Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಕಿಬಾಯ್ ಈಗ Toxic | Yash
    ಪ್ರಚಲಿತ

    ರಾಕಿಬಾಯ್ ಈಗ Toxic | Yash

    vartha chakraBy vartha chakraಡಿಸೆಂಬರ್ 8, 202311 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು – ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಮೂಲಕ ‌ಸಂಚಲನ ಮೂಡಿಸಿದ ರಾಕಿಬಾಯ್ ಈಗ ಟಾಕ್ಸಿಕ್.
    ಹೌದು ರಾಕಿಂಗ್ ಸ್ಟಾರ್ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸುದ್ದಿ ಕೊನೆಗೂ ಹೊರಬಿದ್ದಿದೆ.
    ರಾಕಿ ಬಾಯ್ ಯಶ್‍ ಅಭಿನಯದ 19ನೇ ಚಿತ್ರದ ಘೋಷಣೆ ಆಗಿದೆ. ಈ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಗೀತು ಮೋಹನ್‍ ದಾಸ್‍ ನಿರ್ದೇಶಿಸುತ್ತಿರುವುದು ಅಧಿಕೃತವಾಗಿದೆ. ಚಿತ್ರಕ್ಕೆ ‘ಟಾಕ್ಸಿಕ್‍’ ಎಂಬ ಹೆಸರಿಡಲಾಗಿದ್ದು, ಈ ಘೋಷಣೆಯನ್ನು ಸ್ವತಃ ಯಶ್‍ ಮಾಡಿದ್ದಾರೆ.

    ಅಂದಹಾಗೆ ಈ ಸಿನೆಮಾದ ನಿರ್ದೇಶಕಿ ಮಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಗೀತು ಮೋಹನ್ ದಾಸ್ ಅಂದಹಾಗೆ ಈ ಗೀತು ಮೋಹನ್​ದಾಸ್​ ಅವರ ಮೂಲ ಹೆಸರು ಗಾಯತ್ರಿ ದಾಸ್​. ಅವರು ಜನಿಸಿದ್ದು 1981ರಲ್ಲಿ. ಮನೆಯಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ಗೀತು ಎಂದು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ಅದೇ ಹೆಸರು ಮುಂದುವರಿಯಿತು. ಈಗ ಅವರಿಗೆ 42 ವರ್ಷ ವಯಸ್ಸು. ಮಲಯಾಳಂ ಚಿತ್ರರಂಗದಲ್ಲಿ ಅವರು ಪ್ರಮುಖ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.

    ಗೀತು ಮೋಹನ್ ದಾಸ್ ನಿರ್ದೇಶಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ಬಾಲನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1986ರಲ್ಲಿ ತೆರೆಕಂಡ ‘ಒನ್ನು ಮುತ್ತಲ್ ಪೂಜಯಂ ವರೆ’ ಸಿನಿಮಾದಲ್ಲಿ ನಟಿಸಿ ಅವರು ‘ಅತ್ಯುತ್ತಮ ಬಾಲನಟಿ’ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು‌.
    ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಮಲಯಾಂ ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ನಂತರ ಅವರಿಗೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಯಿತು.
    ಸದ್ಯ ಎರಡು ಸಿನಿಮಾ ನಿರ್ದೇಶಿಸಿರುವ ಅವರು ಇದೀಗ ಅದ್ದೂರಿ ಬಜೆಟ್​ನಲ್ಲಿ ‘ಟಾಕ್ಸಿಕ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

    ಯಶ್‍ ಅಭಿನಯದ ‘ಕೆಜಿಎಫ್‍ 2’ ಚಿತ್ರ ಬಿಡುಗಡೆ ಆಗಿ ಒಂದೂವರೆ ವರ್ಷಗಳಾಗಿವೆ. ಆ ನಂತರ ಯಶ್‍ ಅಭಿನಯದ ಹೊಸ ಚಿತ್ರ ಯಾವುದೂ ಘೋಷಣೆಯಾಗಿಲ್ಲ.
    ಈಗ ಅವರು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಅಂದಹಾಗೆ, ಈ ಚಿತ್ರವು 2025ರ ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

    Verbattle
    Verbattle
    Verbattle
    #yash crime Entertainment News Toxic Trending Varthachakra ಸಿನಿಮ ಸಿನೆಮ
    Share. Facebook Twitter Pinterest LinkedIn Tumblr Email WhatsApp
    Previous ArticleCyber Crime ಬೆಂಗಳೂರೇ ನಂಬರ್ ಒನ್
    Next Article ಬೆಂಗಳೂರು ಮೆಟ್ರೋ ಗೆ ಹೀಗೂ ಬರುತ್ತೆ ಆದಾಯ | Bengaluru Metro
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಫೆಬ್ರವರಿ 11, 2026

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    11 ಪ್ರತಿಕ್ರಿಯೆಗಳು

    1. Brmaue on ಫೆಬ್ರವರಿ 12, 2026 10:27 ಫೂರ್ವಾಹ್ನ

      online casino mgm https://betmgm-play.com/ betmgm SD

      Reply
    2. casino cz_zmEl on ಫೆಬ್ರವರಿ 12, 2026 11:11 ಫೂರ್ವಾಹ್ನ

      leg?ln? online casino leg?ln? online casino .

      Reply
    3. casino cz_bcsr on ಫೆಬ್ರವರಿ 12, 2026 11:13 ಫೂರ್ವಾಹ್ನ

      free spiny bez vkladu casino-cz-18.com .

      Reply
    4. casino cz_iqsr on ಫೆಬ್ರವರಿ 12, 2026 3:56 ಅಪರಾಹ್ನ

      casino bonus bez vkladu casino bonus bez vkladu .

      Reply
    5. casino cz_geEl on ಫೆಬ್ರವರಿ 12, 2026 4:04 ಅಪರಾಹ್ನ

      cz casina cz casina .

      Reply
    6. casino cz_emsr on ಫೆಬ್ರವರಿ 12, 2026 8:57 ಅಪರಾಹ್ನ

      nejlep?? online casina nejlep?? online casina .

      Reply
    7. casino cz_ibEl on ಫೆಬ್ರವರಿ 12, 2026 9:23 ಅಪರಾಹ್ನ

      free spiny za registraci free spiny za registraci .

      Reply
    8. casino cz_lksr on ಫೆಬ್ರವರಿ 13, 2026 2:07 ಫೂರ್ವಾಹ್ನ

      casino hry online casino-cz-18.com .

      Reply
    9. casino cz_uhEl on ಫೆಬ್ರವರಿ 13, 2026 2:49 ಫೂರ್ವಾಹ್ನ

      nov? ?esk? online casino nov? ?esk? online casino .

      Reply
    10. casino cz_xwsr on ಫೆಬ್ರವರಿ 13, 2026 7:02 ಫೂರ್ವಾಹ್ನ

      nejlep?? online casina nejlep?? online casina .

      Reply
    11. casino cz_pbEl on ಫೆಬ್ರವರಿ 13, 2026 7:58 ಫೂರ್ವಾಹ್ನ

      free spiny free spiny .

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof ರಲ್ಲಿ ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.
    • LinwoodGah ರಲ್ಲಿ ಯುಗಾದಿ ಮಾಂಸದ ಆಸೆಯಲ್ಲಿದ್ದವರಿಗೆ ಉಂಡೇನಾಮ | Ugadi
    • Iefdeo ರಲ್ಲಿ ಮಾರ್ಷಲ್ ಕೆಲಸ ಕೊಡಿಸುವುದಾಗಿ ವಂಚನೆ | BBMP Marshal
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ಫೆಬ್ರವರಿ 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.