ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತಾಯಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಮಗಳು
    ಅಪರಾಧ

    ತಾಯಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಮಗಳು

    vartha chakraBy vartha chakraಜೂನ್ 13, 202322 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಜೂ.13- ತಾಯಿಯೇ ದೇವರು,ತಾಯಿಗಿಂತ ದೇವರಿಲ್ಲ ಎನ್ನುವುದು ನಾಣ್ನುಡಿ.ಅದರಂತೆ ಬಹುತೇಕ ಮಕ್ಕಳು ತಮ್ಮ ಹೆತ್ತ ತಾಯಿಯನ್ನು ದೇವರ ಸಮಾನವಾಗಿ ನೋಡುತ್ತಾರೆ,ಆರಾಧಿಸುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗಂತೂ‌ ತಾಯಿಯೇ ಸರ್ವಸ್ವ.
    ಆದರೆ.ಇಲ್ಲೊಬ್ಬ ಪಾಪಿ ಮಗಳು ಸಮಾಜದ ಇಂತಹ ನಡವಳಿಕೆಯನ್ನು ಸುಳ್ಳು ಮಾಡುವಂತೆ ವರ್ತಿಸಿದ್ದಾಳೆ. ರಾಕ್ಷಸೀ ಸ್ವರೂಪದ ಇವಳ ನಡವಳಿಕೆ ನಾಗರೀಕ ಸಮಾಜ ಬೆಚ್ಚುವಂತೆ ಮಾಡಿದ
    ಈ ಪಾಪಿ, ರಾಕ್ಷಸಿ ಮಗಳು ತನ್ನ ಹೆತ್ತ ತಾಯಿಯನ್ನು ಕೊಲೆಗೈದು ಮೃತ ದೇಹವನ್ನು ಸೂಟ್ ಕೇಸ್ನಲ್ಲಿ ತುಂಬಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
    ಈ ಘಟನೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ
    ಬೀವಾ ಪಾಲ್ (70) ಮಗಳಿಂದಲೇ ಕೊಲೆಯಾದ ದುರ್ದೈವಿ. ಸೆನಾಲಿ ಸೇನ್ (39) ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗಳಾಗಿದ್ದು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ಅವರು ತಿಳಿಸಿದ್ದಾರೆ.
    ಕೊಲ್ಕತ್ತಾ ಮೂಲದ ಸೆನಾಲಿ‌, ಮಾಸ್ಟರ್ ಆಫ್ ಫಿಸಿಯೋ ಥೆರಪಿ ಓದಿಕೊಂಡಿದ್ದಾಳೆ.ಈಕೆಗೆ ಮದುವೆಯಾಗಿದ್ದು ಓರ್ವ ಮಗನ ತಾಯಿಯಾಗಿದ್ದಾರೆ.
    ಸುಮಾರು ಆರು ವರ್ಷದಿಂದ ಮೈಕೋ ಲೇಔಟ್ ಬಿಳೇಕಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ ನಲ್ಲಿ ಸೆನಾಲಿ ವಾಸವಿದ್ದಳು. ತಂದೆಯ ಮರಣದ ನಂತರ ತಾಯಿಯ ಜವಾಬ್ದಾರಿಯೂ ಸೆನಾಲಿಯ ಮೇಲಿತ್ತು.
    ಆದರೆ, ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಹಾಗೂ ಅತ್ತೆ ನಿತ್ಯ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು.ಇದರಿಂದ ಬೇಸತ್ತಿದ್ದ ಸೆನಾಲಿ ಸ್ವತಃ ತಾನೇ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ರಾತ್ರಿ 11 ಗಂಟೆ ಸುಮಾರಿಗೆ ತಾಯಿ ಹೊಟ್ಟೆ ನೋವು ಅಂದಾಗ, ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾಳೆ.
    ಬಳಿಕ ಸೂಟ್ ಕೇಸ್ನಲ್ಲಿ ತಾಯಿಯ ಶವ ಇರಿಸಿ, ಅದರ ಜೊತೆಗೆ ತಂದೆಯ ಫೋಟೋ ಇರಿಸಿ ಕ್ಯಾಬ್ ಬುಕ್ ಮಾಡಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆರೋಪಿಯ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

    Verbattle
    Verbattle
    Verbattle
    ಕೊಲೆ ಮದುವೆ
    Share. Facebook Twitter Pinterest LinkedIn Tumblr Email WhatsApp
    Previous ArticleStart upಗಳ ಸಾಮೂಹಿಕ ಅವನತಿಯ ಆರಂಭ?
    Next Article ವಿದ್ಯುತ್ ದರ ಹೆಚ್ಚಳ ಯಾರು, ಹೇಗೆ ಮಾಡಿದ್ದು ಗೊತ್ತಾ!
    vartha chakra
    • Website

    Related Posts

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    ಮಾರ್ಚ್ 5, 2026

    22 ಪ್ರತಿಕ್ರಿಯೆಗಳು

    1. Nqsaii on ಫೆಬ್ರವರಿ 11, 2026 11:29 ಅಪರಾಹ್ನ

      mgm app promo betmgm-play betmgm Maryland

      Reply
    2. Lfhrjz on ಫೆಬ್ರವರಿ 19, 2026 8:08 ಅಪರಾಹ್ನ

      Navigate through a plethora of betting opportunities with ease. crowns coins casino guarantees no hidden fees and transparent terms. Start betting and start winning!

      Reply
    3. Xaxymh on ಫೆಬ್ರವರಿ 23, 2026 5:02 ಫೂರ್ವಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza rtp up to 100x and a huge max payout, every spin feels like a sugar rush. Play now and taste the sweet victory!

      Reply
    4. Xaxymh on ಫೆಬ್ರವರಿ 23, 2026 5:05 ಫೂರ್ವಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza rtp up to 100x and a huge max payout, every spin feels like a sugar rush. Play now and taste the sweet victory!

      Reply
    5. Xaxymh on ಫೆಬ್ರವರಿ 23, 2026 5:08 ಫೂರ್ವಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza rtp up to 100x and a huge max payout, every spin feels like a sugar rush. Play now and taste the sweet victory!

      Reply
    6. Xaxymh on ಫೆಬ್ರವರಿ 23, 2026 5:11 ಫೂರ್ವಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza rtp up to 100x and a huge max payout, every spin feels like a sugar rush. Play now and taste the sweet victory!

      Reply
    7. Xaxymh on ಫೆಬ್ರವರಿ 23, 2026 5:13 ಫೂರ್ವಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza rtp up to 100x and a huge max payout, every spin feels like a sugar rush. Play now and taste the sweet victory!

      Reply
    8. Qoouzb on ಫೆಬ್ರವರಿ 26, 2026 2:34 ಫೂರ್ವಾಹ್ನ

      Conquer the casino with buffalo command. bull and games delivers wild stacks, scatter power, and grand jackpots. Roar on!

      Reply
    9. Qoouzb on ಫೆಬ್ರವರಿ 26, 2026 2:37 ಫೂರ್ವಾಹ್ನ

      Conquer the casino with buffalo command. bull and games delivers wild stacks, scatter power, and grand jackpots. Roar on!

      Reply
    10. Qoouzb on ಫೆಬ್ರವರಿ 26, 2026 2:39 ಫೂರ್ವಾಹ್ನ

      Conquer the casino with buffalo command. bull and games delivers wild stacks, scatter power, and grand jackpots. Roar on!

      Reply
    11. Qoouzb on ಫೆಬ್ರವರಿ 26, 2026 2:42 ಫೂರ್ವಾಹ್ನ

      Conquer the casino with buffalo command. bull and games delivers wild stacks, scatter power, and grand jackpots. Roar on!

      Reply
    12. Qoouzb on ಫೆಬ್ರವರಿ 26, 2026 2:44 ಫೂರ್ವಾಹ್ನ

      Conquer the casino with buffalo command. bull and games delivers wild stacks, scatter power, and grand jackpots. Roar on!

      Reply
    13. Gmusor on ಫೆಬ್ರವರಿ 28, 2026 4:32 ಫೂರ್ವಾಹ್ನ

      Spin your favorite slots with free Sweeps Coins at chumba casino. Real prizes are waiting — sign up and claim your bonus today. Let’s play!

      Reply
    14. Gmusor on ಫೆಬ್ರವರಿ 28, 2026 4:34 ಫೂರ್ವಾಹ್ನ

      Spin your favorite slots with free Sweeps Coins at chumba casino. Real prizes are waiting — sign up and claim your bonus today. Let’s play!

      Reply
    15. Gmusor on ಫೆಬ್ರವರಿ 28, 2026 4:38 ಫೂರ್ವಾಹ್ನ

      Spin your favorite slots with free Sweeps Coins at chumba casino. Real prizes are waiting — sign up and claim your bonus today. Let’s play!

      Reply
    16. Gmusor on ಫೆಬ್ರವರಿ 28, 2026 4:40 ಫೂರ್ವಾಹ್ನ

      Spin your favorite slots with free Sweeps Coins at chumba casino. Real prizes are waiting — sign up and claim your bonus today. Let’s play!

      Reply
    17. Gmusor on ಫೆಬ್ರವರಿ 28, 2026 4:42 ಫೂರ್ವಾಹ್ನ

      Spin your favorite slots with free Sweeps Coins at chumba casino. Real prizes are waiting — sign up and claim your bonus today. Let’s play!

      Reply
    18. Hzcpej on ಮಾರ್ಚ್ 4, 2026 12:27 ಫೂರ್ವಾಹ್ನ

      Why wait? DraftKings live casino Casino welcomes you with 500 spins on Cash Eruption after just a $5 play, plus up to $1,000 back if the first day doesn’t go your way. Dive into hundreds of games and feel the rush!

      Reply
    19. Hzcpej on ಮಾರ್ಚ್ 4, 2026 12:29 ಫೂರ್ವಾಹ್ನ

      Why wait? DraftKings live casino Casino welcomes you with 500 spins on Cash Eruption after just a $5 play, plus up to $1,000 back if the first day doesn’t go your way. Dive into hundreds of games and feel the rush!

      Reply
    20. Rzovfp on ಮಾರ್ಚ್ 7, 2026 1:43 ಫೂರ್ವಾಹ್ನ

      Kvalita, na kterou se muzete spolehnout. Cena, ktera vas potesispironolakton

      Reply
    21. Rzovfp on ಮಾರ್ಚ್ 7, 2026 1:47 ಫೂರ್ವಾಹ್ನ

      Kvalita, na kterou se muzete spolehnout. Cena, ktera vas potesispironolakton

      Reply
    22. Rzovfp on ಮಾರ್ಚ್ 7, 2026 1:51 ಫೂರ್ವಾಹ್ನ

      Kvalita, na kterou se muzete spolehnout. Cena, ktera vas potesispironolakton

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DavidLag ರಲ್ಲಿ ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡರು
    • mostbet_ueer ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • DavidLag ರಲ್ಲಿ ಕಾಂಗ್ರೆಸ್ ಸಂಸದ, ಶಾಸಕರಿಗೆ E.D. ಶಾಕ್.
    Latest Kannada News

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ಮಾರ್ಚ್ 10, 2026

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಮಾರ್ಚ್ 8, 2026

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಮಾರ್ಚ್ 8, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.