Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರು ದಕ್ಷಿಣದಲ್ಲಿ ರಾಮೋತ್ಸವ | Bengaluru South
    Viral

    ಬೆಂಗಳೂರು ದಕ್ಷಿಣದಲ್ಲಿ ರಾಮೋತ್ಸವ | Bengaluru South

    vartha chakraBy vartha chakraಜನವರಿ 20, 202429 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜ.20 : ಸೋಮವಾರ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ (Bengaluru South) ಲೋಕಸಭಾ ಕ್ಷೇತ್ರದಲ್ಲಿ ಹತ್ತು ಹಲವು ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲಕ್ಷ ದೀಪೋತ್ಸವ, ಭಜನೆ, ಮಕ್ಕಳಿಗೆ ರಾಮ, ಸೀತೆ, ಲಕ್ಷ್ಮಣ , ಹನುಮಾನ್ ವೇಷಭೂಷಣ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

    ಪದ್ಮನಾಭ ನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ, ಶಾಸಕರಾದ ಶ್ರೀ ಆರ್ ಅಶೋಕ್ & ಸಂಸದ ಶ್ರೀ ತೇಜಸ್ವೀ ಸೂರ್ಯ ರವರ ನೇತೃತ್ವದಲ್ಲಿ, ಸೋಮವಾರ ಸಂಜೆ 5 ಗಂಟೆಯಿಂದ ಖ್ಯಾತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್, ಶ್ರೀ ಅರುಣ್ ಡಿ ರಾವ್, ಶ್ರೀ ಸಿದ್ಧಾರ್ಥ ಬೆಳ್ಮಣ್ಣು ರವರಿಂದ ಭಜನೆ & ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
    500ಕ್ಕೂ ಅಧಿಕ ಮಕ್ಕಳು, ರಾಮ, ಸೀತೆ, ಲಕ್ಷ್ಮಣ & ಹನುಮಂತ ವೇಷಧಾರಿಯಾಗಿ ನೃತ್ಯ ಮಾಡಲಿರುವುದು ವಿಶೇಷ.
    ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡು ಮಾತನಾಡಿದ ಸಂಸದ ಸೂರ್ಯ ರವರು, ” ಶ್ರೀರಾಮನ ಪುನರಾಗಮನಕ್ಕೆ 500 ವರ್ಷಗಳ ಕಾಯುವಿಕೆಯ ನಂತರ ಜನವರಿ 22ರಂದು ಇಡೀ ದೇಶ ಸಂಭ್ರಮದ ವಾತಾವರಣದಲ್ಲಿದೆ. ಹಲವಾರು ಕರಸೇವಕರ ತ್ಯಾಗ, ಬಲಿದಾನ, ರಾಮನ ಎಡೆಗಿನ ಅಚಲ ಶೃದ್ಧೆ, ಕಾಯುವಿಕೆಗೆ ಜನವರಿ 22ರ ಸೋಮವಾರದಂದು ಭವ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಈ ಐತಿಹಾಸಿಕ ಘಳಿಗೆಯಲ್ಲಿ ಇಡೀ ಭಾರತ ಹಬ್ಬದ ಖುಷಿಯಲ್ಲಿ ಇದೆ. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣದ ಅನೇಕ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಸಲಹೆಯಂತೆ ಇಲ್ಲಿನ ಹ

    ಲವಾರು ದೇವಾಲಯಗಳಲ್ಲಿ ಸ್ವಚ್ಚ ತೀರ್ಥ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ” ಎಂದು ವಿವರಿಸಿದರು.
    ಅಂದು ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಮ, ಲಕ್ಷ್ಮಣ, ಸೀತೆ, ಹನುಮಾನ್ ವೇಷಭೂಷಣಗಳನ್ನು ಹಾಕಿಸಿಕೊಂಡು ಬರುವಂತೆ ಸಾರ್ವಜನಿಕರಲ್ಲಿ ಮನವಿ ಕೂಡ ಮಾಡಲಾಗಿದ್ದು, ಕಾರ್ಯಕ್ರಮದ ಬಹುಮುಖ್ಯ ಆಕರ್ಷಣೆಯಾಗಿ ನೂರಾರು ಬಾಲ ರಾಮರಿಗೆ ಆರತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸುವ ಕಾರ್ಯ ಕೂಡ ನಡೆಯಲಿದೆ.

    ಜನವರಿ 22ರ ಸಂಜೆ 5 ಘಂಟೆಯಿಂದ 8.30ರ ವರೆಗೆ ಕರ್ನಾಟಕದ ಖ್ಯಾತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್ & ಇತರರಿಂದ ಶ್ರೀರಾಮ ಸಂಕೀರ್ತನೆ, ಭಜನೆ ಕೂಡ ನಡೆಯಲಿದೆ. ನಂತರ ಲಕ್ಷ ದೀಪೋತ್ಸವ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇದೇ ಸಂದರ್ಭದಲ್ಲಿ ಮಾನ್ಯ ಸಂಸದ ಸೂರ್ಯ ರವರು ಮನವಿ ಮಾಡಿದ್ದು ವಿಶೇಷ.
    ನಾವು ಬದುಕಿದ್ದ ಅವಧಿಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಜೀವಮಾನದಲ್ಲಿ ಒಮ್ಮೆ ಸಿಗುವ ಇಂತಹ ಅವಕಾಶವನ್ನು ಅತ್ಯಂತ ಸಂಭ್ರಮ, ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಿಗೆ ಸಂಸದ ಸೂರ್ಯ ರವರು ಕರೆ ನೀಡಿರುತ್ತಾರೆ.

    Bengaluru m ಕರಸ ಧಾರ್ಮಿಕ ನರೇಂದ್ರ ಮೋದಿ
    Share. Facebook Twitter Pinterest LinkedIn Tumblr Email WhatsApp
    Previous Articleಅಯೋಧ್ಯೆಯಲ್ಲಿ ಕರ್ನಾಟಕದ ಕಲರವ | Ayodhya
    Next Article PSI ಪರೀಕ್ಷೆ ಪ್ರಶ್ನಪತ್ರಿಕೆ ಸೋರಿಕೆ?
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    29 ಪ್ರತಿಕ್ರಿಯೆಗಳು

    1. indiiskii pasyans _qrsi on ಆಗಷ್ಟ್ 18, 2024 10:36 ಫೂರ್ವಾಹ್ನ

      онлайн гадание индийский пасьянс онлайн гадание индийский пасьянс .

      Reply
    2. Elektrokarniz_vyKa on ಆಗಷ್ಟ್ 18, 2024 6:46 ಅಪರಾಹ್ನ

      автоматические карнизы http://www.provorota.su/ .

      Reply
    3. vivod iz zapoya v stacionare_dkOn on ಆಗಷ್ಟ್ 24, 2024 9:42 ಫೂರ್ವಾಹ್ನ

      вывод из запоя в стационаре воронежа https://www.vyvod-iz-zapoya-v-stacionare-voronezh.ru .

      Reply
    4. Vivod iz zapoya v sankt peterbyrge_lvSi on ಸೆಪ್ಟೆಂಬರ್ 6, 2024 4:40 ಅಪರಾಹ್ನ

      вывод из запоя на дому санкт петербург вывод из запоя на дому санкт петербург .

      Reply
    5. Snyatie lomki narkolog_huei on ಸೆಪ್ಟೆಂಬರ್ 6, 2024 4:42 ಅಪರಾಹ್ನ

      снятие ломки нарколог снятие ломки нарколог .

      Reply
    6. yu017 on ಜೂನ್ 4, 2025 10:10 ಅಪರಾಹ್ನ

      where buy generic clomid without prescription clomid tablets where buy cheap clomid price order cheap clomiphene pill where buy clomid tablets cheap clomid for sale can you buy cheap clomid pills

      Reply
    7. where to buy cialis online in canada on ಜೂನ್ 9, 2025 12:30 ಅಪರಾಹ್ನ

      The sagacity in this ruined is exceptional.

      Reply
    8. flagyl used to treat on ಜೂನ್ 11, 2025 6:48 ಫೂರ್ವಾಹ್ನ

      With thanks. Loads of erudition!

      Reply
    9. n1h6x on ಜೂನ್ 18, 2025 3:27 ಅಪರಾಹ್ನ

      inderal for sale online – inderal 20mg cheap order methotrexate 5mg online cheap

      Reply
    10. 8f227 on ಜೂನ್ 23, 2025 4:09 ಅಪರಾಹ್ನ

      azithromycin order online – buy tinidazole for sale order bystolic 20mg online cheap

      Reply
    11. ru87b on ಜೂನ್ 25, 2025 2:47 ಅಪರಾಹ್ನ

      augmentin 625mg usa – atbioinfo.com purchase ampicillin online cheap

      Reply
    12. tju5f on ಜೂನ್ 27, 2025 7:51 ಫೂರ್ವಾಹ್ನ

      order esomeprazole 20mg capsules – https://anexamate.com/ brand nexium 40mg

      Reply
    13. io5n4 on ಜೂನ್ 28, 2025 5:29 ಅಪರಾಹ್ನ

      warfarin 5mg tablet – coumamide.com hyzaar pill

      Reply
    14. 0972l on ಜೂನ್ 30, 2025 2:51 ಅಪರಾಹ್ನ

      order meloxicam 7.5mg online cheap – https://moboxsin.com/ mobic buy online

      Reply
    15. vdizw on ಜುಲೈ 2, 2025 12:31 ಅಪರಾಹ್ನ

      prednisone 20mg generic – apreplson.com deltasone 20mg for sale

      Reply
    16. 8zjc4 on ಜುಲೈ 3, 2025 3:45 ಅಪರಾಹ್ನ

      erection pills viagra online – fast ed to take best ed pills non prescription

      Reply
    17. y5s94 on ಜುಲೈ 10, 2025 8:02 ಅಪರಾಹ್ನ

      buy generic forcan – https://gpdifluca.com/# buy fluconazole online cheap

      Reply
    18. lpycw on ಜುಲೈ 12, 2025 8:03 ಫೂರ್ವಾಹ್ನ

      order generic cenforce – cenforce 100mg sale order cenforce 100mg sale

      Reply
    19. 5i9sx on ಜುಲೈ 13, 2025 6:00 ಅಪರಾಹ್ನ

      what is cialis prescribed for – ciltad generic buy generic cialis online

      Reply
    20. Connietaups on ಜುಲೈ 14, 2025 11:29 ಅಪರಾಹ್ನ

      ranitidine canada – https://aranitidine.com/# order ranitidine without prescription

      Reply
    21. irekf on ಜುಲೈ 15, 2025 8:59 ಅಪರಾಹ್ನ

      cialis leg pain – https://strongtadafl.com/ cialis tadalafil & dapoxetine

      Reply
    22. Connietaups on ಜುಲೈ 17, 2025 7:30 ಫೂರ್ವಾಹ್ನ

      The thoroughness in this section is noteworthy. https://gnolvade.com/

      Reply
    23. 6lbs9 on ಜುಲೈ 18, 2025 1:24 ಫೂರ್ವಾಹ್ನ

      viagra buy sri lanka – https://strongvpls.com/# buy viagra nz online

      Reply
    24. Connietaups on ಜುಲೈ 20, 2025 2:32 ಫೂರ್ವಾಹ್ನ

      More articles like this would pretence of the blogosphere richer. https://ursxdol.com/provigil-gn-pill-cnt/

      Reply
    25. fknvm on ಜುಲೈ 22, 2025 6:58 ಅಪರಾಹ್ನ

      More peace pieces like this would create the интернет better. https://prohnrg.com/product/cytotec-online/

      Reply
    26. Connietaups on ಆಗಷ್ಟ್ 9, 2025 12:46 ಫೂರ್ವಾಹ್ನ

      More articles like this would pretence of the blogosphere richer.
      oral methotrexate

      Reply
    27. Connietaups on ಆಗಷ್ಟ್ 17, 2025 10:21 ಅಪರಾಹ್ನ

      More posts like this would prosper the blogosphere more useful. http://bbs.yongrenqianyou.com/home.php?mod=space&uid=4272498&do=profile

      Reply
    28. Connietaups on ಆಗಷ್ಟ್ 22, 2025 5:22 ಅಪರಾಹ್ನ

      forxiga sale – https://janozin.com/# buy dapagliflozin medication

      Reply
    29. Connietaups on ಆಗಷ್ಟ್ 25, 2025 5:45 ಅಪರಾಹ್ನ

      buy xenical generic – https://asacostat.com/ where can i buy xenical

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Alfredgipsy ರಲ್ಲಿ ಕುಡಿದು ಮಾಡಿದ ರಂಪಾಟ.
    • Connietaups ರಲ್ಲಿ ಅಯ್ಯೋ ಸಸ್ಯಹಾರಿ ಊಟದಲ್ಲಿ ಹುಳು
    • kashpo napolnoe _oiMn ರಲ್ಲಿ ಸೋಲಿನ ಬಗ್ಗೆ ರಾಜ್ಯನಾಯಕರಿಗೆ ವರದಿ ಕೇಳಿದ ರಾಹುಲ್ ಗಾಂಧಿ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe