ಮೈಸೂರು, ಡಿ.29- ಉದ್ಯಮಿಗಳು, ಹಣವಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಖತರ್ನಾಕ್ ತಂಡವನ್ನು ಮೈಸೂರು ಪೊಲೀಸರು ಬಲೆಗೆ ಕೆಡವಿದ್ದಾರೆ.
ಈ ತಂಡ ಪ್ರವಾಸಕ್ಕೆಂದು ಮೈಸೂರು, ಮಡಿಕೇರಿ, ಚಾಮರಾಜನಗರ ಮತ್ತು ಬೆಂಗಳೂರಿಗೆ ಬರುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ (Honey Trap) ವಂಚನೆಯ ಜಾಲ ಬೀಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಫಜಲುಲ್ಲಾ ರೆಹಮಾನ್, ರಿಜ್ವಾನ್ , ಮೋನಾ ಪೊಲೀಸರು ಬಲೆಗೆ ಬಿದ್ದಿರುವ ಹನಿಟ್ರ್ಯಾಪ್ ಕುಳಗಳು.
ಇತ್ತೀಚೆಗೆ ಕೇರಳದ ಉದ್ಯಮಿ ಸುನ್ನಿ ಎಂಬುವರನ್ನು ಹನಿಟ್ರ್ಯಾಪ್ ಜಾಲದಲ್ಲಿ ಬೀಳಿಸಿ ಹಣ ಪೀಕಿದ ಈ ತಂಡ ಇದೀಗ ಜೈಲುಪಾಲಾಗಿದ್ದು,ಪೊಲೀಸರ ವಿಚಾರಣೆ ವೇಳೆ ಈ ತಂಡದ ಐನಾತಿ ವಂಚನೆಯ ಪುರಾಣ ಬೆಳಕಿಗೆ ಬರುತ್ತಿವೆ.
ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ಉದ್ಯಮಿ ಸುನ್ನಿ ಎಂಬುವರನ್ನು ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್‌ಗೆ ಬೀಳಿಸಿ 5 ಲಕ್ಷ ರೂ. ದೋಚಿದ ತಂಡವನ್ನು ನಗರ ಪೊಲೀಸರು ಬಲೆಗೆ ಕೆಡವಿದ್ದಾರೆ.
ಆರೋಪಿ ಮೋನಾ ಈ ಕೃತ್ಯದಲ್ಲಿ ಉದ್ಯಮಿಯನ್ನು ಸೆಳೆಯುವ ಕೆಲಸ ಮಾಡಿದ್ದರೆ, ಫಜಲುಲ್ಲಾ ರೆಹಮಾನ್, ರಿಜ್ವಾನ್ ಉದ್ಯಮಿಯನ್ನು ಬಲೆಗೆ ಕೆಡವಿದ್ದಾರೆ. ಈ ತಂಡ ಹೆದ್ದಾರಿಯಲ್ಲಿ ಹೋಗುವವರನ್ನು ಇದೇ ರೀತಿಯಾಗಿ ಬಲೆಗೆ ಬೀಳಿಸಿಕೊಡು ದೋಚುತ್ತಿದ್ದರು.
ಕೇರಳದ ತಿರುನೆಲ್ಲಿ ಮೂಲದ ಉದ್ಯಮಿ ಸುನ್ನಿ ಮೈಸೂರಿಗೆ ಬಂದಿದ್ದರು.ಅವರನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ ಮೋನಾ ಅತ್ಯಂತ ಸಲುಗೆಯಿಂದ ವರ್ತಿಸತೊಡಗಿದ್ದಾಳೆ.ನಂತರ ಅವರನ್ನು ಪುಸಲಾಯಿಸಿ ಮಾನಂದವಾಡಿಯಲ್ಲಿನ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾಳೆ.
ಅಲ್ಲಿ ಮೋನಾ ಜತೆ ಸುನ್ನಿ ಖಾಸಗಿ ಕ್ಷಣಗಳನ್ನು ಕಳೆಯಲು ಮುಂದಾಗಿ ನಗ್ನರಾಗಿದ್ದಾರೆ.
ಈ ವೇಳೆ ತಕ್ಷಣವೇ ಮನೆಯೊಳಗೆ ನುಗ್ಗಿದ ಫಜಲುಲ್ಲಾ ರೆಹಮಾನ್, ರಿಜ್ವಾನ್ ಮಾರಕಾಸ್ತ್ರಗಳನ್ನು ತೋರಿಸಿ ಉದ್ಯಮಿಯನ್ನು ಬೆದರಿಸಿ ಮಹಿಳೆಯ ಜೊತೆ ಅವರನ್ನು ನಗ್ನವಾಗಿ ಮಲಗಿಸಿದ್ದಾರೆ. ಬಳಿಕ ಇದರವಫೋಟೊ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆನಂತರ ಸುನ್ನಿ ಅವರಿಗೆ ಅವರು ಮೋನಾಳ ಜೊತೆ ನಗ್ನವಾಗಿರುವ ವಿಡಿಯೊ ಮತ್ತು ಫೋಟೊಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಫೋಟೊ ಮತ್ತು ವಿಡಿಯೊ ತೋರಿಸಿದ ಆರೋಪಿಗಳು ನಮಗೆ 10 ಲಕ್ಷ ರೂ. ಕೊಡಬೇಕು ಇಲ್ಲವಾದರೇ ಈ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ದಾರಿ ಕಾಣದ ಉದ್ಯಮಿ ಸುನ್ನಿ ಅವರು 5 ಲಕ್ಷ ರೂ. ಹಣವನ್ನು ಕೊಟ್ಟಿದ್ದಾರೆ. ಬಳಿಕ ಆರೋಪಿಗಳು ಸುನ್ನಿ ಅವರು ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಪರಾರಿ ಆಗಿದ್ದಾರೆ.
ಇದಾದ ಬಳಿಕ ಸುನ್ನಿ ಅವರು ತಮ್ಮ ಕಾರಿನ ಬಳಿ ಬಂದು ನೇರವಾಗಿ ಕೇರಳದ ತಮ್ಮ ಮನೆಗೆ ಹೋಗಿದ್ದಾರೆ. ಅಲ್ಲಿ ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿದ ತಿರುನೆಲ್ಲಿ ಪೊಲೀಸರು ಸಂಪೂರ್ಣ ಮಾಹಿತಿ ಪಡೆದು ಪ್ರಕರಣವನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.
ಕೂಡಲೇ ಕಾರ್ಯಾಚರಣೆಗೆ ಇಳಿದ ಮೈಸೂರು ಪೊಲೀಸರು ಈ ಮೂವರು ವಂಚಕರನ್ನು ಬಂಧಿಸಿದ್ದಾರೆ.
ಬಂಧಿತರಿಂದ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೇರೆ ದೂರುಗಳು ಬಂದರೆ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳು ಇವೆ.
27 ಪ್ರತಿಕ್ರಿಯೆಗಳು
алкоголизм лечение вывод из запоя ростов http://vyvod-iz-zapoya-rostov11.ru/ .
вывод из запоя санкт петербург вывод из запоя санкт петербург .
Вывести из запоя на дому в Алматы http://fizioterapijakeskic.com/ .
Кодирование от алкоголизма в Алматы Кодирование от алкоголизма в Алматы .
Всё, что нужно знать о покупке аттестата о среднем образовании без рисков
купить диплом колледжа в спб купить диплом колледжа в спб .
купить аттестат о высшем образовании купить аттестат о высшем образовании .
Можно ли купить аттестат о среднем образовании? Основные рекомендации
laviehub.com/blog/kupit-diplom-718674zpri
Возможно ли купить диплом стоматолога, и как это происходит
купить диплом вуза ссср в кемерово man-diploms.ru .
Покупка диплома о среднем полном образовании: как избежать мошенничества?
soft-clouds.com/blogs/123929/Ваш-диплом-ключ-к-успеху
диплом о высшем образовании государственного образца купить диплом о высшем образовании государственного образца купить .
купить диплом нового образца в новосибирске diplomdarom.ru .
Сколько стоит получить диплом высшего и среднего образования легально?
Купить диплом Балашиха
kyc-diplom.com/geography/balashiha.html
Покупка диплома о среднем полном образовании: как избежать мошенничества?
[url=https://monro-casino-apk.ru/monro-na-androjd]monro-casino-apk.ru/monro-na-androjd[/url]
Установить apk файл казино онлайн Monro – выигрывай сегодня!
monro-casino-apk.ru/monro-na-androjd
купить дипломы о высшем медицинском prema365-diploms.ru .
Узнайте, как безопасно купить диплом о высшем образовании
Быстрое обучение и получение диплома магистра – возможно ли это?
Как получить диплом о среднем образовании в Москве и других городах
Приобретение диплома ПТУ с сокращенной программой обучения в Москве
Вопросы и ответы: можно ли быстро купить диплом старого образца?
Можно ли купить аттестат о среднем образовании, основные моменты и вопросы
Приобретение школьного аттестата с официальным упрощенным обучением в Москве
Как получить диплом стоматолога быстро и официально
Как избежать рисков при покупке диплома колледжа или ВУЗа в России