Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿಧಾನಸಭೆಯಲ್ಲಿ Kageri ಗರಂ – ಕಲಾಪ ಮುಂದೂಡಿಕೆ
    ರಾಜಕೀಯ

    ವಿಧಾನಸಭೆಯಲ್ಲಿ Kageri ಗರಂ – ಕಲಾಪ ಮುಂದೂಡಿಕೆ

    vartha chakraBy vartha chakraಫೆಬ್ರವರಿ 16, 202336 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು

    Congress ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ (Eshwar Khandre) ಅವರ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ‌ಕಾಗೇರಿ (Vishweshwar Hegde Kageri) ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿ, ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಲಾಯಿತು.

    ಶೂನ್ಯವೇಳೆಯ ಕಲಾಪದಲ್ಲಿ ಸಭಾಧ್ಯಕ್ಷರು ಸೂಚನೆ ನೀಡಿದ ನಂತರವೂ ಏರು ದನಿಯಲ್ಲಿ ಖಂಡ್ರೆ ಮಾತನಾಡುವುದನ್ನು ಖಂಡಿಸಿದ ಸಭಾದ್ಯಕ್ಷರು, ‘ನಿಮ್ಮಂಥವರು ಆಯ್ಕೆಯಾಗಿ ಬರುವುದು ಈ ಸದನಕ್ಕೆ ಅವಮಾನ’ ಎಂದು ಹೇಳಿದರು.

    ಸಭಾಧ್ಯಕ್ಷರ ಮಾತಿಗೆ ತೀವ್ರ ಆಕ್ಷೇಪಿಸಿದ ಕಾಂಗ್ರೆಸ್  ‘ಭಾಲ್ಕಿ ಜನರಿಗೆ ಮಾಡಿದ ಅವಮಾನವಿದು’ ಎಂದು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸಭಾಧ್ಯಕ್ಷರು ಸದನದ ಕಾರ್ಯಕಲಾಪವನ್ನು ಕೆಲಕಾಲ ಕಾಲ ಮುಂದೂಡಿದರು.

    ಆಗಿದ್ದೇನು?

    ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ (U. T. Khader) ಅವರು, ‘ರಾಜ್ಯದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ದ್ವೇಷಭಾಷಣ ಕುರಿತಂತೆ ಪ್ರಸ್ತಾಪಿಸಿ, ಸಚಿವರು ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಅಶಾಂತಿಗೆ ಕಾರಣವಾಗುತ್ತಿವೆ’ ಎಂದು ಹೇಳಿದರು.

    ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr C N Ashwath Narayan) ಅವರು ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ‘ನನಗೆ ಯಾರನ್ನೂ ವೈಯಕ್ತಿಕವಾಗಿ ಅಗೌರವಿಸುವ ಹಾಗೂ ಟೀಕೆ ಮಾಡುವ ಉದ್ದೇಶವಿಲ್ಲ. ಕೇವಲ ರಾಜಕೀಯ ಭಾಷಣ ಮಾಡಿದ್ದೇನೆಂದು’ ಸ್ಪಷ್ಟಪಡಿಸಿದರು.

    ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯು.ಟಿ.ಖಾದರ್, ಕೃಷ್ಣಬೈರೇಗೌಡ (Krishna Byre Gowda), ತನ್ವೀರ್ ಸೇಠ್ (Tanveer Seth), ಪ್ರಿಯಾಂಕ ಖರ್ಗೆ (Priyank M. Kharge), ಈಶ್ವರಖಂಡ್ರೆ ಮತ್ತಿತರರು, ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಸಚಿವರ ಉತ್ತರ ಹಾರಿಕೆಯಾಗಿದೆ. ಆರೋಪಿ ಸ್ಥಾನದಲ್ಲಿ ಇರುವವರಿಂದ ಇನ್ನೇನು ಉತ್ತರ ನಿರೀಕ್ಷಿಸಲು ಸಾಧ್ಯ ಎಂದು ವಾಗ್ದಾಳಿ ಆರಂಭಿಸಿದರು. ಆಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.

    ಗದ್ದಲದ ನಡುವೆಯೇ ಅಶ್ವತ್ಥನಾರಾಯಣ ತಮ್ಮ ನಿಲುವನ್ನು ಸಮರ್ಥಿಸುತ್ತಾ,  ಉತ್ತರಿಸುತ್ತಿದ್ದಾಗ ಈಶ್ವರ ಖಂಡ್ರೆ ಏರಿದ ಧ್ವನಿಯಲ್ಲಿ ಮಾತನಾಡಿದರು. ಇದು ಸಭಾಧ್ಯಕ್ಷರನ್ನು ಕೆರಳಿಸಿತು. ಮಾತು ನಿಲ್ಲಿಸಿ ಕೂರುವಂತೆ ಅವರಿಗೆ ತಾಕೀತು ಮಾಡಿದರೂ, ಪದೇ ಪದೇ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದ ಹೊರತಾಗಿಯೂ, ಖಂಡ್ರೆ ಮಾತನಾಡುವುದನ್ನು ನಿಲ್ಲಿಸಲಿಲ್ಲ.

    ಇದರಿಂದ ಸಹನೆ ಕಳೆದುಕೊಂಡ ಕಾಗೇರಿ ಅವರು, ‘ನೀವು ಹಿರಿಯರು, ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಸಭಾಧ್ಯಕ್ಷರು ಹೇಳಿದ ಮೇಲೂ ನೀವು ಪೀಠಕ್ಕೆ ಗೌರವ ಕೊಡದೆ ಮಾತನಾಡುತ್ತಿದ್ದೀರಿ. ಇದೇನಾ ನೀವು ಸಭಾಧ್ಯಕ್ಷರಿಗೆ ಕೊಡುವ ಗೌರವ’ ಎಂದು ಪ್ರಶ್ನಿಸಿದರು.

    ‘ನಾನು ಇದುವರೆಗೆ ಸಹನೆ ಕಳೆದುಕೊಳ್ಳದೇ ಮಾತನಾಡಿದ್ದೇನೆ. ಪೂರ್ಣ ಅಧಿಕಾರ ಚಲಾಯಿಸುವ ಅವಕಾಶ ಮಾಡಿಕೊಡಬೇಡಿ. ನನ್ನನ್ನು ಅನಗತ್ಯವಾಗಿ ಎಳೆದು ಮಾತನಾಡಿಸುತ್ತೀರಿ. ಕೇಳುವ ಸೌಜನ್ಯವಿಲ್ಲವೆ? ಪದೇ ಪದೇ ಇದೇ ರೀತಿ ಮುಂದುವರೆದರೆ, ಸದನದಿಂದ ಹೊರ ಹಾಕಬೇಕಾಗುತ್ತದೆ’ ಎಂದು ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.

    assemly proceedings Congress Dr C N Ashwath Narayan Eshwar Khandre Government Karnataka m Politics Vishweshwar Hegde Kageri war ಕಾಂಗ್ರೆಸ್ ಕಾನೂನು ರಾಜಕೀಯ ವಿಧಾನಸಭೆ ಕಲಾಪ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleಬಾಲ‌ ಬಿಚ್ವಿದರೆ ಜೋಕೆ – ಪೊಲೀಸರ ಎಚ್ಚರಿಕೆ
    Next Article Vote ನ ಮೇಲೆ ಕಣ್ಣು- budget ನಲ್ಲಿ ಸರ್ವರಿಗೂ ಹೊನ್ನು
    vartha chakra
    • Website

    Related Posts

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಜುಲೈ 11, 2025

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    36 ಪ್ರತಿಕ್ರಿಯೆಗಳು

    1. Promokod_oxPi on ಜುಲೈ 29, 2024 4:13 ಫೂರ್ವಾಹ್ನ

      Все актуальные промокоды в одном месте. Все актуальные промокоды в одном месте. .

      Reply
    2. Pereezd v Ispaniu_zpkt on ಆಗಷ್ಟ್ 9, 2024 3:20 ಅಪರಾಹ್ನ

      Переезд в Испанию Переезд в Испанию .

      Reply
    3. Elektrokarniz_zdKa on ಆಗಷ್ಟ್ 18, 2024 7:47 ಅಪರಾಹ್ನ

      электрокарнизы электрокарнизы .

      Reply
    4. Vivod iz zapoya rostov_stsr on ಆಗಷ್ಟ್ 19, 2024 4:48 ಫೂರ್ವಾಹ್ನ

      вывод из запоя на дому в ростове вывод из запоя на дому в ростове .

      Reply
    5. Vivod iz zapoya v stacionare_xkoi on ಆಗಷ್ಟ್ 29, 2024 8:27 ಫೂರ್ವಾಹ್ನ

      выведение из запоя воронеж стационар выведение из запоя воронеж стационар .

      Reply
    6. Vivod iz zapoya v sankt peterbyrge_csSi on ಸೆಪ್ಟೆಂಬರ್ 6, 2024 4:15 ಅಪರಾಹ್ನ

      выведение из запоя санкт петербург https://www.vyvod-iz-zapoya-v-sankt-peterburge.ru .

      Reply
    7. Vivod iz zapoya v sankt peterbyrge_rxSi on ಸೆಪ್ಟೆಂಬರ್ 6, 2024 4:57 ಅಪರಾಹ್ನ

      нарколог вывод из запоя http://vyvod-iz-zapoya-v-sankt-peterburge.ru/ .

      Reply
    8. Snyatie lomki narkolog_lfei on ಸೆಪ್ಟೆಂಬರ್ 6, 2024 5:03 ಅಪರಾಹ್ನ

      снятие ломки клинике снятие ломки клинике .

      Reply
    9. kypit semena_vwkr on ಸೆಪ್ಟೆಂಬರ್ 9, 2024 5:28 ಅಪರಾಹ್ನ

      семена почтой с бесплатной доставкой по россии semenaplus74.ru .

      Reply
    10. kypit semena_yokr on ಸೆಪ್ಟೆಂಬರ್ 9, 2024 6:12 ಅಪರಾಹ್ನ

      купить семена интернет магазин россия https://semenaplus74.ru/ .

      Reply
    11. zqofu on ಜೂನ್ 6, 2025 10:41 ಅಪರಾಹ್ನ

      how to get cheap clomid without dr prescription cost of cheap clomiphene prices how to get cheap clomiphene tablets can you buy cheap clomiphene without insurance where buy generic clomid no prescription where can i buy cheap clomid no prescription how to get cheap clomiphene without dr prescription

      Reply
    12. original cialis pills on ಜೂನ್ 10, 2025 3:17 ಫೂರ್ವಾಹ್ನ

      This is the kind of topic I get high on reading.

      Reply
    13. Williamfoede on ಜೂನ್ 16, 2025 1:34 ಅಪರಾಹ್ನ

      ¡Hola, jugadores entusiastas !
      Casinoextranjerosespana.es: accede a casinos no regulados – https://www.casinoextranjerosespana.es/ casinos extranjeros
      ¡Que disfrutes de asombrosas premios extraordinarios !

      Reply
    14. Robertnes on ಜೂನ್ 17, 2025 4:10 ಫೂರ್ವಾಹ್ನ

      ¡Saludos, descubridores de oportunidades !
      Mejores casinos extranjeros con pagos exprГ©s – п»їhttps://casinosextranjerosenespana.es/ mejores casinos online extranjeros
      ¡Que vivas increíbles jackpots extraordinarios!

      Reply
    15. Henrywrerb on ಜೂನ್ 18, 2025 11:45 ಫೂರ್ವಾಹ್ನ

      ¡Hola, buscadores de riqueza !
      casino por fuera con pagos instantГЎneos – https://casinoonlinefueradeespanol.xyz/# casinos online fuera de espaГ±a
      ¡Que disfrutes de asombrosas premios extraordinarios !

      Reply
    16. 5vq0j on ಜೂನ್ 19, 2025 9:43 ಫೂರ್ವಾಹ್ನ

      propranolol price – order methotrexate 2.5mg online cheap order methotrexate 2.5mg sale

      Reply
    17. JamesRoarp on ಜೂನ್ 22, 2025 2:20 ಫೂರ್ವಾಹ್ನ

      ¡Saludos, jugadores apasionados !
      Casino por fuera con tragamonedas de alto rendimiento – https://www.casinosonlinefueraespanol.xyz/ п»їcasino fuera de espaГ±a
      ¡Que disfrutes de triunfos épicos !

      Reply
    18. 63n1h on ಜೂನ್ 22, 2025 6:02 ಫೂರ್ವಾಹ್ನ

      cheap amoxil – buy amoxil generic brand combivent 100 mcg

      Reply
    19. JamesPraig on ಜೂನ್ 23, 2025 1:02 ಫೂರ್ವಾಹ್ನ

      ¡Hola, amantes del ocio y la emoción !
      Casino online extranjero con bonos para leales – https://casinosextranjerosdeespana.es/# casinosextranjerosdeespana.es
      ¡Que vivas increíbles recompensas extraordinarias !

      Reply
    20. esuix on ಜೂನ್ 24, 2025 9:02 ಫೂರ್ವಾಹ್ನ

      order generic zithromax 250mg – order tinidazole sale order nebivolol 5mg without prescription

      Reply
    21. TerrellOrire on ಜೂನ್ 24, 2025 8:29 ಅಪರಾಹ್ನ

      ¡Saludos, buscadores de riquezas escondidas !
      Casino online extranjero con variedad de mГ©todos de pago – https://casinoextranjerosdeespana.es/# п»їcasinos online extranjeros
      ¡Que experimentes maravillosas momentos irrepetibles !

      Reply
    22. RonaldClore on ಜೂನ್ 25, 2025 5:23 ಅಪರಾಹ್ನ

      Hello pursuers of pure air !
      Air Purifier for Smoke Smell – Best Results in Hours – https://bestairpurifierforcigarettesmoke.guru/# air purifier for smoke smell
      May you experience remarkable exceptional air purity !

      Reply
    23. rrmiv on ಜೂನ್ 26, 2025 4:15 ಫೂರ್ವಾಹ್ನ

      amoxiclav usa – at bio info buy ampicillin generic

      Reply
    24. Peterboipt on ಜೂನ್ 26, 2025 8:08 ಅಪರಾಹ್ನ

      ¡Hola, buscadores de recompensas excepcionales!
      Casinos no regulados sin requerimientos de identidad – http://casinosinlicenciaespana.xyz/ casinos sin licencia en EspaГ±ola
      ¡Que vivas increíbles victorias memorables !

      Reply
    25. p2di5 on ಜೂನ್ 27, 2025 7:57 ಅಪರಾಹ್ನ

      nexium 20mg oral – https://anexamate.com/ oral nexium 20mg

      Reply
    26. JosephVom on ಜೂನ್ 28, 2025 3:13 ಫೂರ್ವಾಹ್ನ

      ¡Saludos, apostadores talentosos !
      Casino online sin licencia sin identificaciГіn – http://audio-factory.es/ casino sin licencia
      ¡Que disfrutes de asombrosas botes sorprendentes!

      Reply
    27. 5evmx on ಜೂನ್ 29, 2025 5:25 ಫೂರ್ವಾಹ್ನ

      coumadin sale – https://coumamide.com/ order cozaar 25mg pill

      Reply
    28. HenryBoilk on ಜೂನ್ 29, 2025 8:44 ಅಪರಾಹ್ನ

      ¡Saludos, buscadores de tesoros escondidos !
      Casino sin registro sin entregar datos sensibles – https://emausong.es/# casinos no regulados
      ¡Que disfrutes de increíbles victorias épicas !

      Reply
    29. Michaelfaw on ಜೂನ್ 30, 2025 10:08 ಅಪರಾಹ್ನ

      ¡Hola, cazadores de riquezas ocultas !
      Casinos sin licencia en EspaГ±a con bonos ocultos – п»їcasinosonlinesinlicencia.es CasinosOnlineSinLicencia.es
      ¡Que vivas increíbles instantes únicos !

      Reply
    30. pi86p on ಜುಲೈ 1, 2025 3:09 ಫೂರ್ವಾಹ್ನ

      mobic price – https://moboxsin.com/ cheap mobic 7.5mg

      Reply
    31. Stevendeele on ಜುಲೈ 2, 2025 8:28 ಅಪರಾಹ್ನ

      Greetings, followers of fun !
      Joke for adults only – are you ready? – http://jokesforadults.guru/ funny jokes adult humor
      May you enjoy incredible unique witticisms !

      Reply
    32. 4rhrq on ಜುಲೈ 4, 2025 2:33 ಫೂರ್ವಾಹ್ನ

      men’s ed pills – ed pills that really work over the counter ed pills that work

      Reply
    33. MarvinNat on ಜುಲೈ 4, 2025 6:30 ಅಪರಾಹ್ನ

      Hello advocates for vibrant living !
      A durable best air filter for cigarette smoke can extend the life of your air purifier. It’s vital for homes where tobacco is used regularly. Choosing the best air filter for cigarette smoke improves indoor air instantly.
      Use the best smoke remover for home after heavy cooking or indoor tobacco use. These machines refresh the air faster than regular ventilation methods. best air purifier for smoke The best smoke remover for home can run silently and efficiently overnight.
      Best air purifier for smoke under $100 – п»їhttps://www.youtube.com/watch?v=fJrxQEd44JM
      May you delight in extraordinary purified atmospheres !

      Reply
    34. zwclq on ಜುಲೈ 10, 2025 12:20 ಅಪರಾಹ್ನ

      diflucan 100mg drug – https://gpdifluca.com/ order diflucan 200mg online

      Reply
    35. c583v on ಜುಲೈ 12, 2025 12:51 ಫೂರ್ವಾಹ್ನ

      cost cenforce – this cenforce pills

      Reply
    36. am0en on ಜುಲೈ 13, 2025 10:41 ಫೂರ್ವಾಹ್ನ

      usa peptides tadalafil – cialis how long cialis information

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಆಟೋ ಚಾಲಕರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Dannycal ರಲ್ಲಿ ದೆಹಲಿ ಸಿಎಂ ಆಗಿ ಆತಿಶಿ .
    • Connietaups ರಲ್ಲಿ ಚುನಾವಣೆ ಬಿಸಿಯ ನಡುವೆ ಸಿದ್ದರಾಮಯ್ಯ ಧರಣಿ | Siddaramaiah
    • zerir ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾದರಿ ನಡೆ
    Latest Kannada News

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe