ಬೆಂಗಳೂರು – ಕೆಲವು ಮಂತ್ರಿಗಳು ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ (BR Patil) ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಉನ್ನತ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.
ಬಸವರಾಜ ರಾಯರೆಡ್ಡಿ ಅವರನ್ನು ಅವರನ್ನು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ಹಾಗೂ ಬಿ.ಆರ್.ಪಾಟೀಲ್ ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಈ ಮೂಲಕ ಸಿ.ಎಂ. ಅವರು ಬಿ.ಆರ್ ಪಾಟೀಲ್ ಮತ್ತು ರಾಯರಡ್ಡಿ ಮುನಿಸು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ ಮಾಡಿದೆ.
ಈ ಇಬ್ಬರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೂ ಆಗಿದ್ದರಿಂದ ಅವರು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಖಾತೆಯ ಸಚಿವ ಸ್ಥಾನಮಾನ ಸಿಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಇವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಅವರು ಮೇಲಿಂದ ಮೇಲೆ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸಚಿವರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇವರೊಂದಿಗೆ ಮತ್ತೊಬ್ಬ ಹಿರಿಯ ಶಾಸಕ ಹಾಗೂ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ ಅವರಿಗೂ ಉನ್ನತ ಹುದ್ದೆ ನೀಡಲಾಗುತ್ತಿದ್ದು,ಅವರನ್ನು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ನೇಮಕ ಮಾಡಲು ನಿರ್ಧರಿಸಿದ್ದು,ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳಲಿದೆ ಎನ್ನಲಾಗಿದೆ.
15 ಪ್ರತಿಕ್ರಿಯೆಗಳು
can i get cheap clomiphene pill get cheap clomid without insurance clomiphene bula homem buying cheap clomid without prescription cheap clomid without insurance cost clomid without rx where can i get cheap clomid no prescription
Greetings! Utter productive suggestion within this article! It’s the little changes which choice turn the largest changes. Thanks a quantity quest of sharing!
This is the big-hearted of scribble literary works I rightly appreciate.
¡Saludos, exploradores de la suerte !
Casinos extranjeros recomendados por usuarios expertos – https://www.casinosextranjerosenespana.es/# mejores casinos online extranjeros
¡Que vivas increíbles instantes inolvidables !
¡Bienvenidos, exploradores de la fortuna !
Casino fuera de EspaГ±a con polГtica de privacidad clara – п»їhttps://casinoporfuera.guru/ casinoporfuera.guru
¡Que disfrutes de maravillosas momentos memorables !
¡Saludos, descubridores de tesoros!
casinos fuera de EspaГ±a con licencia de Curazao – https://www.casinosonlinefueraespanol.xyz/# casinos online fuera de espaГ±a
¡Que disfrutes de éxitos sobresalientes !
¡Hola, fanáticos del riesgo !
Casinos online sin licencia sin lГmites de juego – п»їhttps://casinosinlicenciaespana.xyz/ casinos sin licencia en espana
¡Que vivas increíbles instantes únicos !
esomeprazole 40mg without prescription – https://anexamate.com/ esomeprazole 20mg without prescription
¡Bienvenidos, seguidores de la emoción !
Casinos sin licencia en Espana y pagos rГЎpidos – http://mejores-casinosespana.es/ casinos sin licencia en espana
¡Que experimentes maravillosas momentos inolvidables !
warfarin order online – https://coumamide.com/ order losartan 25mg for sale
¡Hola, buscadores de premios excepcionales!
Casino sin licencia en EspaГ±a: Вїvale la pena? – п»їcasinosonlinesinlicencia.es https://casinosonlinesinlicencia.es/
¡Que vivas increíbles victorias memorables !
order meloxicam – https://moboxsin.com/ meloxicam 15mg usa
order prednisone 10mg online – corticosteroid deltasone 10mg pills
¡Saludos, fanáticos del desafío !
Casinosonlineconbonodebienvenida fГЎciles – http://bono.sindepositoespana.guru/ casino que regala bono de bienvenida
¡Que disfrutes de asombrosas tiradas exitosas !
pills for erection – fast ed to take site online ed pills