on ಏಪ್ರಿಲ್ 5, 2025 3:03 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    30. q4ukv on ಜೂನ್ 5, 2025 10:09 ಅಪರಾಹ್ನ

      where to get clomiphene pill where can i get clomid pill how can i get clomid price how to get cheap clomid without prescription clomiphene without rx clomid without rx get generic clomid without rx

      Reply
    31. what are side effects of flagyl on ಜೂನ್ 12, 2025 12:35 ಫೂರ್ವಾಹ್ನ

      I couldn’t weather commenting. Warmly written!

      Reply
    32. q47gi on ಜೂನ್ 19, 2025 1:18 ಅಪರಾಹ್ನ

      buy generic inderal for sale – clopidogrel pills cost methotrexate

      Reply
    33. s9zg3 on ಜೂನ್ 22, 2025 9:19 ಫೂರ್ವಾಹ್ನ

      amoxil sale – ipratropium brand oral ipratropium 100mcg

      Reply
    34. Douglasamott on ಜೂನ್ 23, 2025 6:01 ಅಪರಾಹ್ನ

      ¡Hola, jugadores entusiastas !
      Casino online fuera de EspaГ±a para jugar tranquilo – п»їhttps://casinosonlinefueradeespanol.xyz/ п»їcasino fuera de espaГ±a
      ¡Que disfrutes de asombrosas premios excepcionales !

      Reply
    35. Douglasamott on ಜೂನ್ 23, 2025 7:02 ಅಪರಾಹ್ನ

      ¡Hola, jugadores entusiastas !
      casinos fuera de EspaГ±a libres de restricciones – https://casinosonlinefueradeespanol.xyz/# casinosonlinefueradeespanol
      ¡Que disfrutes de asombrosas oportunidades inigualables !

      Reply
    36. DerricktaG on ಜೂನ್ 24, 2025 1:12 ಫೂರ್ವಾಹ್ನ

      ¡Saludos, aventureros de la emoción !
      Mejores casinos online extranjeros con cashback mensual – https://www.casinoextranjerosdeespana.es/# mejores casinos online extranjeros
      ¡Que experimentes maravillosas tiradas afortunadas !

      Reply
    37. rarealbub on ಜೂನ್ 24, 2025 9:38 ಅಪರಾಹ್ನ

      Приветствую всех любителей растений! Мне посоветовали посмотреть на сайт для цветоводов. Там очень много дельной информации.

      Любите нестандартные подходы в цветоводстве? такого я еще нигде не встречал. Некоторые идеи просто гениальны!
      Вот, делюсь ссылкой:

      [url=https://raregreen.ru/category/poliv-i-vlazhnost/]https://raregreen.ru/category/poliv-i-vlazhnost/[/url]

      Загляните, не пожалеете.

      Reply
    38. 15jvj on ಜೂನ್ 26, 2025 6:47 ಫೂರ್ವಾಹ್ನ

      generic clavulanate – https://atbioinfo.com/ acillin canada

      Reply
    39. jvmw6 on ಜೂನ್ 27, 2025 10:19 ಅಪರಾಹ್ನ

      nexium 20mg usa – https://anexamate.com/ nexium 20mg cost

      Reply
    40. 1xbhr on ಜೂನ್ 29, 2025 7:46 ಫೂರ್ವಾಹ್ನ

      coumadin brand – https://coumamide.com/ purchase hyzaar without prescription

      Reply
    41. cwldj on ಜುಲೈ 4, 2025 4:45 ಫೂರ್ವಾಹ್ನ

      medication for ed dysfunction – fast ed to take site natural pills for erectile dysfunction

      Reply
    42. kb8jo on ಜುಲೈ 9, 2025 9:49 ಅಪರಾಹ್ನ

      buy generic diflucan online – https://gpdifluca.com/ buy generic diflucan 100mg

      Reply
    43. mhlgh on ಜುಲೈ 12, 2025 9:33 ಅಪರಾಹ್ನ

      cialis generic 20 mg 30 pills – safest and most reliable pharmacy to buy cialis buy generic tadalafil online cheap

      Reply
    44. hw3vc on ಜುಲೈ 14, 2025 9:04 ಫೂರ್ವಾಹ್ನ

      tadalafil buy online canada – https://strongtadafl.com/# cialis onset

      Reply
    45. Connietaups on ಜುಲೈ 15, 2025 11:49 ಅಪರಾಹ್ನ

      ranitidine 150mg cost – https://aranitidine.com/ purchase zantac without prescription

      Reply
    46. pe2s7 on ಜುಲೈ 16, 2025 2:29 ಅಪರಾಹ್ನ

      canadian viagra 100mg – buy cheap viagra uk online sildenafil 50mg cost

      Reply
    47. r6rap on ಜುಲೈ 18, 2025 12:50 ಅಪರಾಹ್ನ

      More content pieces like this would make the интернет better. buy prednisone without a prescription

      Reply
    48. Connietaups on ಜುಲೈ 18, 2025 6:07 ಅಪರಾಹ್ನ

      Thanks for putting this up. It’s evidently done. clomid embarazo

      Reply
    49. yfmzo on ಜುಲೈ 21, 2025 3:35 ಅಪರಾಹ್ನ

      Greetings! Jolly useful suggestion within this article! It’s the crumb changes which wish obtain the largest changes. Thanks a quantity quest of sharing! https://prohnrg.com/product/acyclovir-pills/

      Reply
    50. 7j160 on ಜುಲೈ 24, 2025 7:33 ಫೂರ್ವಾಹ್ನ

      This is the kind of writing I positively appreciate. https://aranitidine.com/fr/prednisolone-achat-en-ligne/

      Reply
    51. Connietaups on ಆಗಷ್ಟ್ 23, 2025 3:31 ಫೂರ್ವಾಹ್ನ

      brand forxiga 10 mg – on this site buy forxiga pills

      Reply
    52. Connietaups on ಆಗಷ್ಟ್ 26, 2025 3:56 ಫೂರ್ವಾಹ್ನ

      buy xenical pill – https://asacostat.com/ orlistat 60mg pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ BJP ಜನ್ಮ ಜಾಲಾಡಿದ ಪ್ರಿಯಾಂಕ್ ಖರ್ಗೆ .
    • Connietaups ರಲ್ಲಿ ಭಯದ ವಾತಾವರಣ ಸೃಷ್ಟಿಸಲು ಸ್ಪೋಟ ಪ್ರಕರಣ | Rameshwaram Cafe
    • Connietaups ರಲ್ಲಿ ಕನ್ನಡ ನ್ಯೂಸ್ ಚಾನಲ್ ನೋಡೋರು ಇಲ್ಲವಾಗುತ್ತಿದ್ದಾರೆ
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe