Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » CM Bommai ವಿರುದ್ಧ ಪಂಚಮಸಾಲಿ ಶ್ರೀ ಗಳ ಆಕ್ರೋಶ
    ರಾಜಕೀಯ

    CM Bommai ವಿರುದ್ಧ ಪಂಚಮಸಾಲಿ ಶ್ರೀ ಗಳ ಆಕ್ರೋಶ

    vartha chakraBy vartha chakraಫೆಬ್ರವರಿ 13, 202311 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.13-
    ‘ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ತಾಯಿ ಮೇಲೆ ಆಣೆ ಪ್ರಮಾಣ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮತ್ತೆ ಮಾತು ತಪ್ಪಿದ್ದಾರೆ’ ಎಂದು ಪಂಚಮಸಾಲಿ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮಿಜಿ (Basava Jaya Mruthyunjaya Swamiji) ಆಪಾದಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚಮಸಾಲಿಗಳು ಮಾಜಿ ಸಿಎಂ ಜೆ.ಹೆಚ್.ಪಟೇಲ್ (J.H. Patel) ನಂತರ ನಿಮ್ಮನ್ನು ನಂಬಿದ್ದೆವು. ಆದರೆ ನೀವು ಇದುವರೆಗೂ ನಮ್ಮ ಬೇಡಿಕೆ ಈಡೇರಿಸದಿರುವುದು ಬೇಸರ ತಂದಿದೆ’ ಎಂದರು. ಚುನಾವಣಾ ನೀತಿ ಸಂಹಿತೆ ಮುನ್ನ ಪಂಚಮಸಾಲಿಗಳಿಗೆ 2A ಮೀಸಲಾತಿ ನೀಡುವ ಕುರಿತು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಪಂಚಮಸಾಲಿಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಡಳಿತಾರೂಢ BJP ಪಕ್ಷಕ್ಕೆ 74 ವಿಧಾನಸಭಾ ಕ್ಷೇತ್ರಗಳಲ್ಲಿ ತೊಂದರೆ ಎದುರಾಗಲಿದೆ’ ಎಂದು ಎಚ್ಚರಿಸಿದರು.

    ‘BJP ಸರ್ಕಾರದ ಕೊನೆಯ ಅಧಿವೇಶನ ನಡೆಯುತ್ತಿರುವುದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನಸು ಮಾಡಬೇಕು ಇಲ್ಲದಿದ್ದರೆ, ಈ ಬಾರಿ ನಾವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

    Bangalore Basava Jaya Mruthyunjaya Swamiji basavaraj bommai BJP cm bommai J.H. Patel m mi panchamasali Politics ಬೊಮ್ಮಾಯಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous ArticleCongress ಟಿಕೆಟ್ ಹಂಚಿಕೆಗೆ ಹಿರಿಯರ ಅಡ್ಡಿ
    Next Article ಸಂಬಳದಲ್ಲಿ Al-Qaeda ಗೆ ಸಿಗುತ್ತಿತ್ತು ಪಾಲು
    vartha chakra
    • Website

    Related Posts

    ಮಂತ್ರಿಗಳು ರಾಜಿನಾಮೆ ಕೊಡಬೇಕಂತೆ.

    ಮೇ 15, 2025

    ಜನ ಸಾಮಾನ್ಯರೇ ಎಚ್ಚರ !

    ಮೇ 12, 2025

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಮೇ 9, 2025

    11 ಪ್ರತಿಕ್ರಿಯೆಗಳು

    1. indiiskii pasyans _omsi on ಆಗಷ್ಟ್ 18, 2024 7:24 ಅಪರಾಹ್ನ

      гадать онлайн пасьянс индийский гадать онлайн пасьянс индийский .

      Reply
    2. Vivod iz zapoya rostov_gdsr on ಆಗಷ್ಟ್ 19, 2024 2:30 ಅಪರಾಹ್ನ

      вывод. из. запоя. на. дому. ростов. вывод. из. запоя. на. дому. ростов. .

      Reply
    3. Elektrokarniz_mcKa on ಆಗಷ್ಟ್ 19, 2024 4:30 ಅಪರಾಹ್ನ

      электрокарнизы купить электрокарнизы купить .

      Reply
    4. vivod iz zapoya rostov_zemr on ಆಗಷ್ಟ್ 19, 2024 11:32 ಅಪರಾಹ್ನ

      анонимный вывод из запоя ростов https://www.vyvod-iz-zapoya-rostov11.ru .

      Reply
    5. Kak zarabotat v internete_erpr on ಸೆಪ್ಟೆಂಬರ್ 5, 2024 2:24 ಅಪರಾಹ್ನ

      заработок в сети http://kak-zarabotat-v-internete11.ru .

      Reply
    6. Vivod iz zapoya v sankt peterbyrge_rrSi on ಸೆಪ್ಟೆಂಬರ್ 6, 2024 10:10 ಅಪರಾಹ್ನ

      вывод из запоя недорого вывод из запоя недорого .

      Reply
    7. Snyatie lomki narkolog_woei on ಸೆಪ್ಟೆಂಬರ್ 6, 2024 10:16 ಅಪರಾಹ್ನ

      снятие ломки недорого https://snyatie-lomki-narkolog.ru/ .

      Reply
    8. Vivod iz zapoya v sankt peterbyrge_bsSi on ಸೆಪ್ಟೆಂಬರ್ 7, 2024 12:19 ಫೂರ್ವಾಹ್ನ

      вывод из запоя в санкт-петербурге вывод из запоя в санкт-петербурге .

      Reply
    9. Snyatie lomki narkolog_xxei on ಸೆಪ್ಟೆಂಬರ್ 7, 2024 12:28 ಫೂರ್ವಾಹ್ನ

      снятие ломки недорого http://www.snyatie-lomki-narkolog.ru .

      Reply
    10. Georgelek on ನವೆಂಬರ್ 20, 2024 2:18 ಅಪರಾಹ್ನ

      специалист по охране труда обучение дистанционно москва специалист по охране труда обучение дистанционно москва

      Reply
    11. ремонт техники в мск on ಏಪ್ರಿಲ್ 26, 2025 3:58 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт крупногабаритной техники в москве
      Наши мастера оперативно устранят неисправности вашего устройства в сервисе или с выездом на дом!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • buy-ads-accounts.click_AgomE ರಲ್ಲಿ ಆಪರೇಷನ್ ಭೀತಿ-ಜೆಡಿಎಸ್ ರೆಸಾರ್ಟ್ ರಾಜಕಾರಣ | JDS
    • ads-account-for-sale.top_AgomE ರಲ್ಲಿ Cricket Betting ಅಡ್ಡೆ ಮೇಲೆ ದಾಳಿ
    • ads-account-buy.work_AgomE ರಲ್ಲಿ ಅರಣ್ಯ ಇಲಾಖೆಗೆ ಸಾವಿರಾರು ಬಾಕಿ ಉಳಿಸಿಕೊಂಡ ಪ್ರತಿಷ್ಠಿತ ಕಂಪನಿಗಳು | Forest Dept
    Latest Kannada News

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಮೇ 17, 2025

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಮೇ 17, 2025

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಮೇ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ₹500 ಮದ್ಯ ಇಲ್ಲಿ ₹100ಕ್ಕೆ ಸಿಗುತ್ತೆ ಅತಿ ಕಡಿಮೆ ಬೆಲೆಯ ಮದ್ಯ ಎಲ್ಲಿ ಸಿಗುತ್ತೆ ಗೊತ್ತಾ ? #beer #viralvideo
    Subscribe