Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Modiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ
    ಅಂತಾರಾಷ್ಟ್ರೀಯ

    Modiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ

    vartha chakraBy vartha chakraಜೂನ್ 23, 202324 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಅಮೆರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರಿಗೆ ಅಮೆರಿಕಾದ ಅಧ್ಯಕ್ಷರು ಕೆಲವೇ ಜಾಗತಿಕ ನಾಯಕರಿಗಾಗಿ ಮೀಸಲಿಟ್ಟ ಅಭೂತಪೂರ್ವವೆಂದೇ ಬಣ್ಣಿಸಲಾಗಿರುವ ಅದ್ದೂರಿ ಸ್ವಾಗತವನ್ನು ನೀಡಿದ್ದಾರೆ. ಅಮೆರಿಕಾದಲ್ಲಿ ಮೋದಿಯವರನ್ನು ವಿಶೇಷ ಆದರಾತಿಥ್ಯಗಳೊಂದಿಗೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿದೆ. ಆದರೆ ಮೋದಿಯವರ ಭೇಟಿ ನಿರ್ಧರಿಸಲಾದಂದಿನಿಂದಲೇ ನಿರೀಕ್ಷಿಸಲ್ಪಟ್ಟಂತೆ ಮೋದಿಯವರ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿವೆ. ಆ ಪ್ರತಿಭಟನೆಗಳು ಅನಿವಾಸಿ ಭಾರತೀಯರು, ಮುಸಲ್ಮಾನರು ಮಣಿಪುರಿಗಳು ಮತ್ತು ಅಮೆರಿಕನ್ನರಿಂದಲೂ ಆಯೋಜಿಸಲ್ಪಟ್ಟಿವೆ.

    ಮೋದಿಯವರನ್ನು ಕಟುವಾಗಿ ಟೀಕಿಸಿರುವ ಈ ಪ್ರತಿಭಟನಾಕಾರರು ಮೋದಿಯವರ ರಾಜಕೀಯ ಇತಿಹಾಸ ಮತ್ತು ಅವರ ಬಲಪಂಥೀಯ ಸರ್ಕಾರದ ನಡವಳಿಕೆಗಳನ್ನೂ ಪ್ರಶ್ನಿಸಿವೆ. ಅನೇಕ ಪ್ರತಿಭಟನಾಕಾರರು ಮೋದಿಯವರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ಕಟುವಾಗಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ ಭೇಟಿಯ ಸಂದರ್ಭದಲ್ಲಿ ಅಮೆರಿಕಾದ ನ್ಯೂ ಯಾರ್ಕ್ ನಗರದಲ್ಲಿ ಟ್ರಕ್ ಗಳ ಮೇಲೆ ಅಳವಡಿಸಿದ ಡಿಜಿಟಲ್ ಪರದೆಗಳಲ್ಲಿ ಮೋದಿಯವರ ವಿರುದ್ಧ ಘೋಷವಾಕ್ಯಗಳೊಂದಿಗೆ ಅವರ ಸರ್ಕಾರವನ್ನೂ ಟೀಕಿಸಲಾಗಿತ್ತು. ಈ ಟ್ರಕ್ ಗಳು ನ್ಯೂಯಾರ್ಕ್ ನಗರದಲ್ಲೆಲ್ಲ ಓಡಾಡಿ ಜನರ ಗಮನ ಸೆಳೆದಿವೆ.

    ಹಾಗೇ ಅಮೆರಿಕಾದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮೋದಿಯವರು ಪಾಲ್ಗೊಳ್ಳುವಾಗ ಅದನ್ನು ಬಹಿಷ್ಕರಿಸಲು ನಾಲ್ಕು ಮಂದಿ ಸಂಸತ್ ಸದಸ್ಯರು ನಿರ್ಧರಿಸಿದ್ದಾರೆ. ಶಾಸನ ಸಭೆಯ ಸದಸ್ಯರಾದ ಇಲ್ಹಾನ್ ಒಮರ್, ರಶೀದಾ ತ್ಲ್ಯಾಯ್ಬ್, ಅಲೆಕ್ಸಾಂಡ್ರಿಯಾ ಕಾರ್ಟೆಜ್ ಮತ್ತು ಕೋರಿ ಬುಷ್ ಮೋದಿಯವರು ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಬಾರದು ಎಂದಿದ್ದಾರೆ. ಹಾಗೇ ಅನೇಕ ಪತ್ರಕರ್ತರು ಚಿಂತಕರು ಮತ್ತು ಸಮಾಜಿಕ ಕಾರ್ಯಕರ್ತರೂ ಕೂಡ ಈ ಪ್ರತಿಭಟನೆಯ ಭಾಗಿಯಾಗಿದ್ದಾರೆ.

    ಅನೇಕ ಪ್ರತಿಭಟನಾಕಾರರು ತಾವು ಹಿಂದೂ ವಿರೋಧಿಗಳಲ್ಲ ಮತ್ತು ಭಾರತ ವಿರೋಧಿಗಳೂ ಅಲ್ಲ ನಾವು ಬರಿ ಮೋದಿಯವರ ವಿರೋಧಿಗಳು ಎಂದು ತಮ್ಮ ಪ್ರತಿಭಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಮುಖವಾಗಿ ಭಾರತೀಯ ಪ್ರಧಾನ ಮಂತ್ರಿಯವರನ್ನು#crimeministerofindia ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಜೋಡಿಸಿ ಟೀಕಿಸುತ್ತಿದ್ದಾರೆ. ಇವೆಲ್ಲ ನಡೆಯುತ್ತಿದ್ದರೂ ಮೋದಿಯವರು ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಅಡೆತಡೆಯಿಲ್ಲದೆ ನಿರ್ವಹಿಸಿ ತಮ್ಮ ಅಮೆರಿಕಾ ಭೇಟಿಯನ್ನು ಯಶಸ್ವಿ ಗೊಳಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ.

    crime india m mi modi ನರೇಂದ್ರ ಮೋದಿ ರಾಜಕೀಯ ಸಂಸತ್
    Share. Facebook Twitter Pinterest LinkedIn Tumblr Email WhatsApp
    Previous Articleನೇಮಕಾತಿ ಪರೀಕ್ಷೆಯಿಂದ ಇವರೆಲ್ಲ ಶಾಶ್ವತವಾಗಿ ಡಿಬಾರ್
    Next Article ಪುಟಿನ್ ಗೆ ಸವಾಲೆಸೆದ ವಾಗ್ನರ್ ಮುಖ್ಯಸ್ಥ
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    24 ಪ್ರತಿಕ್ರಿಯೆಗಳು

    1. vi91s on ಜೂನ್ 5, 2025 4:09 ಫೂರ್ವಾಹ್ನ

      where can i buy cheap clomiphene clomiphene sleep apnea clomiphene prescription uk cost of generic clomiphene pills can i order cheap clomiphene without rx how to buy cheap clomid no prescription can i buy generic clomiphene no prescription

      Reply
    2. cheapest generic cialis on ಜೂನ್ 9, 2025 2:41 ಅಪರಾಹ್ನ

      This website exceedingly has all of the low-down and facts I needed adjacent to this subject and didn’t identify who to ask.

      Reply
    3. flagyl information on ಜೂನ್ 11, 2025 8:57 ಫೂರ್ವಾಹ್ನ

      I am in point of fact thrilled to coup d’oeil at this blog posts which consists of tons of worthwhile facts, thanks towards providing such data.

      Reply
    4. tdlhf on ಜೂನ್ 18, 2025 6:05 ಅಪರಾಹ್ನ

      buy inderal 10mg pills – buy generic clopidogrel online purchase methotrexate generic

      Reply
    5. lm7y1 on ಜೂನ್ 21, 2025 3:41 ಅಪರಾಹ್ನ

      amoxicillin oral – buy cheap amoxil purchase combivent pills

      Reply
    6. tx7qv on ಜೂನ್ 23, 2025 6:40 ಅಪರಾಹ್ನ

      zithromax 500mg without prescription – order bystolic 20mg sale bystolic 5mg ca

      Reply
    7. djpd5 on ಜೂನ್ 25, 2025 4:46 ಅಪರಾಹ್ನ

      buy augmentin 1000mg sale – https://atbioinfo.com/ ampicillin generic

      Reply
    8. rbfip on ಜೂನ್ 27, 2025 9:43 ಫೂರ್ವಾಹ್ನ

      purchase esomeprazole – https://anexamate.com/ nexium 40mg canada

      Reply
    9. 6bha2 on ಜೂನ್ 30, 2025 4:43 ಅಪರಾಹ್ನ

      order mobic 15mg online – https://moboxsin.com/ meloxicam 7.5mg pill

      Reply
    10. cxfec on ಜುಲೈ 2, 2025 2:11 ಅಪರಾಹ್ನ

      order prednisone online cheap – https://apreplson.com/ prednisone 40mg cost

      Reply
    11. ppguj on ಜುಲೈ 10, 2025 5:21 ಫೂರ್ವಾಹ್ನ

      buy fluconazole paypal – https://gpdifluca.com/ order diflucan 100mg online cheap

      Reply
    12. 6d3td on ಜುಲೈ 11, 2025 6:31 ಅಪರಾಹ್ನ

      order cenforce 50mg generic – https://cenforcers.com/# cenforce 50mg canada

      Reply
    13. 68gol on ಜುಲೈ 13, 2025 4:25 ಫೂರ್ವಾಹ್ನ

      cialis sales in victoria canada – https://ciltadgn.com/ cialis tadalafil cheapest online

      Reply
    14. 2azar on ಜುಲೈ 14, 2025 9:44 ಅಪರಾಹ್ನ

      sildalis sildenafil tadalafil – cialis sublingual tadalafil vs sildenafil

      Reply
    15. Connietaups on ಜುಲೈ 15, 2025 2:26 ಫೂರ್ವಾಹ್ನ

      buy generic ranitidine online – https://aranitidine.com/ ranitidine over the counter

      Reply
    16. 5qh15 on ಜುಲೈ 17, 2025 2:30 ಫೂರ್ವಾಹ್ನ

      viagra tablet 50mg – how to order viagra in india order viagra online in the uk

      Reply
    17. Connietaups on ಜುಲೈ 17, 2025 11:21 ಫೂರ್ವಾಹ್ನ

      With thanks. Loads of expertise! click

      Reply
    18. Connietaups on ಜುಲೈ 20, 2025 6:10 ಫೂರ್ವಾಹ್ನ

      This is the tolerant of enter I unearth helpful. https://ursxdol.com/get-metformin-pills/

      Reply
    19. soqgl on ಜುಲೈ 22, 2025 12:41 ಫೂರ್ವಾಹ್ನ

      This is the kind of enter I unearth helpful. https://prohnrg.com/

      Reply
    20. jolcg on ಜುಲೈ 24, 2025 3:26 ಅಪರಾಹ್ನ

      This is the amicable of content I get high on reading. https://aranitidine.com/fr/acheter-cialis-5mg/

      Reply
    21. Connietaups on ಆಗಷ್ಟ್ 10, 2025 2:02 ಫೂರ್ವಾಹ್ನ

      This is the amicable of serenity I take advantage of reading. http://www.teamready.org/gallery/main.php?g2_view=core.UserAdmin&g2_subView=core.UserRecoverPassword&g2_return=https://www.instapaper.com/p/adip

      Reply
    22. Connietaups on ಆಗಷ್ಟ್ 14, 2025 10:47 ಫೂರ್ವಾಹ್ನ

      The thoroughness in this piece is noteworthy. https://www.instapaper.com/p/adip

      Reply
    23. Connietaups on ಆಗಷ್ಟ್ 23, 2025 11:59 ಅಪರಾಹ್ನ

      purchase xenical without prescription – https://asacostat.com/# order orlistat 120mg generic

      Reply
    24. Connietaups on ಆಗಷ್ಟ್ 28, 2025 10:22 ಅಪರಾಹ್ನ

      This is the kind of post I unearth helpful. http://bbs.yongrenqianyou.com/home.php?mod=space&uid=4277861&do=profile

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • alkogolizmtulavucky ರಲ್ಲಿ ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    • Connietaups ರಲ್ಲಿ ಇದರಿಂದಲಾದರೂ Bangalore traffic ಕಡಿಮೆಯಾಗುತ್ತಾ?
    • Connietaups ರಲ್ಲಿ 34 Drug Peddler ಗಳ ಬಂಧನ
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe