Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾಂಗ್ರೆಸ್ ಆಹ್ವಾನ ತಿರಸ್ಕರಿಸಿದ ರಘುರಾಮ್ ರಾಜನ್ | Raghuram Rajan
    Viral

    ಕಾಂಗ್ರೆಸ್ ಆಹ್ವಾನ ತಿರಸ್ಕರಿಸಿದ ರಘುರಾಮ್ ರಾಜನ್ | Raghuram Rajan

    vartha chakraBy vartha chakraಫೆಬ್ರವರಿ 13, 202433 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ.13- ರಾಜ್ಯಸಭೆಯಲ್ಲಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ಸಮರ್ಥ ರೀತಿಯಲ್ಲಿ ಸೆಡ್ಡು ಹೊಡೆಯಬೇಕು ಎಂದು ಕಾರ್ಯತಂತ್ರ ರೂಪಿಸಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ರಿಸರ್ವ್ ಬ್ಯಾಂಕ್ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ (Raghuram Rajan) ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲು ನಡೆಸಿದ ಪ್ರಯತ್ನ ವಿಫಲವಾಗಿದೆ.
    ರಘುರಾಮ್ ರಾಜನ್ ಅವರು ವಿಶ್ವ ದರ್ಜೆಯ ಆರ್ಥಿಕ ತಜ್ಞರಾಗಿದ್ದು ಕೇಂದ್ರ ಸರ್ಕಾರದ ಹಲವು ಆರ್ಥಿಕ ನೀತಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು ಇದಾದ ನಂತರ ಕಾಂಗ್ರೆಸ್ ನಾಯಕರು ಅವರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.

    ಇದರ ಮುಂದುವರೆದ ಭಾಗವಾಗಿ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ನಾಯಕತ್ವ ಸಾಕಷ್ಟು ಚರ್ಚೆ ನಡೆಸಿತ್ತು. ಫೆಬ್ರವರಿ 29 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯಿಂದ ರಘುರಾಮ್ ರಾಜನ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಉನ್ನತ ನಾಯಕತ್ವ ಚಿಂತನೆ ನಡೆಸಿತ್ತು.
    ಹೈಕಮಾಂಡ್ ಮಟ್ಟದಲ್ಲಿ ನಡೆದ ಈ ಚರ್ಚೆಯ ನಂತರದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ರಘುರಾಮ್ ರಾಜನ್ ಅವರನ್ನು ಸಂಪರ್ಕಿಸಿ ತಮ್ಮಂತಹ ಆರ್ಥಿಕ ತಜ್ಞರ ಸೇವೆ ದೇಶಕ್ಕೆ ಅಗತ್ಯವಿದೆ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣಕಾಸು ವಿಷಯದಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋ ಸಹಜ ಕಾರಣಗಳಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ ಹೀಗಾಗಿ ತಾವು ಅವರ ಸ್ಥಾನವನ್ನು ಅಲಂಕರಿಸುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ದೇಶಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು ಎನ್ನಲಾಗಿದೆ.

    ಕಾಂಗ್ರೆಸ್ ನ ಉನ್ನತ ನಾಯಕತ್ವದಿಂದ ಬಂದ ಈ ಆಹ್ವಾನವನ್ನು ಅತ್ಯಂತ ನಯವಾಗಿಯೇ ತಿರಸ್ಕರಿಸಿದ ರಘುರಾಮ್ ರಾಜನ್ ಅವರು ತಾವು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳಲು ಬಯಸುವುದಿಲ್ಲ ಈ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟವಾಗಿದೆ ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಒಲವು ವ್ಯಕ್ತಪಡಿಸಿದ ನಾಯಕತ್ವಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಆದರೆ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡು ರಾಜ್ಯಸಭೆಯ ಸದಸ್ಯನಾಗಲು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿ ಕಾಂಗ್ರೆಸ್ಸಿನ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

    ಹೈಕಮಾಂಡ್ ನಿರ್ಧಾರ:
    ರಘುರಾಮ್ ರಾಜನ್ ಅವರು ಕಾಂಗ್ರೆಸ್ ಪಕ್ಷದ ಹವಾಮಾನವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ, ಗಟ್ಟಿ ಧ್ವನಿಯಲ್ಲಿ ಮಾತನಾಡುವ ನಾಯಕರಿಗಾಗಿ ಹುಡುಕಾಟ ನಡೆದಿದ್ದು ರಾಜ್ಯದಿಂದ ಅಜಯ್ ಮಾಕೇನ್ ಅಥವಾ ಅಭಿಷೇಕ್ ಮನು ಸಿಂಘ್ವಿ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದರು.
    ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಸಂಖ್ಯಾ ಬಲದ ಆಧಾರದಲ್ಲಿ ಮೂವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶವಿದೆ ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಎರಡು ಸ್ಥಾನಗಳ ಆಯ್ಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಟ್ಟುಕೊಟ್ಟಿದ್ದು ಉಳಿದೊಂದು ಸ್ಥಾನವನ್ನು ತನಗೆ ನೀಡುವಂತೆ ಮನವಿ ಮಾಡಿದ ಈ ಒಂದು ಸ್ಥಾನದಿಂದ ಅಜಯ್ ಮಾಕೇನ್ ಅಥವಾ ಅಭಿಷೇಕ್ ಮನು ಸಿಂಘ್ವಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದ್ದು ನಾಳೆ ಈ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

    ಉಳಿದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ ಹಾಗೂ ಮತ್ತೊಂದು ಸ್ಥಾನವನ್ನು ಒಕ್ಕಲಿಗ ಇಲ್ಲವೇ ದಲಿತರಿಗೆ ಬಿಟ್ಟುಕೊಡುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಅಲ್ಪಸಂಖ್ಯಾತರ ವಲಯದಿಂದ ನಾಸೀರ್ ಹುಸೇನ್,
    ಮನ್ಸೂರ್ ಅಲಿ ಖಾನ್ ಹಾಗೂ ಒಕ್ಕಲಿಗ ವಲಯದಿಂದ ಬಿ ಎಲ್ ಶಂಕರ್ ಜಿ ಸಿ ಚಂದ್ರಶೇಖರ್ ಪರಿಶಿಷ್ಟ ಸಮುದಾಯದಿಂದ ಎಲ್ ಹನುಮಂತಯ್ಯ ಹೆಚ್ ಆಂಜನೇಯ ಮೊದಲಾದವರು ಲಾಬಿ ನಡೆಸಿದ್ದಾರೆ.
    ಈ ಕುರಿತಂತೆ ನಾಳೆ ಬೆಳಗ್ಗೆ ಪಕ್ಷದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸುರ್ಜೇವಾಲ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

    Congress m News Politics Raghuram Rajan Trending ಕಾಂಗ್ರೆಸ್ ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಅಯ್ಯೋ ಸಸ್ಯಹಾರಿ ಊಟದಲ್ಲಿ ಹುಳು
    Next Article ಮುದ್ದ ಹನುಮೇಗೌಡ ಅವರಿಗೆ ಮುಚ್ಚಿದ ಕಾಂಗ್ರೆಸ್ ಬಾಗಿಲು | Muddu Hanumegowda
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    33 ಪ್ರತಿಕ್ರಿಯೆಗಳು

    1. ocqlg on ಜೂನ್ 3, 2025 4:08 ಅಪರಾಹ್ನ

      generic clomid c10m1d can i order cheap clomid for sale how much is clomiphene without insurance can you buy cheap clomid prices clomiphene pct get generic clomid without rx generic clomid without prescription

      Reply
    2. canadian pharmacy cialis on ಜೂನ್ 9, 2025 5:19 ಅಪರಾಹ್ನ

      I am in point of fact thrilled to glitter at this blog posts which consists of tons of of use facts, thanks for providing such data.

      Reply
    3. augmentin and flagyl for diverticulitis on ಜೂನ್ 11, 2025 11:33 ಫೂರ್ವಾಹ್ನ

      Thanks on putting this up. It’s evidently done.

      Reply
    4. WilliamBulky on ಜೂನ್ 18, 2025 1:38 ಫೂರ್ವಾಹ್ನ

      ¡Hola, cazadores de oportunidades!
      Casino online fuera de EspaГ±a con tragamonedas clГЎsicas – https://www.casinoonlinefueradeespanol.xyz/ casinoonlinefueradeespanol
      ¡Que disfrutes de asombrosas botes impresionantes!

      Reply
    5. kbh69 on ಜೂನ್ 18, 2025 9:17 ಅಪರಾಹ್ನ

      propranolol ca – order plavix online cheap methotrexate 5mg over the counter

      Reply
    6. ArmandoSig on ಜೂನ್ 19, 2025 8:32 ಅಪರಾಹ್ನ

      ¡Bienvenidos, participantes de emociones !
      Casino online fuera de EspaГ±a para EspaГ±a 2025 – п»їhttps://casinoporfuera.guru/ casino por fuera
      ¡Que disfrutes de maravillosas triunfos legendarios !

      Reply
    7. y9aig on ಜೂನ್ 21, 2025 6:39 ಅಪರಾಹ್ನ

      amoxicillin generic – amoxicillin without prescription buy combivent generic

      Reply
    8. Michaelrop on ಜೂನ್ 24, 2025 10:31 ಅಪರಾಹ್ನ

      ¡Saludos, participantes del reto !
      Casinoextranjerosdeespana.es – Casinos en el extranjero – https://www.casinoextranjerosdeespana.es/ mejores casinos online extranjeros
      ¡Que experimentes maravillosas triunfos inolvidables !

      Reply
    9. 2qhha on ಜೂನ್ 25, 2025 7:11 ಅಪರಾಹ್ನ

      augmentin 625mg cheap – https://atbioinfo.com/ where can i buy ampicillin

      Reply
    10. k22ee on ಜೂನ್ 27, 2025 11:49 ಫೂರ್ವಾಹ್ನ

      buy generic nexium – anexamate.com order esomeprazole 20mg

      Reply
    11. MilesTum on ಜೂನ್ 27, 2025 9:23 ಅಪರಾಹ್ನ

      ¡Bienvenidos, entusiastas del éxito !
      Casinos sin licencia en Espana sin bloqueo – п»їmejores-casinosespana.es casino sin licencia espaГ±a
      ¡Que experimentes maravillosas botes extraordinarios!

      Reply
    12. nhb6l on ಜೂನ್ 28, 2025 9:22 ಅಪರಾಹ್ನ

      order medex – https://coumamide.com/ losartan 50mg sale

      Reply
    13. Dontecig on ಜೂನ್ 30, 2025 2:03 ಫೂರ್ವಾಹ್ನ

      ¡Saludos, exploradores de oportunidades únicas !
      Emausong.es: casino sin licencia en EspaГ±a – https://emausong.es/# casino online sin licencia espaГ±a
      ¡Que disfrutes de increíbles recompensas únicas !

      Reply
    14. 3bgdf on ಜೂನ್ 30, 2025 6:58 ಅಪರಾಹ್ನ

      meloxicam 15mg drug – tenderness mobic 7.5mg uk

      Reply
    15. 0h156 on ಜುಲೈ 2, 2025 4:16 ಅಪರಾಹ್ನ

      prednisone 5mg cheap – arthritis oral prednisone 40mg

      Reply
    16. 3utmu on ಜುಲೈ 3, 2025 7:15 ಅಪರಾಹ್ನ

      ed pills comparison – fast ed to take erectile dysfunction pills over the counter

      Reply
    17. fxha1 on ಜುಲೈ 10, 2025 4:17 ಅಪರಾಹ್ನ

      buy diflucan 200mg generic – https://gpdifluca.com/# forcan over the counter

      Reply
    18. StanleyTek on ಜುಲೈ 10, 2025 7:10 ಅಪರಾಹ್ನ

      Greetings, devotees of smart humor !
      stupid jokes for adults embrace their absurdity. They don’t try to be clever—they just aim for pure nonsense. And sometimes, that’s perfect.
      adult jokes is always a reliable source of laughter in every situation. They lighten even the dullest conversations. adultjokesclean.guru You’ll be glad you remembered it.
      hot list of jokesforadults from Reddit – п»їhttps://adultjokesclean.guru/ adult jokes
      May you enjoy incredible hilarious one-liners !

      Reply
    19. 8ul1j on ಜುಲೈ 12, 2025 4:31 ಫೂರ್ವಾಹ್ನ

      cenforce 50mg uk – cenforce over the counter buy cenforce for sale

      Reply
    20. s4wmf on ಜುಲೈ 13, 2025 2:22 ಅಪರಾಹ್ನ

      cialis from canadian pharmacy registerd – https://ciltadgn.com/# cheap cialis canada

      Reply
    21. Connietaups on ಜುಲೈ 15, 2025 6:02 ಫೂರ್ವಾಹ್ನ

      ranitidine uk – site buy zantac pills

      Reply
    22. glcp8 on ಜುಲೈ 15, 2025 3:07 ಅಪರಾಹ್ನ

      cheap cialis 5mg – this cialis reviews photos

      Reply
    23. JamesCrarp on ಜುಲೈ 16, 2025 4:39 ಅಪರಾಹ್ನ

      ¿Saludos clientes del casino
      Muchos casinos online europeos tienen un blog donde publican estrategias, novedades y entrevistas. Este contenido ayuda a mejorar la experiencia del jugador y fomenta el aprendizaje. casinosonlineeuropeos El valor aГ±adido es real.
      Muchos casinos europeos tienen licencias emitidas por Malta o Curazao, lo que les permite operar legalmente en varios paГ­ses. Estas licencias aseguran el cumplimiento de estГЎndares estrictos de calidad. Por eso los casinos online europeos inspiran tanta confianza.
      Casino europeo: juegos en vivo, bonos y mГ©todos de pago – п»їhttps://casinosonlineeuropeos.guru/
      ¡Que disfrutes de grandes beneficios !

      Reply
    24. Connietaups on ಜುಲೈ 17, 2025 3:54 ಅಪರಾಹ್ನ

      With thanks. Loads of conception! lasix 40 mg para que sirve

      Reply
    25. 1zu2k on ಜುಲೈ 17, 2025 7:19 ಅಪರಾಹ್ನ

      sildenafil 50 mg for sale – https://strongvpls.com/ download cheap viagra

      Reply
    26. mqwd3 on ಜುಲೈ 19, 2025 8:46 ಅಪರಾಹ್ನ

      This website absolutely has all of the tidings and facts I needed adjacent to this case and didn’t comprehend who to ask. https://buyfastonl.com/azithromycin.html

      Reply
    27. Connietaups on ಜುಲೈ 20, 2025 10:04 ಫೂರ್ವಾಹ್ನ

      This is the kind of writing I in fact appreciate. https://ursxdol.com/amoxicillin-antibiotic/

      Reply
    28. kwah7 on ಜುಲೈ 22, 2025 2:10 ಅಪರಾಹ್ನ

      This is a topic which is virtually to my fundamentals… Diverse thanks! Quite where can I upon the contact details an eye to questions? https://prohnrg.com/

      Reply
    29. 9acpe on ಜುಲೈ 25, 2025 3:04 ಫೂರ್ವಾಹ್ನ

      I couldn’t weather commenting. Profoundly written! https://aranitidine.com/fr/cialis-super-active/

      Reply
    30. Connietaups on ಆಗಷ್ಟ್ 8, 2025 10:35 ಅಪರಾಹ್ನ

      This website really has all of the tidings and facts I needed there this participant and didn’t identify who to ask.
      baclofen cost

      Reply
    31. Connietaups on ಆಗಷ್ಟ್ 22, 2025 3:23 ಅಪರಾಹ್ನ

      purchase dapagliflozin generic – https://janozin.com/ forxiga 10mg uk

      Reply
    32. Connietaups on ಆಗಷ್ಟ್ 25, 2025 3:45 ಅಪರಾಹ್ನ

      buy generic orlistat for sale – click purchase xenical sale

      Reply
    33. RamonUnfam on ಆಗಷ್ಟ್ 28, 2025 11:20 ಫೂರ್ವಾಹ್ನ

      Envio mis saludos a todos los maestros de las apuestas !
      Con casinosfueradeespana puedes jugar en tragaperras exclusivas con RTP mГЎs alto. п»їcasino fuera de espaГ±a. Las plataformas de casinosfueradeespana ofrecen mГ©todos de pago modernos y retiros instantГЎneos. En casinosfueradeespana.blogspot.com los usuarios encuentran juegos Гєnicos que no aparecen en sitios regulados.
      Los usuarios destacan que casino por fuera permite apuestas en vivo con menor latencia. Gracias a casinosfueradeespana los jugadores pueden acceder a promociones especiales y giros gratis. Con casinos fuera de espaГ±a puedes jugar en tragaperras exclusivas con RTP mГЎs alto.
      casinosfueradeespana con promociones Гєnicas – п»їhttps://casinosfueradeespana.blogspot.com/
      Que disfrutes de increibles partidas !
      casinosfueradeespana.blogspot.com

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • alkogolizmtulavucky ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • vivodzapojkrasnoyarskvucky ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • izzapoyatulavucky ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe