ಬೆಂಗಳೂರು – ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದುಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್. ಮೈಸೂರಿನ ಅತ್ಯಂತ ದೂರದೃಷ್ಟಿಯುಳ್ಳ ಮಹಾರಾಜ ಎಂದೇ ಜನ ಮನ್ನಣೆ ಗಳಿಸಲ್ಪಟ್ಟಿರುವ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ 1937ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡುತ್ತಿದ್ದು ಇದು ರಾಜ್ಯದ ಹೆಮ್ಮೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನದ ನಂತರ ಹಾಕಲಾಗುವ ಅಳಿಸಲಾಗದ ಶಾಹಿ ಪೂರೈಕೆಯಿಂದ ಸಂಸ್ಥೆ ಅಪಾರ ಲಾಭ ಗಳಿಸುವತ್ತ ಸಾಗಿದೆ.
ಲೋಕಸಭಾ ಚುನಾವಣೆಗೆ ಸಂಸ್ಥೆ ಸುಮಾರು 26.55 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ ಮಾಡಲಿದೆ. ಇದಕ್ಕಾಗಿ ಚುನಾವಣೆ ಆಯೋಗ ಬೇಡಿಕೆ ಮಂಡಿಸಿದ್ದು ಸುಮಾರು 55 ಕೋಟಿ ರೂಪಾಯಿ ವಹಿವಾಟು ಮಾಡಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಆದೇಶ ನೀಡಲಾಗಿದೆ.
10 ಎಂಎಲ್ ಬಾಟಲಿಯಿಂದ ಸುಮಾರು 700 ಮತದಾರರ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಬಹುದು ಎಂದು ಅಂದಾಜಿಸಲಾಗಿದ್ದು, ಅದರ ಆಧಾರದಲ್ಲಿ 26.55 ಬಾಟಲಿ ಶಾಹಿ ಪೂರೈಸುವಂತೆ ಚುನಾವಣೆ ಆಯೋಗ ಬೇಡಿಕೆ ಮಂಡಿಸಿದೆ.
ಈಗಾಗಲೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಮೈಲ್ಯಾಕ್ ಆಡಳಿತ ವರ್ಗ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡಿದೆ.
26 ಪ್ರತಿಕ್ರಿಯೆಗಳು
buy clomid pill clomid prices in south africa where can i get generic clomiphene tablets clomiphene without rx buy clomiphene without prescription cost of generic clomid without rx clomid contraindications
This is a theme which is virtually to my callousness… Diverse thanks! Exactly where can I lay one’s hands on the contact details an eye to questions?
Thanks for sharing. It’s first quality.
purchase inderal sale – order inderal 20mg generic purchase methotrexate pills
order zithromax generic – brand tinidazole order nebivolol 20mg for sale
augmentin 625mg drug – https://atbioinfo.com/ ampicillin pill
order nexium pills – https://anexamate.com/ oral esomeprazole 20mg
generic warfarin 2mg – coumamide.com buy hyzaar generic
meloxicam over the counter – tenderness order mobic 15mg pill
order generic prednisone 40mg – allergic reactions buy deltasone
purchase amoxicillin without prescription – comba moxi amoxicillin tablets
order fluconazole 100mg pills – https://gpdifluca.com/ fluconazole cost
cenforce 100mg pill – order generic cenforce cenforce 100mg us
non prescription cialis – click pharmacy 365 cialis
zantac online order – site zantac for sale online
buy cialis without doctor prescription – buy cialis online overnight shipping buy cialis online overnight delivery
The thoroughness in this break down is noteworthy. click
order brand name viagra online – https://strongvpls.com/# cheap viagra super force
More articles like this would make the blogosphere richer. https://ursxdol.com/sildenafil-50-mg-in/
More delight pieces like this would insinuate the интернет better. prednisone online buy
This is the kind of advise I find helpful. https://prohnrg.com/product/diltiazem-online/
More articles like this would remedy the blogosphere richer. https://ondactone.com/spironolactone/
This is a theme which is virtually to my callousness… Myriad thanks! Unerringly where can I lay one’s hands on the phone details due to the fact that questions? http://www.underworldralinwood.ca/forums/member.php?action=profile&uid=487613
forxiga 10 mg pills – https://janozin.com/# forxiga 10mg over the counter
order orlistat pills – https://asacostat.com/# xenical 60mg ca
This is a topic which is virtually to my heart… Many thanks! Faithfully where can I upon the contact details in the course of questions? http://www.cs-tygrysek.ugu.pl/member.php?action=profile&uid=98747