Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಂಪರ್ | Lok Sabha 2024
    Trending

    ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಂಪರ್ | Lok Sabha 2024

    vartha chakraBy vartha chakraಸೆಪ್ಟೆಂಬರ್ 6, 202322 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲಾಗಿದೆ.ಇದರಿಂದಾಗಿ ಜನತೆ ಸಂತಸದಿಂದ ಇದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಸಿದೆ.
    ಹಾಗೇಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಲೆಯೇರಿಕೆ, ನಿರುದ್ಯೋಗ,ಜಿಎಸ್ ಟಿ ಮೊದಲಾದ ಕಾರಣಗಳಿಂದ ಬೇಸರಗೊಂಡಿರುವ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟದ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂಬ ಲೆಕ್ಕಾಚಾರ ಹಾಗೂ ವಿಶ್ಲೇಷಣೆ ನಡೆದಿವೆ.

    ಇಂತಹ ವಿಶ್ಲೇಷಣೆಗಳ ಬೆನ್ನಲ್ಲೇ ಸಿ-ವೋಟರ್ ಹಾಗೂ ಇಂಡಿಯಾ ಟುಡೆ ಜಂಟಿಯಾಗಿ ‘ಮೂಡ್ ಆಫ್ ದಿ ನೇಷನ್’ ಹೆಸರಲ್ಲಿ ಸಮೀಕ್ಷೆ ನಡೆಸಿವೆ.
    ಈ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಈಗಲೇ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 306 ಸೀಟುಗಳನ್ನು ಪಡೆದು ಗಮನಾರ್ಹ ಬಹುಮತದೊಂದಿಗೆ ಆರಾಮವಾಗಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.
    ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ 272 ಸೀಟುಗಳ ಅವಶ್ಯಕತೆ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಈ ಮ್ಯಾಜಿಕ್ ಸಂಖ್ಯೆಯನ್ನು ಯಾವ ಅಡ್ಡಿಯೂ ಇಲ್ಲದೆ ದಾಟಲಿದೆ ಎಂದು ಸಮೀಕ್ಷೆ ತಿಳಿಸಿದೆ.
    ಇದರ ಜೊತೆಗೆ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಸೇರಿ ರಚಿಸಿರುವ ಇಂಡಿಯಾ ಮೈತ್ರಿಕೂಟ ಕೂಡ ತನ್ನ ಒಗ್ಗಟ್ಟಿನ ಸಾಮರ್ಥ್ಯ ಪ್ರದರ್ಶಿಸಲಿದೆ. ಎನ್‌ಡಿಎ 306 ಸೀಟುಗಳನ್ನು ಪಡೆದರೆ, ವಿರೋಧ ಪಕ್ಷಗಳ ಮೈತ್ರಿಕೂಟವು 193 ಸೀಟುಗಳಲ್ಲಿ ಗೆಲುವು ಸಾಧಿಸಲಿವೆ.

    ಜುಲೈ 15ರಿಂದ ಆಗಸ್ಟ್ 14ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಂದ ಒಟ್ಟು 25,951 ಮಂದಿಯನ್ನು ಸಂದರ್ಶಿಸಲಾಗಿದೆ. ಜತೆಗೆ ಟ್ರ್ಯಾಕರ್ ಡೇಟಾದ ಹೆಚ್ಚುವರಿ 1,34,487 ಸಂದರ್ಶನಗಳನ್ನು ವಿಶ್ಲೇಷಿಸಲಾಗಿದ್ದು, ಒಟ್ಟಾರೆ 1,60,438 ಮಾದರಿಗಳನ್ನು ಬಳಸಿಕೊಳ್ಳಲಾಗಿದೆ.
    ಇನ್ನೂ ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿರುವ ಕರ್ನಾಟಕದಲ್ಲೂ ಈ ಬಾರಿ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರೂ, ಲೋಕಸಭಾ ಚುನಾವಣೆಯ ಮೇಲೆ ಇವುಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮೀಕ್ಷೆಯ ವರದಿ ತಿಳಿಸಿದೆ.
    ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ 20 ಸೀಟು ಗೆಲ್ಲಲಿದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದರೆ, ಜೆಡಿಎಸ್ ಒಂದು ಸ್ಥಾನವನ್ನು ಉಳಿಸಿಕೊಳ್ಳಲಿದೆ.
    ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದ್ದವು. ಆಗ,
    ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದರೆ,ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಗೆದ್ದಿದ್ದರು.

    lok sabha lok sabha 2024 ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರಾ? | Poornima Srinivas
    Next Article ಪುಷ್ಪ ಸಿನಿಮಾದಂತೆ ಮಾಡಲು ಹೋಗಿ ಸಿಕ್ಕಿ ಬಿದ್ದರು | Pushpa
    vartha chakra
    • Website

    Related Posts

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    ಸೆಪ್ಟೆಂಬರ್ 1, 2025

    22 ಪ್ರತಿಕ್ರಿಯೆಗಳು

    1. Elektrokarniz_hpKa on ಆಗಷ್ಟ್ 18, 2024 7:22 ಅಪರಾಹ್ನ

      карниз электрический https://www.provorota.su .

      Reply
    2. Vivod iz zapoya rostov_ldsr on ಆಗಷ್ಟ್ 19, 2024 4:39 ಫೂರ್ವಾಹ್ನ

      вывод из запоя круглосуточно ростов на дону вывод из запоя круглосуточно ростов на дону .

      Reply
    3. vivod iz zapoya rostov_ghmr on ಆಗಷ್ಟ್ 20, 2024 12:12 ಫೂರ್ವಾಹ್ನ

      вывод из запоя на дому ростов вывод из запоя на дому ростов .

      Reply
    4. GregoryGok on ಸೆಪ್ಟೆಂಬರ್ 9, 2024 6:39 ಅಪರಾಹ್ನ

      Магазин напольных покрытий и кварцвинилового ламината – это идеальное решение для тех, кто ищет красивое, практичное и долговечное покрытие для пола. Сочетание стиля, удобства и надежности делает его отличным выбором для любого дома. https://ламинат1.рф/

      Reply
    5. Matthewbidly on ಸೆಪ್ಟೆಂಬರ್ 10, 2024 1:57 ಫೂರ್ವಾಹ್ನ

      Паркетная доска – это паркет из натурального дерева, который используется для отделки пола. Он покрыт износоустойчивым лаком или масло-воском с различными видами обработки (браш, волна, фаска), что делает его популярным выбором для создания уютной атмосферы в доме. Паркетная доска может быть различных видов, от классического дуба до экзотических пород дерева. Укладка паркетных досок требует определенных навыков и профессионализма, чтобы обеспечить красивый и долговечный результат. https://kvarcvinil3.ru/

      Reply
    6. Timothyter on ಸೆಪ್ಟೆಂಬರ್ 19, 2024 11:44 ಅಪರಾಹ್ನ

      לבריאות. יש אינספור מחקרים המעידים על חשיבות הסקס לבריאות הפיזית והנפשית, גם של לגברים. הן מבינות את הצרכים שלך, והן יעשו הכל על להרגיש טוב. נצל את ההזדמנות ובלה עם הנערות היפות ביותר שיש. נערות סקסיות שרק רוצות הסיטואציה שבה אתם מתחילים עוד יום משעמם זונה מבוגרת ומה אפשר ללמוד ממנה

      Reply
    7. AnthonyBug on ಸೆಪ್ಟೆಂಬರ್ 20, 2024 9:16 ಫೂರ್ವಾಹ್ನ

      Denk je aan de goede oude tijd toen er home buttons en bubble icons waren? Er is een manier om het allemaal terug te brengen en die gevoelens terug te brengen. Een app genaamd OldOS (via the Verge) herstelt iOS 4 naar de nieuwe iPhone. Bijzonderheden https://mashable.com/article/iphone-3g-oldos

      Reply
    8. HerbertSoync on ಸೆಪ್ಟೆಂಬರ್ 20, 2024 10:36 ಫೂರ್ವಾಹ್ನ

      לספק אותם ולהעניק להם שירות טוב. והשילוב של נוחות ודיסקרטיות הוא הסיבה מדוע גברים רבים מגיעים לכאן לצורך מה גברים צריכים, והן בצורה מיוחדת. ואתה רק צריך לבחור אם מי אתה רוצה לבלות. אם הזמנת נערה ליווי, אתה לא חשובה הדיסקרטיות, והם יכולים להזמין את סקס ליווי

      Reply
    9. WalterAcciz on ಸೆಪ್ಟೆಂಬರ್ 24, 2024 3:41 ಅಪರಾಹ್ನ

      новости Кировограда

      Reply
    10. Jamesher on ಸೆಪ್ಟೆಂಬರ್ 25, 2024 5:49 ಫೂರ್ವಾಹ್ನ

      https://www.youtube.com/watch?v=NntCT5Wllvo/

      Reply
    11. Evakuator-Mow_vcPi on ಸೆಪ್ಟೆಂಬರ್ 27, 2024 7:34 ಅಪರಾಹ್ನ

      Evakuator-Mow http://www.evakuator-mow.ru .

      Reply
    12. eskort v moskve_kvOl on ಅಕ್ಟೋಬರ್ 3, 2024 6:28 ಫೂರ್ವಾಹ್ನ

      проститутки в москве проститутки в москве .

      Reply
    13. instagram story _wwEl on ಅಕ್ಟೋಬರ್ 6, 2024 7:30 ಅಪರಾಹ್ನ

      anonymous viewing of instagram stories anonymous viewing of instagram stories .

      Reply
    14. NathanMiz on ಅಕ್ಟೋಬರ್ 7, 2024 7:01 ಅಪರಾಹ್ನ

      Descubra o horário de brasília e tenha a certeza de estar sempre no fuso horário correto. Perfeito para quem vive ou trabalha na capital e precisa de pontualidade!

      Reply
    15. MichaelGox on ಅಕ್ಟೋಬರ್ 11, 2024 11:10 ಫೂರ್ವಾಹ್ನ

      Уборка очень захламленной квартиры https://ochistka-gryaznyh-kvartir-msk.ru/

      Reply
    16. Melvinnog on ನವೆಂಬರ್ 6, 2024 11:53 ಫೂರ್ವಾಹ್ನ

      Очистка помещения после пожара https://spec-uborka-posle-pozhara.ru/

      Reply
    17. Lazrgod on ನವೆಂಬರ್ 8, 2024 7:20 ಫೂರ್ವಾಹ್ನ

      Аттестат школы купить официально с упрощенным обучением в Москве
      forum.artinvestment.ru/member.php?u=1807451

      Reply
    18. CareyNug on ನವೆಂಬರ್ 8, 2024 8:02 ಫೂರ್ವಾಹ್ನ

      Планируете устроить романтический вечер со своей второй половинкой? Сауны Москвы идеально подходят для создания атмосферы любви и уюта. Проведите время вдвоём в одном из наших заведений. Ознакомиться с предложениями можно здесь https://dai-zharu.ru/

      Reply
    19. Antonsheal on ನವೆಂಬರ್ 12, 2024 3:05 ಫೂರ್ವಾಹ್ನ

      вавада официальный сайт казино

      Reply
    20. Sazroye on ಡಿಸೆಂಬರ್ 15, 2024 2:21 ಫೂರ್ವಾಹ್ನ

      Официальная покупка диплома вуза с сокращенной программой в Москве

      Reply
    21. LeslieRus on ಮೇ 9, 2025 6:17 ಅಪರಾಹ್ನ

      ¡Hola aventureros de la fortuna !
      Los free spins EspaГ±a no requieren tarjeta de crГ©dito.ВЎSolo tu email y muchas ganas!
      Disfruta de tragamonedas emocionantes desde tu mГіvil con 25 giros gratis sin depГіsito y sin ningГєn compromiso.
      ¡Que tengas magníficas tiradas de suerte !

      Reply
    22. vyifj on ಜೂನ್ 5, 2025 9:17 ಅಪರಾಹ್ನ

      how to buy clomid without dr prescription how to get cheap clomid pill get clomiphene for sale where to buy cheap clomid tablets where can i buy cheap clomiphene can you buy clomiphene online can i get cheap clomiphene tablets

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • inernetadresmam ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • inernetadresmam ರಲ್ಲಿ ಕಾಡು ಕಡಿದವರನ್ನು ಹುಡುಕಿ | Uttara Kannada
    • psychiatrmskvucky ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    Latest Kannada News

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe