ಮಂಗಳೂರು : ಪ್ರವೀಣ್ ನೆಟ್ಟಾರ್ ಹತ್ಯೆಯಿಂದ ಸ್ತಬ್ಧವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆ ಸಹಜ ಸ್ಥಿತಿಗೆ ಮರಳುತಿದೆ. ನಿನ್ನೆ ಬೆಳ್ಳಾರೆ ಪ್ರವಿಣ್ ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ತಾಲೂಕ್ ಬಂದ್ ಗೆ ಕರೆ ನೀಡಲಾಗಿತ್ತು. ಆ ಹಿನ್ನಲೆಯಲ್ಲೆ ಬೆಳ್ಳಾರೆ ಸಂಪೂರ್ಣ ಸ್ತಬ್ಧವಾಗಿತ್ತು. ಇಂದು ಬೆಳೆಗ್ಗಿನಿಂದ ಮತ್ತೆ ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದು ಸಹಜ ಸ್ಥಿತಿಗೆ ಬೆಳ್ಳಾರೆ ಮರಳುತ್ತಿದೆ. ಇಂದು ಕೂಡ ಬೆಳ್ಳಾರೆ ಸೇರಿದಂತೆ ಸೆಕ್ಷನ್ 144 ಜಾರಿಯಲ್ಲಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.
Previous Articleಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆಗೆ ಗಾಯ
Next Article ವನ ವಿಜ್ಞಾನ ಕೇಂದ್ರದಲ್ಲಿ 25 ಶ್ರೀಗಂಧ ಮರಗಳ ಕಳವು