Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೈಸೂರು ದಸರಾಕ್ಕೆ ಪೊಲೀಸ್ ಸರ್ಪಗಾವಲು | Mysuru Dasara
    ಧಾರ್ಮಿಕ

    ಮೈಸೂರು ದಸರಾಕ್ಕೆ ಪೊಲೀಸ್ ಸರ್ಪಗಾವಲು | Mysuru Dasara

    vartha chakraBy vartha chakraಅಕ್ಟೋಬರ್ 15, 202360 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮೈಸೂರು, ಅ.15- ನಾಡಹಬ್ಬ ದಸರಾ (Mysuru Dasara) ಮಹೋತ್ಸವ ಅಂಗವಾಗಿ 10 ದಿನ ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ನಗರದ ಸಿವಿಲ್ ಪೊಲೀಸರು, ಸಂಚಾರ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ಆರ್ ಪಿ, ಅಶ್ವಾರೋಹಿ ದಳ, ಗೃಹ ರಕ್ಷಕದ ದಳದ ಸಿಬ್ಬಂದಿ ಸೇರಿ 2000 ಮಂದಿ ಸ್ಥಳೀಯ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.
    ಹೊರ ಜಿಲ್ಲೆಗಳಿಂದ 4200 ಮಂದಿ ಪೊಲೀಸರು ಹಾಗೂ ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟಾರೆ 7 ಸಾವಿರ ಮಂದಿ ಪೊಲೀಸರು ದಸರಾ (Mysuru Dasara) ಭದ್ರತೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ ಹೊರ ಜಿಲ್ಲೆಗಳಿಂದ 1 ಡಿಐಜಿ, 11 ಎಸ್ಪಿ, 410 ಇತರೆ ಪೊಲೀಸ್ ಅಧಿಕಾರಿಗಳು, 3778 ಸಿಬ್ಬಂದಿ ಸೇರಿದಂತೆ ಒಟ್ಟು 4200 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, 30 ಕೆಎಸ್ಆರ್ ಪಿ, 20 ಎಎಸ್ಪಿ, 2 ಬಿಡಿಡಿಎಸ್, 1 ಗರುಡಾ ಪಡೆ ಸಹ ನಿಯೋಜಿಸಲಾಗಿದೆ.

    ದಸರಾ ಮಹೋತ್ಸವ ಅ.15 ರಿಂದ 24 ರವರೆಗೆ ನಡೆಯಲಿದ್ದು, ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಿಗೆ ಮತ್ತು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಸಂಬಂಧ ರಾಜ್ಯದ ಹೊರ ಘಟಕಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.

    ನಗರದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ಈ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದ 4200 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಸಶಸ್ತ್ರ ಪಡೆಗಳ, ವಿಧ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡಾ ಪಡೆ ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    dasara Karnataka m Mysore Mysuru Mysuru Dasara News SAR Trending
    Share. Facebook Twitter Pinterest LinkedIn Tumblr Email WhatsApp
    Previous Articleಬೆಳಗಾವಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ | Belagavi
    Next Article ರಿಮೋಟ್ ಗಾಗಿ ಜಗಳ, ಕೊಲೆಯಲ್ಲಿ ಅಂತ್ಯ | Chitradurga
    vartha chakra
    • Website

    Related Posts

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025

    60 ಪ್ರತಿಕ್ರಿಯೆಗಳು

    1. RobertTex on ಮೇ 1, 2025 3:13 ಫೂರ್ವಾಹ್ನ

      аккаунты с балансом маркетплейс аккаунтов соцсетей

      Reply
    2. Bryantlox on ಮೇ 2, 2025 12:46 ಅಪರಾಹ್ನ

      безопасная сделка аккаунтов магазин аккаунтов

      Reply
    3. Richardminia on ಮೇ 2, 2025 1:05 ಅಪರಾಹ್ನ

      магазин аккаунтов социальных сетей маркетплейс аккаунтов соцсетей

      Reply
    4. DavidFes on ಮೇ 3, 2025 6:19 ಫೂರ್ವಾಹ್ನ

      Account marketplace Account exchange

      Reply
    5. Jasonsof on ಮೇ 3, 2025 6:24 ಫೂರ್ವಾಹ್ನ

      Sell accounts Profitable Account Sales

      Reply
    6. JaredWed on ಮೇ 4, 2025 12:08 ಫೂರ್ವಾಹ್ನ

      Account trading platform Account Market

      Reply
    7. BriangaR on ಮೇ 4, 2025 12:11 ಫೂರ್ವಾಹ್ನ

      Purchase Ready-Made Accounts Secure Account Purchasing Platform

      Reply
    8. BruceLow on ಮೇ 4, 2025 10:48 ಫೂರ್ವಾಹ್ನ

      Website for Selling Accounts Account Trading Service

      Reply
    9. Williamsit on ಮೇ 4, 2025 11:02 ಫೂರ್ವಾಹ್ನ

      Account Selling Service Purchase Ready-Made Accounts

      Reply
    10. BrandonGarve on ಮೇ 5, 2025 3:59 ಫೂರ್ವಾಹ್ನ

      account trading platform account trading platform

      Reply
    11. DonaldAvest on ಮೇ 5, 2025 9:23 ಫೂರ್ವಾಹ್ನ

      account selling service find accounts for sale

      Reply
    12. Keithfef on ಮೇ 5, 2025 11:27 ಅಪರಾಹ್ನ

      social media account marketplace account exchange service

      Reply
    13. Carlosenupt on ಮೇ 6, 2025 4:33 ಫೂರ್ವಾಹ್ನ

      accounts for sale account purchase

      Reply
    14. RichardNek on ಮೇ 6, 2025 10:09 ಫೂರ್ವಾಹ್ನ

      account exchange database of accounts for sale

      Reply
    15. Stevenles on ಮೇ 7, 2025 12:09 ಫೂರ್ವಾಹ್ನ

      account trading platform https://buy-soc-accounts.org

      Reply
    16. Clydejaf on ಮೇ 7, 2025 1:37 ಫೂರ್ವಾಹ್ನ

      account sale account marketplace

      Reply
    17. Johnnyres on ಮೇ 7, 2025 1:50 ಫೂರ್ವಾಹ್ನ

      accounts marketplace https://social-accounts.org

      Reply
    18. PhilipHourn on ಮೇ 7, 2025 11:54 ಫೂರ್ವಾಹ್ನ

      account buying platform account market

      Reply
    19. RandalToipt on ಮೇ 7, 2025 12:02 ಅಪರಾಹ್ನ

      profitable account sales marketplace for ready-made accounts

      Reply
    20. Kevinmob on ಮೇ 8, 2025 12:17 ಫೂರ್ವಾಹ್ನ

      accounts for sale account trading platform

      Reply
    21. RaymondWhini on ಮೇ 8, 2025 5:52 ಫೂರ್ವಾಹ್ನ

      sell accounts account selling service

      Reply
    22. DanielFaunk on ಮೇ 8, 2025 11:16 ಅಪರಾಹ್ನ

      account buying service account buying service

      Reply
    23. Jasonlolla on ಮೇ 9, 2025 3:05 ಫೂರ್ವಾಹ್ನ

      account exchange account acquisition

      Reply
    24. Geraldnax on ಮೇ 9, 2025 3:43 ಫೂರ್ವಾಹ್ನ

      marketplace for ready-made accounts buy account

      Reply
    25. social-accounts-marketplaces.live_Lob on ಮೇ 10, 2025 6:54 ಫೂರ್ವಾಹ್ನ

      database of accounts for sale accounts market

      Reply
    26. buy-accounts.space_AgomE on ಮೇ 10, 2025 2:33 ಅಪರಾಹ್ನ

      secure account purchasing platform https://buy-accounts.space/

      Reply
    27. buy-accounts-shop.pro_AgomE on ಮೇ 11, 2025 12:46 ಫೂರ್ವಾಹ್ನ

      website for selling accounts https://buy-accounts-shop.pro/

      Reply
    28. buy-accounts.live_AgomE on ಮೇ 11, 2025 5:10 ಫೂರ್ವಾಹ್ನ

      buy accounts https://buy-accounts.live/

      Reply
    29. social-accounts-marketplace.live_Lob on ಮೇ 11, 2025 5:41 ಫೂರ್ವಾಹ್ನ

      account trading platform https://social-accounts-marketplace.live

      Reply
    30. accounts-marketplace-best.pro_Lob on ಮೇ 12, 2025 4:32 ಫೂರ್ವಾಹ್ನ

      buy and sell accounts https://accounts-marketplace-best.pro

      Reply
    31. akkaunty-na-prodazhu.pro_AgomE on ಮೇ 12, 2025 10:34 ಫೂರ್ವಾಹ್ನ

      маркетплейс аккаунтов соцсетей akkaunty-na-prodazhu.pro

      Reply
    32. rynok-akkauntov.top_AgomE on ಮೇ 12, 2025 11:05 ಫೂರ್ವಾಹ್ನ

      покупка аккаунтов https://rynok-akkauntov.top

      Reply
    33. akkaunt-magazin.online_AgomE on ಮೇ 13, 2025 1:50 ಫೂರ್ವಾಹ್ನ

      маркетплейс аккаунтов соцсетей магазины аккаунтов

      Reply
    34. akkaunty-dlya-prodazhi.pro_AgomE on ಮೇ 14, 2025 1:48 ಫೂರ್ವಾಹ್ನ

      магазин аккаунтов akkaunty-dlya-prodazhi.pro

      Reply
    35. kupit-akkaunt.online_AgomE on ಮೇ 14, 2025 10:58 ಫೂರ್ವಾಹ್ನ

      площадка для продажи аккаунтов https://kupit-akkaunt.online/

      Reply
    36. buy-adsaccounts.work_AgomE on ಮೇ 16, 2025 5:07 ಫೂರ್ವಾಹ್ನ

      facebook ads account for sale https://buy-adsaccounts.work

      Reply
    37. buy-ad-accounts.click_AgomE on ಮೇ 16, 2025 5:29 ಫೂರ್ವಾಹ್ನ

      buy facebook profile buy a facebook ad account

      Reply
    38. buy-ads-account.click_AgomE on ಮೇ 16, 2025 11:34 ಫೂರ್ವಾಹ್ನ

      buy accounts facebook https://buy-ads-account.click

      Reply
    39. ad-account-buy.top_AgomE on ಮೇ 16, 2025 11:40 ಅಪರಾಹ್ನ

      buy facebook profile https://ad-account-buy.top/

      Reply
    40. buy-ads-account.work_AgomE on ಮೇ 16, 2025 11:53 ಅಪರಾಹ್ನ

      buy facebook account https://buy-ads-account.work

      Reply
    41. buy-ad-account.click_AgomE on ಮೇ 17, 2025 9:16 ಫೂರ್ವಾಹ್ನ

      buy fb account buy aged facebook ads account

      Reply
    42. ad-accounts-for-sale.work_AgomE on ಮೇ 17, 2025 11:47 ಅಪರಾಹ್ನ

      buy facebook ad account https://ad-accounts-for-sale.work

      Reply
    43. buy-ads-account.top_AgomE on ಮೇ 18, 2025 12:19 ಫೂರ್ವಾಹ್ನ

      buy google ads invoice account https://buy-ads-account.top

      Reply
    44. buy-ad-account.click_AgomE on ಮೇ 18, 2025 5:36 ಫೂರ್ವಾಹ್ನ

      facebook ad account for sale https://buy-accounts.click

      Reply
    45. ads-account-for-sale.top_AgomE on ಮೇ 18, 2025 10:19 ಫೂರ್ವಾಹ್ನ

      google ads accounts https://ads-account-for-sale.top

      Reply
    46. ads-account-buy.work_AgomE on ಮೇ 18, 2025 10:29 ಫೂರ್ವಾಹ್ನ

      buy google ads invoice account https://ads-account-buy.work/

      Reply
    47. buy-ads-invoice-account.top_AgomE on ಮೇ 18, 2025 9:36 ಅಪರಾಹ್ನ

      buy google ads account google ads accounts

      Reply
    48. buy-account-ads.work_AgomE on ಮೇ 18, 2025 9:59 ಅಪರಾಹ್ನ

      buy account google ads https://buy-account-ads.work

      Reply
    49. buy-ads-agency-account.top_AgomE on ಮೇ 18, 2025 10:55 ಅಪರಾಹ್ನ

      buy aged google ads accounts https://buy-ads-agency-account.top

      Reply
    50. buy-verified-ads-account.work_AgomE on ಮೇ 19, 2025 9:10 ಅಪರಾಹ್ನ

      buy google ads threshold accounts https://buy-verified-ads-account.work

      Reply
    51. buy-verified-business-manager-account.org_AgomE on ಮೇ 20, 2025 7:52 ಫೂರ್ವಾಹ್ನ

      facebook bm account https://buy-verified-business-manager-account.org/

      Reply
    52. verified-business-manager-for-sale.org_AgomE on ಮೇ 21, 2025 7:29 ಫೂರ್ವಾಹ್ನ

      fb bussiness manager https://verified-business-manager-for-sale.org/

      Reply
    53. buy-business-manager-accounts.org_AgomE on ಮೇ 21, 2025 11:21 ಫೂರ್ವಾಹ್ನ

      buy facebook verified business account https://buy-business-manager-accounts.org/

      Reply
    54. buy-tiktok-ads-account.org_AgomE on ಮೇ 21, 2025 11:29 ಫೂರ್ವಾಹ್ನ

      tiktok ads agency account https://buy-tiktok-ads-account.org

      Reply
    55. LonnieRoalp on ಮೇ 21, 2025 6:33 ಅಪರಾಹ್ನ

      В этом информативном обзоре собраны самые интересные статистические данные и факты, которые помогут лучше понять текущие тренды. Мы представим вам цифры и графики, которые иллюстрируют, как развиваются различные сферы жизни. Эта информация станет отличной основой для глубокого анализа и принятия обоснованных решений.
      Выяснить больше – https://medalkoblog.ru/

      Reply
    56. tiktok-agency-account-for-sale.org_AgomE on ಮೇ 22, 2025 1:50 ಫೂರ್ವಾಹ್ನ

      tiktok ads agency account https://tiktok-agency-account-for-sale.org

      Reply
    57. buy-tiktok-ad-account.org_AgomE on ಮೇ 22, 2025 3:00 ಫೂರ್ವಾಹ್ನ

      buy tiktok ads account https://buy-tiktok-ad-account.org

      Reply
    58. buy-tiktok-ads-accounts.org_AgomE on ಮೇ 22, 2025 8:59 ಫೂರ್ವಾಹ್ನ

      tiktok ad accounts https://buy-tiktok-ads-accounts.org

      Reply
    59. buy-tiktok-business-account.org_AgomE on ಮೇ 23, 2025 12:37 ಫೂರ್ವಾಹ್ನ

      tiktok agency account for sale https://buy-tiktok-business-account.org

      Reply
    60. buy-tiktok-ads.org_AgomE on ಮೇ 23, 2025 5:30 ಅಪರಾಹ್ನ

      buy tiktok ad account https://buy-tiktok-ads.org

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಸೋಮವಾರಪೇಟೆ ಜನರ ಕನಸು ಈಡೇರಿತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Thomasphype ರಲ್ಲಿ ಸೌತೆ ಕಾಯಿ ತಿನ್ನಿಸಿದ್ದಕ್ಕೆ ಹೀಗಾ ಮಾಡೋದು
    • Michaelcandy ರಲ್ಲಿ ಟೀಮ್ ಇಂಡಿಯಾದ ಬೌಲರ್ ಈಗ DSP ಅಧಿಕಾರಿ
    • Thomasphype ರಲ್ಲಿ ಮುತ್ತಪ್ಪ ರೈ ಮಗ ತನಗೆ ತಾನೇ ಗುಂಡು ಹಾರಿಸಿಕೊಂಡನಾ.?
    Latest Kannada News

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಮನಗರ ಅಲ್ಲ.. ಇನ್ಮುಂದೆ ಬೆಂಗಳೂರು ದಕ್ಷಿಣ ! #dkshivakumar #hdkumarswamy #congress #bangaloresouth
    Subscribe