ರಾಜ್ಯ ಕಾಂಗ್ರೆಸ್ ನಾಯಕರಿಂದ ಹೊಸ ನೋಟ್ ರಿಲೀಸ್ !!
`ಪೇಸಿಎಂ ಫಲಾನುಭವಿ' ಹೆಸರಲ್ಲಿ 2 ಸಾವಿರ ನೋಟ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿ ಭಾವಚಿತ್ರ ಇರುವ ಪೋಸ್ಟ್
#40PercentSarkara ದ ಮುಖ್ಯ ಫಲಾನುಭವಿ `ಪೇಸಿಎಂ'
ಸನ್ಮಾನ್ಯ #PayCM @BSBommai ಅಂತಾ ಕಾಂಗ್ರೆಸ್ ಟ್ವೀಟ್
ಹಗರಣಗಳಿಗೆ ಶ್ರೀರಕ್ಷೆ ನೀಡುವುದೇ ಇವರ ಕೆಲಸ!
ಬಿಟ್ ಕಾಯಿನ್ ಹಗರಣ, PSI ಹಗರಣ, 40% ಕಮಿಷನ್ ಹಗರಣ
ನೇಮಕಾತಿ ಅಕ್ರಮಗಳು, ಮಾಡಾಳ್ ಹಗರಣ, ಕಾಕಂಬಿ ಹಗರಣ
ಗಂಗಾ ಕಲ್ಯಾಣ ಹಗರಣ, ನೀರಾವರಿ ಹಗರಣ,
ಟೂಲ್ ಕಿಟ್ ಹಗರಣ ಎಲ್ಲವೂ ಇವರದ್ದೇ ಸಾಧನೆಗಳು
ಕೆಲವೇ ಹಗರಣಗಳ ಲಿಸ್ಟ್ ಪಟ್ಟಿ ನೀಡಿ ಟೀಕಾಸ್ತ್ರ