ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹೊಸ ಚಿತ್ರಕ್ಕೆ ” ಜೈಲರ್ ‘ ಎಂದು ಹೆಸರಿಡಲಾಗಿದೆ.
‘ಜೈಲರ್’ ಸಿನಿಮಾ ಪೋಸ್ಟರ್ ಬಿಡುಗಡೆ ಆಗಿದೆ. ಇದರಲ್ಲಿ ರಕ್ತಸಿಕ್ತವಾಗಿರುವ ಮಚ್ಚನ್ನು ನೇತು ಹಾಕಲಾಗಿರುವ ಚಿತ್ರ ಇದ್ದು ಇದೊಂದು ಮಾಸ್ ಸಿನಿಮಾ ಎನ್ನುವುದು ಖಾತ್ರಿಯಾಗಿದೆ. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ ಎನ್ನುವ ಮಾಹಿತಿ ಇದೆ. ನೆಲ್ಸನ್ ದಿಲೀಪ್ ಕುಮಾರ್ ಚಿತ್ರದ ನಿರ್ದೇಶಕ ಆಗಿದ್ದು ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರಲಿದೆ
ಪೋಸ್ಟರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾ.ರೆ
ಶಿವಣ್ಣ ರಜನಿ ಜೋಡಿಯ ಮೆಗಾ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್!
Previous Articleತೆರೆಗೆ ಬರಲಿದೆ ಕಾಫಿ ಡೇ ಸಿದ್ದಾರ್ಥ್ ಬಯೋಪಿಕ್!
Next Article ಸಂಚಾರಿ ವಿಜಯ್ ಕಡೇ ಆಲ್ಬಂ ರಿಲೀಸ್