ಬೆಂಗಳೂರು,ಫೆ.1-
ಕಳೆದ ನವೆಂಬರ್ ನಲ್ಲಿ ಬಸವನಗುಡಿ ಪೊಲೀಸರಿಂದ ಸಿಕ್ಕಿ ಬಿದ್ದಿದ್ದ Passport ಕಳ್ಳಾಟದ ಗ್ಯಾಂಗ್ ನಕಲಿ ದಾಖಲೆಗಳನ್ನು ಬಳಸಿ ಹಲವು ಮಂದಿ Sri Lanka ದ ಪ್ರಜೆಗಳಿಗೆ ಭಾರತೀಯ Passport ಮಾಡಿಕೊಟ್ಟಿರುವುದು ಪತ್ತೆಯಾಗಿದೆ. ಗ್ಯಾಂಗ್ ನ ಬಂಧಿತ ಆರೋಪಿ ಅಮಿನ್ ಶೇಟ್ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಗುಜರಾತ್ ನಲ್ಲಿ ಶಿಬು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯಲ್ಲಿ, ಹಿಂದೆ ಶಿಬು France ನಲ್ಲಿ Chef ಆಗಿದ್ದಾಗ ಶ್ರೀಲಂಕಾದ ಬ್ರೋಕರ್ಗಳ ಪರಿಚಯ ಮಾಡಿಕೊಂಡು, ಈ ಮೂಲಕ ಶ್ರೀಲಂಕಾದ ಜನರು ಭಾರತಕ್ಕೆ ಬರುತಿದ್ದರು. ಆತ ಶ್ರೀಲಂಕಾದಿಂದ ಬಂದವರಿಗೆ ಭಾರತೀಯ ಪಾಸ್ ಪೋರ್ಟ್ ನೀಡಿ ಅವರಿಗೆ ನೆಲೆಸಲು ಸಹಾಯ ಮಾಡುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಶಬರಿ ಮಲೆಯಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಗ್ಯಾಂಗ್ನ ಮಾಸ್ಟರ್ ಮೈಂಡ್ ತಪ್ಪಿಸಿ ಕೊಂಡಿದ್ದಾನೆ. ಈತ France ನಲ್ಲಿರುವ ಪಾಸ್ ಫೋರ್ಟ್ ದಂಧೆಯ ಕಿಂಗ್ ಪಿನ್. ಆತನಿಗಾಗಿ ಬಸವನಗುಡಿ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಜ. 14ರಂದು ಶಬರಿ ಮಲೆಗೆ ಬರುವುದಾಗಿ ಮಾಹಿತಿ ಇತ್ತು. ಹೀಗಾಗಿ ಮಾಹಿತಿ ಆಧರಿಸಿ ಅಂದು ಶಬರಿ ಮಲೆಯಲ್ಲಿ ಪೊಲೀಸರು ಕಾದು ಕುಳಿತಿದ್ದರು. ಆದರೆ ಆತ ಬರದಿದ್ದರಿಂದ ಬರಿಗೈನಲ್ಲಿ ವಾಪಾಸ್ ಆಗಿದ್ದರು. ಸದ್ಯ ಪಾಸ್ ಪೋರ್ಟ್ನ ಇಬ್ಬರು ಅಧಿಕಾರಿಗಳೂ ಸಹ ಪೊಲೀಸರ ವಶದಲ್ಲಿದ್ದಾರೆ. ಜೊತೆಗೆ ಈವರೆಗೂ ಐವರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 14 ಜನರ ಬಂಧನವಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆಯ ವೇಳೆ ಅಸಲಿ ಪಾಸ್ ಫೋರ್ಟ್ ಹಿಂದಿನ ನಕಲಿ ದಾಖಲೆಗಳ ಮಾಹಿತಿ ಬಯಲು ಮಾಡಿದ್ದಾರೆ.
6 ಪ್ರತಿಕ್ರಿಯೆಗಳು
наркологическая помощь москва http://skoraya-narkologicheskaya-pomoshch11.ru .
курс тенге рубль http://www.kursy-valut-online.kz .
instagram viewer [url=anonstoriesview.com]anonstoriesview.com[/url] .
Легальная покупка диплома ПТУ с сокращенной программой обучения
hramada.listbb.ru/viewtopic.php?f=7&t=875
Рекомендации по безопасной покупке диплома о высшем образовании
szanuj-sie.pl/forum/viewtopic.php?f=6&t=36153
аттестат за 9 классов купить [url=https://arusak-diploms.ru/]arusak-diploms.ru[/url] .