ವಾಷಿಂಗ್ಟನ್: ಮಂಕಿ ಪಾಕ್ಸ್ ವೈರಸ್ ಜನರು ಹಾಗೂ ವೈದ್ಯಕೀಯ ಲೋಕವನ್ನು ಆತಂಕಕ್ಕೆಡೆ ಮಾಡಿದೆ.
ಈಗಾಗಲೇ ಆಫ್ರಿಕಾ ಖಂಡದ 7 ದೇಶ ಸೇರಿ, 27 ದೇಶಕ್ಕೆ ಮಂಕಿ ಪಾಕ್ಸ್ ಹರಡಿದ್ದು, 44 ದೃಢ ಹಾಗೂ 1048 ಶಂಕಿತ ಪ್ರಕರಣಗಳು ದಾಖಲಾಗಿವೆ. ಇನ್ನು ಈ ಕಾಯಿಲೆಗೆ 66 ಮಂದಿ ಮೃತಪಟ್ಟಿದ್ದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಅಲ್ಲದೆ ಆಫ್ರಿಕಾ ದೇಶಗಳಿಗೆ ಪ್ರಯಾಣಿಸಿದ ನೀರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಸಾಂಕ್ರಾಮಿಕ ಸ್ಫೋಟ ಎನ್ನಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
27 ದೇಶಗಳಿಗೆ ಹರಡಿದ ಮಂಕಿ ಪಾಕ್ಸ್: ಹೆಚ್ಚಿದ ಆತಂಕ
Previous ArticleAAPಗೆ ಜಿಗಿದ ಮುಖ್ಯಮಂತ್ರಿ
Next Article RSS ಪರ ಬ್ಯಾಟಿಂಗ್ ಮಾಡದಂತೆ ರಾಜ್ಯ ಬಿಜೆಪಿಗೆ ಸಂಘ ಸೂಚನೆ?