Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೋದಿ ಸಮಸ್ಯೆ ಒಡ್ಡುತ್ತಿದ್ದಾರೆ ಎಂದ ಬೈಡೆನ್
    ಅಂತಾರಾಷ್ಟ್ರೀಯ

    ಮೋದಿ ಸಮಸ್ಯೆ ಒಡ್ಡುತ್ತಿದ್ದಾರೆ ಎಂದ ಬೈಡೆನ್

    vartha chakraBy vartha chakraಮೇ 21, 2023Updated:ಮೇ 21, 20238 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಜಪಾನ್‌ನಲ್ಲಿ ನಡೆದ Quad ಸಭೆಯಲ್ಲಿ US ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಚಿತ್ರವಾದ ದೂರು ನೀಡಿದ್ದಾರೆ.

    ಬೈಡೆನ್ ಅವರು ಸಭೆಯ ಸಮಯದಲ್ಲಿ ಪಿಎಂ ಮೋದಿಯ ಬಳಿಗೆ ತೆರಳಿ ಹೇಳಿದ್ದೇನೆಂದರೆ ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳು ಮೋದಿಯವರು ಕೈಗೊಳ್ಳಲಿರುವ ರಾಷ್ಟ್ರ ಭೇಟಿಯ ಸಂದರ್ಭದಲ್ಲಿ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಅಮೆರಿಕಾದ ಪ್ರಮುಖ ನಾಗರಿಕರಿಂದ ಹೆಚ್ಚಿನ ಸಂಖ್ಯೆಯ ವಿನಂತಿಗಳು ಬರುತ್ತಿವೆ ಎಂದು ಹೇಳಿದ್ದಾರೆ.

    “ನೀವು ನನಗೆ ನಿಜವಾದ ಸಮಸ್ಯೆಯನ್ನು ಉಂಟುಮಾಡುತ್ತಿದ್ದೀರಿ. ಮುಂದಿನ ತಿಂಗಳು ನಾವು ವಾಷಿಂಗ್ಟನ್‌ನಲ್ಲಿ ನಿಮಗಾಗಿ ಭೋಜನವನ್ನು ಏರ್ಪಡಿಸಿದ್ದೇವೆ. ಇಡೀ ದೇಶದ ಪ್ರತಿಯೊಬ್ಬರೂ ಅದಕ್ಕೆ ಬರಲು ಬಯಸುತ್ತಿದ್ದಾರೆ. ಅವರಿಗೆ ನೀಡಲು ನನ್ನಲ್ಲಿ ಟಿಕೆಟ್ ಗಳು ಖಾಲಿಯಾಗಿವೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ನೀವು ಭಾವಿಸುತ್ತೀರಿ. ನನ್ನ ತಂಡವನ್ನು ಕೇಳಿ. ನಾನು ಹಿಂದೆಂದೂ ಅರಿಯದ ಜನರಿಂದ ನನಗೆ ಫೋನ್ ಕರೆಗಳು ಬರುತ್ತಿವೆ. ಸಿನಿಮಾ ನಟರಿಂದ ಹಿಡಿದು ಸಂಬಂಧಿಕರವರೆಗೆ ಎಲ್ಲರೂ. ನೀವು ತುಂಬಾ ಜನಪ್ರಿಯರು” ಎಂದು ಬಿಡೆನ್ ಪ್ರಧಾನಿ ಮೋದಿಗೆ ಹೇಳಿದರು ಎಂದು ವರದಿಯಾಗಿದೆ.

    ನರೇಂದ್ರ ಮೋದಿ ವಾಷಿಂಗ್ಟನ್ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleDK Shivakumar ಗೆ ಕೋಪ ಬಂದಿದೆಯಂತೆ!
    Next Article ಸಭಾಧ್ಯಕ್ಷರಾಗಲು ಯಾರೂ ರೆಡಿ ಇಲ್ಲ
    vartha chakra
    • Website

    Related Posts

    ಅಹಮದಾಬಾದ್ ನಲ್ಲಿ ವಿಮಾನ ದುರಂತ.

    ಜೂನ್ 12, 2025

    ಪ್ರಧಾನಿ ಮೋದಿ ಬದುಕಿರುವುದು ಹೇಗೆ ಗೊತ್ತಾ ?

    ಜೂನ್ 9, 2025

    ಚೆನಾಬ್.. ಇದು ಭಾರತದ ಐಫೆಲ್ ಟವರ್!

    ಜೂನ್ 9, 2025

    8 ಪ್ರತಿಕ್ರಿಯೆಗಳು

    1. Ozvychivanie pomeshenii_qmSr on ಜುಲೈ 21, 2024 7:39 ಫೂರ್ವಾಹ್ನ

      озвучивание помещений озвучивание помещений .

      Reply
    2. Elektrokarniz_nhKa on ಆಗಷ್ಟ್ 18, 2024 6:38 ಅಪರಾಹ್ನ

      гардина с электроприводом https://provorota.su/ .

      Reply
    3. Vivod iz zapoya rostov_iysr on ಆಗಷ್ಟ್ 19, 2024 4:25 ಫೂರ್ವಾಹ್ನ

      вывод из запоя ростов вывод из запоя ростов .

      Reply
    4. vivod iz zapoya sochi_mhsi on ಸೆಪ್ಟೆಂಬರ್ 1, 2024 9:27 ಫೂರ್ವಾಹ್ನ

      вывод из запоя стационар (вывода из запоя в стационаре) вывод из запоя стационар (вывода из запоя в стационаре) .

      Reply
    5. Kak zarabotat v internete_cepr on ಸೆಪ್ಟೆಂಬರ್ 5, 2024 3:48 ಫೂರ್ವಾಹ್ನ

      на чем заработать в интернете https://kak-zarabotat-v-internete11.ru .

      Reply
    6. gz57b on ಜೂನ್ 4, 2025 5:22 ಫೂರ್ವಾಹ್ನ

      order generic clomiphene for sale how to buy generic clomid cost of generic clomiphene for sale can i order generic clomid without rx can i purchase generic clomiphene online can i order cheap clomid online can you buy clomiphene without insurance

      Reply
    7. where to buy generic cialis online canada on ಜೂನ್ 9, 2025 12:20 ಫೂರ್ವಾಹ್ನ

      This is the kind of advise I recoup helpful.

      Reply
    8. c8qmw on ಜೂನ್ 12, 2025 6:53 ಅಪರಾಹ್ನ

      azithromycin 250mg without prescription – flagyl 200mg over the counter metronidazole price

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Michelpog ರಲ್ಲಿ ನಟ, ರಾಜಕಾರಣಿ ಸಿ.ಪಿ. ಯೋಗೇಶ್ವರ್
    • RobertBag ರಲ್ಲಿ ಹಾಲು ಕದೀತಾರೆ ಹುಷಾರ್
    • RobertPat ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಸಾಧ್ಯವೇ..!
    Latest Kannada News

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಜೂನ್ 16, 2025

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಜೂನ್ 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿದರೆ 15000! #chandrababunaidu #andrapradesh #govermentschool #sharepost
    Subscribe