Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ
    ಚುನಾವಣೆ 2024

    ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ

    vartha chakraBy vartha chakraಫೆಬ್ರವರಿ 21, 202339 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ.21-

    ‘ಟಿಪ್ಪು ಸುಲ್ತಾನ್ (Tipu Sultan) ರೀತಿಯಲ್ಲಿ ನನ್ನನ್ನು ಹೊಡೆದು ಹಾಕುವಂತೆ ಕರೆ ಕೊಟ್ಟವರಿಗೆ ಧಮ್, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಲಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿಧಾನಸಭೆಯಲ್ಲಿ ಸವಾಲು ಹಾಕಿದ್ದಾರೆ.

    ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಇಂತಹ ಮಾತಿಗೆಲ್ಲ ಹೆದರಲ್ಲ. ತಾಕತ್ತು, ಧಮ್ ಇದ್ದರೆ ನನ್ನನ್ನು ಹೊಡೆದು ಹಾಕಿ’ ಎಂದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ‘ಈ ವಿಚಾರದ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಅದನ್ನು ಅಲ್ಲಿಗೆ ಬಿಟ್ಟು ಈಗ ಬಜೆಟ್ ಬಗ್ಗೆ ಮಾತನಾಡಿ’ ಎಂದರು.

    ಇದರಿಂದ ಕೆರಳಿದ ಸಿದ್ದರಾಮಯ್ಯ, ‘ನೀವೊಬ್ಬ ಅಸಮರ್ಥ ಗೃಹ ಸಚಿವ. ಇಲಾಖೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ವ್ಯಕ್ತಿಯಾಗಿ ನೀವು ಒಳ್ಳೆಯವರು, ಆದರೆ ಇಲಾಖೆ ನಡೆಸಲು ಅಸಮರ್ಥರು’ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

    ಇದಕ್ಕೆ ತಿರುಗೇಟು ನೀಡಿದ ಆರಗ ಜ್ಞಾನೇಂದ್ರ, ‘ನಾನು ನಿಮಗಿಂತ ಚೆನ್ನಾಗಿ ಗೃಹ ಇಲಾಖೆ ನಡೆಸಿದ್ದೇನೆ’ ಎಂದು ತಮ್ಮನ್ನು ಸಮರ್ಥಿಸಿಕೊಂಡರು. ಅದಕ್ಕೆ ಸಿದ್ದರಾಮಯ್ಯನವರು, ‘ನೀವು ಸಮರ್ಥರಿದ್ದರೆ ಸಚಿವ ಅಶ್ವತ್ಥ್‌ನಾರಾಯಣ (Ashwathnarayan) ರವರ ಮೇಲೆ ಕೇಸು ಹಾಕಿ. ಧಮ್ ಇದ್ದರೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಸವಾಲು ಹಾಕಿದರು.

    ‘ನೀವು ಏನೇ ಹೇಳಿದರೂ ನನ್ನ ನಿಲುವಿನಲ್ಲಿ, ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ. ಹೊಡೆದು ಹಾಕಿ, ಸಿದ್ದರಾಮಯ್ಯನ್ನ ಮುಗಿಸಿ ಬಿಡಿ ಎಂದು ಹೇಳುವುದು ಆಡು ಭಾಷೆನಾ ಆರಗ ಜ್ಞಾನೇಂದ್ರರವರೇ?’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

    ಸಿದ್ದರಾಮಯ್ಯನವರ ಮಾತಿಗೆ ಹಲವು Congress ಸದಸ್ಯರು ದನಿಗೂಡಿಸಿದರು. ಆಗ ಸದನದಲ್ಲಿ BJP ಹಾಗೂ Congress ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.

    ‘ಸಚಿವ ಅಶ್ವತ್ಥ್‌ನಾರಾಯಣ ಮಾತನಾಡಿದ್ದು ಪ್ರಚೋದನೆ ಅಲ್ಲವೇ? ನಿಮ್ಮ ಇಲಾಖೆ ಸತ್ತು ಹೋಗಿದೆ. ಪ್ರಚೋದನಾಕಾರಿ ಭಾಷಣ ಮಾಡಿರುವ ಅಶ್ವತ್ಥ್‌ನಾರಾಯಣರವರ ಮೇಲೆ ಕೇಸು ಹಾಕಬೇಕು. ಆ ಧೈರ್ಯ ನಿಮಗೆ ಇದೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ‘ಭಾವನಾತ್ಮಕ ವಿಚಾರ ಬಿಟ್ಟು ಬಿಡಿ, ಧರ್ಮದ ವಿಚಾರ ಬಿಟ್ಟು ಬಿಡಿ. ಅಬ್ಬಕ್ಕ ವರ್ಸಸ್ ಟಿಪ್ಪು, ಗಾಂಧಿ ವರ್ಸಸ್ ಗೋಡ್ಸೆ ಇದೆಲ್ಲಾ ಬೇಡ. ಇದೆಲ್ಲಾ ಅಪ್ರಸ್ತುತ. ಅಶ್ವತ್ಥ್‌ನಾರಾಯಣ ಅವರು ಹೊಡಿ, ಬಡಿ ಎಂದು ನೀಡಿರುವ ಹೇಳಿಕೆ ಯಾವ ಸಂಸ್ಕೃತಿ? ಹೊಡಿ ಬಡಿ ಎಂದು ಯಾವ ಧರ್ಮವೂ ಕೂಡಾ ಹೇಳಲ್ಲ. ಇದಕ್ಕೆಲ್ಲ ನಾನು ಜಗ್ಗುವವನಲ್ಲ, ಬಗ್ಗುವುದೂ ಇಲ್ಲ. ಈ ರೀತಿ ಮಾತನಾಡಿರುವುದು ಸಚಿವ ಅಶ್ವತ್ಥ್‌ನಾರಾಯಣರವರ ಬೌದ್ಧಿಕ ದಿವಾಳಿತನ. ಸೋಲುವ ಭಯ, ಹತಾಶೆಯಿಂದ ಈ ರೀತಿ ಮಾತನಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

    #aragajnanedra #BJP #Congress #siddaramaiah Ashwathnarayan Bangalore BJP Congress Elections 2023 Government Karnataka m Politics Tipu Sultan ಧರ್ಮ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous ArticleSindhuri – Roopa ಗೆ ವರ್ಗಾವಣೆ – ಮೌದ್ಗಿಲ್ ಎತ್ತಂಗಡಿ
    Next Article ಮೇದಾರ ಅಭಿವೃದ್ಧಿ ನಿಗಮ ಸ್ಥಾಪನೆ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ಜುಲೈ 18, 2025

    39 ಪ್ರತಿಕ್ರಿಯೆಗಳು

    1. SamuelsumMa on ಮೇ 1, 2025 1:46 ಅಪರಾಹ್ನ

      ¡Hola expertos del azar !
      Los giros gratis EspaГ±a son una forma fantГЎstica de explorar el catГЎlogo de tragamonedas. Solo crea tu cuenta y comienza a girar. ВЎSin restricciones!
      Juegos con giros gratis sin depГіsito EspaГ±a disponibles – 100€ gratis.
      ¡Que tengas magníficas recompensas fantásticas !

      Reply
    2. BennyJense on ಮೇ 8, 2025 10:04 ಅಪರಾಹ್ನ

      ¡Hola aficionados a las apuestas !
      Una oferta exclusiva para jugadores de EspaГ±a.
      Gira los carretes de tus juegos favoritos y gana premios reales sin gastar un centavo https://25girosgratissindeposito.xyz hoy mismo.
      ¡Que tengas magníficas rondas inolvidables !

      Reply
    3. azpkq on ಜೂನ್ 6, 2025 1:33 ಅಪರಾಹ್ನ

      can i get generic clomiphene online where can i get cheap clomiphene without dr prescription can i get clomiphene without a prescription how can i get cheap clomid pill where buy cheap clomiphene without prescription how to get cheap clomid pill how to get clomid without prescription

      Reply
    4. cialis online cheap on ಜೂನ್ 9, 2025 7:37 ಅಪರಾಹ್ನ

      This is the stripe of content I take advantage of reading.

      Reply
    5. flagyl and alcohol reaction on ಜೂನ್ 11, 2025 1:53 ಅಪರಾಹ್ನ

      More posts like this would prosper the blogosphere more useful.

      Reply
    6. Thomasundof on ಜೂನ್ 11, 2025 9:01 ಅಪರಾಹ್ನ

      ¡Hola, jugadores !
      Un casino fuera de espaГ±a no impone condiciones de uso tan estrictas como los operadores locales.Puedes jugar sin miedo a bloqueos injustificados.Las reglas estГЎn explicadas claramente.
      Se puede jugar con mayor libertad y sin estrГ©s.El entorno es seguro y cГіmodo.
      Casino fuera de espaГ±a con apuestas en vivo – https://casinoporfuera.xyz/#
      ¡Que disfrutes de victorias destacadas

      Reply
    7. Richardpraro on ಜೂನ್ 16, 2025 11:37 ಫೂರ್ವಾಹ್ನ

      ¡Hola, jugadores entusiastas !
      Mejores casinos online extranjeros con acceso inmediato – https://www.casinoextranjerosespana.es/# casinoextranjerosespana.es
      ¡Que disfrutes de asombrosas movidas brillantes !

      Reply
    8. Williamfoede on ಜೂನ್ 16, 2025 1:30 ಅಪರಾಹ್ನ

      ¡Hola, cazadores de tesoros!
      Casinoextranjerosespana.es: top casinos sin restricciones – https://www.casinoextranjerosespana.es/ п»їcasinos online extranjeros
      ¡Que disfrutes de asombrosas tiradas exitosas !

      Reply
    9. DouglasTehof on ಜೂನ್ 17, 2025 2:28 ಫೂರ್ವಾಹ್ನ

      ¡Saludos, buscadores de tesoros!
      Casinos extranjeros con tragamonedas Megaways – п»їhttps://casinosextranjerosenespana.es/ п»їcasinos online extranjeros
      ¡Que vivas increíbles victorias épicas !

      Reply
    10. CalvinPet on ಜೂನ್ 17, 2025 4:20 ಫೂರ್ವಾಹ್ನ

      ¡Hola, jugadores apasionados !
      Casino online sin licencia y apuestas seguras – http://www.casinossinlicenciaespana.es/ CasinossinlicenciaEspana.es
      ¡Que experimentes rondas emocionantes !

      Reply
    11. Douglasmer on ಜೂನ್ 18, 2025 4:15 ಫೂರ್ವಾಹ್ನ

      ¡Hola, exploradores del azar !
      casinoonlinefueradeespanol fГЎcil de usar – п»їп»їhttps://casinoonlinefueradeespanol.xyz/ casinoonlinefueradeespanol
      ¡Que disfrutes de asombrosas momentos memorables !

      Reply
    12. Peternon on ಜೂನ್ 19, 2025 2:23 ಫೂರ್ವಾಹ್ನ

      ¡Saludos, amantes de la diversión !
      Mejores casinos extranjeros con slots 3D – п»їhttps://casinosextranjero.es/ casinosextranjero.es
      ¡Que vivas increíbles victorias épicas !

      Reply
    13. AlbertCal on ಜೂನ್ 19, 2025 2:23 ಅಪರಾಹ್ನ

      ¡Saludos, aventureros de emociones !
      ВїCuГЎl es el mejor casino online extranjero del aГ±o? – п»їhttps://casinoextranjerosenespana.es/ mejores casinos online extranjeros
      ¡Que disfrutes de rondas vibrantes !

      Reply
    14. AlfonsoWaicy on ಜೂನ್ 20, 2025 12:45 ಅಪರಾಹ್ನ

      ¡Hola, usuarios de sitios de apuestas !
      casinoextranjero.es: revisiones detalladas de casinos – https://www.casinoextranjero.es/# casinoextranjero.es
      ¡Que vivas conquistas brillantes !

      Reply
    15. MichaelGueri on ಜೂನ್ 20, 2025 6:17 ಅಪರಾಹ್ನ

      ¡Bienvenidos, participantes de emociones !
      Casino online fuera de EspaГ±a con control parental – п»їhttps://casinoporfuera.guru/ casinoporfuera.guru
      ¡Que disfrutes de maravillosas botes impresionantes!

      Reply
    16. CharlesPaf on ಜೂನ್ 21, 2025 2:45 ಅಪರಾಹ್ನ

      ¡Hola, fanáticos de la suerte !
      Casinosextranjerosdeespana.es – juega en minutos – https://www.casinosextranjerosdeespana.es/# casino online extranjero
      ¡Que vivas increíbles recompensas extraordinarias !

      Reply
    17. Richardpes on ಜೂನ್ 21, 2025 4:53 ಅಪರಾಹ್ನ

      ¡Saludos, aventureros del destino !
      casinos fuera de EspaГ±a sin bloqueo geogrГЎfico – п»їhttps://casinosonlinefueraespanol.xyz/ casino online fuera de espaГ±a
      ¡Que disfrutes de momentos irrepetibles !

      Reply
    18. p5891 on ಜೂನ್ 21, 2025 9:19 ಅಪರಾಹ್ನ

      buy cheap generic amoxicillin – buy valsartan 80mg pill order ipratropium generic

      Reply
    19. JamesNeego on ಜೂನ್ 22, 2025 8:33 ಅಪರಾಹ್ನ

      ¡Bienvenidos, aventureros de la fortuna !
      Disfruta del mejor casino por fuera desde tu mГіvil – п»їhttps://casinofueraespanol.xyz/ casinofueraespanol
      ¡Que vivas increíbles recompensas fascinantes !

      Reply
    20. wg63p on ಜೂನ್ 25, 2025 9:17 ಅಪರಾಹ್ನ

      buy augmentin without a prescription – at bio info ampicillin price

      Reply
    21. Peterboipt on ಜೂನ್ 26, 2025 8:02 ಅಪರಾಹ್ನ

      ¡Hola, exploradores de oportunidades !
      Casino sin licencia en EspaГ±ola para apuestas anГіnimas – http://casinosinlicenciaespana.xyz/ casino online sin licencia
      ¡Que vivas increíbles victorias memorables !

      Reply
    22. 14pf9 on ಜೂನ್ 27, 2025 1:43 ಅಪರಾಹ್ನ

      order nexium sale – https://anexamate.com/ how to buy nexium

      Reply
    23. Patricktox on ಜೂನ್ 27, 2025 7:20 ಅಪರಾಹ್ನ

      ¡Saludos, entusiastas del éxito !
      Casino sin licencia espaГ±ola sin verificaciГіn – п»їaudio-factory.es casinos sin licencia
      ¡Que disfrutes de asombrosas premios extraordinarios !

      Reply
    24. r6cdz on ಜೂನ್ 28, 2025 11:14 ಅಪರಾಹ್ನ

      where to buy medex without a prescription – https://coumamide.com/ buy losartan pills

      Reply
    25. WalterMum on ಜೂನ್ 30, 2025 12:37 ಫೂರ್ವಾಹ್ನ

      ¡Hola, participantes de desafíos emocionantes !
      Casino sin licencia espaГ±ola y sin verificaciГіn KYC – https://www.casinosonlinesinlicencia.es/ casinos sin licencia en espana
      ¡Que vivas increíbles instantes únicos !

      Reply
    26. j31gh on ಜೂನ್ 30, 2025 8:55 ಅಪರಾಹ್ನ

      mobic price – https://moboxsin.com/ order mobic 7.5mg generic

      Reply
    27. RichardBum on ಜುಲೈ 1, 2025 8:21 ಅಪರಾಹ್ನ

      Greetings, lovers of jokes and good humor !
      Best adult jokes with real punch – http://jokesforadults.guru/ best adult jokes
      May you enjoy incredible epic punchlines !

      Reply
    28. yzzxr on ಜುಲೈ 2, 2025 6:01 ಅಪರಾಹ್ನ

      deltasone 10mg brand – https://apreplson.com/ buy prednisone 40mg online cheap

      Reply
    29. uips3 on ಜುಲೈ 3, 2025 8:55 ಅಪರಾಹ್ನ

      top ed drugs – best ed pills non prescription male ed pills

      Reply
    30. Davidval on ಜುಲೈ 4, 2025 8:48 ಅಪರಾಹ್ನ

      Hello keepers of invigorating purity!
      For cleaner living rooms, the best smoke eater for home can neutralize smoke within minutes. These devices are perfect after social gatherings or late-night smoking sessions. A reliable best smoke eater for home operates quietly and efficiently.
      Choose the best air purifier for cigarette smoke to eliminate toxins in high-exposure zones. These purifiers remove chemicals, ash, and volatile organic compounds.air purifier for smokeThe best air purifier for cigarette smoke also extends the life of furniture and fabrics.
      Best air purifier for cigarette smoke HEPA+carbon – п»їhttps://www.youtube.com/watch?v=fJrxQEd44JM
      May you delight in extraordinary elevated experiences !

      Reply
    31. pibhn on ಜುಲೈ 10, 2025 10:01 ಫೂರ್ವಾಹ್ನ

      order fluconazole 100mg online – site buy fluconazole pills

      Reply
    32. jril6 on ಜುಲೈ 13, 2025 8:40 ಫೂರ್ವಾಹ್ನ

      cialis for sale online in canada – https://ciltadgn.com/ cialis tadalafil 5mg once a day

      Reply
    33. 71ih8 on ಜುಲೈ 15, 2025 5:11 ಫೂರ್ವಾಹ್ನ

      cialis prices in mexico – cheap t jet 60 cialis online cialis las vegas

      Reply
    34. Connietaups on ಜುಲೈ 15, 2025 9:14 ಫೂರ್ವಾಹ್ನ

      order ranitidine online cheap – https://aranitidine.com/ buy zantac 150mg pills

      Reply
    35. bdj3r on ಜುಲೈ 17, 2025 9:43 ಫೂರ್ವಾಹ್ನ

      sildenafil 100mg price – https://strongvpls.com/# sildenafil 50mg tablets price

      Reply
    36. Connietaups on ಜುಲೈ 17, 2025 7:55 ಅಪರಾಹ್ನ

      More posts like this would create the online space more useful. https://gnolvade.com/

      Reply
    37. 5k96q on ಜುಲೈ 19, 2025 10:22 ಫೂರ್ವಾಹ್ನ

      The sagacity in this piece is exceptional. https://buyfastonl.com/furosemide.html

      Reply
    38. Connietaups on ಜುಲೈ 20, 2025 1:36 ಅಪರಾಹ್ನ

      More content pieces like this would insinuate the web better. https://ursxdol.com/levitra-vardenafil-online/

      Reply
    39. nggao on ಜುಲೈ 22, 2025 6:34 ಫೂರ್ವಾಹ್ನ

      Greetings! Extremely serviceable advice within this article! It’s the crumb changes which liking make the largest changes. Thanks a portion quest of sharing! https://prohnrg.com/product/orlistat-pills-di/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • arenda_yahty_sdKr ರಲ್ಲಿ CM ವಿರುದ್ಧ FIR ಗೆ JDS ಪಟ್ಟು.
    • luchshiye_fotografy_dkOl ರಲ್ಲಿ ರಾಜ್ಯ ಬಿಜೆಪಿಗೆ ವಿಜಯೇಂದ್ರ ಸಾರಥಿ | BJP
    • arenda_yahty_ctKr ರಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ವೇದಿಕೆ ಸಜ್ಜು
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe