ಜಪಾನ್‌ನಲ್ಲಿ ನಡೆದ Quad ಸಭೆಯಲ್ಲಿ US ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಚಿತ್ರವಾದ ದೂರು ನೀಡಿದ್ದಾರೆ.
ಬೈಡೆನ್ ಅವರು ಸಭೆಯ ಸಮಯದಲ್ಲಿ ಪಿಎಂ ಮೋದಿಯ ಬಳಿಗೆ ತೆರಳಿ ಹೇಳಿದ್ದೇನೆಂದರೆ ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳು ಮೋದಿಯವರು ಕೈಗೊಳ್ಳಲಿರುವ ರಾಷ್ಟ್ರ ಭೇಟಿಯ ಸಂದರ್ಭದಲ್ಲಿ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಅಮೆರಿಕಾದ ಪ್ರಮುಖ ನಾಗರಿಕರಿಂದ ಹೆಚ್ಚಿನ ಸಂಖ್ಯೆಯ ವಿನಂತಿಗಳು ಬರುತ್ತಿವೆ ಎಂದು ಹೇಳಿದ್ದಾರೆ.
“ನೀವು ನನಗೆ ನಿಜವಾದ ಸಮಸ್ಯೆಯನ್ನು ಉಂಟುಮಾಡುತ್ತಿದ್ದೀರಿ. ಮುಂದಿನ ತಿಂಗಳು ನಾವು ವಾಷಿಂಗ್ಟನ್‌ನಲ್ಲಿ ನಿಮಗಾಗಿ ಭೋಜನವನ್ನು ಏರ್ಪಡಿಸಿದ್ದೇವೆ. ಇಡೀ ದೇಶದ ಪ್ರತಿಯೊಬ್ಬರೂ ಅದಕ್ಕೆ ಬರಲು ಬಯಸುತ್ತಿದ್ದಾರೆ. ಅವರಿಗೆ ನೀಡಲು ನನ್ನಲ್ಲಿ ಟಿಕೆಟ್ ಗಳು ಖಾಲಿಯಾಗಿವೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ನೀವು ಭಾವಿಸುತ್ತೀರಿ. ನನ್ನ ತಂಡವನ್ನು ಕೇಳಿ. ನಾನು ಹಿಂದೆಂದೂ ಅರಿಯದ ಜನರಿಂದ ನನಗೆ ಫೋನ್ ಕರೆಗಳು ಬರುತ್ತಿವೆ. ಸಿನಿಮಾ ನಟರಿಂದ ಹಿಡಿದು ಸಂಬಂಧಿಕರವರೆಗೆ ಎಲ್ಲರೂ. ನೀವು ತುಂಬಾ ಜನಪ್ರಿಯರು” ಎಂದು ಬಿಡೆನ್ ಪ್ರಧಾನಿ ಮೋದಿಗೆ ಹೇಳಿದರು ಎಂದು ವರದಿಯಾಗಿದೆ.


3 ಪ್ರತಿಕ್ರಿಯೆಗಳು
The candy chaos never stops in Sweet Bonanza — tumble after tumble builds massive win potential. Multipliers sweet bonanza tricks stack up fast during the bonus round for truly epic payouts. Spin and savor the victory!
Ignite the plains with fiery spins and fortune. buffalo aristocrat delivers stacked symbols, retrigger heaven, and life-changing jackpots. Your big moment is now!
Join Chumba Casino and get instant free macumba to play with. Real cash prizes, huge game selection, daily bonuses — everything you love. Sign up today!